ನೀ ಮೋಹಿಸು ಸಣ್ಣಗೆ ಮಾತಾಡುತ
ಸುಮ್ಮನೆ ಓಡಾಡುತ ಸುತ್ತಲು ಹಾರಾಡುತ
ನೀ ಮೋಹಿಸು ನೀ ಪ್ರೇಮಿಸು
ಮೆಲ್ಲಗೆ ಓಲೈಸುತ ನಲ್ಮೆಯ ಹಾರೈಸುತ
ಎಲ್ಲವ ಪೂರೈಸುತ
ನೀ ಪ್ರೇಮಿಸೊ
ಮೊಗದಲ್ಲಿ ನಗುವನ್ನುಉಸಿರಿಂದ ಬರೆಯುತ್ತ
ಕನಸಲ್ಲಿ ನನಸನ್ನುಖುಷಿಯಿಂದ ಬೆರೆಸುತ್ತ
ಕಲಿಯುತ್ತ ಕಲಿಸುತ್ತ ಇನಿಯಾ ಮೋಹಿಸು ಪ್ರೇಮಿಸು
ನಾ ಕಾಯುತಿರುವೆ ಜೀವ ಕಣ್ಣಲಿ ತಂದು ನೀ
ನನ್ನ ಬಳಿ ಬರುವ ಮಧುರ ಹೆಜ್ಜೆಗಳನು
ನಾ ಹೇಳಿಬಿಡುವೆ ಎಲ್ಲ ಮಾತನು ಇಂದು
ನೀ ಆಲಿಸುತ ಇರಲು ಅದರ ಭಾವಗಳನು
ಕ್ಷಣವನ್ನು ಕಣವನ್ನು ಬೆಳಕಲ್ಲಿ ಹೊಳಿಸುತ್ತ
ತನುವನ್ನು ಮನವನ್ನು ಬೆರದಲ್ಲಿ ಸೆರೆಯುತ್ತ
ಒಲಿಯುತ್ತ ಒಲಿಸುತ್ತ ಇನಿಯಾ ಮೋಹಿಸು ಪ್ರೇಮಿಸು
||ನೀ ಮೋಹಿಸು ಸಣ್ಣಗೆ ಮಾತಾಡುತ
ಸುಮ್ಮನೆ ಓಡಾಡುತ ಸುತ್ತಲು ಹಾರಾಡುತ
ನೀ ಮೋಹಿಸು ನೀ ಪ್ರೇಮಿಸು
ಮೆಲ್ಲಗೆ ಓಲೈಸುತ ನಲ್ಮೆಯ ಹಾರೈಸುತ
ಎಲ್ಲವ ಪೂರೈಸುತ
ನೀ ಪ್ರೇಮಿಸು ||
ಈ ಜೀವವೆರಡು ಒಂದೇ ಆಗಿರುವಾಗ
ಈ ನನ್ನ ಸವಿಲಹರಿ ನಿನಗು ಆಗುತಿದೆ ಆ
ಆ ಲೋಕ ಕರಗಿ ಎಲ್ಲೊ ಹೋಗಿರುವಾಗ
ಈ ಪ್ರಾಯ ಪಿಸುಗೂಡಲಿ ಒಲವು ಹೀಗು ಇದೆಯ…
ಎದೆಯಿಂದ ಪದವನ್ನು ಭರದಿಂದ ಕಸಿಯುತ್ತ
ಬಳಿ ಬಂದ ನಿಧಿಯನ್ನು ಮುದದಿಂದ ಕದಿಯುತ್ತ
ನಲಿಯುತ್ತ ನಲಿಸುತ್ತ ಇನಿಯಾ ಮೋಹಿಸು ಪ್ರೇಮಿಸು
||ನೀ ಮೋಹಿಸು ಸಣ್ಣಗೆ ಮಾತಾಡುತ
ಸುಮ್ಮನೆ ಓಡಾಡುತ ಸುತ್ತಲು ಹಾರಾಡುತ
ನೀ ಮೋಹಿಸು ನೀ ಪ್ರೇಮಿಸು
ಮೆಲ್ಲಗೆ ಓಲೈಸುತ ನಲ್ಮೆಯ ಹಾರೈಸುತ
ಎಲ್ಲವ ಪೂರೈಸುತ
ನೀ ಪ್ರೇಮಿಸು ||