LYRIC

Song Details Page after Lyrice

-
ದೊಡ್ಡೋರು ಜಾಣರಲ್ಲ ಚಿಕ್ಕೋರು ಕೋಣರಲ್ಲ
ನಮ್ಮಂಗೆ ಯಾರು ಇಲ್ಲ ನಾವ್ಯಾರ್ಗು ಕಮ್ಮಿಯಿಲ್ಲ
ದೊಡ್ಡೋರು ಜಾಣರಲ್ಲ ಚಿಕ್ಕೋರು ಕೋಣರಲ್ಲ
ನಮ್ಮಂಗೆ ಯಾರು ಇಲ್ಲ ನಾವ್ಯಾರ್ಗು ಕಮ್ಮಿಯಿಲ್ಲ
ದೊಡ್ಡೋರು ಜಾಣರಲ್ಲ ಚಿಕ್ಕೋರು ಕೋಣರಲ್ಲ
ನಮ್ಮಂಗೆ ಯಾರು ಇಲ್ಲ ನಾವ್ಯಾರ್ಗು ಕಮ್ಮಿಯಿಲ್ಲ
 
ನಮ್ಮ ನೋಡಿದೋರು ಎಲ್ಲರು ಪುಂಡ ಪೋಕರಿ ಗುಂಪು ಅಂದರು
ನಾವು ಬೀದಿಗೆ ಬಿಟ್ಟಿರೊ ಬಸವ ಬಸವ ಅಂದ್ರು ಎಲ್ಲರು
ನಮ್ಮ ನೋಡಿದೋರು ಎಲ್ಲರು ಪುಂಡ ಪೋಕರಿ ಗುಂಪು ಅಂದರು
ನಾವು ಬೀದಿಗೆ ಬಿಟ್ಟಿರೊ ಬಸವ ಬಸವ ಅಂದ್ರು ಎಲ್ಲರು
ಡ್ಯಾಡಿ ಪೊಲೀಸ್‌ ಕಣೊ ಸನ್‌ ಪೋಲಿ ಕಣೊ
ಲಿಸ್ಟಲ್ಲಿ ಇರುವುದೆಲ್ಲ ನೀವೆ ಕಣೊ
ಲೋಕನೆ ಉಲ್ಟಾ ಕಣೊ ನಾವೆಲ್ಲ ಸೀದಾ ಕಣೊ
ನಾವೆಲ್ಲ ಇರೋದಂತು ಹಿಂಗೆ ಕಣೊ
 
ಬೆಳ್ಳಗ್ಗೆ ಗೋಡೆ ಹಿಂದೆ ಬೀಡಿ ಸೇದೋರು
ರಾತ್ರಿ ಮಹಡಿಮೇಲೆ ಎಣ್ಣೆ ಹೊಡೆಯೋರು
ಕ್ಯಾಮೆ ಏನು ಇಲ್ಲ ಬೀದಿ ಸುತ್ತೋರು
ಮನೆಗೆ ದಿನ ಚಕ್ಕರ್‌ ಊಟಕ್ಕೆ ಹಾಜರ್‌
 
ಬೆಳ್ಳಗ್ಗೆ ಗೋಡೆ ಹಿಂದೆ ಬೀಡಿ ಸೇದೋರು
ರಾತ್ರಿ ಮಹಡಿಮೇಲೆ ಎಣ್ಣೆ ಹೊಡೆಯೋರು
ಕ್ಯಾಮೆ ಏನು ಇಲ್ಲ ಬೀದಿ ಸುತ್ತೋರು
ಮನೆಗೆ ದಿನ ಚಕ್ಕರ್‌ ಊಟಕ್ಕೆ ಹಾಜರ್‌
ಕ್ವಾರ್ಟರ್ ಪೊಲೀಸ್‌ ಕಣೊ ಕುಲಪುತ್ರ ಪೋಲಿ ಕಣೊ
ನಾವು ಚದುರಂಗಿ ಕೇಳೊ ಗುರುವೆ
ಮತ್ತಲ್‌ ಖಲಾಯಿಸೊದು ಪರ್ಸು ಮುಂಡಾಯ್ಸೋದು
ನಮ್ಮ ಗ್ಯಾಂಗೆ ಫರ್ಸ್ಟ್‌ ನೋಡ್ ಗುರುವೆ
 
