ಪ್ಯಾಟೆಯಿಂದ ಬಂದವನೇ
ಎದೆಯ ಕೋಟೆ ಹೊಕ್ಕವನೇ
ಪ್ಯಾಟೆಯಿಂದ ಬಂದವನೇ
ಎದೆಯ ಕೋಟೆ ಹೊಕ್ಕವನೇ
ಮನದ ಹೊಲವ ಮುತ್ತವನೇ
ಪ್ರೀತಿ ನಾಟಿ ನೆಟ್ಟವನೇ
ನೋಟದಲ್ಲಿ ಸೆಳೆದವಳೇ
ಕೋಟೆಯೊಳಗೆ ಕರೆದವಳೇ
ಪ್ರೀತಿ ಬುತ್ತಿ ತಂದವಳೇ
ಆಸೆ ರೊಟ್ಟಿ ಕೊಟ್ಟವಳೇ ಹೋಯ್
ಬಾಯಾರಿಕೆಗೆ ನೀರು ಬೇಕು
ಮೈಯ ಚಳಿಗೆ ಕಾವೇ ಬೇಕು
ಬಾಯಾರಿಕೆಗೆ ನೀರು ಬೇಕು
ಮೈಯ ಚಳಿಗೆ ಕಾವೇ ಬೇಕು
ಬೆವೆತ ಮೈಯಗೆ ತಂಪು ಬೇಕು
ಹರೆಯದ ಹೆಣ್ಣಿಗೆ ಜೊತೆಯಿರಬೇಕು
ಅಹ್ಹಹ್ಹಹ
|| ನೋಟದಲ್ಲಿ ಸೆಳೆದವಳೇ
ಕೋಟೆಯೊಳಗೆ ಕರೆದವಳೇ…||
ಕಣ್ಣ ಕವಣೆ ಬೀಸಬೇಡಾ
ಸನ್ನೆಯಲ್ಲೇ ಕೆಣಕಬೇಡ
ಕಣ್ಣ ಕವಣೆ ಬೀಸಬೇಡಾ
ಸನ್ನೆಯಲ್ಲೇ ಕೆಣಕಬೇಡ
ಎನ್ನಎದೆಯ ಕೊರೆಯಬೇಡ
ನಿನ್ನ ಗುಂಗಾ ಹಿಡಿಸಬೇಡ ಆಹ್ಹಹ್ಹಹ್ಹ
|| ಪ್ಯಾಟೆಯಿಂದ ಬಂದವನೇ
ಎದೆಯ ಕೋಟೆ ಹೊಕ್ಕವನೇ…||
ತೆನೆ ಬಂದಾಗ ಕೊಯ್ಯಬೇಕು
ಕೆನೆ ಬಂದಾಗ ಕಡಿಯಬೇಕು
ತೆನೆ ಬಂದಾಗ ಕೊಯ್ಯಬೇಕು
ಕೆನೆ ಬಂದಾಗ ಕಡಿಯಬೇಕು
ಜೇನ ಗೂಡ ಹಿಂಡಬೇಕು
ಮಾಗಿದ ಹಣ್ಣ ತಿನ್ನಲೇಬೇಕು
ಅಹ್ಹಹ್ಹಹ್
|| ನೋಟದಲ್ಲಿ ಸೆಳೆದವಳೇ
ಕೋಟೆಯೊಳಗೆ ಕರೆದವಳೇ
ಪ್ರೀತಿ ಬುತ್ತಿ ತಂದವಳೇ
ಆಸೆ ರೊಟ್ಟಿ ಕೊಟ್ಟವಳೇ ಹೋಯ್
ಪ್ಯಾಟೆಯಿಂದ ಬಂದವನೇ
ಎದೆಯ ಕೋಟೆ ಹೊಕ್ಕವನೇ
ಮನದ ಕಲವ ಮುತ್ತವನೇ
ಪ್ರೀತಿ ನಾಟಿ ನೆಟ್ಟವನೇ….||
ಪ್ಯಾಟೆಯಿಂದ ಬಂದವನೇ
ಎದೆಯ ಕೋಟೆ ಹೊಕ್ಕವನೇ
ಪ್ಯಾಟೆಯಿಂದ ಬಂದವನೇ
ಎದೆಯ ಕೋಟೆ ಹೊಕ್ಕವನೇ
ಮನದ ಹೊಲವ ಮುತ್ತವನೇ
ಪ್ರೀತಿ ನಾಟಿ ನೆಟ್ಟವನೇ
ನೋಟದಲ್ಲಿ ಸೆಳೆದವಳೇ
ಕೋಟೆಯೊಳಗೆ ಕರೆದವಳೇ
