Naguvudanu Kalithavane Lyrics

ನಗುವುದನು ಕಲಿತವನೆ Lyrics

in Pedda Gedda

in ಪೆದ್ದ ಗೆದ್ದ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಲಲಲಲಲಲ್ಲಲಲಾ ಆಹಹ್ಹಹ್ಹ
ಲಲಲಲಲಲ್ಲಲಾಲ ಅಹ್ಹಹ್ಹಹ್ಹಾ
ಲಲಲಲ…. ಲ್ಲಲಲಾ ಅಹ್ಹಹ್ಹಹ್ಹಾ
 
ನಗುವುದನು (ಆಆಆ )
ಕಲಿತವನೇ (ಆಆಆ )
ಬಾಳುವುದ (ಆಆಆ )
ಅರಿತವನು
ಎಲ್ಲರ ಮನವ ಸೆಳೆಯುವ ಹಾಗೆ
ನೋಡುವ ಆಸೆಯು ಮೂಡುವ ಹಾಗೆ
 
|| ನಗುವುದನು ಕಲಿತವನೇ...
ಬಾಳುವುದ ಅರಿತವನು….||
 
ಆ ಆ ಆ ಲಾಲಲಲಲ ಆ ಆ
ಆ ಲಾಲಲಲಲ ಆ ಆ ಆ ಲಾಲಲಲಲ
ಆ ಆ ಆ (ಲಾಲಲಲಲ) ಆ ಆ ಆ
(ಲಾಲಲಲಲ) ಆ ಆ ಆ (ಲಾಲಲಲಲ)
 
ಬಾಲ್ಯವು ಒಂದು ದಿನ, ನಿದ್ರೆಗೆ ಒಂದು ದಿನ
ಮುದಿತನ ಒಂದು ದಿನ, ಬದುಕೇ ಮೂರು ದಿನ
ಬಾಲ್ಯವು ಒಂದು ದಿನ, ನಿದ್ರೆಗೆ ಒಂದು ದಿನ
ಮುದಿತನ ಒಂದು ದಿನ, ಬದುಕೇ ಮೂರು ದಿನ
ಈ ಮೂರೇ ದಿನದ ಜೀವನದಲ್ಲಿ
ನಗಿಸುತ ಎಲ್ಲರ ಹಾಯಾಗಿ
 
|| ನಗುವುದನು ಕಲಿತವನೇ...
ಬಾಳುವುದ ಅರಿತವನು….||
 
ಹೂಂಹೂಂಹೂಂಹೂಂ
ಲಲಲಲಲಲ ಲಲಲಲ
ಲಲ ಲಲಲಲಲಲ
 
ಪ್ರಾಣಿ ಪಕ್ಷಿಗಳು ನಗುವುದು ಅರಿತಿಲ್ಲ 
ಮಾನವನೋರ್ವನೆ ನಗುವುದನು ಬಲ್ಲ
ಪ್ರಾಣಿ ಪಕ್ಷಿಗಳು ನಗುವುದು ಅರಿತಿಲ್ಲ
ಮಾನವನೋರ್ವನೆ ನಗುವುದನು ಬಲ್ಲ
ನಗುವುದೆ ಜನನ ಅಳುವುದೆ ಮರಣ
ನಗುವುದೆ ಸುಖಕೆ ಸಾಧನ….
 
|| ನಗುವುದನು (ಆಆಆ )
ಕಲಿತವನೇ (ಆಆಆ )
ಬಾಳುವುದ  ಅರಿತವನು
ಅಹ್ಹಹ್ಹಹ್ಹಾ….
ಎಲ್ಲರ ಮನವ ಸೆಳೆಯುವ ಹಾಗೆ
ನೋಡುವ ಆಸೆಯು ಮೂಡುವ ಹಾಗೆ
 
