Hogolo Lyrics

ಹೋಗೊಲೋ Lyrics

in Parijatha

in ಪಾರಿಜಾತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೋಗೊಲೋ ನೋಡ್ತೀನಿ ನನ್‌ ಮಗನೆ 
ಹೋಗೊಲೋ ನೋಡ್ತೀನಿ
ಹಿಂಗೇನೆ ಇರ್ತೀನಿ ನಾನ್ಯಾವಾಗ್ಲು
ಹಿಂಗೇನೆ ಇರ್ತೀನಿ
ಕಾಸಿಲ್ಲಂತ ಅಳ್ಬೇಡ ಬಿಟ್ಟಿ ಸಿಕ್ರೆ ಬಿಡ್ಬೇಡ
ಕೆಲ್ಸಕ್ಕೆಲ್ಲ ಹೋಗ್ಬೇಡ ಮುಚ್ಚಾಕೊಂಡು ಮಲ್ಕೊ
ಹುಡುಗೀರಿಂದೆ ಬೀಳ್ಬೇಡ ಅವ್ರೆ ಬಂದ್ರೆ ಬಿಡ್ಬೇಡ
ದುಡ್ಡು ಕೊಟ್ಟು ಕುಡಿಬೇಡ ಫ್ರೀಯಾಗ್‌ ಬಂದ್ರೆ ಊಯ್ಕೊ
ಹೋಗೊಲೋ ನೋಡ್ತೀನಿ ನನ್‌ ಮಗನೆ 
ಹೋಗೊಲೋ ನೋಡ್ತೀನಿ
 
ಪಾಸ್‌ ಫೇಲ್‌ ನೋಡೋಕೆ ವರ್ಷಪೂರ್ತಿ ಓದ್ಬೇಕ
ಮೂರೊತ್ತು ಉಣ್ಣೋಕೆ ಮೈಯ್ಯ ಮುರ್ದು ದುಡಿಬೇಕ
ಬೇರ್‌ ಬಾಡಿಲ್‌ ಬಂದೋರ್‌ ಬೇರ್‌ ಬಾಡಿಲ್‌ ಹೋಗೋದು
ಕೇರ್‌ ಮಾಡಿಕೊಂಡೋರೆ ಕೆರ ಹಿಡಿದು ಹೋಗೋದು
ಕಾಸಿಲ್ಲಂತ ಅಳ್ಬೇಡ ಬಿಟ್ಟಿ ಸಿಕ್ರೆ ಬಿಡ್ಬೇಡ
ಕೆಲ್ಸಕ್ಕೆಲ್ಲ ಹೋಗ್ಬೇಡ ಮುಚ್ಚಾಕೊಂಡು ಮಲ್ಕೊ
ಹುಡುಗೀರಿಂದೆ ಬೀಳ್ಬೇಡ ಅವ್ರೆ ಬಂದ್ರೆ ಬಿಡ್ಬೇಡ
ದುಡ್ಡು ಕೊಟ್ಟು ಕುಡಿಬೇಡ ಫ್ರೀಯಾಗ್‌ ಸಿಕ್ರೆ ಊಯ್ಕೊ
 
