Swaagatha Suswaagatha Lyrics

ಸ್ವಾಗತ ಸುಸ್ವಾಗತ… Lyrics

in Pedda Gedda

in ಪೆದ್ದ ಗೆದ್ದ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸ್ವಾಗತ...  ಸುಸ್ವಾಗತ...
ಸ್ವಾಗತ ಸುಸ್ವಾಗತ
ನಲ್ಲನೇ ನನ್ನ ನೋಡುತಾ
ಪ್ರೀತಿಯ ನೀ ತೋರುತಾ
ನಲ್ಲನೇ ನನ್ನ ನೋಡುತಾ
ಪ್ರೀತಿಯ ನೀ ತೋರುತಾ
ಸೇರೆಯಾ ಸುಖ ನೀಡುತಾ ಆಆಆ...
 
|| ಸ್ವಾಗತ...  ಸುಸ್ವಾಗತ... 
ಸ್ವಾಗತ...  ಸುಸ್ವಾಗತ...||
 
ಪ್ರೇಮ ಮಂದಿರದ ಕದವ ತೆರೆದಿದೆ ಬಾರೆಯಾ ..
ಪ್ರೀತಿ ಮಾತುಗಳ ತೋರಣ ಕಟ್ಟಿದೆ ನೋಡೆಯಾ...
ಪ್ರೇಮ ಮಂದಿರದ ಕದವ ತೆರೆದಿದೆ ಬಾರೆಯಾ ..
ಪ್ರೀತಿ ಮಾತುಗಳ ತೋರಣ ಕಟ್ಟಿದೆ ನೋಡೆಯಾ...
ನನ್ನ ಆಸೆಗಳ ಹೂವನು ಹಾಸಿದೆ ಕಾಣೆಯಾ
ಓಡಿ ಬಂದು ಈ ಹೆಣ್ಣ ಬಯಕೆ ಪೂರೈಸೆಯಾ
 
|| ನಲ್ಲನೇ ನನ್ನ ನೋಡುತಾ
ಪ್ರೀತಿಯ ನೀ ತೋರುತಾ
ಸೇರೆಯಾ ಸುಖ ನೀಡುತಾ ಆಆಆ...
ಸ್ವಾಗತ...  ಸುಸ್ವಾಗತ... 
ಸ್ವಾಗತ...  ಸುಸ್ವಾಗತ...||
 
ಇಂಥ ಅಂದವ ನೋಡದಂಥ ಕಣ್ಣೇತಕೇ
ಬೇಡಿ ಬರುವರು ಸಾವಿರಾರು ನನ್ನ ಸ್ನೇಹಕೆ
ಇಂಥ ಅಂದವ ನೋಡದಂಥ ಕಣ್ಣೇತಕೇ
ಬೇಡಿ ಬರುವರು ಸಾವಿರಾರು ನನ್ನ ಸ್ನೇಹಕೆ
ಮಾತನಾಡದೆ ಹೋದೇ ಅಂದು ನೀ ಏತಕೆ
ನಲ್ಲ ಬೇಡವೇ ನನ್ನ ಪ್ರೇಮದ ಕಾಣಿಕೆ    
 
|| ನಲ್ಲನೇ ನನ್ನ ನೋಡುತಾ
ಪ್ರೀತಿಯ ನೀ ತೋರುತಾ
ಸೇರೆಯಾ ಸುಖ ನೀಡುತಾ ಆಆಆ...
ಸ್ವಾಗತ...  ಸುಸ್ವಾಗತ... 
ಸ್ವಾಗತ...  ಸುಸ್ವಾಗತ...||
 
ಎದೆಯ ಹಕ್ಕಿ ಹೊಸ ಪ್ರಣಯಗೀತೆಯ  ಹಾಡಿದೆ
ಗರಿಯ ಬಿಚ್ಚಿದ ನವಿಲಿನಂತೆ ಮನ ಕುಣಿದಿದೆ
ಎದೆಯ ಹಕ್ಕಿ ಹೊಸ ಪ್ರಣಯಗೀತೆಯ  ಹಾಡಿದೆ
ಗರಿಯ ಬಿಚ್ಚಿದ ನವಿಲಿನಂತೆ ಮನ ಕುಣಿದಿದೆ
ಕಂಡ ಕನಸು ನಿಜವಾದ ಕಾಲವು ಬಂದಿದೆ
ಇನ್ನೂ ಎಲ್ಲವೂ ನಿನಗೆ, ನನ್ನದು ಏನಿದೆ
 
|| ನಲ್ಲನೇ ನನ್ನ ನೋಡುತಾ
ಪ್ರೀತಿಯ ನೀ ತೋರುತಾ
ಸೇರೆಯಾ ಸುಖ ನೀಡುತಾ ಆಆಆ...
ಸ್ವಾಗತ...  ಸುಸ್ವಾಗತ... 
ಸ್ವಾಗತ...  ಸುಸ್ವಾಗತ...
ಸುಸ್ವಾಗತ... ಸುಸ್ವಾಗತ...
ಸುಸ್ವಾಗತ... ಸುಸ್ವಾಗತ...||

