ಗಂಡು : ಅರಿವನು ಕೊಡುವಳು ಹೆಣ್ಣು
ಸಿರಿಯನು ಕೊಡುವಳು ಹೆಣ್ಣು
ಹೆಣ್ಣು : ಶಕ್ತಿಯ ಕೊಡುವಳು ಹೆಣ್ಣು
ಹೆಣ್ಣೇ ಬಾಳಿನ ಕಣ್ಣು
ಗಂಡು : ಅರಿವನು ಕೊಡುವಳು ಹೆಣ್ಣು
ಸಿರಿಯನು ಕೊಡುವಳು ಹೆಣ್ಣು
ಹೆಣ್ಣು : ಶಕ್ತಿಯ ಕೊಡುವಳು ಹೆಣ್ಣು
ಹೆಣ್ಣೇ ಬಾಳಿನ ಕಣ್ಣು
ಹೆಣ್ಣು : ದಾಸಿಯ ಹಾಗೆ ಸೇವೆಯ
ಮಾಡಿ ನೆಮ್ಮದಿ ನೀಡುವಳು
ಗಂಡು : ಮಂತ್ರಿಯ ಹಾಗೇ ಸಮಯಕೆ
ತಕ್ಕ ಬುದ್ಧಿಯ ಹೇಳುವಳು ..ಆಹಾ
ಹೆಣ್ಣು : ದಾಸಿಯ ಹಾಗೆ ಸೇವೆಯ
ಮಾಡಿ ನೆಮ್ಮದಿ ನೀಡುವಳು
ಗಂಡು : ಮಂತ್ರಿಯ ಹಾಗೇ ಸಮಯಕೆ
ತಕ್ಕ ಬುದ್ಧಿಯ ಹೇಳುವಳು ..ಆಆಹಾ
ಹೆಣ್ಣು : ಲಕ್ಷ್ಮಿಯ ಹಾಗೆ ಸೌಂದರ್ಯದಲ್ಲಿ
ಮನೆಯನು ಬೆಳಗುವಳು
ಗಂಡು : ಸಹನೆಯ ತೋರಿ ಭೂಮಿಯ ಹಾಗೆ
ಹೆಣ್ಣು : ಅಕ್ಕರೇ ತೋರಿ ಅಮ್ಮನ ಹಾಗೆ
ಇಬ್ಬರು : ಜೊತೆಯಲಿ ನಡೆದು ನೆರಳಿನ ಹಾಗೆ
ಸುಖವನು ನೀಡುವಳು..
|| ಹೆಣ್ಣು : ಅರಿವನು ಕೊಡುವಳು ಹೆಣ್ಣು
ಸಿರಿಯನು ಕೊಡುವಳು ಹೆಣ್ಣು
ಗಂಡು : ಶಕ್ತಿಯ ಕೊಡುವಳು ಹೆಣ್ಣು
ಹೆಣ್ಣೇ ಬಾಳಿನ ಕಣ್ಣು…||
ಗಂಡು : ಕಡಲಿನ ಆಳಕೆ ಹೋದರೆ ತಾನೆ
ರತ್ನವೂ ದೊರಕುವುದು .....
ಹೆಣ್ಣು : ಬೆಂಕಿಯ ಉರಿಯಲಿ ಬೆಂದರೆ ತಾನೆ
ಚಿನ್ನವು ಹೊಳೆಯುವುದು
ಗಂಡು : ಕಡಲಿನ ಆಳಕೆ ಹೋದರೆ ತಾನೆ
ರತ್ನವೂ ದೊರಕುವುದು .....
ಹೆಣ್ಣು : ಬೆಂಕಿಯ ಉರಿಯಲಿ ಬೆಂದರೆ ತಾನೆ
ಚಿನ್ನವು ಹೊಳೆಯುವುದು
ಗಂಡು : ಕಲ್ಲಿಗೆ ಉಳಿಯಲಿ ಹೊಡೆದರೆ ತಾನೆ
ಅಂದವು ಮೂಡುವುದು ....
