ಈ ಚೆಂಡಿನ ಆಟ, ಈ ಬಾಳಿಗೆ ಪಾಠ
ನನ್ನೆದೆಯಿಂದ ನಿನ್ನೆದೆಗೆ,
ನಿನ್ನೆದೆಯಿಂದ ನನ್ನೆದೆಗೆ
ಪುಟಿದು ಪುಟಿದು ಬರುವ
ಪ್ರೇಮದ ಆಟ ಚೆಂಡಿನ ಆಟ
ಈ ಚೆಂಡಿನ ಆಟ, ಲಾಲಾಲಾ
ಈ ಬಾಳಿಗೆ ಪಾಠ
ನನ್ನೆದೆಯಿಂದ ನಿನ್ನೆದೆಗೆ
ನಿನ್ನೆದೆಯಿಂದ ನನ್ನೆದೆಗೆ
ಪುಟಿದು ಪುಟಿದು ಬರುವ ಅಹ್ಹಹ್ಹಾ
ಪ್ರೇಮದ ಆಟ, ಚೆಂಡಿನ ಆಟ
ಒಲವು ನಲಿವು ಸುಖವು
ಚಿಮ್ಮಿ ಚಿಮ್ಮಿ ಬರಲಿ
ಹೃದಯದಾಸೆ ಎಲ್ಲಾ
ಜಿಗಿ ಜಿಗಿದು ಬರುತಲಿರಲಿ
ಆಹಾಹಾಹಾ..
ಹಗಲು ಇರುಳು ಎನದೆ
ಈ ಆಟವು ಸಾಗಿರಲಿ
ಪ್ರತಿ ನಿಮಿಷ ನಿಮಿಷ ಹರುಷ
ಹೊಮ್ಮಿ ಹೊಮ್ಮಿ ಬರಲಿ
ನನ್ನೆದೆಯಿಂದ ನಿನ್ನೆದೆಗೆ,
(ಅಹ್ಹಹ್ಹಾ )
ನಿನ್ನೆದೆಯಿಂದ ನನ್ನೆದೆಗೆ
(ಅಹ್ಹಹ್ಹಾ )
ನನ್ನೆದೆಯಿಂದ ನಿನ್ನೆದೆಗೆ,
(ಹೂಂ ಹೂಂ ಹೂಂ )
ನಿನ್ನೆದೆಯಿಂದ ನನ್ನೆದೆಗೆ
(ಪಪಪಪ )
ಪುಟಿದು ಪುಟಿದು ಬರುವ....
ಪ್ರೇಮದ ಆಟ, ಚೆಂಡಿನ ಆಟ
ಪ್ರೇಮ ಕಂಡ ಮನಕೆ
ಜೀವನ ರಸದೂಟ
ಲೆಕ್ಕವಿಲ್ಲ ನಮಗೆ
ಈ ಕಾಲಚಕ್ರದೋಟ..
ಅಹ್ಹಹ್ಹಹ್ಹಾ..
ನನಗು ನಿನಗು ನಡುವೆ
ಮನದ ಬೆಸುಗೆ ಆಟ
ಮಂದೆ ಹಸೆಯ ಮೇಲೆ
ಹೂವಿನ ಚೆಂಡಾಟ
ನನ್ನೆದೆಯಿಂದ ನಿನ್ನೆದೆಗೆ, (ಲ್ಲಲ್ಲಲ್ಲ )
ನಿನ್ನೆದೆಯಿಂದ ನನ್ನೆದೆಗೆ (ಪಪಪ )
ನನ್ನೆದೆಯಿಂದ ನಿನ್ನೆದೆಗೆ, (ಲ್ಲಲ್ಲಲ್ಲ )
ನಿನ್ನೆದೆಯಿಂದ ನನ್ನೆದೆಗೆ (ಲ್ಲಲ್ಲಲ್ಲ )
ಪುಟಿದು ಪುಟಿದು ಬರುವ..ಅಆಆ ...
