ಓ ಪಾರಿಜಾತ ಬಂದುಬಿಡು
ತೆರೆದಿರೊ ತೋಳಲಿ ಸೇರಿಬಿಡು
ಕಾದಿರೊ ಕಣ್ಣಿಗೆ ಕನಸ್ಸು ಕೊಡು
ಉಸಿರಿಗು ನಿನ್ನದೆ ಹೆಸರು ಇಡು
ಜಗವಿದೆ ಎಂಬುದೆ ಮರೆತುಬಿಡು
ನನ್ನೊಡನೆ ನೀ ನಡೆದುಬಿಡು
ಸಾವಿರ ಜನುಮಕು ನನ್ಜೊತೆ ಬದುಕಿಬಿಡು
||ಓ ಪಾರಿಜಾತ ಬಂದುಬಿಡು
ತೆರೆದಿರೊ ತೋಳಲಿ ಸೇರಿಬಿಡು||
ಮೆಲ್ಲನೆ ನನ್ನ ಸಮೀಪಿಸು
ನಲ್ಲನೆ ತುಸು ಸತಾಯಿಸು
ನಾಚಲಿ ಅಲ್ಲೆ ಚಂದ್ರಮ
ನೋಡುತ ನಮ್ಮ ಸಂಭ್ರಮ
ಓ ನಿನ್ನಯ ಬೆವರಿನ ಪರಿಮಳವು
ಮಾದಕವಾಗಿದೆ ಒಂಥರ
ಕಂಪಿಸುತಿರುವೆನು ಅನುಕ್ಷಣವು
ನಿಂತರೆ ನೀ ಬಲು ಹತ್ತಿರ
ಕಾದಿರೊ ಕಣ್ಣಿಗೆ ಕನಸ್ಸು ಕೊಡು
ಉಸಿರಿಗು ನಿನ್ನದೆ ಹೆಸರು ಇಡು
ಜಗವಿದೆ ಎಂಬುದೆ ಮರೆತುಬಿಡು
ನನ್ನೊಡನೆ ನೀ ನಡೆದುಬಿಡು
ಸಾವಿರ ಜನುಮಕು ನನ್ಜೊತೆ ಬದುಕಿಬಿಡು
||ಓ ಪಾರಿಜಾತ ಬಂದುಬಿಡು
ತೆರೆದಿರೊ ತೋಳಲಿ ಸೇರಿಬಿಡು||
ಆಯಿತು ಸಿಹಿಯ ಅನಾಹುತ
ನಿನ್ನಯ ಮೊಗವ ನೋಡುತ
ಉಸಿರಿನ ಶಾಖ ಸೋಕುತ
ನಿಂತೆನು ನಾನು ಕರಗುತ
ನೀ ಜೊತೆ ಇಲ್ಲದ ಬೇರೆಗಳು
ಕೊಲ್ಲುತಿವೆ ನನ್ನನು ಕುಂತಲ್ಲೆ
ನಂಗಿದೆ ನಿನ್ನನು ಅರೆಕ್ಷಣವು
ಬಿಟ್ಟಿರಲಾಗದ ಖಾಯಿಲೆ
ಕಾದಿರೊ ಕಣ್ಣಿಗೆ ಕನಸ್ಸು ಕೊಡು
ಉಸಿರಿಗು ನಿನ್ನದೆ ಹೆಸರು ಇಡು
ಜಗವಿದೆ ಎಂಬುದೆ ಮರೆತುಬಿಡು
ನನ್ನೊಡನೆ ನೀ ನಡೆದುಬಿಡು
ಸಾವಿರ ಜನುಮಕು ನನ್ಜೊತೆ ಬದುಕಿಬಿಡು
||ಓ ಪಾರಿಜಾತ ಬಂದುಬಿಡು
ತೆರೆದಿರೊ ತೋಳಲಿ ಸೇರಿಬಿಡು
ಕಾದಿರೊ ಕಣ್ಣಿಗೆ ಕನಸ್ಸು ಕೊಡು
ಉಸಿರಿಗು ನಿನ್ನದೆ ಹೆಸರು ಇಡು
ಜಗವಿದೆ ಎಂಬುದೆ ಮರೆತುಬಿಡು
ನನ್ನೊಡನೆ ನೀ ನಡೆದುಬಿಡು
ಓ ಸಾವಿರ ಜನುಮಕು ನನ್ಜೊತೆ ಬದುಕಿಬಿಡು||
ಓ ಪಾರಿಜಾತ ಬಂದುಬಿಡು
ತೆರೆದಿರೊ ತೋಳಲಿ ಸೇರಿಬಿಡು
ಕಾದಿರೊ ಕಣ್ಣಿಗೆ ಕನಸ್ಸು ಕೊಡು
ಉಸಿರಿಗು ನಿನ್ನದೆ ಹೆಸರು ಇಡು
ಜಗವಿದೆ ಎಂಬುದೆ ಮರೆತುಬಿಡು
ನನ್ನೊಡನೆ ನೀ ನಡೆದುಬಿಡು