||ಹೋಗೋಲೊ ಮಗಾ ಹೋಗೋಲೊ
ಹೋಗೊಲೋ ನೋಡ್ತೀನಿ ನನ್‌ ಮಗನೆ 
ಹೋಗೊಲೋ ನೋಡ್ತೀನಿ||
 
ಬಾರೊ ಭಾಸ್ಕರ ಯಾಕೊ ಒಂತರ
ತುಂಟಾಟ ಆಡೋಣ ಹತ್ತಿರ ಬಾರೊ ಹಮ್ಮೀರ
ಈಗ ಚಳಿ ಜ್ವರ ಬನ್ನಿ ನನ್‌ ತರ
ಸೇರ್ಕೊಂಡು ಮಾಡೋಣ ಎಲ್ಲ ಗುಜುರಿ ವ್ಯಾಪಾರ
ಶ್ರೀಮಂತ ಮಾವಂಗೆ ಮನೆ ಅಳಿಯ ಆಗೊ
ಟೆನ್ಷನ್‌ ಬೇಕಿಲ್ಲ ಲೈಫು ಸೆಟ್ಲು ಮಾಡ್ಕೊ
ಅವರ್‌ ಮನೆ ಹಾಳಾಗ ಹೆಂಗ್‌ ಬರ್ದೋನೆ ನೋಡು
ಬೇವರ್ಸಿ ಈ ಲೈಫು ಇಷ್ಟೆ ನಮ್ಮ ಬಾಳು
 
||ಹೋಗೊಲೋ ನೋಡ್ತೀನಿ ನನ್‌ ಮಗನೆ 
ಹೋಗೊಲೋ ನೋಡ್ತೀನಿ
ಹಿಂಗೇನೆ ಇರ್ತೀನಿ ನಾನ್ಯಾವಾಗ್ಲು
ಹಿಂಗೇನೆ ಇರ್ತೀನಿ||
 
ಯಾಕೊ ಮಚ್ಚಾ ನಿಮ್ಗೇನ್ ಹುಚ್ಚ
ಬ್ಲೇಡಲ್‌ ಕೈಯ್ಯ ಕೂಯ್ಕೊತೀರ
ಬ್ಲಡಲ್‌ ಲೆಟ್ರು ಬರ್ಕೊಡ್ತೀರ ಹುಡುಗೀರಂದ್ರೆ ಕಚ್ಚಾಡ್ತೀರ
ಕೈಯ್ಯ ಕೊಟ್ರೆ ಬೈಕೊತೀರ
ಬಾರಲ್‌ ಹೋಗಿ ಊಯ್ಕೊತೀರ
ನನ್ನನ್‌ ಆದ್ರು ನೋಡ್‌ ಕಲಿರೊ ತಿನ್ಕೊಂಡ್‌ ತಿನ್ಕೊಂಡ್‌
ಮುಚ್ಕೊಂಡ್‌ ಇರ್ರೊ
 
||ಹೋಗೊಲೋ ನೋಡ್ತೀನಿ ನನ್‌ ಮಗನೆ 
ಹೋಗೊಲೋ ನೋಡ್ತೀನಿ
ಹಿಂಗೇನೆ ಇರ್ತೀನಿ ನಾನ್ಯಾವಾಗ್ಲು
ಹಿಂಗೇನೆ ಇರ್ತೀನಿ
ಕಾಸಿಲ್ಲಂತ ಅಳ್ಬೇಡ ಬಿಟ್ಟಿ ಸಿಕ್ರೆ ಬಿಡ್ಬೇಡ
ಕೆಲ್ಸಕ್ಕೆಲ್ಲ ಹೋಗ್ಬೇಡ ಮುಚ್ಚಾಕೊಂಡು ಮಲ್ಕೊ
ಹುಡುಗೀರಿಂದೆ ಬೀಳ್ಬೇಡ ಅವ್ರೆ ಬಂದ್ರೆ ಬಿಡ್ಬೇಡ
ದುಡ್ಡು ಕೊಟ್ಟು ಕುಡಿಬೇಡ ಫ್ರೀಯಾಗ್‌ ಸಿಕ್ರೆ ಊಯ್ಕೊ||
 
|| ಹೋಗೋಲೊ ಮಗಾ ಹೋಗೋಲೊ
ಹೋಗೊಲೋ ನೋಡ್ತೀನಿ ನನ್‌ ಮಗನೆ  
ಹೋಗೊಲೋ ನೋಡ್ತೀನಿ||
ಹೋಗೋಲೊ ನೋಡ್ತೀನಿ

