Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತುಂಟರಾಮ ವೆಲ್ಕಮ್‌ ವೆಲ್ಕಮ್‌
ಮುದ್ದು ರಾಮ ವೆಲ್ಕಮ್‌ ವೆಲ್ಕಮ್‌
ಪುಟ್ಟ ರಾಮ ಹಾರ್ಟ್ಲಿ ವೆಲ್ಕಮ್‌ ಬಾಳಿಗೆ
ಸಂಭ್ರಮ ನೋಡಿಲ್ಲಿ ಹಾಡೋಣ ಸುವ್ವಾಲಿ
ಚಂದಮಾಮ ವೆಲ್ಕಮ್‌ ವೆಲ್ಕಮ್‌
ಚಂದಕ್ಕಿಮಾಮ ವೆಲ್ಕಮ್‌ ವೆಲ್ಕಮ್‌
ಚಕ್ಕುಲಿಮಾಮ ಹಾರ್ಟ್ಲಿ ವೆಲ್ಕಮ್‌ ನಾಳೆಗೆ
ತೂಗುವ ಉಯ್ಯಾಲೆ ಹಾಡೈತೆ ಸುವ್ವಾಲಿ
ಆಹ ನವಮಾಸಕ್ಕೆ ಆಹ ತುಂಟಾಟಕ್ಕೆ
ನಗು ನಗು ಮನತುಂಬ
 
||ಚಂದಮಾಮ ವೆಲ್ಕಮ್‌ ವೆಲ್ಕಮ್‌
ಚಂದಕ್ಕಿಮಾಮ ವೆಲ್ಕಮ್‌ ವೆಲ್ಕಮ್‌
ಚಕ್ಕುಲಿಮಾಮ ಹಾರ್ಟ್ಲಿ ವೆಲ್ಕಮ್‌ ನಾಳೆಗೆ||
 
ಕಾಲಿದೆ ನಡೆಯಲ್ಲ ಬರುವುದು ಗಾಳಿಯಲ್ಲ
ಏನದು ಹೇಳು ಹೇಳು ಒಗಟನ್ನು ಬಿಡಿಸಮ್ಮ
ಎಲ್ಲರ ತೂಗಿರುವ ಮಲ್ಲರ ತೂಗಿಸುವ
ನಿದ್ದೆಯ ಮಾಡು ಅನ್ನೊ ತೊಟ್ಟಿಲು ಕೇಳಯ್ಯ
ಅರಸಿ ಅರಸಿ ಬರುತ್ತಾನೆ ರಾಜಕುಮಾರ
ತೂಗು ತೂಗು ಅಂತಾನೆ ಜೋಕುಮಾರ
ಆಹ ನಮ್ಮ ಬಾಳಿಗೆ ಆಹ ಸಿಹಿ ಹೋಳಿಗೆ
ಖುಷಿ ಖುಷಿ ಮನೆತುಂಬ
 
||ಚಂದಮಾಮ ವೆಲ್ಕಮ್‌ ವೆಲ್ಕಮ್‌
ಚಂದಕ್ಕಿಮಾಮ ವೆಲ್ಕಮ್‌ ವೆಲ್ಕಮ್‌
ಚಕ್ಕುಲಿಮಾಮ ಹಾರ್ಟ್ಲಿ ವೆಲ್ಕಮ್‌ ನಾಳೆಗೆ||
 
ಬಾಯಿದೆ ತಿನ್ನಲ್ಲ ತಿನ್ನದೆ ಹುಟ್ಟಲ್ಲ
ಸುಮ್ಮನೆ ತಿರುಗೊ ಜೀವ ಯಾವುದು ಹೇಳಯ್ಯ
ಹೆಣ್ತನ ಸಂಪೂರ್ಣ ಮಾಡುವ ಹೊಂಗಿರಣ
ಮುದ್ದಿನ ಕಂದ ತಾನೆ ಜಾಣೆಯೆ ಕೇಳಮ್ಮ
ಅವಳಿಜವಳಿ ಎರಡೆರಡು ಹೆತ್ತು ಬಾಳು
ರವಳಿ ಮುರಳಿ ಇಡುತ್ತಾರೆ ಅಂಬೆಗಾಲು
ಆಹ ನಮ್ಮ ಬಾಳಿಗೆ ಆಹ ಸಿಹಿ ಹೋಳಿಗೆ
ಸುಖ ಸುಖ ಮನೆತುಂಬ
 
||ತುಂಟರಾಮ ವೆಲ್ಕಮ್‌ ವೆಲ್ಕಮ್‌
ಮುದ್ದು ರಾಮ ವೆಲ್ಕಮ್‌ ವೆಲ್ಕಮ್‌
ಪುಟ್ಟ ರಾಮ ಹಾರ್ಟ್ಲಿ ವೆಲ್ಕಮ್‌ ಬಾಳಿಗೆ
ಸಂಭ್ರಮ ನೋಡಿಲ್ಲಿ ಹಾಡೋಣ ಸುವ್ವಾಲಿ
ನವಮಾಸಕ್ಕೆ ಆಹ ತುಂಟಾಟಕ್ಕೆ
ನಗು ನಗು ಮನತುಂಬ||

