Annorella Annali Lyrics

ಅನ್ನೋರೆಲ್ಲಾ ಅನ್ನಲ್ಲಿ Lyrics

in Phalithamsha

in ಫಲಿತಾಂಶ

LYRIC

Song Details Page after Lyrice

ಅನ್ನೋರೆಲ್ಲಾ ಅನ್ನಲಿ
ನಮ್ಮನೂ ಅನ್ನೋರೆಲ್ಲ ಅನ್ನಲಿ
ರಾಗದಿ ನಾವು ಬೆರೆತಿರುವಾಗ
ಅನುರಾಗದಿ ನಾವು ಕೂಡಿರುವಾಗ
 
|| ಅನ್ನೋರೆಲ್ಲಾ ಅನ್ನಲಿ....
ಅನ್ನೋರೆಲ್ಲಾ ಅನ್ನಲಿ…||
 
ಚಿನ್ನದ ಹೂವು...ಆಆಆ..
ಚಿನ್ನದ ಹೂವು ಬಿಸಿಲಿಗೆ ಬಾಡುವುದೇ
ಮುತ್ತಿನ ಹರಳು ನೀರಲಿ ಕರಗುವುದೇ
ಮುತ್ತಿನ ಹರಳು ನೀರಲಿ ಕರಗುವುದೇ
ರತ್ನದ ರಾಶಿ ಇರುಳಿಗೆ ಹೆದರುವುದೇ
ಭೀತಿಯ ಮಾತಿಗೆ ಪ್ರೀತಿ ಸೋತು ಓಡುವುದೇ
 
|| ಅನ್ನೋರೆಲ್ಲಾ ಅನ್ನಲಿ....
ಅನ್ನೋರೆಲ್ಲಾ ಅನ್ನಲಿ…||
 
ನೆರಳಿಗೆ ಹೆದರಿ.... 
ನೆರಳಿಗೆ ಹೆದರಿ ದೀಪವು ಆರುವುದೇ
ಮಿಂಚನು ಕಂಡು ಕಾನನ ನಡುಗುವುದೇ
ಮಿಂಚನು ಕಂಡು ಕಾನನ ನಡುಗುವುದೇ
ಸಿಡಿಲಿಗೆ ಬೆದರಿ ಭೂಮಿಯು ಬೀರುವುವುದೇ
ಭೀತಿಯ ಮಾತಿಗೆ ಸೋತು ಓಡುವುದೇ
 
|| ಅನ್ನೋರೆಲ್ಲಾ ಅನ್ನಲಿ....
ಅನ್ನೋರೆಲ್ಲಾ ಅನ್ನಲಿ....
ರಾಗದಿ ನಾವು ಬೆರೆತಿರುವಾಗ
ಅನುರಾಗದಿ ನಾವು ಕೂಡಿರುವಾಗ
 
ಅನ್ನೋರೆಲ್ಲಾ ಅನ್ನಲಿ....
ಆ ಆ….ಅನ್ನೋರೆಲ್ಲಾ ಅನ್ನಲಿ....||
 

ಅನ್ನೋರೆಲ್ಲಾ ಅನ್ನಲಿ
ನಮ್ಮನೂ ಅನ್ನೋರೆಲ್ಲ ಅನ್ನಲಿ
ರಾಗದಿ ನಾವು ಬೆರೆತಿರುವಾಗ
ಅನುರಾಗದಿ ನಾವು ಕೂಡಿರುವಾಗ
 
|| ಅನ್ನೋರೆಲ್ಲಾ ಅನ್ನಲಿ....
ಅನ್ನೋರೆಲ್ಲಾ ಅನ್ನಲಿ…||
 
ಚಿನ್ನದ ಹೂವು...ಆಆಆ..
ಚಿನ್ನದ ಹೂವು ಬಿಸಿಲಿಗೆ ಬಾಡುವುದೇ
ಮುತ್ತಿನ ಹರಳು ನೀರಲಿ ಕರಗುವುದೇ
ಮುತ್ತಿನ ಹರಳು ನೀರಲಿ ಕರಗುವುದೇ
ರತ್ನದ ರಾಶಿ ಇರುಳಿಗೆ ಹೆದರುವುದೇ
ಭೀತಿಯ ಮಾತಿಗೆ ಪ್ರೀತಿ ಸೋತು ಓಡುವುದೇ
 
|| ಅನ್ನೋರೆಲ್ಲಾ ಅನ್ನಲಿ....
ಅನ್ನೋರೆಲ್ಲಾ ಅನ್ನಲಿ…||
 
ನೆರಳಿಗೆ ಹೆದರಿ.... 
ನೆರಳಿಗೆ ಹೆದರಿ ದೀಪವು ಆರುವುದೇ
ಮಿಂಚನು ಕಂಡು ಕಾನನ ನಡುಗುವುದೇ
ಮಿಂಚನು ಕಂಡು ಕಾನನ ನಡುಗುವುದೇ
ಸಿಡಿಲಿಗೆ ಬೆದರಿ ಭೂಮಿಯು ಬೀರುವುವುದೇ
ಭೀತಿಯ ಮಾತಿಗೆ ಸೋತು ಓಡುವುದೇ
 
|| ಅನ್ನೋರೆಲ್ಲಾ ಅನ್ನಲಿ....
ಅನ್ನೋರೆಲ್ಲಾ ಅನ್ನಲಿ....
ರಾಗದಿ ನಾವು ಬೆರೆತಿರುವಾಗ
ಅನುರಾಗದಿ ನಾವು ಕೂಡಿರುವಾಗ
 
ಅನ್ನೋರೆಲ್ಲಾ ಅನ್ನಲಿ....
ಆ ಆ….ಅನ್ನೋರೆಲ್ಲಾ ಅನ್ನಲಿ....||
 

Annorella Annali song lyrics from Kannada Movie Phalithamsha starring Aarathi, Jai Jagadish, Shubha, Lyrics penned by Chi Udayashankar Sung by S Janaki, Music Composed by Vijaya Bhaskar, film is Directed by S R Puttanna Kanagal and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