ಲಾಲಲಲಾ ಲಾಲಲಲಾ ಲಾಲಲ
ಲಾಲಲಲಾ ಲಾಲಲ ಲಾಲಲಲಾ
ಬಬ್ಬಬ ಬಬ್ಬಬ ಹುಟ್ಟಿದ ಹಬ್ಬ ಬಬ್ಬಬ
ಬಬ್ಬಬ ಬಬ್ಬಬ ಹುಟ್ಟಿದ ಹಬ್ಬ ಬಬ್ಬ
ಹುಟ್ಟಿದ ಹಬ್ಬ ಬಂದಾಯ್ತು
ಚಿರೋಟಿ ಲಾಡು ತಿಂದಾಯ್ತು
ಹುಟ್ಟಿದ ಹಬ್ಬ ಬಂದಾಯ್ತು
ಚಿರೋಟಿ ಲಾಡು ತಿಂದಾಯ್ತು
ಗಟಗಟನ ನೀರು ಕುಡಿದಾಯ್ತು
ಹೊಟ್ಟೆಯ ಭಾರ ಬಲು ಹೆಚ್ಚಾಗಿ
ಏವ್ ಎಂದು ತೇಗಾಯ್ತು
ಹೇ.. ಏವ್ ಎಂದು ತೇಗಾಯ್ತು
|| ಹುಟ್ಟಿದ ಹಬ್ಬ ಬಂದಾಯ್ತು
ಚಿರೋಟಿ ಲಾಡು ತಿಂದಾಯ್ತು
ಗಟಗಟನ ನೀರು ಕುಡಿದಾಯ್ತು
ಹೊಟ್ಟೆಯ ಭಾರ ಬಲು ಹೆಚ್ಚಾಗಿ
ಏವ್ ಎಂದು ತೇಗಾಯ್ತು
ಹೇ.. ಏವ್ ಎಂದು ತೇಗಾಯ್ತು…||
ಬಬ್ಬಬ ಬಬ್ಬಬ ಹುಟ್ಟಿದ ಹಬ್ಬ ಬಬ್ಬಬ
ಬಬ್ಬಬ ಬಬ್ಬಬ ಹುಟ್ಟಿದ ಹಬ್ಬ ಬಬ್ಬ
ಲಲಲಲ್ಲಲಲ್ಲಾ ..
ಅತ್ತೆಯ ಕಂಡರೆ ಇಷ್ಟ
ಮಾವನ ಕಂಡರೆ ಕಷ್ಟ
ಅಯ್ಯಯ್ಯಯ್ಯೋ
ಈ ಮಾವನ ಮಗನು
ಸತ್ತರೆ ಯಾರಿಗೆ ನಷ್ಟ
ಸತ್ತರೆ ಯಾರಿಗೆ ನಷ್ಟ
ಅತ್ತೆಯ ಕಂಡರೆ ಇಷ್ಟ
ಮಾವನ ಕಂಡರೆ ಕಷ್ಟ
ಅಯ್ಯಯ್ಯಯ್ಯೋ
ಈ ಮಾವನ ಮಗನು
ಸತ್ತರೆ ಯಾರಿಗೆ ನಷ್ಟ
ಸತ್ತರೆ ಯಾರಿಗೆ ನಷ್ಟ
ಬಬ್ಬಬ ಬಬ್ಬಬ ಹುಟ್ಟಿದ ಹಬ್ಬ ಬಬ್ಬಬ
ಬಬ್ಬಬ ಬಬ್ಬಬ ಹುಟ್ಟಿದ ಹಬ್ಬ ಬಬ್ಬ
ನಾನೂ ದೊಡ್ಡವನಾಗುವೆನು..
ಮೀಸೆ ತಿರುವಿ ನಡೆಯುವೆನು
ಅಹ್ಹ ಹ್ಹ..
ನಾನೂ ದೊಡ್ಡವನಾಗುವೆನು..
