Bere Aase Eke Lyrics

ಬೇರೆ ಆಸೇ ಏಕೇ Lyrics

in Pedda Gedda

in ಪೆದ್ದ ಗೆದ್ದ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬೇರೆ ಆಸೆ ಏಕೆ
ಈ ಹೆಣ್ಣು ಬಳಿ ಇರುವಾಗ
ಬೇರೆ ದೀಪ ಏಕೆ
ಈ ಕಣ್ಣ ಬೆಳಕಿರುವಾಗ
 
ಬೇರೆ ಆಸೆ ಏಕೆ
ಈ ಹೆಣ್ಣು ಬಳಿ ಇರುವಾಗ
ಬೇರೆ ದೀಪ ಏಕೆ
ಈ ಕಣ್ಣ ಬೆಳಕಿರುವಾಗ
 
ಟಡಟಟಟಾಡಾ  ಟಟಾಡಟಟಟಾ
ಟಡಟಟಟಾಡಾ  ಟಟಾಡಟಟಟಾ
ಟಡಟಟಟಾಡಾ  ಟಡಟಟಟಾಡಾ
ಅಹ…ಟಡಟಟಟಾಡಾ  ಟಟಾಡಟಟಟಾ
 
ನಾ ನಿನ್ನ ಕಂಡಾಯ್ತು
ಒಲವನ್ನು ಪಡೆದಾಯ್ತು
ಬಂಗಾರ ಇನ್ನೇತಕೇ
ಹಣದಾಸೆ ನನಗೇತಕೆ
ನಾ ನಿನ್ನ ಕಂಡಾಯ್ತು
ಒಲವನ್ನು ಪಡೆದಾಯ್ತು
ಬಂಗಾರ ಇನ್ನೇತಕೇ
ಹಣದಾಸೆ ನನಗೇತಕೆ
ಈ ದೇಹ ನಿನಗಾಗಿ ಈ ಜೀವ ನಿನಗಾಗಿ...
ನನ್ನಾಣೆ ಈ ಹೆಣ್ಣು ಎಂದೆಂದೂ ನಿನಗಾಗಿ
ಆನಂದ ಕೊಡಲೆಂದೇ ನಾನಿಲ್ಲಿ ಇರುವಾಗ
 
|| ಬೇರೆ ಆಸೆ ಏಕೆ
ಈ ಹೆಣ್ಣು ಬಳಿ ಇರುವಾಗ
ಬೇರೆ ದೀಪ ಏಕೆ
ಈ ಕಣ್ಣ ಬೆಳಕಿರುವಾಗ…||
 
ಟಡಟಟಟಾಡಾ  ಟಟಾಡಟಟಟಾ
ಟಡಟಟಟಾಡಾ  ಟಟಾಡಟಟಟಾ
 
ಲಲಲಲರಲಲಲ ಲಲಲಲರಲಲ
ಲ ಲಲಲಲರಲಲಲ ಲಲಲಲರಲಲಲ
ಅಅಅಅಅಅ  ಅಅಅಅಅಅ 
ಅಅಅಅಅ  ಅಅಅಅಅಅ 
 
ಹಗಲಲ್ಲಿ ಹಾಡೋಣ
ಸಂಜೇಲಿ ನಲಿಯೋಣ
ಇರುಳಲ್ಲಿ ಜೊತೆಯಾಗಿ...
ಸೇರೋಣ ಹಿತವಾಗಿ ...
ಹಗಲಲ್ಲಿ ಹಾಡೋಣ
ಸಂಜೇಲಿ ನಲಿಯೋಣ
ಇರುಳಲ್ಲಿ ಜೊತೆಯಾಗಿ...
ಸೇರೋಣ ಹಿತವಾಗಿ...
ನಾ ಕಂಡ ಸವಿಯಾದ ಕನಸೆಲ್ಲಾ ನಿಜವಾಗಿ...
ಸಿಹಿಜೇನ ಕಡಲಲ್ಲಿ ತೇಲಾಡೋ ನೀನಾಗಿ..
ಸಂತೋಷ ತರಲೆಂದು ನೀ  ನನ್ನ ಕರೆದಾಗ
 
|| ಬೇರೆ ಆಸೆ ಏಕೆ
ಈ ಹೆಣ್ಣು ಬಳಿ ಇರುವಾಗ
ಬೇರೆ ದೀಪ ಏಕೆ
ಈ ಕಣ್ಣ ಬೆಳಕಿರುವಾಗ…||
 
ಟಡಟಟಟಾಡಾ  ಟಟಾಡಟಟಟಾ
ಟಡಟಟಟಾಡಾ  ಟಟಾಡಟಟಟಾ
ತೂರುತ್ತುತ್ತೂ  ತೂರುತ್ತುತ್ತೂ 
ತೂರುತ್ತುತ್ತೂ  ತೂರುತ್ತುತ್ತೂರು

