ಅಮ್ಮಮ್ಮ ಮೇಡಮ್ಮ
ಟಿಪ್ಪು ಟಾಪು ನೋಡಮ್ಮಾ
ಸ್ಟೈಲಾಗಿ ನೀ ನಿಂತು ಹೀಗೆ ಕೊಲ್ಲಬೇಡಮ್ಮಾ
ಬನ್ನಿ ಬನ್ನಿ ಎನಬೇಕೋ
ಸೆಲ್ಯೂಟೂ ಹೊಡೀಬೇಕೋ
ಬನ್ನಿ ಬನ್ನಿ ಎನಬೇಕೋ
ಸೆಲ್ಯೂಟೂ ಹೊಡೀಬೇಕೋ
ಗಂಡ ಹೆಂಡಿರಲ್ಲಿ ಅರ್ಥಹೀನ ಬಿಂಕ ಬೇಕೇ
ಅಪ್ಪಪ್ಪಾ ಪತಿರಾಯ
ಅಪ್ ಟೂ ಡೇಟ್ ನೋಡಯ್ಯಾ
ಈ ಶೋಕು ಈ ಜೋಕು
ನನ್ನ ಹತ್ರ ಯಾಕಯ್ಯಾ
ಏನು ಠೀವಿ ಅಮ್ಮಯ್ಯ
ಎಂಥ ಫೋಜು ನೋಡಯ್ಯಾ
ಏನು ಠೀವಿ ಅಮ್ಮಯ್ಯ
ಎಂಥ ಫೋಜು ನೋಡಯ್ಯಾ
ನನ್ನ ಮುಂದೆ ನಿನ್ನ ಟೊಳ್ಳು
ಪೊಳ್ಳು ಜಂಭವೇಕೇ
|| ಹೇಯ್…ಅಮ್ಮಮ್ಮ ಮೇಡಮ್ಮ
ಟಿಪ್ಪು ಟಾಪು ನೋಡಮ್ಮಾ
ಅಪ್ಪಪ್ಪಾ ಪತಿರಾಯ
ಅಪ್ ಟೂ ಡೇಟ್ ನೋಡಯ್ಯಾ…||
ಹೆಂಡ್ತಿ ನಿನ್ನ ನೋಡೇ ಆಸೆಯಾಯ್ತು ಈದಿನ
ಅಡ್ಡ ಎಲ್ಲ ದಾಟಿ ಗೋಡೆ ಹತ್ತಿ ಬಂದೆ ನಾ
ಬಾಗಿಲ ಚಿಲಕವ ಹಾಕಿರುವೇ
ನಿನ್ನಯ ಸನಿಹಕೆ ಬಂದಿರುವೇ
ಹಿಂದಿನ ದಿನಗಳ ಬಾಕಿಯನೂ
ಇಂದಿಗೆ ತಿರಿಸೆ ಕಾದಿರುವೇ
ಏಕೆ ಸುಮ್ಮನೆ ಹಿಮ್ಮನೆ ನಮ್ಮನೆ
ಗೋಡೆ ಹತ್ತುತ ಬಂದಿರುವೇ
ರಾತ್ರಿ ಹೊತ್ತಲ್ಲಿ ಢಾಕೂ ರೀತಿಲಿ
ಹೆಣ್ಣಾ ಈ ತರಹ ಕಾಡಿರುವೇ
ಏನೀ... ಪ್ರೀತೀ... ರೀತಿ...
