Biseyada Suddioneda Lyrics

ಬಿಸಿಯಾದ ಸುದ್ದಿ ಒಂದ Lyrics

in Police Quarters

in ಪೊಲೀಸ್ ಕ್ವಾಟ್ರಸ್

LYRIC

Song Details Page after Lyrice

-
ಬಿಸಿಯಾದ ಸುದ್ದಿ ಒಂದ ಉಸಿರಲ್ಲೆ ತಂದೆ ನೀನೆ
ಹೋದಲ್ಲಿ ಬಂದಲ್ಲಿ ಇನ್ಮುಂದೆ ಮನಸ್ಸಲ್ಲಿ
ದರ್ಬಾರು ನಿಂದೇನೆ
ಹೊಸದಾದ ರೂಪವೊಂದ ಖುಷಿಯಲ್ಲಿ ಕಂಡೆ ನಾನೆ
ನಿಂತಲ್ಲಿ ಕುಂತಲ್ಲಿ ಇನ್ಮುಂದೆ ಕನಸ್ಸಲ್ಲಿ
ಕಾರುಬಾರು ನಿಂದೇನೆ
ಮೊಗದಲ್ಲಿ ನಗುವನು ಮೂಡಿಸು ಬೇಗನೆ ನೀನೆ ಬಂದು
ಕನಸ್ಸಲಿ ಕೆಲಸವ ಕೊಡಿಸು ಬೇಗನೆ ನೀನೆ ಬಂದು
 
ಗುಂಪಲ್ಲಿ ನಿನ್ನ ಕಂಡು ನನಗಾಗಿ ಓಡುವಾಗ
ನಾ ಕದ್ದು ನಿಂತು ನೋಡಬೇಕು
ನೀನಷ್ಟೆ ಕೇಳುವಂತೆ ಈ ಜೀವ ಕೂಗುವಾಗ
ಇನ್ನೇನು ಬೇಡ ಕೇಳು ಸಾಕು
ಹೃದಯವಿದು ಕುಣಿಯುತ್ತಿದೆ ಪರಿಚಯ ಹೇಳಿಕೊಂಡು
ಗಮನವನು ಸೆಳೆಯುತ್ತಿದೆ ಸಮಯವ ನೋಡಿಕೊಂಡು
ಕೆಣಕದಿರು ಕೆಣಕದಿರು ಉಳಿದರು ಕೂಡ ದೂರ ನಿಂತುಕೊಂಡು
ಪುಳಕದ ಹೊದಿಕೆಯ ತೊಡಿಸು ಬೇಗನೆ ಬಂದು
ಕನಸ್ಸಲಿ ಕೆಲಸವ ಕೊಡಿಸು ಬೇಗನೆ ನೀನೆ ಬಂದು
 
ಈ ಭಾವಭಂಗಿಯಲ್ಲ ಬೇರೊಂದೆ ಮಿಂಚು ಕಂಡೆ
ಇನ್ನೆಲ್ಲಿ ಇಂತ ಇಂದ್ರಜಾಲ
ಈ ತೋಳ ಬಂಧ ಕೂಡ ಮುದ್ದಾದ ಮುಕ್ತಿಯಂತೆ
ಇದ್ದಲ್ಲೆ ಮಾಯವಾಯ್ತು ಕಾಲ
ತುಳುಕುತ್ತಿದೆ ಕಣ್ಣುಗಳು ನಲುಮೆಯ ತುಂಬಿಕೊಂಡು
ತುಡಿಯುತ್ತಿವೆ ಅಧರಗಳು ಮನದಲ್ಲೆ ಅಂದುಕೊಂಡು
ಇರೊ ತನಕ ಕಡೆ ತನಕ ಬರುವೆಯ ಚೂರು ದಾರಿ ಹಂಚಿಕೊಂಡು
 
||ಬಿಸಿಯಾದ ಸುದ್ದಿ ಒಂದ ಉಸಿರಲ್ಲೆ ತಂದೆ ನೀನೆ
ಹೋದಲ್ಲಿ ಬಂದಲ್ಲಿ ಇನ್ಮುಂದೆ ಮನಸ್ಸಲ್ಲಿ
ದರ್ಬಾರು ನಿಂದೇನೆ
ಹೊಸದಾದ ರೂಪವೊಂದ ಖುಷಿಯಲ್ಲಿ ಕಂಡೆ ನಾನೆ
ನಿಂತಲ್ಲಿ ಕುಂತಲ್ಲಿ ಇನ್ಮುಂದೆ ಕನಸ್ಸಲ್ಲಿ
ಕಾರುಬಾರು ನಿಂದೇನೆ
ಮೊಗದಲ್ಲಿ ನಗುವನು ಮೂಡಿಸು ಬೇಗನೆ ನೀನೆ ಬಂದು
ಕನಸ್ಸಲಿ ಕೆಲಸವ ಕೊಡಿಸು ಬೇಗನೆ ನೀನೇನೆ ಬಂದು||

