Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆಹ ಓಹೊ ನಕ್ಷತ್ರ ಸ್ನೇಹ ನಕ್ಷತ್ರ
ಓಹೊ ಮಿತ್ರ ಎನ್ನುತ್ತ ಬಂತು ಹತ್ತತ್ರ
ಒಂದಕ್ಕೊಂದು ಸಂಬಂಧ ಹೇಗಾಯಿತಯ್ಯೊ ವಿಚಿತ್ರ
ಎಲ್ಲೆಲ್ಲಿರೊ ಮನಸ್ಸೆಲ್ಲ ಒಂದು ಮಾಡೊ ಛೂಮಂತ್ರ
ಈ ಮನ ಮನವನ್ನು ಬೆಸೆವ ಬಲೆಯೆ
ಸೊಬಗು ಸೊಬಗು ಬೆರಗು ಬೆರಗು
ಆಹ ಓಹೊ ನಕ್ಷತ್ರ ಸ್ನೇಹ ನಕ್ಷತ್ರ
ಓಹೊ ಮಿತ್ರ ಎನ್ನುತ್ತ ಬಂತು ಹತ್ತತ್ರ
 
ಸ್ನೇಹ ಎಂಬ ತೋಟಕ್ಕೆ ನೀರು ಹಾಯ್ಸೋಕೆ
ಬಂದೋನು ಕಾವಲಾದ ಪ್ರಾಣಸ್ನೇಹಿತ
ಆಸೆ ಮೊಗ್ಗು ಹೂವೆಲ್ಲ ಹಣ್ಣು ಮಾಡಿಕೊಟ್ಟೊನೆ
ಬುಟ್ಟಿ ಬುಟ್ಟಿ ಆನಂದ ತಂದೆ ಶಾಶ್ವತ
ಸಂತೋಷದ ಕಾರಂಜಿ ಚಿಮ್ಮೋಕೆ ನೀ ಕಾರಣ
ಸಂತೋಷದ ಕಾರಂಜಿ ಚಿಮ್ಮೋಕೆ ನೀ ಕಾರಣ
ಮುದ್ದಾದ ಸಂಸಾರ ಈ ಸ್ನೇಹ ಮಂದಾರ
ಒಂದಾಗಿ ಬಂದಂತ ಹಾರ
 
ನಿನ್ನ ಪ್ರೀತಿ ಮಾತೆಲ್ಲ ಬೀಸೊ ತಂಗಾಳಿ
ನಿನ್ನಿಂದ ಕನಸ್ಸು ಕೂಡ ಬಂತು ಕೈಯ್ಯಲಿ
ಜೀವ ಕೊಡೊ ದೋಸ್ತಿನೆ ಆಸ್ತಿ ಕಣೊ ಭೂಮಿಲಿ
ಆಪತ್ತಲಿ ಆದೋನೆ ಬಂಧು ನೀ ತಿಳಿ
ಒಳ್ಳೆ ದೋಸ್ತು ಬಾಳಲಿ ಸಿಕ್ಕೊದೆಂತ ಆನಂದ
ಅಂತ ಯೋಗ  ಸೌಭಾಗ್ಯ ಕಂಡೆನಯ್ಯ ನಿನ್ನಿಂದ
ಏನಿಂತ ಆನಂದ ನಂಗೂನು ಬೇಕೆಂದ
ಆ ದೈವ ಅಲ್ಲಿಂದ ಬಂದ
 
||ಆಹ ಓಹೊ ನಕ್ಷತ್ರ ಸ್ನೇಹ ನಕ್ಷತ್ರ
ಓಹೊ ಮಿತ್ರ ಎನ್ನುತ್ತ ಬಂತು ಹತ್ತತ್ರ
ಒಂದಕ್ಕೊಂದು ಸಂಬಂಧ ಹೇಗಾಯಿತಯ್ಯೊ ವಿಚಿತ್ರ
ಎಲ್ಲೆಲ್ಲಿರೊ ಮನಸ್ಸೆಲ್ಲ ಒಂದು ಮಾಡೊ ಛೂಮಂತ್ರ
ಈ ಮನ ಮನವನ್ನು ಬೆಸೆವ ಬಲೆಯೆ
ಸೊಬಗು ಸೊಬಗು ಬೆರಗು ಬೆರಗು||
||ಆಹ ಓಹೊ ನಕ್ಷತ್ರ ಸ್ನೇಹ ನಕ್ಷತ್ರ
ಓಹೊ ಮಿತ್ರ ಎನ್ನುತ್ತ ಬಂತು ಹತ್ತತ್ರ||

