Modalane Chumbana Lyrics

ಮೊದಲನೇ ಚುಂಬನ Lyrics

in Policena Hendthi

in ಪೋಲೀಸ್‌ನ ಹೆಂಡ್ತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮೊದಲನೇ ಚುಂಬನ ಅನುಭವ ನೂತನ
ಏನು ಅಂದ ನಿನ್ನ ಯೌವ್ವನ (ಹೂಂ ) 
ತೋಳಿನ ಬಂಧನಾ (ಆ..ಅಹ್ಹಹ್ಹಹಹ) 
ಓ... ಏನು ಅಂದ  ನಿನ್ನ ಯೌವ್ವನ
ತೋಳಿನ ಬಂಧನಾ….
ಓ.. ಚೆನ್ನೇ ನಿನ್ನ ಈ ಕೆನ್ನೇ ಜೇನ
ನಾನೊಮ್ಮೆ ತಿಂದೆ ನಾ

ಮೊದಲನೇ ಚುಂಬನ ಅರಿಯದ ಕಂಪನ 
ಏನು ಅಂದ ನಿನ್ನ ಯೌವ್ವನ (ಹೂಂ ) 
ತೋಳಿನ ಬಂಧನಾ (ಆ..ಅಹ್ಹಹ್ಹಹಹ)
ಇಂದು ನಿಂಗೇ ಪ್ರೀತಿ ಔತಣ
ಹರೆಯದ ಹೂರಣ (ಅಹ್ಹ ಅಹ್ಹ )
ಓ.. ಇಂದು ನಿಂಗೇ ಪ್ರೀತಿ ಔತಣ
ಹರೆಯದ ಹೂರಣ
ಈ ನನ್ನ ಹೂವ ಮೈಯ್ಯನ್ನ
ಅಪ್ಪು ನೀ ಬೇಗ ಈ ದಿನ

ನಿನ್ನಾಟ ನನ್ನ ಮೈಯೆಲ್ಲಾ  (ಅಹ ಅಹ್ )
ನಿನ್ನಂಥ ತುಂಟ ಯಾರಿಲ್ಲ (ಅಹ್ಹಹ್ಹಹ್ಹ)        
ನಿನ್ನಾಟ ನನ್ನ ಮೈಯೆಲ್ಲಾ  (ಹೇ )
ನಿನ್ನಂಥ ತುಂಟ ಯಾರಿಲ್ಲ
ಹೇ.. ಕಾಮಸೂತ್ರ  ಓದಿ ಬಂದೆ ನಿಂಗಾಗಿ (ಹ್ಹಾ)
ಶಕ್ತಿ ಮಾತ್ರೆ ತಿಂದು ಬಂದೇ ನಂಗಾಗಿ (ಅಹ್ಹಹ್ಹಹ್ಹ)
ಹೇ.. ಕಾಮಸೂತ್ರ  ಓದಿ ಬಂದೆ ನಿಂಗಾಗಿ
ಶಕ್ತಿ ಮಾತ್ರೆ ತಿಂದು ಬಂದೆ ನಂಗಾಗಿ
ಓ.. ಬಾಳೆಲ್ಲಾ ನಿನ್ನ ತೋಳಲ್ಲಿ
ಹೀಗೆ ಹಾಯಾಗಿ (ಹೇ) ನಿಂತೆ ನಾ
 
|| ಓಯ್ ಮೊದಲನೇ ಚುಂಬನ
ಅನುಭವ ನೂತನ... ಅಹಹಾ…||

ಈ ಹಾಲು ಆರಿ ಹೋಯತ್ತಲ್ಲ (ಓಹೋಹೋ)
ನಂಗಿನ್ನೂ ದಾಹ ತೀರಿಲ್ಲಾ (ಹೇ..ಅಹ್ಹಹ್ಹಹ)
ಈ ಹಾಲು ಆರಿ ಹೋಯತ್ತಲ್ಲ (ಹೂಂ ಹೂಂ) 
ನಂಗಿನ್ನೂ ದಾಹ ತೀರಿಲ್ಲಾ
ಓ.. ಹಾಲು ಜೇನು ಸೇರಿ ತಂದೆ ರಂಗಾಗಿ
(ಅಹ್ಹಹ್ಹಾ)
ಮಲ್ಲೆ ಹೂವ ಹಾಸಿ ತಂದೆ ನಮಗಾಗಿ
(ಹೇಹೇ )
ಹಾಲು ಜೇನು ಸೇರಿ ತಂದೆ ರಂಗಾಗಿ 
ಮಲ್ಲೆ ಹೂವ ಹಾಸಿ ತಂದೆ ನಮಗಾಗಿ
ಓಯ್.... ನೀ ತಂದಾ ಪ್ರೀತಿ ಕೊಳದಲ್ಲಿ
(ಆಆಆ) ಈಜಿ ತೇಲಾಡಿ (ಆಅ )  ಬಂದೆ ನಾ

|| ಮೊದಲನೇ ಚುಂಬನ (ಹ್ಂ)
ಅರಿಯದ ಕಂಪನ (ಅಹಾಂ)
ಇಂದು ನಿಂಗೆ ಪ್ರೀತಿ ಔತಣ
ತೋಳಿನ ಬಂಧನಾ (ಆ..ಅಹ್ಹಹ್ಹ  ಹೇ)
ಓ.. ಚೆನ್ನೇ (ಆಹಾ) ನಿನ್ನ ಈ ಕೆನ್ನೇ
(ಹೂಂ) ಜೇನ ನಾನೊಮ್ಮೆ ತಿಂದೆ ನಾ
ಅಹ್ಹಹ್ಹಹ್ಹಾ …..||           
 

