ಏಯ್ ಏ ಚಂದ್ರಿಕ ಆಕರ್ಷಕ ನೀನು
ಆಹಹಹಹ
ಏಯ್ ಏ ಚಂದ್ರಿಕ ರೋಮಾಂಚಕ ನೀನು
ಹೆಹೆಹೆಹೆ
ಏನಂತ ಹೇಳುವುದು ನನ್ನ ಪಾಡು ಈಗ
ಹೇಗಪ್ಪ ತೆರೆಯೋದು ನಿನ್ ಮನದ ಬೀಗ
ನೀನೆ ಹೇಳು ನಾನು ಸ್ವಲ್ಪ ಜಾಸ್ತಿನೆ ಪೆದ್ದ
ಏಯ್ ಏ ಚಂದ್ರಿಕ ಆಕರ್ಷಕ ನೀನು
ನೀ ಸಂಜೆ ಹೊರ ಬರಬೇಡ ಸೂರ್ಯ ಮುಳುಗೋದೆ ಮರೆತೋದ
ನಾ ಬರೆಯೋದೆ ಕಲಿತಿಲ್ಲ ಕವಿಯೆ ಆದ ಕಣೆ ನಿನ್ನಿಂದ
ನೀ ತೋರೊ ಹುಸಿಕೋಪನು ಬಲು ಚೆಂದನೆ ಹಿತಕಾರಿನೆ
ಜೀವಂತ ಆಗೋಯ್ತು ನೀ ಸೋಕೊ ಕಲ್ಲು
ಅಲ್ಲೇನೆ ನಿಲ್ಲುವುದು ನಿನ್ನ ನೋಡಿ ರೈಲು
ನಿನ್ನ ಮುಂದೆ ಲೋಕದಲ್ಲಿ ಎಲ್ಲ ಮಾಮೂಲು
||ಏಯ್ ಏ ಚಂದ್ರಿಕ ಆಕರ್ಷಕ ನೀನು
ಎಎಎಎಎಎ
ಏಯ್ ಏ ಚಂದ್ರಿಕ ರೋಮಾಂಚಕ ನೀನು||
ನೀ ಕೇಳದಿರು ಪ್ರಶ್ನೆನ ನನಗೆ ಉತ್ತರವೆ ಗೊತ್ತಿಲ್ಲ
ನೀ ಕೇಳಿಬಿಡು ಪ್ರಾಣನ ಕೊಡುವೆ ಎರಡನೆ ಮಾತಿಲ್ಲ
ನೀ ಬರಬಹುದು ಕನಸ್ಸಲ್ಲಿ ಏನೊ ಆಸೇನೆ ನಾ ಮಲಗೋದೆ
ನಾ ತರಲೆ ಹೌದು ನಿಜ ಪೋಲಿ ಏನಲ್ಲ
ನೀ ಹಾಗೆ ಹಿಂಡಿಬಿಡು ಒಮ್ಮೆ ನನ್ನ ಗಲ್ಲ
ನನ್ನ ಹಾಗೆ ಪ್ರೀತಿ ಮಾಡೋರ್ ಎಲ್ಲು ಹುಟ್ಟಿಲ್ಲ
||ಏಯ್ ಏ ಚಂದ್ರಿಕ ಆಕರ್ಷಕ ನೀನು
ಹಹಹಹಹ
ಏಯ್ ಏ ಚಂದ್ರಿಕ ರೋಮಾಂಚಕ ನೀನು
ಹೆಹೆಹೆಹೆ
ಏನಂತ ಹೇಳುವುದು ನನ್ನ ಪಾಡು ಈಗ
ಹೇಗಪ್ಪ ತೆರೆಯೋದು ನಿನ್ ಮನದ ಬೀಗ
ನೀನೆ ಹೇಳು ನಾನು ಸ್ವಲ್ಪ ಜಾಸ್ತಿನೆ ಪೆದ್ದ||
||ಏಯ್ ಏ ಚಂದ್ರಿಕ ಆಕರ್ಷಕ ನೀನು||
