ಲವ್ ಎಂದರೇ ಯಾರೂ ಬಿಡಿಸದ ಬಂಧನ
ಲವ್ ಎಂದರೇ ಯಾರೂ ಬಿಡಿಸದ ಬಂಧನ
ಎಂದೂ ನಿಲ್ಲದ ಸ್ಪಂದನ
ಎಂದೂ ಮರೆಯದ ಮಧುರ ಗಾನ
|| ಲವ್ ಎಂದರೇ ಯಾರೂ ಬಿಡಿಸದ ಬಂಧನ..||
(ಆಆಆ...ಆಆಆ..ಆಆಆ...ಆಆಆ.. )
ಚೆಲುವಿನ (ಆಆಆ..) ಸೆಳೆತವೇ (ಆಆಆ..)
ಪ್ರೇಮ ಅಲ್ಲ (ಆಆಆ..)ಮೋಹದ (ಆಆಆ..)
ಮೋಡಿಯೇ (ಆಆಆ..) ಒಲವೇ ಅಲ್ಲ (ಆಆಆ..)
ಒಲಿದ ಮನಗಳ ಮಿಲನ ಸಂಭ್ರಮ
ಜೀವನದಿಗಳ ಭಾವ ಸಂಗಮ
ಇದುವೇ ಲವ್ ಇದುವೇ ಲವ್
|| ಲವ್ ಎಂದರೇ ಯಾರೂ ಬಿಡಿಸದ ಬಂಧನ..||
(ಆಆಆ..ಆಆಆ..ಆಆಆ..ಆಆಆ..)
ತೋಳಿನ (ಆಆಆ..) ಬಂಧನ (ಆಆಆ..)
ಪ್ರೇಮವಲ್ಲ (ಆಆಆ..)ತುಟಿಗಳ (ಆಆಆ..)
ಚುಂಬನ (ಆಆಆ..) ಪ್ರೇಮವಲ್ಲ (ಆಆಆ..)
ಅಮರರಾಗುವ ಅಮೃತ ಸಾಧನ
ಚಿರಸುಖ ನೀಡುವ ಜೀವನ
ಇದುವೇ ಲವ್ ಇದುವೇ ಲವ್
|| ಲವ್ ಎಂದರೇ ಯಾರೂ ಬಿಡಿಸದ ಬಂಧನ..||
(ಆಆಆ..ಆಆಆ..ಆಆಆ..ಆಆಆ..)
ಸೀತೆಯ (ಆಆಆ..) ರಾಮನ (ಆಆಆ..)
ವಿರಹಗಾನ (ಆಆಆ..) ರಾಧೆಯ (ಆಆಆ..)
ಶ್ಯಾಮನ (ಆಆಆ..) ಅಮರಗಾನ (ಆಆಆ..)
ಅಂತರಂಗದ ರಾಗಲಹರಿಯ
ಭಾವಗೀತೆಯ ದಿವ್ಯಚೇತನ
ಇದುವೇ ಲವ್ ಇದುವೇ ಲವ್
|| ಲವ್ ಎಂದರೇ ಯಾರೂ ಬಿಡಿಸದ ಬಂಧನ
ಎಂದೂ ನಿಲ್ಲದ ಸ್ಪಂದನ
ಎಂದೂ ಮರೆಯದ ಮಧುರ ಗಾನ
ಲವ್ ಎಂದರೇ ಯಾರೂ ಬಿಡಿಸದ ಬಂಧನ…||
ಲವ್ ಎಂದರೇ ಯಾರೂ ಬಿಡಿಸದ ಬಂಧನ
ಲವ್ ಎಂದರೇ ಯಾರೂ ಬಿಡಿಸದ ಬಂಧನ
ಎಂದೂ ನಿಲ್ಲದ ಸ್ಪಂದನ
ಎಂದೂ ಮರೆಯದ ಮಧುರ ಗಾನ
|| ಲವ್ ಎಂದರೇ ಯಾರೂ ಬಿಡಿಸದ ಬಂಧನ..||
(ಆಆಆ...ಆಆಆ..ಆಆಆ...ಆಆಆ.. )
ಚೆಲುವಿನ (ಆಆಆ..) ಸೆಳೆತವೇ (ಆಆಆ..)
ಪ್ರೇಮ ಅಲ್ಲ (ಆಆಆ..)ಮೋಹದ (ಆಆಆ..)
ಮೋಡಿಯೇ (ಆಆಆ..) ಒಲವೇ ಅಲ್ಲ (ಆಆಆ..)
ಒಲಿದ ಮನಗಳ ಮಿಲನ ಸಂಭ್ರಮ
ಜೀವನದಿಗಳ ಭಾವ ಸಂಗಮ
ಇದುವೇ ಲವ್ ಇದುವೇ ಲವ್
|| ಲವ್ ಎಂದರೇ ಯಾರೂ ಬಿಡಿಸದ ಬಂಧನ..||
(ಆಆಆ..ಆಆಆ..ಆಆಆ..ಆಆಆ..)
ತೋಳಿನ (ಆಆಆ..) ಬಂಧನ (ಆಆಆ..)
ಪ್ರೇಮವಲ್ಲ (ಆಆಆ..)ತುಟಿಗಳ (ಆಆಆ..)
ಚುಂಬನ (ಆಆಆ..) ಪ್ರೇಮವಲ್ಲ (ಆಆಆ..)
ಅಮರರಾಗುವ ಅಮೃತ ಸಾಧನ
ಚಿರಸುಖ ನೀಡುವ ಜೀವನ
ಇದುವೇ ಲವ್ ಇದುವೇ ಲವ್
|| ಲವ್ ಎಂದರೇ ಯಾರೂ ಬಿಡಿಸದ ಬಂಧನ..||
(ಆಆಆ..ಆಆಆ..ಆಆಆ..ಆಆಆ..)
ಸೀತೆಯ (ಆಆಆ..) ರಾಮನ (ಆಆಆ..)
ವಿರಹಗಾನ (ಆಆಆ..) ರಾಧೆಯ (ಆಆಆ..)
ಶ್ಯಾಮನ (ಆಆಆ..) ಅಮರಗಾನ (ಆಆಆ..)
ಅಂತರಂಗದ ರಾಗಲಹರಿಯ
ಭಾವಗೀತೆಯ ದಿವ್ಯಚೇತನ
ಇದುವೇ ಲವ್ ಇದುವೇ ಲವ್
|| ಲವ್ ಎಂದರೇ ಯಾರೂ ಬಿಡಿಸದ ಬಂಧನ
ಎಂದೂ ನಿಲ್ಲದ ಸ್ಪಂದನ
ಎಂದೂ ಮರೆಯದ ಮಧುರ ಗಾನ
ಲವ್ ಎಂದರೇ ಯಾರೂ ಬಿಡಿಸದ ಬಂಧನ…||
Love Endare song lyrics from Kannada Movie Phalithamsha starring Aarathi, Jai Jagadish, Shubha, Lyrics penned by R N Jayagopal Sung by Vani Jairam, Music Composed by Vijaya Bhaskar, film is Directed by S R Puttanna Kanagal and film is released on 1976