ಮೀಸೆ ತಿರುವಿ ನಡೆಯುವೆನು
ನಾನಾಗ ಈ ಬೆತ್ತವ ಹಿಡಿದು
ಜೋರಾಗೆಲ್ಲರ ಗದರುವೆನು
ನಾನಾಗ ಈ ಬೆತ್ತವ ಹಿಡಿದು
ಜೋರಾಗೆಲ್ಲರ ಗದರುವೆನು
ಬಬ್ಬಬ ಬಬ್ಬಬ ಹುಟ್ಟಿದ ಹಬ್ಬ ಬಬ್ಬಬ
ಬಬ್ಬಬ ಬಬ್ಬಬ ಹುಟ್ಟಿದ ಹಬ್ಬ ಬಬ್ಬ
ಅಯ್ಯೋ ನನ್ನ ನಾಯಿಮರಿ
ತಿನ್ನುವೆಯೇನು ಕಡಲೇಪುರಿ
ಅಯ್ಯೋ ನನ್ನ ನಾಯಿಮರಿ
ತಿನ್ನುವೆಯೇನು ಕಡಲೇಪುರಿ
ಐಸ್ ಕ್ರೀಮು ನಾ ಕೊಡುವೇ ನಿನಗೆ
ಬೌ (ಬೌ) ಬೌ (ಬೌ) ಬೌ (ಬೌ)
ಐಸ್ ಕ್ರೀಮು ನಾ ಕೊಡುವೇ ನಿನಗೆ
ಬೌ ಬೌ ಬೌ ಬೌ ಎನದಿರು ಜಾಣಮರಿ
ಹಾ….ಬೌ ಬೌ ಏನದಿರು ಜಾಣಮರಿ
ಐಸ್ ಕ್ರೀಮ ಐಸ್ ಕ್ರೀಮ ಐಸ್ ಕ್ರೀಮ ಐಸ್ ಕ್ರೀಮ
ಐಸ್ ಕ್ರೀಮ ಐಸ್ ಕ್ರೀಮ ಐಸ್ ಕ್ರೀಮ
ಕುಡತ್ಯಾಕು ಕುಡತ್ಯಾಕು ಐಸ್ ಕ್ರೀಮ
ಲಾಲಲಲಾ ಲಾಲಲಲಾ ಲಾಲಲ
ಲಾಲಲಲಾ ಲಾಲಲ ಲಾಲಲಲಾ
ಬಬ್ಬಬ ಬಬ್ಬಬ ಹುಟ್ಟಿದ ಹಬ್ಬ ಬಬ್ಬಬ
ಬಬ್ಬಬ ಬಬ್ಬಬ ಹುಟ್ಟಿದ ಹಬ್ಬ ಬಬ್ಬ
ಹುಟ್ಟಿದ ಹಬ್ಬ ಬಂದಾಯ್ತು
ಚಿರೋಟಿ ಲಾಡು ತಿಂದಾಯ್ತು
ಹುಟ್ಟಿದ ಹಬ್ಬ ಬಂದಾಯ್ತು
ಚಿರೋಟಿ ಲಾಡು ತಿಂದಾಯ್ತು
ಗಟಗಟನ ನೀರು ಕುಡಿದಾಯ್ತು
ಹೊಟ್ಟೆಯ ಭಾರ ಬಲು ಹೆಚ್ಚಾಗಿ
ಏವ್ ಎಂದು ತೇಗಾಯ್ತು
ಹೇ.. ಏವ್ ಎಂದು ತೇಗಾಯ್ತು
|| ಹುಟ್ಟಿದ ಹಬ್ಬ ಬಂದಾಯ್ತು
ಚಿರೋಟಿ ಲಾಡು ತಿಂದಾಯ್ತು
ಗಟಗಟನ ನೀರು ಕುಡಿದಾಯ್ತು
ಹೊಟ್ಟೆಯ ಭಾರ ಬಲು ಹೆಚ್ಚಾಗಿ
ಏವ್ ಎಂದು ತೇಗಾಯ್ತು
ಹೇ.. ಏವ್ ಎಂದು ತೇಗಾಯ್ತು…||
ಬಬ್ಬಬ ಬಬ್ಬಬ ಹುಟ್ಟಿದ ಹಬ್ಬ ಬಬ್ಬಬ
ಬಬ್ಬಬ ಬಬ್ಬಬ ಹುಟ್ಟಿದ ಹಬ್ಬ ಬಬ್ಬ
ಲಲಲಲ್ಲಲಲ್ಲಾ ..