-
ಆಹ ಓಹೊ ನಕ್ಷತ್ರ ಸ್ನೇಹ ನಕ್ಷತ್ರ
ಓಹೊ ಮಿತ್ರ ಎನ್ನುತ್ತ ಬಂತು ಹತ್ತತ್ರ
ಒಂದಕ್ಕೊಂದು ಸಂಬಂಧ ಹೇಗಾಯಿತಯ್ಯೊ ವಿಚಿತ್ರ
ಎಲ್ಲೆಲ್ಲಿರೊ ಮನಸ್ಸೆಲ್ಲ ಒಂದು ಮಾಡೊ ಛೂಮಂತ್ರ
ಈ ಮನ ಮನವನ್ನು ಬೆಸೆವ ಬಲೆಯೆ
ಸೊಬಗು ಸೊಬಗು ಬೆರಗು ಬೆರಗು
ಆಹ ಓಹೊ ನಕ್ಷತ್ರ ಸ್ನೇಹ ನಕ್ಷತ್ರ
ಓಹೊ ಮಿತ್ರ ಎನ್ನುತ್ತ ಬಂತು ಹತ್ತತ್ರ
 
ಸ್ನೇಹ ಎಂಬ ತೋಟಕ್ಕೆ ನೀರು ಹಾಯ್ಸೋಕೆ
ಬಂದೋನು ಕಾವಲಾದ ಪ್ರಾಣಸ್ನೇಹಿತ
ಆಸೆ ಮೊಗ್ಗು ಹೂವೆಲ್ಲ ಹಣ್ಣು ಮಾಡಿಕೊಟ್ಟೊನೆ
ಬುಟ್ಟಿ ಬುಟ್ಟಿ ಆನಂದ ತಂದೆ ಶಾಶ್ವತ
ಸಂತೋಷದ ಕಾರಂಜಿ ಚಿಮ್ಮೋಕೆ ನೀ ಕಾರಣ
ಸಂತೋಷದ ಕಾರಂಜಿ ಚಿಮ್ಮೋಕೆ ನೀ ಕಾರಣ
ಮುದ್ದಾದ ಸಂಸಾರ ಈ ಸ್ನೇಹ ಮಂದಾರ
ಒಂದಾಗಿ ಬಂದಂತ ಹಾರ
 
ನಿನ್ನ ಪ್ರೀತಿ ಮಾತೆಲ್ಲ ಬೀಸೊ ತಂಗಾಳಿ
ನಿನ್ನಿಂದ ಕನಸ್ಸು ಕೂಡ ಬಂತು ಕೈಯ್ಯಲಿ
ಜೀವ ಕೊಡೊ ದೋಸ್ತಿನೆ ಆಸ್ತಿ ಕಣೊ ಭೂಮಿಲಿ
ಆಪತ್ತಲಿ ಆದೋನೆ ಬಂಧು ನೀ ತಿಳಿ
ಒಳ್ಳೆ ದೋಸ್ತು ಬಾಳಲಿ ಸಿಕ್ಕೊದೆಂತ ಆನಂದ
ಅಂತ ಯೋಗ  ಸೌಭಾಗ್ಯ ಕಂಡೆನಯ್ಯ ನಿನ್ನಿಂದ
ಏನಿಂತ ಆನಂದ ನಂಗೂನು ಬೇಕೆಂದ
ಆ ದೈವ ಅಲ್ಲಿಂದ ಬಂದ
 
||ಆಹ ಓಹೊ ನಕ್ಷತ್ರ ಸ್ನೇಹ ನಕ್ಷತ್ರ
ಓಹೊ ಮಿತ್ರ ಎನ್ನುತ್ತ ಬಂತು ಹತ್ತತ್ರ
ಒಂದಕ್ಕೊಂದು ಸಂಬಂಧ ಹೇಗಾಯಿತಯ್ಯೊ ವಿಚಿತ್ರ
ಎಲ್ಲೆಲ್ಲಿರೊ ಮನಸ್ಸೆಲ್ಲ ಒಂದು ಮಾಡೊ ಛೂಮಂತ್ರ
ಈ ಮನ ಮನವನ್ನು ಬೆಸೆವ ಬಲೆಯೆ
ಸೊಬಗು ಸೊಬಗು ಬೆರಗು ಬೆರಗು||
||ಆಹ ಓಹೊ ನಕ್ಷತ್ರ ಸ್ನೇಹ ನಕ್ಷತ್ರ
ಓಹೊ ಮಿತ್ರ ಎನ್ನುತ್ತ ಬಂತು ಹತ್ತತ್ರ||

Aaha Oho Nakshathra song lyrics from Kannada Movie Police Quarters starring Aneesh Thejeshwar, Sonu, Dilip Raj, Lyrics penned by V Manohar Sung by Rajesh Krishnan, Venkat Sham Sundar, Music Composed by James Vasanthan, film is Directed by A M R Ramesh and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