ಬಾನು ಭೂಮಿ ಸೇರಿದ ಭಾವ ನಮ್ಮ ಪ್ರೇಮವು
ಬಾನು ಭೂಮಿ ಸೇರಿದ ಭಾವ ನಮ್ಮ ಪ್ರೇಮವು
ಚೆಲುವ ನಗೆಗೆ ಮರುಳಾಗಿ ಹೋದೆ
ಮನಸ್ಸು ಅರಳಿ ನಲಿದಾಡಿದೆ
ಯಾರು ಏನೆ ಹೇಳಲಿ ನಾವು ಬೇರೆಯಾಗೆವು
ನಿನ್ನದೆ ನೆನಪು ಮನದಿ ಕಾಡಿದೆ
ಜನುಮ ನಿನಗೆ ಮುಡಿಪಾಗಿದೆ
ಪ್ರೇಮದ ಹೂವು ನೀನು ನೋವನ್ನೆಂದು ನೀಡೆ ನಾನು
ಬಾಳಿನ ಹಾದಿಯಲ್ಲಿ ಜೋಡಿಯಾಗಿ ಬಾರೆ ನೀನು
ಆಸೆಯೊಂದು ಮನದಿ ಮೂಡಿದೆ
ನಾನೆ ನದಿಯ ರೂಪ ತಾಳಿ ಓಡಿ ಬಂದಾಗಿದೆ
ಇನಿಯ ಸನಿಹ ಬೆರೆತಂತಾಗಿದೆ
||ಬಾನು ಭೂಮಿ ಸೇರಿದ ಭಾವ ನಮ್ಮ ಪ್ರೇಮವು
ನಿನ್ನದೆ ನೆನಪು ಮನದಿ ಕಾಡಿದೆ
ಜನುಮ ನಿನಗೆ ಮುಡಿಪಾಗಿದೆ||
ಚೈತ್ರದ ಹೂವಿನಂತೆ ಬೀಸಿ ಬಂದ ಗಾಳಿಯಂತೆ
ತಂಪು ತಂದ ಮಳೆಯು ನೀನು ನನ್ನ ಬಾಳಿನ ಗರಿಮೆ ನೀನು
ಸೋತು ಹೋದೆ ನಿನ್ನ ಆಸೆಗೆ ನೂರು ಮಾತು ಏಕೆ ಬೇಕು
ಪ್ರೀತಿ ಸಾಕು ಬಾಳಿಗೆ
ಸಾರುವ ಲೋಕಕ್ಕೆ ಪ್ರೀತಿ ಒಂದೆ ಶಾಶ್ವತ
||ಯಾರು ಏನೆ ಹೇಳಲಿ ನಾವು ಬೇರೆಯಾಗೆವು
ಬಾನು ಭೂಮಿ ಸೇರಿದ ಭಾವ ನಮ್ಮ ಪ್ರೇಮವು
ನಿನ್ನದೆ ಕನಸ್ಸು ಮನದಿ ಕಾಡಿದೆ
ಜನುಮ ನಿನಗೆ ಮುಡಿಪಾಗಿದೆ||
ಬಾನು ಭೂಮಿ ಸೇರಿದ ಭಾವ ನಮ್ಮ ಪ್ರೇಮವು
ಬಾನು ಭೂಮಿ ಸೇರಿದ ಭಾವ ನಮ್ಮ ಪ್ರೇಮವು
ಚೆಲುವ ನಗೆಗೆ ಮರುಳಾಗಿ ಹೋದೆ
ಮನಸ್ಸು ಅರಳಿ ನಲಿದಾಡಿದೆ
ಯಾರು ಏನೆ ಹೇಳಲಿ ನಾವು ಬೇರೆಯಾಗೆವು
ನಿನ್ನದೆ ನೆನಪು ಮನದಿ ಕಾಡಿದೆ
ಜನುಮ ನಿನಗೆ ಮುಡಿಪಾಗಿದೆ
ಪ್ರೇಮದ ಹೂವು ನೀನು ನೋವನ್ನೆಂದು ನೀಡೆ ನಾನು
ಬಾಳಿನ ಹಾದಿಯಲ್ಲಿ ಜೋಡಿಯಾಗಿ ಬಾರೆ ನೀನು
ಆಸೆಯೊಂದು ಮನದಿ ಮೂಡಿದೆ
ನಾನೆ ನದಿಯ ರೂಪ ತಾಳಿ ಓಡಿ ಬಂದಾಗಿದೆ
ಇನಿಯ ಸನಿಹ ಬೆರೆತಂತಾಗಿದೆ
||ಬಾನು ಭೂಮಿ ಸೇರಿದ ಭಾವ ನಮ್ಮ ಪ್ರೇಮವು
ನಿನ್ನದೆ ನೆನಪು ಮನದಿ ಕಾಡಿದೆ
ಜನುಮ ನಿನಗೆ ಮುಡಿಪಾಗಿದೆ||
ಚೈತ್ರದ ಹೂವಿನಂತೆ ಬೀಸಿ ಬಂದ ಗಾಳಿಯಂತೆ
ತಂಪು ತಂದ ಮಳೆಯು ನೀನು ನನ್ನ ಬಾಳಿನ ಗರಿಮೆ ನೀನು
ಸೋತು ಹೋದೆ ನಿನ್ನ ಆಸೆಗೆ ನೂರು ಮಾತು ಏಕೆ ಬೇಕು
ಪ್ರೀತಿ ಸಾಕು ಬಾಳಿಗೆ
ಸಾರುವ ಲೋಕಕ್ಕೆ ಪ್ರೀತಿ ಒಂದೆ ಶಾಶ್ವತ
||ಯಾರು ಏನೆ ಹೇಳಲಿ ನಾವು ಬೇರೆಯಾಗೆವು
ಬಾನು ಭೂಮಿ ಸೇರಿದ ಭಾವ ನಮ್ಮ ಪ್ರೇಮವು
ನಿನ್ನದೆ ಕನಸ್ಸು ಮನದಿ ಕಾಡಿದೆ
ಜನುಮ ನಿನಗೆ ಮುಡಿಪಾಗಿದೆ||
Baanu Bhoomi Serida song lyrics from Kannada Movie Police Quarters starring Aneesh Thejeshwar, Sonu, Dilip Raj, Lyrics penned by K M Gangadarappa Sung by Rajesh Krishnan, Haripriya, Music Composed by James Vasanthan, film is Directed by A M R Ramesh and film is released on 2010