|| ಅರೆ…ಅಮ್ಮಮ್ಮ ಮೇಡಮ್ಮ
ಟಿಪ್ಪು ಟಾಪು ನೋಡಮ್ಮಾ
ಅಪ್ಪಪ್ಪಾ ಪತಿರಾಯ
ಅಪ್ ಟೂ ಡೇಟ್ ನೋಡಯ್ಯಾ…||
ಅರ್ಜಿ ತಂದೆ ನಾನು ನನ್ನ ಅಪ್ಪು ಎನ್ನುತಾ
ನೋಡಿ ಒಮ್ಮೆ ನೀನು ಮಂಜೂರು ಮಾಡುವ
ಒಡಲಲಿ ಕುದಿದಿದೆ ವಿರಾಹಾಗ್ನಿ
ತಾಳೆ ನಾನು ಈ ಭುಗಿಲು
ಎದೆಯಲಿ ಹರಿಕಥೆ ಮಾಡುತಿದೆ
ನೂರು ರೀತಿ ಆಸೆಗಳು
ಸೋತ ಮೂತಿ ಹೇಳಿದ ಕಥೆಯ ನಿಲ್ಲಿಸೋ
ನಿನ್ನ ರಾಗವನೂ (ಹೊಯ್)
ಅರ್ಜಿಯೇತಕೆ ಮಂಜೂರಿಯೇತಕೆ
ನಿನ್ನವಳಲ್ಲವೇ ನಾನಿನ್ನೂ
ಆಹಾ.. ಎನೀ.. ಭಾಗ್ಯ..
|| ಅಮ್ಮಮ್ಮ ಮೇಡಮ್ಮ
ಟಿಪ್ಪು ಟಾಪು ನೋಡಮ್ಮಾ
ಅಪ್ಪಪ್ಪಾ ಪತಿರಾಯ (ಹೊಯ್)
ಅಪ್ ಟೂ ಡೇಟ್ ನೋಡಯ್ಯಾ
ಅರೆ ಸ್ಡೈಲಾಗಿ ನೀ ನಿಂತು
ಹೀಗೆ ಕೊಲ್ಲಬೇಡಮ್ಮಾ…
ರತ್ತತರರಾ ರತ್ತತರರಾ ತಾರತಾರ ರಾರರಾ…
ರತ್ತತರರಾ ರತ್ತತರರಾ ತಾರತಾರ ರಾರರಾ…||
ಅಮ್ಮಮ್ಮ ಮೇಡಮ್ಮ
ಟಿಪ್ಪು ಟಾಪು ನೋಡಮ್ಮಾ
ಸ್ಟೈಲಾಗಿ ನೀ ನಿಂತು ಹೀಗೆ ಕೊಲ್ಲಬೇಡಮ್ಮಾ
ಬನ್ನಿ ಬನ್ನಿ ಎನಬೇಕೋ
ಸೆಲ್ಯೂಟೂ ಹೊಡೀಬೇಕೋ
ಬನ್ನಿ ಬನ್ನಿ ಎನಬೇಕೋ
ಸೆಲ್ಯೂಟೂ ಹೊಡೀಬೇಕೋ
ಗಂಡ ಹೆಂಡಿರಲ್ಲಿ ಅರ್ಥಹೀನ ಬಿಂಕ ಬೇಕೇ
ಅಪ್ಪಪ್ಪಾ ಪತಿರಾಯ
ಅಪ್ ಟೂ ಡೇಟ್ ನೋಡಯ್ಯಾ
ಈ ಶೋಕು ಈ ಜೋಕು
ನನ್ನ ಹತ್ರ ಯಾಕಯ್ಯಾ
ಏನು ಠೀವಿ ಅಮ್ಮಯ್ಯ
ಎಂಥ ಫೋಜು ನೋಡಯ್ಯಾ
ಏನು ಠೀವಿ ಅಮ್ಮಯ್ಯ
ಎಂಥ ಫೋಜು ನೋಡಯ್ಯಾ
ನನ್ನ ಮುಂದೆ ನಿನ್ನ ಟೊಳ್ಳು
ಪೊಳ್ಳು ಜಂಭವೇಕೇ
|| ಹೇಯ್…ಅಮ್ಮಮ್ಮ ಮೇಡಮ್ಮ
ಟಿಪ್ಪು ಟಾಪು ನೋಡಮ್ಮಾ
ಅಪ್ಪಪ್ಪಾ ಪತಿರಾಯ
ಅಪ್ ಟೂ ಡೇಟ್ ನೋಡಯ್ಯಾ…||
ಹೆಂಡ್ತಿ ನಿನ್ನ ನೋಡೇ ಆಸೆಯಾಯ್ತು ಈದಿನ
ಅಡ್ಡ ಎಲ್ಲ ದಾಟಿ ಗೋಡೆ ಹತ್ತಿ ಬಂದೆ ನಾ