ಏಯ್ ಏ ಚಂದ್ರಿಕ ಆಕರ್ಷಕ ನೀನು
ಆಹಹಹಹ
ಏಯ್ ಏ ಚಂದ್ರಿಕ ರೋಮಾಂಚಕ ನೀನು
ಹೆಹೆಹೆಹೆ
ಏನಂತ ಹೇಳುವುದು ನನ್ನ ಪಾಡು ಈಗ
ಹೇಗಪ್ಪ ತೆರೆಯೋದು ನಿನ್ ಮನದ ಬೀಗ
ನೀನೆ ಹೇಳು ನಾನು ಸ್ವಲ್ಪ ಜಾಸ್ತಿನೆ ಪೆದ್ದ
ಏಯ್ ಏ ಚಂದ್ರಿಕ ಆಕರ್ಷಕ ನೀನು
ನೀ ಸಂಜೆ ಹೊರ ಬರಬೇಡ ಸೂರ್ಯ ಮುಳುಗೋದೆ ಮರೆತೋದ
ನಾ ಬರೆಯೋದೆ ಕಲಿತಿಲ್ಲ ಕವಿಯೆ ಆದ ಕಣೆ ನಿನ್ನಿಂದ
ನೀ ತೋರೊ ಹುಸಿಕೋಪನು ಬಲು ಚೆಂದನೆ ಹಿತಕಾರಿನೆ
ಜೀವಂತ ಆಗೋಯ್ತು ನೀ ಸೋಕೊ ಕಲ್ಲು
ಅಲ್ಲೇನೆ ನಿಲ್ಲುವುದು ನಿನ್ನ ನೋಡಿ ರೈಲು
ನಿನ್ನ ಮುಂದೆ ಲೋಕದಲ್ಲಿ ಎಲ್ಲ ಮಾಮೂಲು
||ಏಯ್ ಏ ಚಂದ್ರಿಕ ಆಕರ್ಷಕ ನೀನು
ಎಎಎಎಎಎ
ಏಯ್ ಏ ಚಂದ್ರಿಕ ರೋಮಾಂಚಕ ನೀನು||
ನೀ ಕೇಳದಿರು ಪ್ರಶ್ನೆನ ನನಗೆ ಉತ್ತರವೆ ಗೊತ್ತಿಲ್ಲ
ನೀ ಕೇಳಿಬಿಡು ಪ್ರಾಣನ ಕೊಡುವೆ ಎರಡನೆ ಮಾತಿಲ್ಲ
ನೀ ಬರಬಹುದು ಕನಸ್ಸಲ್ಲಿ ಏನೊ ಆಸೇನೆ ನಾ ಮಲಗೋದೆ
ನಾ ತರಲೆ ಹೌದು ನಿಜ ಪೋಲಿ ಏನಲ್ಲ
ನೀ ಹಾಗೆ ಹಿಂಡಿಬಿಡು ಒಮ್ಮೆ ನನ್ನ ಗಲ್ಲ
ನನ್ನ ಹಾಗೆ ಪ್ರೀತಿ ಮಾಡೋರ್ ಎಲ್ಲು ಹುಟ್ಟಿಲ್ಲ
||ಏಯ್ ಏ ಚಂದ್ರಿಕ ಆಕರ್ಷಕ ನೀನು
ಹಹಹಹಹ
ಏಯ್ ಏ ಚಂದ್ರಿಕ ರೋಮಾಂಚಕ ನೀನು
ಹೆಹೆಹೆಹೆ
ಏನಂತ ಹೇಳುವುದು ನನ್ನ ಪಾಡು ಈಗ
ಹೇಗಪ್ಪ ತೆರೆಯೋದು ನಿನ್ ಮನದ ಬೀಗ
ನೀನೆ ಹೇಳು ನಾನು ಸ್ವಲ್ಪ ಜಾಸ್ತಿನೆ ಪೆದ್ದ||
||ಏಯ್ ಏ ಚಂದ್ರಿಕ ಆಕರ್ಷಕ ನೀನು||