-
ತುಂಟರಾಮ ವೆಲ್ಕಮ್‌ ವೆಲ್ಕಮ್‌
ಮುದ್ದು ರಾಮ ವೆಲ್ಕಮ್‌ ವೆಲ್ಕಮ್‌
ಪುಟ್ಟ ರಾಮ ಹಾರ್ಟ್ಲಿ ವೆಲ್ಕಮ್‌ ಬಾಳಿಗೆ
ಸಂಭ್ರಮ ನೋಡಿಲ್ಲಿ ಹಾಡೋಣ ಸುವ್ವಾಲಿ
ಚಂದಮಾಮ ವೆಲ್ಕಮ್‌ ವೆಲ್ಕಮ್‌
ಚಂದಕ್ಕಿಮಾಮ ವೆಲ್ಕಮ್‌ ವೆಲ್ಕಮ್‌
ಚಕ್ಕುಲಿಮಾಮ ಹಾರ್ಟ್ಲಿ ವೆಲ್ಕಮ್‌ ನಾಳೆಗೆ
ತೂಗುವ ಉಯ್ಯಾಲೆ ಹಾಡೈತೆ ಸುವ್ವಾಲಿ
ಆಹ ನವಮಾಸಕ್ಕೆ ಆಹ ತುಂಟಾಟಕ್ಕೆ
ನಗು ನಗು ಮನತುಂಬ
 
||ಚಂದಮಾಮ ವೆಲ್ಕಮ್‌ ವೆಲ್ಕಮ್‌
ಚಂದಕ್ಕಿಮಾಮ ವೆಲ್ಕಮ್‌ ವೆಲ್ಕಮ್‌
ಚಕ್ಕುಲಿಮಾಮ ಹಾರ್ಟ್ಲಿ ವೆಲ್ಕಮ್‌ ನಾಳೆಗೆ||
 
ಕಾಲಿದೆ ನಡೆಯಲ್ಲ ಬರುವುದು ಗಾಳಿಯಲ್ಲ
ಏನದು ಹೇಳು ಹೇಳು ಒಗಟನ್ನು ಬಿಡಿಸಮ್ಮ
ಎಲ್ಲರ ತೂಗಿರುವ ಮಲ್ಲರ ತೂಗಿಸುವ
ನಿದ್ದೆಯ ಮಾಡು ಅನ್ನೊ ತೊಟ್ಟಿಲು ಕೇಳಯ್ಯ
ಅರಸಿ ಅರಸಿ ಬರುತ್ತಾನೆ ರಾಜಕುಮಾರ
ತೂಗು ತೂಗು ಅಂತಾನೆ ಜೋಕುಮಾರ
ಆಹ ನಮ್ಮ ಬಾಳಿಗೆ ಆಹ ಸಿಹಿ ಹೋಳಿಗೆ
ಖುಷಿ ಖುಷಿ ಮನೆತುಂಬ
 
||ಚಂದಮಾಮ ವೆಲ್ಕಮ್‌ ವೆಲ್ಕಮ್‌
ಚಂದಕ್ಕಿಮಾಮ ವೆಲ್ಕಮ್‌ ವೆಲ್ಕಮ್‌
ಚಕ್ಕುಲಿಮಾಮ ಹಾರ್ಟ್ಲಿ ವೆಲ್ಕಮ್‌ ನಾಳೆಗೆ||
 
ಬಾಯಿದೆ ತಿನ್ನಲ್ಲ ತಿನ್ನದೆ ಹುಟ್ಟಲ್ಲ
ಸುಮ್ಮನೆ ತಿರುಗೊ ಜೀವ ಯಾವುದು ಹೇಳಯ್ಯ
ಹೆಣ್ತನ ಸಂಪೂರ್ಣ ಮಾಡುವ ಹೊಂಗಿರಣ
ಮುದ್ದಿನ ಕಂದ ತಾನೆ ಜಾಣೆಯೆ ಕೇಳಮ್ಮ
ಅವಳಿಜವಳಿ ಎರಡೆರಡು ಹೆತ್ತು ಬಾಳು
ರವಳಿ ಮುರಳಿ ಇಡುತ್ತಾರೆ ಅಂಬೆಗಾಲು
ಆಹ ನಮ್ಮ ಬಾಳಿಗೆ ಆಹ ಸಿಹಿ ಹೋಳಿಗೆ
ಸುಖ ಸುಖ ಮನೆತುಂಬ
 
||ತುಂಟರಾಮ ವೆಲ್ಕಮ್‌ ವೆಲ್ಕಮ್‌
ಮುದ್ದು ರಾಮ ವೆಲ್ಕಮ್‌ ವೆಲ್ಕಮ್‌
ಪುಟ್ಟ ರಾಮ ಹಾರ್ಟ್ಲಿ ವೆಲ್ಕಮ್‌ ಬಾಳಿಗೆ
ಸಂಭ್ರಮ ನೋಡಿಲ್ಲಿ ಹಾಡೋಣ ಸುವ್ವಾಲಿ
ನವಮಾಸಕ್ಕೆ ಆಹ ತುಂಟಾಟಕ್ಕೆ
ನಗು ನಗು ಮನತುಂಬ||

Thuntaraama song lyrics from Kannada Movie Paramesha Panwala starring Shivarajkumar, Surveen Chawla, Sonu, Lyrics penned by V Nagendra Prasad Sung by Udit Narayan, Chithra, Music Composed by V Harikrishna, film is Directed by Mahesh Babu and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