ಸ್ವಾಗತ...  ಸುಸ್ವಾಗತ...
ಸ್ವಾಗತ ಸುಸ್ವಾಗತ
ನಲ್ಲನೇ ನನ್ನ ನೋಡುತಾ
ಪ್ರೀತಿಯ ನೀ ತೋರುತಾ
ನಲ್ಲನೇ ನನ್ನ ನೋಡುತಾ
ಪ್ರೀತಿಯ ನೀ ತೋರುತಾ
ಸೇರೆಯಾ ಸುಖ ನೀಡುತಾ ಆಆಆ...
 
|| ಸ್ವಾಗತ...  ಸುಸ್ವಾಗತ... 
ಸ್ವಾಗತ...  ಸುಸ್ವಾಗತ...||
 
ಪ್ರೇಮ ಮಂದಿರದ ಕದವ ತೆರೆದಿದೆ ಬಾರೆಯಾ ..
ಪ್ರೀತಿ ಮಾತುಗಳ ತೋರಣ ಕಟ್ಟಿದೆ ನೋಡೆಯಾ...
ಪ್ರೇಮ ಮಂದಿರದ ಕದವ ತೆರೆದಿದೆ ಬಾರೆಯಾ ..
ಪ್ರೀತಿ ಮಾತುಗಳ ತೋರಣ ಕಟ್ಟಿದೆ ನೋಡೆಯಾ...
ನನ್ನ ಆಸೆಗಳ ಹೂವನು ಹಾಸಿದೆ ಕಾಣೆಯಾ
ಓಡಿ ಬಂದು ಈ ಹೆಣ್ಣ ಬಯಕೆ ಪೂರೈಸೆಯಾ
 
|| ನಲ್ಲನೇ ನನ್ನ ನೋಡುತಾ
ಪ್ರೀತಿಯ ನೀ ತೋರುತಾ
ಸೇರೆಯಾ ಸುಖ ನೀಡುತಾ ಆಆಆ...
ಸ್ವಾಗತ...  ಸುಸ್ವಾಗತ... 
ಸ್ವಾಗತ...  ಸುಸ್ವಾಗತ...||
 
ಇಂಥ ಅಂದವ ನೋಡದಂಥ ಕಣ್ಣೇತಕೇ
ಬೇಡಿ ಬರುವರು ಸಾವಿರಾರು ನನ್ನ ಸ್ನೇಹಕೆ
ಇಂಥ ಅಂದವ ನೋಡದಂಥ ಕಣ್ಣೇತಕೇ
ಬೇಡಿ ಬರುವರು ಸಾವಿರಾರು ನನ್ನ ಸ್ನೇಹಕೆ
ಮಾತನಾಡದೆ ಹೋದೇ ಅಂದು ನೀ ಏತಕೆ
ನಲ್ಲ ಬೇಡವೇ ನನ್ನ ಪ್ರೇಮದ ಕಾಣಿಕೆ    
 
|| ನಲ್ಲನೇ ನನ್ನ ನೋಡುತಾ
ಪ್ರೀತಿಯ ನೀ ತೋರುತಾ
ಸೇರೆಯಾ ಸುಖ ನೀಡುತಾ ಆಆಆ...
ಸ್ವಾಗತ...  ಸುಸ್ವಾಗತ... 
ಸ್ವಾಗತ...  ಸುಸ್ವಾಗತ...||
 
ಎದೆಯ ಹಕ್ಕಿ ಹೊಸ ಪ್ರಣಯಗೀತೆಯ  ಹಾಡಿದೆ
ಗರಿಯ ಬಿಚ್ಚಿದ ನವಿಲಿನಂತೆ ಮನ ಕುಣಿದಿದೆ
ಎದೆಯ ಹಕ್ಕಿ ಹೊಸ ಪ್ರಣಯಗೀತೆಯ  ಹಾಡಿದೆ
ಗರಿಯ ಬಿಚ್ಚಿದ ನವಿಲಿನಂತೆ ಮನ ಕುಣಿದಿದೆ
ಕಂಡ ಕನಸು ನಿಜವಾದ ಕಾಲವು ಬಂದಿದೆ
ಇನ್ನೂ ಎಲ್ಲವೂ ನಿನಗೆ, ನನ್ನದು ಏನಿದೆ
 
|| ನಲ್ಲನೇ ನನ್ನ ನೋಡುತಾ
ಪ್ರೀತಿಯ ನೀ ತೋರುತಾ
ಸೇರೆಯಾ ಸುಖ ನೀಡುತಾ ಆಆಆ...
ಸ್ವಾಗತ...  ಸುಸ್ವಾಗತ... 
ಸ್ವಾಗತ...  ಸುಸ್ವಾಗತ...
ಸುಸ್ವಾಗತ... ಸುಸ್ವಾಗತ...
ಸುಸ್ವಾಗತ... ಸುಸ್ವಾಗತ...||

Swaagatha Suswaagatha song lyrics from Kannada Movie Pedda Gedda starring Dwarakish, Aarathi, Vishnuvardhan, Lyrics penned by Chi Udayashankar Sung by S Janaki, Music Composed by K V Mahadevan, film is Directed by Bhargava and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