ಹೋಗೊಲೋ ನೋಡ್ತೀನಿ ನನ್‌ ಮಗನೆ 
ಹೋಗೊಲೋ ನೋಡ್ತೀನಿ
ಹಿಂಗೇನೆ ಇರ್ತೀನಿ ನಾನ್ಯಾವಾಗ್ಲು
ಹಿಂಗೇನೆ ಇರ್ತೀನಿ
ಕಾಸಿಲ್ಲಂತ ಅಳ್ಬೇಡ ಬಿಟ್ಟಿ ಸಿಕ್ರೆ ಬಿಡ್ಬೇಡ
ಕೆಲ್ಸಕ್ಕೆಲ್ಲ ಹೋಗ್ಬೇಡ ಮುಚ್ಚಾಕೊಂಡು ಮಲ್ಕೊ
ಹುಡುಗೀರಿಂದೆ ಬೀಳ್ಬೇಡ ಅವ್ರೆ ಬಂದ್ರೆ ಬಿಡ್ಬೇಡ
ದುಡ್ಡು ಕೊಟ್ಟು ಕುಡಿಬೇಡ ಫ್ರೀಯಾಗ್‌ ಬಂದ್ರೆ ಊಯ್ಕೊ
ಹೋಗೊಲೋ ನೋಡ್ತೀನಿ ನನ್‌ ಮಗನೆ 
ಹೋಗೊಲೋ ನೋಡ್ತೀನಿ
 
ಪಾಸ್‌ ಫೇಲ್‌ ನೋಡೋಕೆ ವರ್ಷಪೂರ್ತಿ ಓದ್ಬೇಕ
ಮೂರೊತ್ತು ಉಣ್ಣೋಕೆ ಮೈಯ್ಯ ಮುರ್ದು ದುಡಿಬೇಕ
ಬೇರ್‌ ಬಾಡಿಲ್‌ ಬಂದೋರ್‌ ಬೇರ್‌ ಬಾಡಿಲ್‌ ಹೋಗೋದು
ಕೇರ್‌ ಮಾಡಿಕೊಂಡೋರೆ ಕೆರ ಹಿಡಿದು ಹೋಗೋದು
ಕಾಸಿಲ್ಲಂತ ಅಳ್ಬೇಡ ಬಿಟ್ಟಿ ಸಿಕ್ರೆ ಬಿಡ್ಬೇಡ
ಕೆಲ್ಸಕ್ಕೆಲ್ಲ ಹೋಗ್ಬೇಡ ಮುಚ್ಚಾಕೊಂಡು ಮಲ್ಕೊ
ಹುಡುಗೀರಿಂದೆ ಬೀಳ್ಬೇಡ ಅವ್ರೆ ಬಂದ್ರೆ ಬಿಡ್ಬೇಡ
ದುಡ್ಡು ಕೊಟ್ಟು ಕುಡಿಬೇಡ ಫ್ರೀಯಾಗ್‌ ಸಿಕ್ರೆ ಊಯ್ಕೊ
 
||ಹೋಗೋಲೊ ಮಗಾ ಹೋಗೋಲೊ
ಹೋಗೊಲೋ ನೋಡ್ತೀನಿ ನನ್‌ ಮಗನೆ 
ಹೋಗೊಲೋ ನೋಡ್ತೀನಿ||
 
ಬಾರೊ ಭಾಸ್ಕರ ಯಾಕೊ ಒಂತರ
ತುಂಟಾಟ ಆಡೋಣ ಹತ್ತಿರ ಬಾರೊ ಹಮ್ಮೀರ
ಈಗ ಚಳಿ ಜ್ವರ ಬನ್ನಿ ನನ್‌ ತರ
ಸೇರ್ಕೊಂಡು ಮಾಡೋಣ ಎಲ್ಲ ಗುಜುರಿ ವ್ಯಾಪಾರ
ಶ್ರೀಮಂತ ಮಾವಂಗೆ ಮನೆ ಅಳಿಯ ಆಗೊ
ಟೆನ್ಷನ್‌ ಬೇಕಿಲ್ಲ ಲೈಫು ಸೆಟ್ಲು ಮಾಡ್ಕೊ
ಅವರ್‌ ಮನೆ ಹಾಳಾಗ ಹೆಂಗ್‌ ಬರ್ದೋನೆ ನೋಡು
ಬೇವರ್ಸಿ ಈ ಲೈಫು ಇಷ್ಟೆ ನಮ್ಮ ಬಾಳು
 