||ದೊಡ್ಡೋರು ಜಾಣರಲ್ಲ ಚಿಕ್ಕೋರು ಕೋಣರಲ್ಲ
ನಮ್ಮಂಗೆ ಯಾರು ಇಲ್ಲ ನಾವ್ಯಾರ್ಗು ಕಮ್ಮಿಯಿಲ್ಲ||‌
 
ಕನ್ನಡ ಸಿನೆಮಾ ಅಂದ್ರೆ ಫರ್ಸ್ಟ್‌ ಡೆ ಹೋಗೋರು
ಫೈಟಿಂಗ್‌ ಸಾಂಗಿಗೆಲ್ಲ ಶಿಳ್ಳೆ ಹೊಡೆಯೋರು
ಲೈನು ಹೊಡೆಯೊಕಂತ ಲೈನಾಗ್‌ ನಿಲ್ಲೋರು
ಲೈಟಾಗಿ ಲುಕ್ಕು ಕೊಟ್ರೆ ಚೇಂಜಾಯ್ತು ಸ್ಟಾರು
 
ಕನ್ನಡ ಸಿನೆಮಾ ಅಂದ್ರೆ ಫರ್ಸ್ಟ್‌ ಡೆ ಹೋಗೋರು
ಫೈಟಿಂಗ್‌ ಸಾಂಗಿಗೆಲ್ಲ ಶಿಳ್ಳೆ ಹೊಡೆಯೋರು
ಲೈನು ಹೊಡೆಯೊಕಂತ ಲೈನಾಗ್‌ ನಿಲ್ಲೋರು
ಲೈಟಾಗಿ ಲುಕ್ಕು ಕೊಟ್ರೆ ಚೇಂಜಾಯ್ತು ಸ್ಟಾರು
 
ಅಪ್ಪ ಪೊಲೀಸ್‌ ಕಣೊ ವಂಶಕುಡಿ ಪೋಲಿ ಕಣೊ
ಕೊಂಬು ಇಲ್ಲದಿರೊ ಗೂಳಿಗಳು
ನಮ್ದೆ ರೈಟು ಕಣೊ ಮನ್ಸು ವೈಟು ಗುರು
ಸತ್ಯ ಹರಿಶ್ಚಂದ್ರ ತುಂಡುಗಳು
 
