Hari Om Hari Om Lyrics

ಹರಿ ಓಂ ಹರಿ ಓಂ Lyrics

in Policena Hendthi

in ಪೋಲೀಸ್‌ನ ಹೆಂಡ್ತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹರಿ ಓಂ…  ಹರಿ ಓಂ….. 
ಹರಿ ಓಂ…  ಹರಿ ಓಂ….
ಧರ್ಮವ ಉಳಿಸಲು ದೇವರು ಎತ್ತಿದ
ಭೂಮಿಯ ಮೇಲೆ ದಶಾವತಾರ
ಧರ್ಮವ ಉಳಿಸಲು ದೇವರು ಎತ್ತಿದ
ಭೂಮಿಯ ಮೇಲೆ ದಶಾವತಾರ
ಅಧರ್ಮ ಬೆಳೆಸಲು ಹಣವನು ಗಳಿಸಲು
ಮಾನವ ಎತ್ತಿದ ಶತಾವತಾರ.. ಅಹಹಾ
ಹರಿ ಓಂ…. ದಶಾವತಾರ...
ಹರಿ ಓಂ….. ಶತಾವತಾರ 
 
ಅಹ್ಹ ಆಹ್ಹಾಂ ..
ಓಟಿಗಾಗಿಯೇ  ನೋಟು ಹಂಚುವ
ಮಹಾನಾಯಕರ ಭೂಮಿಯಿದು 
ಲಂಚ ಎನ್ನುವ ಮಂಚ ಹತ್ತುವ
ಪ್ರಜಾಪಾಲಕರ ನಾಡು ಇದು
ಅಹ್ಹಹ್ಹಹ್ಹ... ಹೌದೂ ... 
ಓಟಿಗಾಗಿಯೇ  ನೋಟು ಹಂಚುವ
ಮಹಾನಾಯಕರ ಭೂಮಿಯಿದು 
ಲಂಚ ಎನ್ನುವ ಮಂಚ ಹತ್ತುವ
ಪ್ರಜಾಪಾಲಕರ ನಾಡು ಇದು
ತಮ್ಮ ಜನರಿಗೆ ಸೈಟನು ಮಾರಿ
ರಾಜ್ಯದ ಖಜಾನೇ ದೋಚುವರು 
ಕಂಡೋರ ಮಾತನು ಕದ್ದು ಕೇಳಲು
ದೂರವಾಣಿಯಲಿ ಇಣುಕುವರು 
 
|| ಹರಿ ಓಂ… ದಶಾವತಾರ... ಅಹ್ಹಹ್ಹ... 
ಹರಿ ಓಂ…. ಶತಾವತಾರ...
ಅಹ್ಹಹ್ಹಹ್ಹ ... ಹೌದೂ…|| 
 
ಬಡವರಿಗಾಗಿ ಯೋಜನೆ ಮಾಡಿ
ಮಧ್ಯದಿ ಸ್ವಾಹ ಮಾಡುವರು... ಹ್ಹಾ..  
ಇಲ್ಲದ ಬಾವಿಗೆ ಸಾಲವ ಕೊಟ್ಟು
ಕಮಿಷನ್ ತಾವು ಹೊಡೆಯುವರು
ಬಡವರಿಗಾಗಿ ಯೋಜನೆ ಮಾಡಿ
ಮಧ್ಯದಿ ಸ್ವಾಹ ಮಾಡುವರು
ಇಲ್ಲದ ಬಾವಿಗೆ ಸಾಲವ ಕೊಟ್ಟು
ಕಮಿಷನ್ ತಾವು ಹೊಡೆಯುವರು
ರಸ್ತೆ ಗಟಾರು ಆಗಲು ಕಾಂಟ್ರಾಕ್ಟ್
ಕೊಟ್ಟು ಹಣವ ಗಳಿಸುವರು 
ಹಿಂದೆಯೇ ಬೇರೆ ಮಂದಿಯ ಬಂದು
ಹಾಕಿದ ರಸ್ತೆಯ ಅಗಿಯುವರು 
 