ಪ್ರೇಮದ ಆಟ, ಚೆಂಡಿನ ಆಟ
|| ಈ ಚೆಂಡಿನ ಆಟ, (ಲಲಲ)
ಈ ಬಾಳಿಗೆ ಪಾಠ (ಲಲಲ)
ಈ ಚೆಂಡಿನ ಆಟ, (ಪಪಪಪ)
ಈ ಬಾಳಿಗೆ ಪಾಠ (ಆಆಆ)...||
ಈ ಚೆಂಡಿನ ಆಟ, ಈ ಬಾಳಿಗೆ ಪಾಠ
ನನ್ನೆದೆಯಿಂದ ನಿನ್ನೆದೆಗೆ,
ನಿನ್ನೆದೆಯಿಂದ ನನ್ನೆದೆಗೆ
ಪುಟಿದು ಪುಟಿದು ಬರುವ
ಪ್ರೇಮದ ಆಟ ಚೆಂಡಿನ ಆಟ
ಈ ಚೆಂಡಿನ ಆಟ, ಲಾಲಾಲಾ
ಈ ಬಾಳಿಗೆ ಪಾಠ
ನನ್ನೆದೆಯಿಂದ ನಿನ್ನೆದೆಗೆ
ನಿನ್ನೆದೆಯಿಂದ ನನ್ನೆದೆಗೆ
ಪುಟಿದು ಪುಟಿದು ಬರುವ ಅಹ್ಹಹ್ಹಾ
ಪ್ರೇಮದ ಆಟ, ಚೆಂಡಿನ ಆಟ
ಒಲವು ನಲಿವು ಸುಖವು
ಚಿಮ್ಮಿ ಚಿಮ್ಮಿ ಬರಲಿ
ಹೃದಯದಾಸೆ ಎಲ್ಲಾ
ಜಿಗಿ ಜಿಗಿದು ಬರುತಲಿರಲಿ
ಆಹಾಹಾಹಾ..
ಹಗಲು ಇರುಳು ಎನದೆ
ಈ ಆಟವು ಸಾಗಿರಲಿ
ಪ್ರತಿ ನಿಮಿಷ ನಿಮಿಷ ಹರುಷ
ಹೊಮ್ಮಿ ಹೊಮ್ಮಿ ಬರಲಿ
ನನ್ನೆದೆಯಿಂದ ನಿನ್ನೆದೆಗೆ,
(ಅಹ್ಹಹ್ಹಾ )
ನಿನ್ನೆದೆಯಿಂದ ನನ್ನೆದೆಗೆ
(ಅಹ್ಹಹ್ಹಾ )
ನನ್ನೆದೆಯಿಂದ ನಿನ್ನೆದೆಗೆ,
(ಹೂಂ ಹೂಂ ಹೂಂ )
ನಿನ್ನೆದೆಯಿಂದ ನನ್ನೆದೆಗೆ
(ಪಪಪಪ )
ಪುಟಿದು ಪುಟಿದು ಬರುವ....
ಪ್ರೇಮದ ಆಟ, ಚೆಂಡಿನ ಆಟ
ಪ್ರೇಮ ಕಂಡ ಮನಕೆ
ಜೀವನ ರಸದೂಟ
ಲೆಕ್ಕವಿಲ್ಲ ನಮಗೆ
ಈ ಕಾಲಚಕ್ರದೋಟ..
ಅಹ್ಹಹ್ಹಹ್ಹಾ..
ನನಗು ನಿನಗು ನಡುವೆ
ಮನದ ಬೆಸುಗೆ ಆಟ
ಮಂದೆ ಹಸೆಯ ಮೇಲೆ
ಹೂವಿನ ಚೆಂಡಾಟ
ನನ್ನೆದೆಯಿಂದ ನಿನ್ನೆದೆಗೆ, (ಲ್ಲಲ್ಲಲ್ಲ )
ನಿನ್ನೆದೆಯಿಂದ ನನ್ನೆದೆಗೆ (ಪಪಪ )
ನನ್ನೆದೆಯಿಂದ ನಿನ್ನೆದೆಗೆ, (ಲ್ಲಲ್ಲಲ್ಲ )
ನಿನ್ನೆದೆಯಿಂದ ನನ್ನೆದೆಗೆ (ಲ್ಲಲ್ಲಲ್ಲ )
ಪುಟಿದು ಪುಟಿದು ಬರುವ..ಅಆಆ ...
ಪ್ರೇಮದ ಆಟ, ಚೆಂಡಿನ ಆಟ
|| ಈ ಚೆಂಡಿನ ಆಟ, (ಲಲಲ)
ಈ ಬಾಳಿಗೆ ಪಾಠ (ಲಲಲ)
ಈ ಚೆಂಡಿನ ಆಟ, (ಪಪಪಪ)
ಈ ಬಾಳಿಗೆ ಪಾಠ (ಆಆಆ)...||
Ee Chendina Aata song lyrics from Kannada Movie Phalithamsha starring Aarathi, Jai Jagadish, Shubha, Lyrics penned by R N Jayagopal Sung by S P Balasubrahmanyam, P Susheela, Music Composed by Vijaya Bhaskar, film is Directed by S R Puttanna Kanagal and film is released on 1976