ಹೆಣ್ಣು : ನಿಲ್ಲದ ನಡೆಯೂ ಓಡುವ ಹಾಗೆ
ಗಂಡು : ಋಷಿಗಳು ಧ್ಯಾನ ಮಾಡುವ ಹಾಗೆ
ಇಬ್ಬರು : ಒಂದೇ ಗುಡಿಯಲಿ ಸಾಗುತ ಹೋಗಿ
ಜ್ಞಾನವು ಲಭಿಸುವುದು
|| ಗಂಡು : ಅರಿವನು ಕೊಡುವಳು ಹೆಣ್ಣು
ಹೆಣ್ಣು : ಸಿರಿಯನು ಕೊಡುವಳು ಹೆಣ್ಣು
ಇಬ್ಬರು : ಶಕ್ತಿಯ ಕೊಡುವಳು ಹೆಣ್ಣು
ಹೆಣ್ಣೇ ಬಾಳಿನ ಕಣ್ಣು…||
ಗಂಡು : ಅರಿವನು ಕೊಡುವಳು ಹೆಣ್ಣು
ಸಿರಿಯನು ಕೊಡುವಳು ಹೆಣ್ಣು
ಹೆಣ್ಣು : ಶಕ್ತಿಯ ಕೊಡುವಳು ಹೆಣ್ಣು
ಹೆಣ್ಣೇ ಬಾಳಿನ ಕಣ್ಣು
ಗಂಡು : ಅರಿವನು ಕೊಡುವಳು ಹೆಣ್ಣು
ಸಿರಿಯನು ಕೊಡುವಳು ಹೆಣ್ಣು
ಹೆಣ್ಣು : ಶಕ್ತಿಯ ಕೊಡುವಳು ಹೆಣ್ಣು
ಹೆಣ್ಣೇ ಬಾಳಿನ ಕಣ್ಣು
ಹೆಣ್ಣು : ದಾಸಿಯ ಹಾಗೆ ಸೇವೆಯ
ಮಾಡಿ ನೆಮ್ಮದಿ ನೀಡುವಳು
ಗಂಡು : ಮಂತ್ರಿಯ ಹಾಗೇ ಸಮಯಕೆ
ತಕ್ಕ ಬುದ್ಧಿಯ ಹೇಳುವಳು ..ಆಹಾ
ಹೆಣ್ಣು : ದಾಸಿಯ ಹಾಗೆ ಸೇವೆಯ
ಮಾಡಿ ನೆಮ್ಮದಿ ನೀಡುವಳು
ಗಂಡು : ಮಂತ್ರಿಯ ಹಾಗೇ ಸಮಯಕೆ
ತಕ್ಕ ಬುದ್ಧಿಯ ಹೇಳುವಳು ..ಆಆಹಾ
ಹೆಣ್ಣು : ಲಕ್ಷ್ಮಿಯ ಹಾಗೆ ಸೌಂದರ್ಯದಲ್ಲಿ
ಮನೆಯನು ಬೆಳಗುವಳು
ಗಂಡು : ಸಹನೆಯ ತೋರಿ ಭೂಮಿಯ ಹಾಗೆ
ಹೆಣ್ಣು : ಅಕ್ಕರೇ ತೋರಿ ಅಮ್ಮನ ಹಾಗೆ
ಇಬ್ಬರು : ಜೊತೆಯಲಿ ನಡೆದು ನೆರಳಿನ ಹಾಗೆ
ಸುಖವನು ನೀಡುವಳು..
|| ಹೆಣ್ಣು : ಅರಿವನು ಕೊಡುವಳು ಹೆಣ್ಣು
ಸಿರಿಯನು ಕೊಡುವಳು ಹೆಣ್ಣು
ಗಂಡು : ಶಕ್ತಿಯ ಕೊಡುವಳು ಹೆಣ್ಣು
ಹೆಣ್ಣೇ ಬಾಳಿನ ಕಣ್ಣು…||
ಗಂಡು : ಕಡಲಿನ ಆಳಕೆ ಹೋದರೆ ತಾನೆ
ರತ್ನವೂ ದೊರಕುವುದು .....
ಹೆಣ್ಣು : ಬೆಂಕಿಯ ಉರಿಯಲಿ ಬೆಂದರೆ ತಾನೆ
ಚಿನ್ನವು ಹೊಳೆಯುವುದು
ಗಂಡು : ಕಡಲಿನ ಆಳಕೆ ಹೋದರೆ ತಾನೆ
ರತ್ನವೂ ದೊರಕುವುದು .....
ಹೆಣ್ಣು : ಬೆಂಕಿಯ ಉರಿಯಲಿ ಬೆಂದರೆ ತಾನೆ
ಚಿನ್ನವು ಹೊಳೆಯುವುದು
ಗಂಡು : ಕಲ್ಲಿಗೆ ಉಳಿಯಲಿ ಹೊಡೆದರೆ ತಾನೆ
ಅಂದವು ಮೂಡುವುದು ....
ಹೆಣ್ಣು : ನಿಲ್ಲದ ನಡೆಯೂ ಓಡುವ ಹಾಗೆ
ಗಂಡು : ಋಷಿಗಳು ಧ್ಯಾನ ಮಾಡುವ ಹಾಗೆ
ಇಬ್ಬರು : ಒಂದೇ ಗುಡಿಯಲಿ ಸಾಗುತ ಹೋಗಿ
ಜ್ಞಾನವು ಲಭಿಸುವುದು
|| ಗಂಡು : ಅರಿವನು ಕೊಡುವಳು ಹೆಣ್ಣು
ಹೆಣ್ಣು : ಸಿರಿಯನು ಕೊಡುವಳು ಹೆಣ್ಣು
ಇಬ್ಬರು : ಶಕ್ತಿಯ ಕೊಡುವಳು ಹೆಣ್ಣು
ಹೆಣ್ಣೇ ಬಾಳಿನ ಕಣ್ಣು…||
Arivanu Koduvalu song lyrics from Kannada Movie Pedda Gedda starring Dwarakish, Aarathi, Vishnuvardhan, Lyrics penned by Chi Udayashankar Sung by S P Balasubrahmanyam, S Janaki, Music Composed by K V Mahadevan, film is Directed by Bhargava and film is released on 1982