|| ಹರಿ ಓಂ…ದಶಾವತಾರ...
ಇದು.. ಹರಿ ಓಂ… ಶತಾವತಾರ...|| 
 
ಓ.. ಓ..ಓ..ಓಯ್ ಅಹ್ಹಹ್ಹ ... 
ಡಿಗ್ರಿಗೆ ಮಾರ್ಕಿಗೇ ಬೆಲೆಯೇ ಇಲ್ಲ
ಕೆಲಸವ ಕೊಡುವರು ಯಾರಿಲ್ಲ ...
ಅಹ್ಹಹ್ಹ.. ಯಾರಿಲ್ಲ 
ಉದರನಿಮಿತ್ತಂ ಬಹುಕೃತ ವೇಷಂ
ಹಾಕಿದರಿಂದು ತಪ್ಪಿಲ್ಲ
ಡಿಗ್ರಿಗೆ ಮಾರ್ಕಿಗೆ ಬೆಲೆಯೇ ಇಲ್ಲ
ಕೆಲಸವ ಕೊಡುವರು ಯಾರಿಲ್ಲ ...
ಉದರನಿಮಿತ್ತಂ ಬಹುಕೃತ ವೇಷಂ
ಹಾಕಿದರಿಂದು ತಪ್ಪಿಲ್ಲ 
ಮಾನಕೆ ಅಂಜಿ ಬದುಕೋವರೆಗೆ
ಬಾಳೆ ಎಂಬುದು ಬಲು ಕಷ್ಟ... 
ಮಾನ ಒಮ್ಮೆ ಮಾರಿಬಿಟ್ಟರೆ
ಆಮೇಲೆ ಎಲ್ಲಾ ನನ್ನಿಷ್ಟ 
 
|| ಹರಿ ಓಂ.. ದಶಾವತಾರ...
ಹರಿ ಓಂ… ಶತಾವತಾರ... 
ಧರ್ಮವ ಉಳಿಸಲು ದೇವರು ಎತ್ತಿದ
ಭೂಮಿಯ ಮೇಲೆ ದಶಾವತಾರ
ಅಧರ್ಮ ಬೆಳೆಸಲೂ ಹಣವನು ಗಳಿಸಲು
ಮಾನವ ಎತ್ತಿದ ಶತಾವತಾರ.. ಅಹಹಾ
ಹರಿ ಓಂ ದಶಾವತಾರ...
ಇದೂ .  ಹರಿ ಓಂ ಶತಾವತಾರ... 
ದಶಾವತಾರ... ಇದು .  ಶತಾವತಾರ...
ದಶಾವತಾರ... ಇದು .  ಶತಾವತಾರ... 
ದಶಾವತಾರ... ಇದು .  ಶತಾವತಾರ... ||

ಹರಿ ಓಂ…  ಹರಿ ಓಂ….. 
ಹರಿ ಓಂ…  ಹರಿ ಓಂ….
ಧರ್ಮವ ಉಳಿಸಲು ದೇವರು ಎತ್ತಿದ
ಭೂಮಿಯ ಮೇಲೆ ದಶಾವತಾರ
ಧರ್ಮವ ಉಳಿಸಲು ದೇವರು ಎತ್ತಿದ
ಭೂಮಿಯ ಮೇಲೆ ದಶಾವತಾರ
ಅಧರ್ಮ ಬೆಳೆಸಲು ಹಣವನು ಗಳಿಸಲು
ಮಾನವ ಎತ್ತಿದ ಶತಾವತಾರ.. ಅಹಹಾ
ಹರಿ ಓಂ…. ದಶಾವತಾರ...
ಹರಿ ಓಂ….. ಶತಾವತಾರ 
 
ಅಹ್ಹ ಆಹ್ಹಾಂ ..
ಓಟಿಗಾಗಿಯೇ  ನೋಟು ಹಂಚುವ
ಮಹಾನಾಯಕರ ಭೂಮಿಯಿದು 
ಲಂಚ ಎನ್ನುವ ಮಂಚ ಹತ್ತುವ
ಪ್ರಜಾಪಾಲಕರ ನಾಡು ಇದು
ಅಹ್ಹಹ್ಹಹ್ಹ... ಹೌದೂ ... 
ಓಟಿಗಾಗಿಯೇ  ನೋಟು ಹಂಚುವ
ಮಹಾನಾಯಕರ ಭೂಮಿಯಿದು 
ಲಂಚ ಎನ್ನುವ ಮಂಚ ಹತ್ತುವ
ಪ್ರಜಾಪಾಲಕರ ನಾಡು ಇದು
ತಮ್ಮ ಜನರಿಗೆ ಸೈಟನು ಮಾರಿ
ರಾಜ್ಯದ ಖಜಾನೇ ದೋಚುವರು 
ಕಂಡೋರ ಮಾತನು ಕದ್ದು ಕೇಳಲು
ದೂರವಾಣಿಯಲಿ ಇಣುಕುವರು 
 