ಬೇರೆ ಆಸೆ ಏಕೆ
ಈ ಹೆಣ್ಣು ಬಳಿ ಇರುವಾಗ
ಬೇರೆ ದೀಪ ಏಕೆ
ಈ ಕಣ್ಣ ಬೆಳಕಿರುವಾಗ
 
ಬೇರೆ ಆಸೆ ಏಕೆ
ಈ ಹೆಣ್ಣು ಬಳಿ ಇರುವಾಗ
ಬೇರೆ ದೀಪ ಏಕೆ
ಈ ಕಣ್ಣ ಬೆಳಕಿರುವಾಗ
 
ಟಡಟಟಟಾಡಾ  ಟಟಾಡಟಟಟಾ
ಟಡಟಟಟಾಡಾ  ಟಟಾಡಟಟಟಾ
ಟಡಟಟಟಾಡಾ  ಟಡಟಟಟಾಡಾ
ಅಹ…ಟಡಟಟಟಾಡಾ  ಟಟಾಡಟಟಟಾ
 
ನಾ ನಿನ್ನ ಕಂಡಾಯ್ತು
ಒಲವನ್ನು ಪಡೆದಾಯ್ತು
ಬಂಗಾರ ಇನ್ನೇತಕೇ
ಹಣದಾಸೆ ನನಗೇತಕೆ
ನಾ ನಿನ್ನ ಕಂಡಾಯ್ತು
ಒಲವನ್ನು ಪಡೆದಾಯ್ತು
ಬಂಗಾರ ಇನ್ನೇತಕೇ
ಹಣದಾಸೆ ನನಗೇತಕೆ
ಈ ದೇಹ ನಿನಗಾಗಿ ಈ ಜೀವ ನಿನಗಾಗಿ...
ನನ್ನಾಣೆ ಈ ಹೆಣ್ಣು ಎಂದೆಂದೂ ನಿನಗಾಗಿ
ಆನಂದ ಕೊಡಲೆಂದೇ ನಾನಿಲ್ಲಿ ಇರುವಾಗ
 
|| ಬೇರೆ ಆಸೆ ಏಕೆ
ಈ ಹೆಣ್ಣು ಬಳಿ ಇರುವಾಗ
ಬೇರೆ ದೀಪ ಏಕೆ
ಈ ಕಣ್ಣ ಬೆಳಕಿರುವಾಗ…||
 
ಟಡಟಟಟಾಡಾ  ಟಟಾಡಟಟಟಾ
ಟಡಟಟಟಾಡಾ  ಟಟಾಡಟಟಟಾ
 
ಲಲಲಲರಲಲಲ ಲಲಲಲರಲಲ
ಲ ಲಲಲಲರಲಲಲ ಲಲಲಲರಲಲಲ
ಅಅಅಅಅಅ  ಅಅಅಅಅಅ 
ಅಅಅಅಅ  ಅಅಅಅಅಅ 
 
ಹಗಲಲ್ಲಿ ಹಾಡೋಣ
ಸಂಜೇಲಿ ನಲಿಯೋಣ
ಇರುಳಲ್ಲಿ ಜೊತೆಯಾಗಿ...
ಸೇರೋಣ ಹಿತವಾಗಿ ...
ಹಗಲಲ್ಲಿ ಹಾಡೋಣ
ಸಂಜೇಲಿ ನಲಿಯೋಣ
ಇರುಳಲ್ಲಿ ಜೊತೆಯಾಗಿ...
ಸೇರೋಣ ಹಿತವಾಗಿ...
ನಾ ಕಂಡ ಸವಿಯಾದ ಕನಸೆಲ್ಲಾ ನಿಜವಾಗಿ...
ಸಿಹಿಜೇನ ಕಡಲಲ್ಲಿ ತೇಲಾಡೋ ನೀನಾಗಿ..
ಸಂತೋಷ ತರಲೆಂದು ನೀ  ನನ್ನ ಕರೆದಾಗ
 
|| ಬೇರೆ ಆಸೆ ಏಕೆ
ಈ ಹೆಣ್ಣು ಬಳಿ ಇರುವಾಗ
ಬೇರೆ ದೀಪ ಏಕೆ
ಈ ಕಣ್ಣ ಬೆಳಕಿರುವಾಗ…||
 
ಟಡಟಟಟಾಡಾ  ಟಟಾಡಟಟಟಾ
ಟಡಟಟಟಾಡಾ  ಟಟಾಡಟಟಟಾ
ತೂರುತ್ತುತ್ತೂ  ತೂರುತ್ತುತ್ತೂ 
ತೂರುತ್ತುತ್ತೂ  ತೂರುತ್ತುತ್ತೂರು

Bere Aase Eke song lyrics from Kannada Movie Pedda Gedda starring Dwarakish, Aarathi, Vishnuvardhan, Lyrics penned by Chi Udayashankar Sung by S Janaki, Music Composed by K V Mahadevan, film is Directed by Bhargava and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