ಬಾಗಿಲ ಚಿಲಕವ ಹಾಕಿರುವೇ
ನಿನ್ನಯ ಸನಿಹಕೆ ಬಂದಿರುವೇ
ಹಿಂದಿನ ದಿನಗಳ ಬಾಕಿಯನೂ
ಇಂದಿಗೆ ತಿರಿಸೆ ಕಾದಿರುವೇ
ಏಕೆ ಸುಮ್ಮನೆ ಹಿಮ್ಮನೆ ನಮ್ಮನೆ
ಗೋಡೆ ಹತ್ತುತ ಬಂದಿರುವೇ
ರಾತ್ರಿ ಹೊತ್ತಲ್ಲಿ ಢಾಕೂ ರೀತಿಲಿ
ಹೆಣ್ಣಾ ಈ ತರಹ ಕಾಡಿರುವೇ
ಏನೀ... ಪ್ರೀತೀ... ರೀತಿ...
|| ಅರೆ…ಅಮ್ಮಮ್ಮ ಮೇಡಮ್ಮ
ಟಿಪ್ಪು ಟಾಪು ನೋಡಮ್ಮಾ
ಅಪ್ಪಪ್ಪಾ ಪತಿರಾಯ
ಅಪ್ ಟೂ ಡೇಟ್ ನೋಡಯ್ಯಾ…||
ಅರ್ಜಿ ತಂದೆ ನಾನು ನನ್ನ ಅಪ್ಪು ಎನ್ನುತಾ
ನೋಡಿ ಒಮ್ಮೆ ನೀನು ಮಂಜೂರು ಮಾಡುವ
ಒಡಲಲಿ ಕುದಿದಿದೆ ವಿರಾಹಾಗ್ನಿ
ತಾಳೆ ನಾನು ಈ ಭುಗಿಲು
ಎದೆಯಲಿ ಹರಿಕಥೆ ಮಾಡುತಿದೆ
ನೂರು ರೀತಿ ಆಸೆಗಳು
ಸೋತ ಮೂತಿ ಹೇಳಿದ ಕಥೆಯ ನಿಲ್ಲಿಸೋ
ನಿನ್ನ ರಾಗವನೂ (ಹೊಯ್)
ಅರ್ಜಿಯೇತಕೆ ಮಂಜೂರಿಯೇತಕೆ
ನಿನ್ನವಳಲ್ಲವೇ ನಾನಿನ್ನೂ
ಆಹಾ.. ಎನೀ.. ಭಾಗ್ಯ..
|| ಅಮ್ಮಮ್ಮ ಮೇಡಮ್ಮ
ಟಿಪ್ಪು ಟಾಪು ನೋಡಮ್ಮಾ
ಅಪ್ಪಪ್ಪಾ ಪತಿರಾಯ (ಹೊಯ್)
ಅಪ್ ಟೂ ಡೇಟ್ ನೋಡಯ್ಯಾ
ಅರೆ ಸ್ಡೈಲಾಗಿ ನೀ ನಿಂತು
ಹೀಗೆ ಕೊಲ್ಲಬೇಡಮ್ಮಾ…
ರತ್ತತರರಾ ರತ್ತತರರಾ ತಾರತಾರ ರಾರರಾ…
ರತ್ತತರರಾ ರತ್ತತರರಾ ತಾರತಾರ ರಾರರಾ…||
Ammamma Medamma song lyrics from Kannada Movie Policena Hendthi starring Shashikumar, Malashree, Jai Jagadish, Lyrics penned by R N Jayagopal Sung by Manu, Radhika, Music Composed by M Ranga Rao, film is Directed by Om Saiprakash and film is released on 1990