||ದೊಡ್ಡೋರು ಜಾಣರಲ್ಲ ಚಿಕ್ಕೋರು ಕೋಣರಲ್ಲ
ನಮ್ಮಂಗೆ ಯಾರು ಇಲ್ಲ ನಾವ್ಯಾರ್ಗು ಕಮ್ಮಿಯಿಲ್ಲ||‌
 
||ದೊಡ್ಡೋರು ಜಾಣರಲ್ಲ ಚಿಕ್ಕೋರು ಕೋಣರಲ್ಲ
ನಮ್ಮಂಗೆ ಯಾರು ಇಲ್ಲ ನಾವ್ಯಾರ್ಗು ಕಮ್ಮಿಯಿಲ್ಲ||‌
 
||ದೊಡ್ಡೋರು ಜಾಣರಲ್ಲ ಚಿಕ್ಕೋರು ಕೋಣರಲ್ಲ
ನಮ್ಮಂಗೆ ಯಾರು ಇಲ್ಲ ನಾವ್ಯಾರ್ಗು ಕಮ್ಮಿಯಿಲ್ಲ||‌

-
ದೊಡ್ಡೋರು ಜಾಣರಲ್ಲ ಚಿಕ್ಕೋರು ಕೋಣರಲ್ಲ
ನಮ್ಮಂಗೆ ಯಾರು ಇಲ್ಲ ನಾವ್ಯಾರ್ಗು ಕಮ್ಮಿಯಿಲ್ಲ
ದೊಡ್ಡೋರು ಜಾಣರಲ್ಲ ಚಿಕ್ಕೋರು ಕೋಣರಲ್ಲ
ನಮ್ಮಂಗೆ ಯಾರು ಇಲ್ಲ ನಾವ್ಯಾರ್ಗು ಕಮ್ಮಿಯಿಲ್ಲ
ದೊಡ್ಡೋರು ಜಾಣರಲ್ಲ ಚಿಕ್ಕೋರು ಕೋಣರಲ್ಲ
ನಮ್ಮಂಗೆ ಯಾರು ಇಲ್ಲ ನಾವ್ಯಾರ್ಗು ಕಮ್ಮಿಯಿಲ್ಲ
 
ನಮ್ಮ ನೋಡಿದೋರು ಎಲ್ಲರು ಪುಂಡ ಪೋಕರಿ ಗುಂಪು ಅಂದರು
ನಾವು ಬೀದಿಗೆ ಬಿಟ್ಟಿರೊ ಬಸವ ಬಸವ ಅಂದ್ರು ಎಲ್ಲರು
ನಮ್ಮ ನೋಡಿದೋರು ಎಲ್ಲರು ಪುಂಡ ಪೋಕರಿ ಗುಂಪು ಅಂದರು
ನಾವು ಬೀದಿಗೆ ಬಿಟ್ಟಿರೊ ಬಸವ ಬಸವ ಅಂದ್ರು ಎಲ್ಲರು
ಡ್ಯಾಡಿ ಪೊಲೀಸ್‌ ಕಣೊ ಸನ್‌ ಪೋಲಿ ಕಣೊ
ಲಿಸ್ಟಲ್ಲಿ ಇರುವುದೆಲ್ಲ ನೀವೆ ಕಣೊ
ಲೋಕನೆ ಉಲ್ಟಾ ಕಣೊ ನಾವೆಲ್ಲ ಸೀದಾ ಕಣೊ
ನಾವೆಲ್ಲ ಇರೋದಂತು ಹಿಂಗೆ ಕಣೊ
 
ಬೆಳ್ಳಗ್ಗೆ ಗೋಡೆ ಹಿಂದೆ ಬೀಡಿ ಸೇದೋರು
ರಾತ್ರಿ ಮಹಡಿಮೇಲೆ ಎಣ್ಣೆ ಹೊಡೆಯೋರು
ಕ್ಯಾಮೆ ಏನು ಇಲ್ಲ ಬೀದಿ ಸುತ್ತೋರು
ಮನೆಗೆ ದಿನ ಚಕ್ಕರ್‌ ಊಟಕ್ಕೆ ಹಾಜರ್‌
 
ಬೆಳ್ಳಗ್ಗೆ ಗೋಡೆ ಹಿಂದೆ ಬೀಡಿ ಸೇದೋರು
ರಾತ್ರಿ ಮಹಡಿಮೇಲೆ ಎಣ್ಣೆ ಹೊಡೆಯೋರು
ಕ್ಯಾಮೆ ಏನು ಇಲ್ಲ ಬೀದಿ ಸುತ್ತೋರು
ಮನೆಗೆ ದಿನ ಚಕ್ಕರ್‌ ಊಟಕ್ಕೆ ಹಾಜರ್‌
ಕ್ವಾರ್ಟರ್ ಪೊಲೀಸ್‌ ಕಣೊ ಕುಲಪುತ್ರ ಪೋಲಿ ಕಣೊ
ನಾವು ಚದುರಂಗಿ ಕೇಳೊ ಗುರುವೆ
ಮತ್ತಲ್‌ ಖಲಾಯಿಸೊದು ಪರ್ಸು ಮುಂಡಾಯ್ಸೋದು
ನಮ್ಮ ಗ್ಯಾಂಗೆ ಫರ್ಸ್ಟ್‌ ನೋಡ್ ಗುರುವೆ
 