ಮೊದಲನೇ ಚುಂಬನ ಅನುಭವ ನೂತನ
ಏನು ಅಂದ ನಿನ್ನ ಯೌವ್ವನ (ಹೂಂ ) 
ತೋಳಿನ ಬಂಧನಾ (ಆ..ಅಹ್ಹಹ್ಹಹಹ) 
ಓ... ಏನು ಅಂದ  ನಿನ್ನ ಯೌವ್ವನ
ತೋಳಿನ ಬಂಧನಾ….
ಓ.. ಚೆನ್ನೇ ನಿನ್ನ ಈ ಕೆನ್ನೇ ಜೇನ
ನಾನೊಮ್ಮೆ ತಿಂದೆ ನಾ

ಮೊದಲನೇ ಚುಂಬನ ಅರಿಯದ ಕಂಪನ 
ಏನು ಅಂದ ನಿನ್ನ ಯೌವ್ವನ (ಹೂಂ ) 
ತೋಳಿನ ಬಂಧನಾ (ಆ..ಅಹ್ಹಹ್ಹಹಹ)
ಇಂದು ನಿಂಗೇ ಪ್ರೀತಿ ಔತಣ
ಹರೆಯದ ಹೂರಣ (ಅಹ್ಹ ಅಹ್ಹ )
ಓ.. ಇಂದು ನಿಂಗೇ ಪ್ರೀತಿ ಔತಣ
ಹರೆಯದ ಹೂರಣ
ಈ ನನ್ನ ಹೂವ ಮೈಯ್ಯನ್ನ
ಅಪ್ಪು ನೀ ಬೇಗ ಈ ದಿನ

ನಿನ್ನಾಟ ನನ್ನ ಮೈಯೆಲ್ಲಾ  (ಅಹ ಅಹ್ )
ನಿನ್ನಂಥ ತುಂಟ ಯಾರಿಲ್ಲ (ಅಹ್ಹಹ್ಹಹ್ಹ)        
ನಿನ್ನಾಟ ನನ್ನ ಮೈಯೆಲ್ಲಾ  (ಹೇ )
ನಿನ್ನಂಥ ತುಂಟ ಯಾರಿಲ್ಲ
ಹೇ.. ಕಾಮಸೂತ್ರ  ಓದಿ ಬಂದೆ ನಿಂಗಾಗಿ (ಹ್ಹಾ)
ಶಕ್ತಿ ಮಾತ್ರೆ ತಿಂದು ಬಂದೇ ನಂಗಾಗಿ (ಅಹ್ಹಹ್ಹಹ್ಹ)
ಹೇ.. ಕಾಮಸೂತ್ರ  ಓದಿ ಬಂದೆ ನಿಂಗಾಗಿ
ಶಕ್ತಿ ಮಾತ್ರೆ ತಿಂದು ಬಂದೆ ನಂಗಾಗಿ
ಓ.. ಬಾಳೆಲ್ಲಾ ನಿನ್ನ ತೋಳಲ್ಲಿ
ಹೀಗೆ ಹಾಯಾಗಿ (ಹೇ) ನಿಂತೆ ನಾ
 
|| ಓಯ್ ಮೊದಲನೇ ಚುಂಬನ
ಅನುಭವ ನೂತನ... ಅಹಹಾ…||

ಈ ಹಾಲು ಆರಿ ಹೋಯತ್ತಲ್ಲ (ಓಹೋಹೋ)
ನಂಗಿನ್ನೂ ದಾಹ ತೀರಿಲ್ಲಾ (ಹೇ..ಅಹ್ಹಹ್ಹಹ)
ಈ ಹಾಲು ಆರಿ ಹೋಯತ್ತಲ್ಲ (ಹೂಂ ಹೂಂ) 
ನಂಗಿನ್ನೂ ದಾಹ ತೀರಿಲ್ಲಾ
ಓ.. ಹಾಲು ಜೇನು ಸೇರಿ ತಂದೆ ರಂಗಾಗಿ
(ಅಹ್ಹಹ್ಹಾ)
ಮಲ್ಲೆ ಹೂವ ಹಾಸಿ ತಂದೆ ನಮಗಾಗಿ
(ಹೇಹೇ )
ಹಾಲು ಜೇನು ಸೇರಿ ತಂದೆ ರಂಗಾಗಿ 
ಮಲ್ಲೆ ಹೂವ ಹಾಸಿ ತಂದೆ ನಮಗಾಗಿ
ಓಯ್.... ನೀ ತಂದಾ ಪ್ರೀತಿ ಕೊಳದಲ್ಲಿ
(ಆಆಆ) ಈಜಿ ತೇಲಾಡಿ (ಆಅ )  ಬಂದೆ ನಾ

|| ಮೊದಲನೇ ಚುಂಬನ (ಹ್ಂ)
ಅರಿಯದ ಕಂಪನ (ಅಹಾಂ)
ಇಂದು ನಿಂಗೆ ಪ್ರೀತಿ ಔತಣ
ತೋಳಿನ ಬಂಧನಾ (ಆ..ಅಹ್ಹಹ್ಹ  ಹೇ)
ಓ.. ಚೆನ್ನೇ (ಆಹಾ) ನಿನ್ನ ಈ ಕೆನ್ನೇ
(ಹೂಂ) ಜೇನ ನಾನೊಮ್ಮೆ ತಿಂದೆ ನಾ
ಅಹ್ಹಹ್ಹಹ್ಹಾ …..||           
 

Modalane Chumbana song lyrics from Kannada Movie Policena Hendthi starring Shashikumar, Malashree, Jai Jagadish, Lyrics penned by R N Jayagopal Sung by Manu, Manjula Gururaj, Music Composed by M Ranga Rao, film is Directed by Om Saiprakash and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