||ಹೋಗೊಲೋ ನೋಡ್ತೀನಿ ನನ್‌ ಮಗನೆ 
ಹೋಗೊಲೋ ನೋಡ್ತೀನಿ
ಹಿಂಗೇನೆ ಇರ್ತೀನಿ ನಾನ್ಯಾವಾಗ್ಲು
ಹಿಂಗೇನೆ ಇರ್ತೀನಿ||
 
ಯಾಕೊ ಮಚ್ಚಾ ನಿಮ್ಗೇನ್ ಹುಚ್ಚ
ಬ್ಲೇಡಲ್‌ ಕೈಯ್ಯ ಕೂಯ್ಕೊತೀರ
ಬ್ಲಡಲ್‌ ಲೆಟ್ರು ಬರ್ಕೊಡ್ತೀರ ಹುಡುಗೀರಂದ್ರೆ ಕಚ್ಚಾಡ್ತೀರ
ಕೈಯ್ಯ ಕೊಟ್ರೆ ಬೈಕೊತೀರ
ಬಾರಲ್‌ ಹೋಗಿ ಊಯ್ಕೊತೀರ
ನನ್ನನ್‌ ಆದ್ರು ನೋಡ್‌ ಕಲಿರೊ ತಿನ್ಕೊಂಡ್‌ ತಿನ್ಕೊಂಡ್‌
ಮುಚ್ಕೊಂಡ್‌ ಇರ್ರೊ
 
||ಹೋಗೊಲೋ ನೋಡ್ತೀನಿ ನನ್‌ ಮಗನೆ 
ಹೋಗೊಲೋ ನೋಡ್ತೀನಿ
ಹಿಂಗೇನೆ ಇರ್ತೀನಿ ನಾನ್ಯಾವಾಗ್ಲು
ಹಿಂಗೇನೆ ಇರ್ತೀನಿ
ಕಾಸಿಲ್ಲಂತ ಅಳ್ಬೇಡ ಬಿಟ್ಟಿ ಸಿಕ್ರೆ ಬಿಡ್ಬೇಡ
ಕೆಲ್ಸಕ್ಕೆಲ್ಲ ಹೋಗ್ಬೇಡ ಮುಚ್ಚಾಕೊಂಡು ಮಲ್ಕೊ
ಹುಡುಗೀರಿಂದೆ ಬೀಳ್ಬೇಡ ಅವ್ರೆ ಬಂದ್ರೆ ಬಿಡ್ಬೇಡ
ದುಡ್ಡು ಕೊಟ್ಟು ಕುಡಿಬೇಡ ಫ್ರೀಯಾಗ್‌ ಸಿಕ್ರೆ ಊಯ್ಕೊ||
 
|| ಹೋಗೋಲೊ ಮಗಾ ಹೋಗೋಲೊ
ಹೋಗೊಲೋ ನೋಡ್ತೀನಿ ನನ್‌ ಮಗನೆ  
ಹೋಗೊಲೋ ನೋಡ್ತೀನಿ||
ಹೋಗೋಲೊ ನೋಡ್ತೀನಿ

Hogolo song lyrics from Kannada Movie Parijatha starring Diganth, Aindritha Ray, Mukyamanthri Chandru, Lyrics penned by Kaviraj Sung by Vijay Prakash, Shashikala, Music Composed by Mano Murthy, film is Directed by Prabhu Srinivas and film is released on 2012

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