Hay Thaye Heegeke Doorade Lyrics

ಹೇ ತಾಯೆ ಹೀಗೇಕೆ ದೂರಾದೆ Lyrics

in Police Quarters

in ಪೊಲೀಸ್ ಕ್ವಾಟ್ರಸ್

LYRIC

Song Details Page after Lyrice

-
ಹೇ ತಾಯೆ ಹೀಗೇಕೆ ದೂರಾದೆ
ಈ ತಾಯ ಕೊರಳಿಗೆ ನಾ ಉರುಳಾದೆ
ಮಮತೆಯ ಕರೆಯನ್ನು ಮೀರಿ ಇರಿದೆ ಮಾತಿನ ಚೂರಿ
 
ಹೇ ತಾಯೆ ಹೀಗೇಕೆ ದೂರಾದೆ
ಈ ತಾಯ ಕೊರಳಿಗೆ ನಾ ಉರುಳಾದೆ
ಮಮತೆಯ ಕರೆಯನ್ನು ಮೀರಿ ಇರಿದೆ ಮಾತಿನ ಚೂರಿ
ನೋವನು ಮರೆಯುತ ಆಡಿಸಿದೆ ಮಡಿಲಲ್ಲಿ ಮಲಗಿಸಿ ಮುದ್ದಿಸಿದೆ
ಕಣ್ಣಿನ ಕೋಟೆಯ ಕಾವಲಲಿ ಕರುಳ ಕುಡಿಯ ಪೋಷಿಸಿದೆ
ನೋಯಿತೆ ತಾಯಿಯ ಹಾಲೊಡಲು
ಕಳಚಿತೆ ಕನಸ್ಸಿನ ಆ ಮಹಲು
ಗುಣವಂತೆ ಹಡೆದವ್ವ ನೀನು ಬಿಡಲಿಲ್ಲ ಬಾಳಲು ನಾನು
ಅಯ್ಯೊ ಅಮ್ಮಾ ಬೆಂಕಿಯ ಜೊತೆ ಹೋದೆಯಾ
ಬೆಂಕಿ ಬೆಂಕಿ ನನ್ನಮ್ಮನೆಲ್ಲಿಗೊಯ್ಯುವೆ
 

-
ಹೇ ತಾಯೆ ಹೀಗೇಕೆ ದೂರಾದೆ
ಈ ತಾಯ ಕೊರಳಿಗೆ ನಾ ಉರುಳಾದೆ
ಮಮತೆಯ ಕರೆಯನ್ನು ಮೀರಿ ಇರಿದೆ ಮಾತಿನ ಚೂರಿ
 
ಹೇ ತಾಯೆ ಹೀಗೇಕೆ ದೂರಾದೆ
ಈ ತಾಯ ಕೊರಳಿಗೆ ನಾ ಉರುಳಾದೆ
ಮಮತೆಯ ಕರೆಯನ್ನು ಮೀರಿ ಇರಿದೆ ಮಾತಿನ ಚೂರಿ
ನೋವನು ಮರೆಯುತ ಆಡಿಸಿದೆ ಮಡಿಲಲ್ಲಿ ಮಲಗಿಸಿ ಮುದ್ದಿಸಿದೆ
ಕಣ್ಣಿನ ಕೋಟೆಯ ಕಾವಲಲಿ ಕರುಳ ಕುಡಿಯ ಪೋಷಿಸಿದೆ
ನೋಯಿತೆ ತಾಯಿಯ ಹಾಲೊಡಲು
ಕಳಚಿತೆ ಕನಸ್ಸಿನ ಆ ಮಹಲು
ಗುಣವಂತೆ ಹಡೆದವ್ವ ನೀನು ಬಿಡಲಿಲ್ಲ ಬಾಳಲು ನಾನು
ಅಯ್ಯೊ ಅಮ್ಮಾ ಬೆಂಕಿಯ ಜೊತೆ ಹೋದೆಯಾ
ಬೆಂಕಿ ಬೆಂಕಿ ನನ್ನಮ್ಮನೆಲ್ಲಿಗೊಯ್ಯುವೆ
 

Hay Thaye Heegeke Doorade song lyrics from Kannada Movie Police Quarters starring Aneesh Thejeshwar, Sonu, Dilip Raj, Lyrics penned by K M Gangadarappa Sung by Srinivasan, Music Composed by James Vasanthan, film is Directed by A M R Ramesh and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