ಸಾವಿರ ಜನುಮಕು ನನ್ಜೊತೆ ಬದುಕಿಬಿಡು
||ಓ ಪಾರಿಜಾತ ಬಂದುಬಿಡು
ತೆರೆದಿರೊ ತೋಳಲಿ ಸೇರಿಬಿಡು||
ಮೆಲ್ಲನೆ ನನ್ನ ಸಮೀಪಿಸು
ನಲ್ಲನೆ ತುಸು ಸತಾಯಿಸು
ನಾಚಲಿ ಅಲ್ಲೆ ಚಂದ್ರಮ
ನೋಡುತ ನಮ್ಮ ಸಂಭ್ರಮ
ಓ ನಿನ್ನಯ ಬೆವರಿನ ಪರಿಮಳವು
ಮಾದಕವಾಗಿದೆ ಒಂಥರ
ಕಂಪಿಸುತಿರುವೆನು ಅನುಕ್ಷಣವು
ನಿಂತರೆ ನೀ ಬಲು ಹತ್ತಿರ
ಕಾದಿರೊ ಕಣ್ಣಿಗೆ ಕನಸ್ಸು ಕೊಡು
ಉಸಿರಿಗು ನಿನ್ನದೆ ಹೆಸರು ಇಡು
ಜಗವಿದೆ ಎಂಬುದೆ ಮರೆತುಬಿಡು
ನನ್ನೊಡನೆ ನೀ ನಡೆದುಬಿಡು
ಸಾವಿರ ಜನುಮಕು ನನ್ಜೊತೆ ಬದುಕಿಬಿಡು
||ಓ ಪಾರಿಜಾತ ಬಂದುಬಿಡು
ತೆರೆದಿರೊ ತೋಳಲಿ ಸೇರಿಬಿಡು||
ಆಯಿತು ಸಿಹಿಯ ಅನಾಹುತ
ನಿನ್ನಯ ಮೊಗವ ನೋಡುತ
ಉಸಿರಿನ ಶಾಖ ಸೋಕುತ
ನಿಂತೆನು ನಾನು ಕರಗುತ
ನೀ ಜೊತೆ ಇಲ್ಲದ ಬೇರೆಗಳು
ಕೊಲ್ಲುತಿವೆ ನನ್ನನು ಕುಂತಲ್ಲೆ
ನಂಗಿದೆ ನಿನ್ನನು ಅರೆಕ್ಷಣವು
ಬಿಟ್ಟಿರಲಾಗದ ಖಾಯಿಲೆ
ಕಾದಿರೊ ಕಣ್ಣಿಗೆ ಕನಸ್ಸು ಕೊಡು
ಉಸಿರಿಗು ನಿನ್ನದೆ ಹೆಸರು ಇಡು
ಜಗವಿದೆ ಎಂಬುದೆ ಮರೆತುಬಿಡು
ನನ್ನೊಡನೆ ನೀ ನಡೆದುಬಿಡು
ಸಾವಿರ ಜನುಮಕು ನನ್ಜೊತೆ ಬದುಕಿಬಿಡು
||ಓ ಪಾರಿಜಾತ ಬಂದುಬಿಡು
ತೆರೆದಿರೊ ತೋಳಲಿ ಸೇರಿಬಿಡು
ಕಾದಿರೊ ಕಣ್ಣಿಗೆ ಕನಸ್ಸು ಕೊಡು
ಉಸಿರಿಗು ನಿನ್ನದೆ ಹೆಸರು ಇಡು
ಜಗವಿದೆ ಎಂಬುದೆ ಮರೆತುಬಿಡು
ನನ್ನೊಡನೆ ನೀ ನಡೆದುಬಿಡು
ಓ ಸಾವಿರ ಜನುಮಕು ನನ್ಜೊತೆ ಬದುಕಿಬಿಡು||
O Parijatha song lyrics from Kannada Movie Parijatha starring Diganth, Aindritha Ray, Mukyamanthri Chandru, Lyrics penned by Kaviraj Sung by Sonu Nigam, Shreya Ghoshal, Music Composed by Mano Murthy, film is Directed by Prabhu Srinivas and film is released on 2012