ಅತ್ತೆಯ ಕಂಡರೆ ಇಷ್ಟ
ಮಾವನ ಕಂಡರೆ ಕಷ್ಟ
ಅಯ್ಯಯ್ಯಯ್ಯೋ
ಈ ಮಾವನ ಮಗನು
ಸತ್ತರೆ ಯಾರಿಗೆ ನಷ್ಟ
ಸತ್ತರೆ ಯಾರಿಗೆ ನಷ್ಟ
ಅತ್ತೆಯ ಕಂಡರೆ ಇಷ್ಟ
ಮಾವನ ಕಂಡರೆ ಕಷ್ಟ
ಅಯ್ಯಯ್ಯಯ್ಯೋ
ಈ ಮಾವನ ಮಗನು
ಸತ್ತರೆ ಯಾರಿಗೆ ನಷ್ಟ
ಸತ್ತರೆ ಯಾರಿಗೆ ನಷ್ಟ
ಬಬ್ಬಬ ಬಬ್ಬಬ ಹುಟ್ಟಿದ ಹಬ್ಬ ಬಬ್ಬಬ
ಬಬ್ಬಬ ಬಬ್ಬಬ ಹುಟ್ಟಿದ ಹಬ್ಬ ಬಬ್ಬ
ನಾನೂ ದೊಡ್ಡವನಾಗುವೆನು..
ಮೀಸೆ ತಿರುವಿ ನಡೆಯುವೆನು
ಅಹ್ಹ ಹ್ಹ..
ನಾನೂ ದೊಡ್ಡವನಾಗುವೆನು..
ಮೀಸೆ ತಿರುವಿ ನಡೆಯುವೆನು
ನಾನಾಗ ಈ ಬೆತ್ತವ ಹಿಡಿದು
ಜೋರಾಗೆಲ್ಲರ ಗದರುವೆನು
ನಾನಾಗ ಈ ಬೆತ್ತವ ಹಿಡಿದು
ಜೋರಾಗೆಲ್ಲರ ಗದರುವೆನು
ಬಬ್ಬಬ ಬಬ್ಬಬ ಹುಟ್ಟಿದ ಹಬ್ಬ ಬಬ್ಬಬ
ಬಬ್ಬಬ ಬಬ್ಬಬ ಹುಟ್ಟಿದ ಹಬ್ಬ ಬಬ್ಬ
ಅಯ್ಯೋ ನನ್ನ ನಾಯಿಮರಿ
ತಿನ್ನುವೆಯೇನು ಕಡಲೇಪುರಿ
ಅಯ್ಯೋ ನನ್ನ ನಾಯಿಮರಿ
ತಿನ್ನುವೆಯೇನು ಕಡಲೇಪುರಿ
ಐಸ್ ಕ್ರೀಮು ನಾ ಕೊಡುವೇ ನಿನಗೆ
ಬೌ (ಬೌ) ಬೌ (ಬೌ) ಬೌ (ಬೌ)
ಐಸ್ ಕ್ರೀಮು ನಾ ಕೊಡುವೇ ನಿನಗೆ
ಬೌ ಬೌ ಬೌ ಬೌ ಎನದಿರು ಜಾಣಮರಿ
ಹಾ….ಬೌ ಬೌ ಏನದಿರು ಜಾಣಮರಿ
ಐಸ್ ಕ್ರೀಮ ಐಸ್ ಕ್ರೀಮ ಐಸ್ ಕ್ರೀಮ ಐಸ್ ಕ್ರೀಮ
ಐಸ್ ಕ್ರೀಮ ಐಸ್ ಕ್ರೀಮ ಐಸ್ ಕ್ರೀಮ
ಕುಡತ್ಯಾಕು ಕುಡತ್ಯಾಕು ಐಸ್ ಕ್ರೀಮ
Huttida Habba song lyrics from Kannada Movie Pedda Gedda starring Dwarakish, Aarathi, Vishnuvardhan, Lyrics penned by Chi Udayashankar Sung by S P Balasubrahmanyam, Chorus, Music Composed by K V Mahadevan, film is Directed by Bhargava and film is released on 1982