ಪ್ರೀತಿ ಬುತ್ತಿ ತಂದವಳೇ
ಆಸೆ ರೊಟ್ಟಿ ಕೊಟ್ಟವಳೇ ಹೋಯ್
ಬಾಯಾರಿಕೆಗೆ ನೀರು ಬೇಕು
ಮೈಯ ಚಳಿಗೆ ಕಾವೇ ಬೇಕು
ಬಾಯಾರಿಕೆಗೆ ನೀರು ಬೇಕು
ಮೈಯ ಚಳಿಗೆ ಕಾವೇ ಬೇಕು
ಬೆವೆತ ಮೈಯಗೆ ತಂಪು ಬೇಕು
ಹರೆಯದ ಹೆಣ್ಣಿಗೆ ಜೊತೆಯಿರಬೇಕು
ಅಹ್ಹಹ್ಹಹ
|| ನೋಟದಲ್ಲಿ ಸೆಳೆದವಳೇ
ಕೋಟೆಯೊಳಗೆ ಕರೆದವಳೇ…||
ಕಣ್ಣ ಕವಣೆ ಬೀಸಬೇಡಾ
ಸನ್ನೆಯಲ್ಲೇ ಕೆಣಕಬೇಡ
ಕಣ್ಣ ಕವಣೆ ಬೀಸಬೇಡಾ
ಸನ್ನೆಯಲ್ಲೇ ಕೆಣಕಬೇಡ
ಎನ್ನಎದೆಯ ಕೊರೆಯಬೇಡ
ನಿನ್ನ ಗುಂಗಾ ಹಿಡಿಸಬೇಡ ಆಹ್ಹಹ್ಹಹ್ಹ
|| ಪ್ಯಾಟೆಯಿಂದ ಬಂದವನೇ
ಎದೆಯ ಕೋಟೆ ಹೊಕ್ಕವನೇ…||
ತೆನೆ ಬಂದಾಗ ಕೊಯ್ಯಬೇಕು
ಕೆನೆ ಬಂದಾಗ ಕಡಿಯಬೇಕು
ತೆನೆ ಬಂದಾಗ ಕೊಯ್ಯಬೇಕು
ಕೆನೆ ಬಂದಾಗ ಕಡಿಯಬೇಕು
ಜೇನ ಗೂಡ ಹಿಂಡಬೇಕು
ಮಾಗಿದ ಹಣ್ಣ ತಿನ್ನಲೇಬೇಕು
ಅಹ್ಹಹ್ಹಹ್
|| ನೋಟದಲ್ಲಿ ಸೆಳೆದವಳೇ
ಕೋಟೆಯೊಳಗೆ ಕರೆದವಳೇ
ಪ್ರೀತಿ ಬುತ್ತಿ ತಂದವಳೇ
ಆಸೆ ರೊಟ್ಟಿ ಕೊಟ್ಟವಳೇ ಹೋಯ್
ಪ್ಯಾಟೆಯಿಂದ ಬಂದವನೇ
ಎದೆಯ ಕೋಟೆ ಹೊಕ್ಕವನೇ
ಮನದ ಕಲವ ಮುತ್ತವನೇ
ಪ್ರೀತಿ ನಾಟಿ ನೆಟ್ಟವನೇ….||
Pyaateyinda Bandavane song lyrics from Kannada Movie Phalithamsha starring Aarathi, Jai Jagadish, Shubha, Lyrics penned by Shyamasundar Kulkarni Sung by S P Balasubrahmanyam, Vani Jairam, Music Composed by Vijaya Bhaskar, film is Directed by S R Puttanna Kanagal and film is released on 1976