ನಗುವುದನು (ಆಆಆ )
ಕಲಿತವನೇ (ಆಆಆ )
ಬಾಳುವುದ (ಆಆಆ ) ಅರಿತವನು
ಲಲಲಲಲಾ  ಲಲಲಲಲಾ  ಆಆಆ….||

ಲಲಲಲಲಲ್ಲಲಲಾ ಆಹಹ್ಹಹ್ಹ
ಲಲಲಲಲಲ್ಲಲಾಲ ಅಹ್ಹಹ್ಹಹ್ಹಾ
ಲಲಲಲ…. ಲ್ಲಲಲಾ ಅಹ್ಹಹ್ಹಹ್ಹಾ
 
ನಗುವುದನು (ಆಆಆ )
ಕಲಿತವನೇ (ಆಆಆ )
ಬಾಳುವುದ (ಆಆಆ )
ಅರಿತವನು
ಎಲ್ಲರ ಮನವ ಸೆಳೆಯುವ ಹಾಗೆ
ನೋಡುವ ಆಸೆಯು ಮೂಡುವ ಹಾಗೆ
 
|| ನಗುವುದನು ಕಲಿತವನೇ...
ಬಾಳುವುದ ಅರಿತವನು….||
 
ಆ ಆ ಆ ಲಾಲಲಲಲ ಆ ಆ
ಆ ಲಾಲಲಲಲ ಆ ಆ ಆ ಲಾಲಲಲಲ
ಆ ಆ ಆ (ಲಾಲಲಲಲ) ಆ ಆ ಆ
(ಲಾಲಲಲಲ) ಆ ಆ ಆ (ಲಾಲಲಲಲ)
 
ಬಾಲ್ಯವು ಒಂದು ದಿನ, ನಿದ್ರೆಗೆ ಒಂದು ದಿನ
ಮುದಿತನ ಒಂದು ದಿನ, ಬದುಕೇ ಮೂರು ದಿನ
ಬಾಲ್ಯವು ಒಂದು ದಿನ, ನಿದ್ರೆಗೆ ಒಂದು ದಿನ
ಮುದಿತನ ಒಂದು ದಿನ, ಬದುಕೇ ಮೂರು ದಿನ
ಈ ಮೂರೇ ದಿನದ ಜೀವನದಲ್ಲಿ
ನಗಿಸುತ ಎಲ್ಲರ ಹಾಯಾಗಿ
 
|| ನಗುವುದನು ಕಲಿತವನೇ...
ಬಾಳುವುದ ಅರಿತವನು….||
 
ಹೂಂಹೂಂಹೂಂಹೂಂ
ಲಲಲಲಲಲ ಲಲಲಲ
ಲಲ ಲಲಲಲಲಲ
 
ಪ್ರಾಣಿ ಪಕ್ಷಿಗಳು ನಗುವುದು ಅರಿತಿಲ್ಲ 
ಮಾನವನೋರ್ವನೆ ನಗುವುದನು ಬಲ್ಲ
ಪ್ರಾಣಿ ಪಕ್ಷಿಗಳು ನಗುವುದು ಅರಿತಿಲ್ಲ
ಮಾನವನೋರ್ವನೆ ನಗುವುದನು ಬಲ್ಲ
ನಗುವುದೆ ಜನನ ಅಳುವುದೆ ಮರಣ
ನಗುವುದೆ ಸುಖಕೆ ಸಾಧನ….
 
|| ನಗುವುದನು (ಆಆಆ )
ಕಲಿತವನೇ (ಆಆಆ )
ಬಾಳುವುದ  ಅರಿತವನು
ಅಹ್ಹಹ್ಹಹ್ಹಾ….
ಎಲ್ಲರ ಮನವ ಸೆಳೆಯುವ ಹಾಗೆ
ನೋಡುವ ಆಸೆಯು ಮೂಡುವ ಹಾಗೆ
 
ನಗುವುದನು (ಆಆಆ )
ಕಲಿತವನೇ (ಆಆಆ )
ಬಾಳುವುದ (ಆಆಆ ) ಅರಿತವನು
ಲಲಲಲಲಾ  ಲಲಲಲಲಾ  ಆಆಆ….||

Naguvudanu Kalithavane song lyrics from Kannada Movie Pedda Gedda starring Dwarakish, Aarathi, Vishnuvardhan, Lyrics penned by Chi Udayashankar Sung by S P Balasubrahmanyam, Chorus, Music Composed by K V Mahadevan, film is Directed by Bhargava and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