ಹುಡುಗಿ ಎಲ್ಲೆಲ್ಲಿಯು ನಿನ್ನ ಹುಡುಕಿ ಸಾಕಾಯಿತು
ಹೃದಯನೆ ಹೋಗಿರುವಾಗ ಹರೆಯ ಹಾಳಾಯಿತು
ಹಚ್ಚಿಕೊಂಡು ನಿನ್ನನು ನಾನು ಹುಚ್ಚನಾದ ಹಾಗೆಯೆ
ಹೆಚ್ಚುಕಮ್ಮಿಯಾದೀತು ಹೇ ಹೇ ಹೇ ಹೇ
||ಹುಡುಗಿ ಎಲ್ಲೆಲ್ಲಿಯು ನಿನ್ನ ಹುಡುಕಿ ಸಾಕಾಯಿತು
ಹೃದಯನೆ ಹೋಗಿರುವಾಗ ಹರೆಯ ಹಾಳಾಯಿತು
ಹಚ್ಚಿಕೊಂಡು ನಿನ್ನನು ನಾನು ಹುಚ್ಚನಾದ ಹಾಗೆಯೆ
ಹೆಚ್ಚುಕಮ್ಮಿಯಾದೀತು ಹೇ ಹೇ ಹೇ ಹೇ||
ಎಂದು ಮನಮೋಹಕವಾದ ನಿನ್ನೊಂದು ಸಮ್ಮತಿಗಾಗಿ
ಹೂ ಸಾಲು ಅರಳೋಕೆ ಕಾಯುತ್ತಿದೆ
ಇಂಪಾಗಿ ಉಸಿರೂದಲು ನೀನು ಸೊಂಪಾದ ಮುಂಗುರುಳೀಗ
ರಂಗೇರಿ ನನ್ನಂತೆ ಹಾರುತ್ತಿದೆ
ನೋಡುತ್ತ ನಿಂತು ಹೀಗೆ ನಾ ನಿನ್ನನು ತಾಗಿತು ನನ್ನದೆ ಕಣ್ಣು
ಹೇ ಹೇ ಹೇ ಹೇ
||ಹುಡುಗಿ ಎಲ್ಲೆಲ್ಲಿಯು ನಿನ್ನ ಹುಡುಕಿ ಸಾಕಾಯಿತು
ಹೃದಯನೆ ಹೋಗಿರುವಾಗ ಹರೆಯ ಹಾಳಾಯಿತು
ಹಚ್ಚಿಕೊಂಡು ನಿನ್ನನು ನಾನು ಹುಚ್ಚನಾದ ಹಾಗೆಯೆ
ಹೆಚ್ಚುಕಮ್ಮಿಯಾದೀತು ಹೇ ಹೇ ಹೇ ಹೇ||
ನೀ ನನ್ನ ಕನಸ್ಸಿಂದಲೆ ಓಡಿ ಹೋದಾಗ
ಅಲ್ಲಿಯೆ ಬಿದ್ದ ಕಾಲ್ಗೆಜ್ಜೆ ಜೇಬಲ್ಲೆ ಇನ್ನು ಇದೆ
ನಾಜೂಕು ಮನದಾಳದ ಮೋಹ ನಾನಷ್ಟೆ ಕಾಣುವ ಹಾಗೆ
ನೀ ನಕ್ಕ ರೀತಿನೆ ಚೆನ್ನಾಗಿದೆ
ಕೋಲ್ಮಿಂಚಿನಂತೆ ತಾಗಿ ನೀನೀಕ್ಷಣ
ಹೋದೀತು ನನ್ನದೆ ಪ್ರಾಣ ಹೇ ಹೇ ಹೇ ಹೇ