-
ಬಿಸಿಯಾದ ಸುದ್ದಿ ಒಂದ ಉಸಿರಲ್ಲೆ ತಂದೆ ನೀನೆ
ಹೋದಲ್ಲಿ ಬಂದಲ್ಲಿ ಇನ್ಮುಂದೆ ಮನಸ್ಸಲ್ಲಿ
ದರ್ಬಾರು ನಿಂದೇನೆ
ಹೊಸದಾದ ರೂಪವೊಂದ ಖುಷಿಯಲ್ಲಿ ಕಂಡೆ ನಾನೆ
ನಿಂತಲ್ಲಿ ಕುಂತಲ್ಲಿ ಇನ್ಮುಂದೆ ಕನಸ್ಸಲ್ಲಿ
ಕಾರುಬಾರು ನಿಂದೇನೆ
ಮೊಗದಲ್ಲಿ ನಗುವನು ಮೂಡಿಸು ಬೇಗನೆ ನೀನೆ ಬಂದು
ಕನಸ್ಸಲಿ ಕೆಲಸವ ಕೊಡಿಸು ಬೇಗನೆ ನೀನೆ ಬಂದು
 
ಗುಂಪಲ್ಲಿ ನಿನ್ನ ಕಂಡು ನನಗಾಗಿ ಓಡುವಾಗ
ನಾ ಕದ್ದು ನಿಂತು ನೋಡಬೇಕು
ನೀನಷ್ಟೆ ಕೇಳುವಂತೆ ಈ ಜೀವ ಕೂಗುವಾಗ
ಇನ್ನೇನು ಬೇಡ ಕೇಳು ಸಾಕು
ಹೃದಯವಿದು ಕುಣಿಯುತ್ತಿದೆ ಪರಿಚಯ ಹೇಳಿಕೊಂಡು
ಗಮನವನು ಸೆಳೆಯುತ್ತಿದೆ ಸಮಯವ ನೋಡಿಕೊಂಡು
ಕೆಣಕದಿರು ಕೆಣಕದಿರು ಉಳಿದರು ಕೂಡ ದೂರ ನಿಂತುಕೊಂಡು
ಪುಳಕದ ಹೊದಿಕೆಯ ತೊಡಿಸು ಬೇಗನೆ ಬಂದು
ಕನಸ್ಸಲಿ ಕೆಲಸವ ಕೊಡಿಸು ಬೇಗನೆ ನೀನೆ ಬಂದು
 
ಈ ಭಾವಭಂಗಿಯಲ್ಲ ಬೇರೊಂದೆ ಮಿಂಚು ಕಂಡೆ
ಇನ್ನೆಲ್ಲಿ ಇಂತ ಇಂದ್ರಜಾಲ
ಈ ತೋಳ ಬಂಧ ಕೂಡ ಮುದ್ದಾದ ಮುಕ್ತಿಯಂತೆ
ಇದ್ದಲ್ಲೆ ಮಾಯವಾಯ್ತು ಕಾಲ
ತುಳುಕುತ್ತಿದೆ ಕಣ್ಣುಗಳು ನಲುಮೆಯ ತುಂಬಿಕೊಂಡು
ತುಡಿಯುತ್ತಿವೆ ಅಧರಗಳು ಮನದಲ್ಲೆ ಅಂದುಕೊಂಡು
ಇರೊ ತನಕ ಕಡೆ ತನಕ ಬರುವೆಯ ಚೂರು ದಾರಿ ಹಂಚಿಕೊಂಡು
 
||ಬಿಸಿಯಾದ ಸುದ್ದಿ ಒಂದ ಉಸಿರಲ್ಲೆ ತಂದೆ ನೀನೆ
ಹೋದಲ್ಲಿ ಬಂದಲ್ಲಿ ಇನ್ಮುಂದೆ ಮನಸ್ಸಲ್ಲಿ
ದರ್ಬಾರು ನಿಂದೇನೆ
ಹೊಸದಾದ ರೂಪವೊಂದ ಖುಷಿಯಲ್ಲಿ ಕಂಡೆ ನಾನೆ
ನಿಂತಲ್ಲಿ ಕುಂತಲ್ಲಿ ಇನ್ಮುಂದೆ ಕನಸ್ಸಲ್ಲಿ
ಕಾರುಬಾರು ನಿಂದೇನೆ
ಮೊಗದಲ್ಲಿ ನಗುವನು ಮೂಡಿಸು ಬೇಗನೆ ನೀನೆ ಬಂದು
ಕನಸ್ಸಲಿ ಕೆಲಸವ ಕೊಡಿಸು ಬೇಗನೆ ನೀನೇನೆ ಬಂದು||

Biseyada Suddioneda song lyrics from Kannada Movie Police Quarters starring Aneesh Thejeshwar, Sonu, Dilip Raj, Lyrics penned by Jayanth Kaikini Sung by Chinmayi Sripada, Music Composed by James Vasanthan, film is Directed by A M R Ramesh and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