ಲವ್ ಎಂದರೇನು ಅದು ಹೇಗಿದೆ ಗೊತ್ತೇನು
ಬಲ್ಲವರಿದ್ದರೆ ಸಿಗುವುದು ಎಲ್ಲಿ ಹೇಳುವಿರೇನು,
ಲಲಲಲಲಾ ಹೇಳುವಿರೇನು ಲಲಲಲಲಾ
ಹೆಣ್ಣಿನ ಚೆಲುವಿನ ಗಣಿಯನು ಕಂಡೆ (ಲಲಲಲ )
ಕಣ್ಣಿನ ಮೋಹದ ಸುಳಿಯಲಿ ಬಿದ್ದೆ (ಲಲಲಲ )
ಮಾತಿನ ಮೋಡಿಗೆ, ಪರವಶ ನಾನಾದೆ
ಮಾತಿನ ಮೋಡಿಗೆ, ಪರವಶ ನಾನಾದೆ
ಇದುವೇ ಲವ್, ಇದುವೇ ಲವ್
ಎನ್ನುತ ಭ್ರಮಿಸಿ ಹುಚ್ಚಾದೆ, ಹುಚ್ಚಾದೆ
|| ಲವ್ ಎಂದರೇನು (ಲಲಲಲ )
ಅದು ಹೇಗಿದೆ ಗೊತ್ತೇನು (ಲಲಲಲ )
ಬಲ್ಲವರಿದ್ದರೆ ಸಿಗುವುದು
ಎಲ್ಲಿ ಹೇಳುವಿರೇನು, (ಲಲಲಲ )
ಹೇಳುವಿರೇನು (ಲಲಲಲ )….||
(ಲಲಲಲ ಲಲಲಲ ಲಲಲಲ )
ಹೆಣ್ಣಿನ ತೋಳಿನ ಸೆರೆಯಲಿ ಬಿದ್ದೆ
(ಲಲಲಲ )
ಮಾದಕ ತುಟಿಗಳ ಸುರೆಯನು ಕುಡಿದೆ
(ಲಲಲಲ )
ಮತ್ತಲಿ ಮೈಮರೆತೆ, ಉನ್ಮತ್ತನು ನಾನಾದೆ
ಹೇ, ಮತ್ತಲಿ ಮೈ ಮರೆತೆ,
ಉನ್ಮತ್ತನು ನಾನಾದೆ
ಇದುವೇ ಲವ್, ಇದುವೇ ಲವ್
ಎನ್ನುತ ಭ್ರಮಿಸಿ ಹುಚ್ಚಾದೆ, ಹುಚ್ಚಾದೆ
|| ಲವ್ ಎಂದರೇನು (ಲಲಲಲ )
ಅದು ಹೇಗಿದೆ ಗೊತ್ತೇನು (ಲಲಲಲ )
ಬಲ್ಲವರಿದ್ದರೆ ಸಿಗುವುದು
ಎಲ್ಲಿ ಹೇಳುವಿರೇನು, (ಲಲಲಲ )
ಹೇಳುವಿರೇನು (ಲಲಲಲ )….||
ಲವ್ ಎಂದರೇನು ಅದು ಹೇಗಿದೆ ಗೊತ್ತೇನು
ಬಲ್ಲವರಿದ್ದರೆ ಸಿಗುವುದು ಎಲ್ಲಿ ಹೇಳುವಿರೇನು,
ಲಲಲಲಲಾ ಹೇಳುವಿರೇನು ಲಲಲಲಲಾ
ಹೆಣ್ಣಿನ ಚೆಲುವಿನ ಗಣಿಯನು ಕಂಡೆ (ಲಲಲಲ )
ಕಣ್ಣಿನ ಮೋಹದ ಸುಳಿಯಲಿ ಬಿದ್ದೆ (ಲಲಲಲ )
ಮಾತಿನ ಮೋಡಿಗೆ, ಪರವಶ ನಾನಾದೆ
ಮಾತಿನ ಮೋಡಿಗೆ, ಪರವಶ ನಾನಾದೆ
ಇದುವೇ ಲವ್, ಇದುವೇ ಲವ್
ಎನ್ನುತ ಭ್ರಮಿಸಿ ಹುಚ್ಚಾದೆ, ಹುಚ್ಚಾದೆ
|| ಲವ್ ಎಂದರೇನು (ಲಲಲಲ )
ಅದು ಹೇಗಿದೆ ಗೊತ್ತೇನು (ಲಲಲಲ )
ಬಲ್ಲವರಿದ್ದರೆ ಸಿಗುವುದು
ಎಲ್ಲಿ ಹೇಳುವಿರೇನು, (ಲಲಲಲ )
ಹೇಳುವಿರೇನು (ಲಲಲಲ )….||
(ಲಲಲಲ ಲಲಲಲ ಲಲಲಲ )
ಹೆಣ್ಣಿನ ತೋಳಿನ ಸೆರೆಯಲಿ ಬಿದ್ದೆ
(ಲಲಲಲ )
ಮಾದಕ ತುಟಿಗಳ ಸುರೆಯನು ಕುಡಿದೆ
(ಲಲಲಲ )
ಮತ್ತಲಿ ಮೈಮರೆತೆ, ಉನ್ಮತ್ತನು ನಾನಾದೆ
ಹೇ, ಮತ್ತಲಿ ಮೈ ಮರೆತೆ,
ಉನ್ಮತ್ತನು ನಾನಾದೆ
ಇದುವೇ ಲವ್, ಇದುವೇ ಲವ್
ಎನ್ನುತ ಭ್ರಮಿಸಿ ಹುಚ್ಚಾದೆ, ಹುಚ್ಚಾದೆ
|| ಲವ್ ಎಂದರೇನು (ಲಲಲಲ )
ಅದು ಹೇಗಿದೆ ಗೊತ್ತೇನು (ಲಲಲಲ )
ಬಲ್ಲವರಿದ್ದರೆ ಸಿಗುವುದು
ಎಲ್ಲಿ ಹೇಳುವಿರೇನು, (ಲಲಲಲ )
ಹೇಳುವಿರೇನು (ಲಲಲಲ )….||
Love Endarenu song lyrics from Kannada Movie Phalithamsha starring Aarathi, Jai Jagadish, Shubha, Lyrics penned by Vijaya Narasimha Sung by S P Balasubrahmanyam, Music Composed by Vijaya Bhaskar, film is Directed by S R Puttanna Kanagal and film is released on 1976