||ದೊಡ್ಡೋರು ಜಾಣರಲ್ಲ ಚಿಕ್ಕೋರು ಕೋಣರಲ್ಲ
ನಮ್ಮಂಗೆ ಯಾರು ಇಲ್ಲ ನಾವ್ಯಾರ್ಗು ಕಮ್ಮಿಯಿಲ್ಲ||‌
 
ಕನ್ನಡ ಸಿನೆಮಾ ಅಂದ್ರೆ ಫರ್ಸ್ಟ್‌ ಡೆ ಹೋಗೋರು
ಫೈಟಿಂಗ್‌ ಸಾಂಗಿಗೆಲ್ಲ ಶಿಳ್ಳೆ ಹೊಡೆಯೋರು
ಲೈನು ಹೊಡೆಯೊಕಂತ ಲೈನಾಗ್‌ ನಿಲ್ಲೋರು
ಲೈಟಾಗಿ ಲುಕ್ಕು ಕೊಟ್ರೆ ಚೇಂಜಾಯ್ತು ಸ್ಟಾರು
 
ಕನ್ನಡ ಸಿನೆಮಾ ಅಂದ್ರೆ ಫರ್ಸ್ಟ್‌ ಡೆ ಹೋಗೋರು
ಫೈಟಿಂಗ್‌ ಸಾಂಗಿಗೆಲ್ಲ ಶಿಳ್ಳೆ ಹೊಡೆಯೋರು
ಲೈನು ಹೊಡೆಯೊಕಂತ ಲೈನಾಗ್‌ ನಿಲ್ಲೋರು
ಲೈಟಾಗಿ ಲುಕ್ಕು ಕೊಟ್ರೆ ಚೇಂಜಾಯ್ತು ಸ್ಟಾರು
 
ಅಪ್ಪ ಪೊಲೀಸ್‌ ಕಣೊ ವಂಶಕುಡಿ ಪೋಲಿ ಕಣೊ
ಕೊಂಬು ಇಲ್ಲದಿರೊ ಗೂಳಿಗಳು
ನಮ್ದೆ ರೈಟು ಕಣೊ ಮನ್ಸು ವೈಟು ಗುರು
ಸತ್ಯ ಹರಿಶ್ಚಂದ್ರ ತುಂಡುಗಳು
 
||ದೊಡ್ಡೋರು ಜಾಣರಲ್ಲ ಚಿಕ್ಕೋರು ಕೋಣರಲ್ಲ
ನಮ್ಮಂಗೆ ಯಾರು ಇಲ್ಲ ನಾವ್ಯಾರ್ಗು ಕಮ್ಮಿಯಿಲ್ಲ||‌
 
||ದೊಡ್ಡೋರು ಜಾಣರಲ್ಲ ಚಿಕ್ಕೋರು ಕೋಣರಲ್ಲ
ನಮ್ಮಂಗೆ ಯಾರು ಇಲ್ಲ ನಾವ್ಯಾರ್ಗು ಕಮ್ಮಿಯಿಲ್ಲ||‌
 
||ದೊಡ್ಡೋರು ಜಾಣರಲ್ಲ ಚಿಕ್ಕೋರು ಕೋಣರಲ್ಲ
ನಮ್ಮಂಗೆ ಯಾರು ಇಲ್ಲ ನಾವ್ಯಾರ್ಗು ಕಮ್ಮಿಯಿಲ್ಲ||‌

Doddavaru Janaralla song lyrics from Kannada Movie Police Quarters starring Aneesh Thejeshwar, Sonu, Dilip Raj, Lyrics penned by V Nagendra Prasad Sung by Srinivasan, Padmanabhan, Bellie Raj, Music Composed by James Vasanthan, film is Directed by A M R Ramesh and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