|| ಹರಿ ಓಂ… ದಶಾವತಾರ... ಅಹ್ಹಹ್ಹ... 
ಹರಿ ಓಂ…. ಶತಾವತಾರ...
ಅಹ್ಹಹ್ಹಹ್ಹ ... ಹೌದೂ…|| 
 
ಬಡವರಿಗಾಗಿ ಯೋಜನೆ ಮಾಡಿ
ಮಧ್ಯದಿ ಸ್ವಾಹ ಮಾಡುವರು... ಹ್ಹಾ..  
ಇಲ್ಲದ ಬಾವಿಗೆ ಸಾಲವ ಕೊಟ್ಟು
ಕಮಿಷನ್ ತಾವು ಹೊಡೆಯುವರು
ಬಡವರಿಗಾಗಿ ಯೋಜನೆ ಮಾಡಿ
ಮಧ್ಯದಿ ಸ್ವಾಹ ಮಾಡುವರು
ಇಲ್ಲದ ಬಾವಿಗೆ ಸಾಲವ ಕೊಟ್ಟು
ಕಮಿಷನ್ ತಾವು ಹೊಡೆಯುವರು
ರಸ್ತೆ ಗಟಾರು ಆಗಲು ಕಾಂಟ್ರಾಕ್ಟ್
ಕೊಟ್ಟು ಹಣವ ಗಳಿಸುವರು 
ಹಿಂದೆಯೇ ಬೇರೆ ಮಂದಿಯ ಬಂದು
ಹಾಕಿದ ರಸ್ತೆಯ ಅಗಿಯುವರು 
 
|| ಹರಿ ಓಂ…ದಶಾವತಾರ...
ಇದು.. ಹರಿ ಓಂ… ಶತಾವತಾರ...|| 
 
ಓ.. ಓ..ಓ..ಓಯ್ ಅಹ್ಹಹ್ಹ ... 
ಡಿಗ್ರಿಗೆ ಮಾರ್ಕಿಗೇ ಬೆಲೆಯೇ ಇಲ್ಲ
ಕೆಲಸವ ಕೊಡುವರು ಯಾರಿಲ್ಲ ...
ಅಹ್ಹಹ್ಹ.. ಯಾರಿಲ್ಲ 
ಉದರನಿಮಿತ್ತಂ ಬಹುಕೃತ ವೇಷಂ
ಹಾಕಿದರಿಂದು ತಪ್ಪಿಲ್ಲ
ಡಿಗ್ರಿಗೆ ಮಾರ್ಕಿಗೆ ಬೆಲೆಯೇ ಇಲ್ಲ
ಕೆಲಸವ ಕೊಡುವರು ಯಾರಿಲ್ಲ ...
ಉದರನಿಮಿತ್ತಂ ಬಹುಕೃತ ವೇಷಂ
ಹಾಕಿದರಿಂದು ತಪ್ಪಿಲ್ಲ 
ಮಾನಕೆ ಅಂಜಿ ಬದುಕೋವರೆಗೆ
ಬಾಳೆ ಎಂಬುದು ಬಲು ಕಷ್ಟ... 
ಮಾನ ಒಮ್ಮೆ ಮಾರಿಬಿಟ್ಟರೆ
ಆಮೇಲೆ ಎಲ್ಲಾ ನನ್ನಿಷ್ಟ 
 
|| ಹರಿ ಓಂ.. ದಶಾವತಾರ...
ಹರಿ ಓಂ… ಶತಾವತಾರ... 
ಧರ್ಮವ ಉಳಿಸಲು ದೇವರು ಎತ್ತಿದ
ಭೂಮಿಯ ಮೇಲೆ ದಶಾವತಾರ
ಅಧರ್ಮ ಬೆಳೆಸಲೂ ಹಣವನು ಗಳಿಸಲು
ಮಾನವ ಎತ್ತಿದ ಶತಾವತಾರ.. ಅಹಹಾ
ಹರಿ ಓಂ ದಶಾವತಾರ...
ಇದೂ .  ಹರಿ ಓಂ ಶತಾವತಾರ... 
ದಶಾವತಾರ... ಇದು .  ಶತಾವತಾರ...
ದಶಾವತಾರ... ಇದು .  ಶತಾವತಾರ... 
ದಶಾವತಾರ... ಇದು .  ಶತಾವತಾರ... ||

Hari Om Hari Om song lyrics from Kannada Movie Policena Hendthi starring Shashikumar, Malashree, Jai Jagadish, Lyrics penned by R N Jayagopal Sung by Manu, Music Composed by M Ranga Rao, film is Directed by Om Saiprakash and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