ಸಾವಿರ ಸಾವಿರ ಜನ್ಮ
ಸಾಲದು ಸಾಲದು ಬ್ರಹ್ಮ
ಇಂತ ಮುದ್ದು ತಂಗಿ ಜೊತೆ ಇರಲು
ಜನ್ಮ ಜನ್ಮದ ಬಂಧ
ಹೀಗೆ ಇರಲಿ ಚೆಂದ
ಇಂತ ಪ್ರೀತಿಯಣ್ಣ ಪಡೆ ಇರಲು
ಒಡಹುಟ್ಟಿ ಬಂದೆ ನೀನು
ಒಡನಾಡಿ ಆದೆ ನೀನು
ನಿನ್ನಿಂದ
ನಿನ್ನಿಂದ
ಈ ಬಾಳು
ಇಷ್ಟೊಂದು ಒಂದ
||ಸಾವಿರ ಸಾವಿರ ಜನ್ಮ
ಸಾಲದು ಸಾಲದು ಬ್ರಹ್ಮ
ಇಂತ ಮುದ್ದು ತಂಗಿ ಜೊತೆ ಇರಲು||
ಜೋಲಾಲಿಯ ಜೋಕಾಲಿಯ ಕಂದ ಇನ್ನು ನೀನು
ನೀನು ನಗಲು ನಾ ನಗುವೆ ನನ್ನ ಖುಷಿ ನೀನೇನೆ
ಎಂದೆಂದಿಗೂ ನಾ ನಿನ್ನನೂ ಹಿಂಬಾಲಿಸೋ ಛಾಯೆಯು
ಕೋಟಿ ಹಗಲು ಸಾಲ ಸಿಗಲು ಸಾಲೋದಿಲ್ಲಾ ನೋಡೋಕೆ
ಕೊಂಚ ಕಿತ್ತಾಡುತ ಕೊಂಚ ಗುದ್ದಾಡುತ
ಮತ್ತೆ ಒಂದಾಗುತ ಬಾಳುವ…
ನನನನನ
||ಸಾವಿರ ಸಾವಿರ ಜನ್ಮ
ಸಾಲದು ಸಾಲದು ಬ್ರಹ್ಮ
ಇಂತ ಮುದ್ದು ತಂಗಿ ಜೊತೆ ಇರಲು||
ಶಕ ಲಕ ಲಕ ಲಕ ಬೇಬಿ ಶಕ ಲಕ ಶ ಶ ಲಕ ಲಕ ಬೇಬಿ ಶಕ ಲಕ ಬಾ ಬಾ ಲಕ ಲಕ ಬೇಬಿ ಶಕ ಲಕ ಓಹ್
ಶಕ ಲಕ ಲಕ ಲಕ ಬೇಬಿ ಶಕ ಲಕ ಶ ಶ ಲಕ ಲಕ ಬೇಬಿ ಶಕ ಲಕ ಬಾ ಬಾ ಲಕ ಲಕ ಬೇಬಿ ಶಕ ಲಕ ಓಹ್
ಎಂದೋ ಒಂದು ಜನುಮದಲ್ಲಿ ನೀನು ನನ್ನ ತಾಯಿಯು
ತುಂಬು ಮಮತೆ ಚಿಮ್ಮೊ ಒರತೆ ಎಂದು ನಂಗೆ ನೀನೇನೆ
ಈ ದೇವರೆ ನನ್ನಾಸರೆ ಎಂದೆಂದಿಗೂ ಬಾಳಿಗೆ
ನಿನ್ನ ಜೊತೆಗೆ ಇಂತ ಸಲುಗೆ ಬಂತು ಹೇಗೊ ನಾಕಾಣೆ
ನನ್ನಸಂತೋಷ ನೀ ನನ್ನ ಉಲ್ಲಾಸ ನೀ
ನಾನು ನಂಬುವ ದೇವರು ನೀ
||ಸಾವಿರ ಸಾವಿರ ಜನ್ಮ
ಸಾಲದು ಸಾಲದು ಬ್ರಹ್ಮ
ಇಂತ ಮುದ್ದು ತಂಗಿ ಜೊತೆ ಇರಲು||
ಜನ್ಮ ಜನ್ಮದ ಬಂಧ
ಹೀಗೆ ಇರಲಿ ಚೆಂದ
ಇಂತ ಪ್ರೀತಿಯಣ್ಣ ಪಡೆ ಇರಲು
ಒಡಹುಟ್ಟಿ ಬಂದೆ ನೀನು
ಒಡನಾಡಿ ಆದೆ ನೀನು
ನಿನ್ನಿಂದ ನಿನ್ನಿಂದ
ಈ ಬಾಳುಇಷ್ಟೊಂದು ಒಂದ
ಸಾವಿರ ಸಾವಿರ ಜನ್ಮ
ಸಾಲದು ಸಾಲದು ಬ್ರಹ್ಮ
ಇಂತ ಮುದ್ದು ತಂಗಿ ಜೊತೆ ಇರಲು
ಜನ್ಮ ಜನ್ಮದ ಬಂಧ
ಹೀಗೆ ಇರಲಿ ಚೆಂದ
ಇಂತ ಪ್ರೀತಿಯಣ್ಣ ಪಡೆ ಇರಲು
ಒಡಹುಟ್ಟಿ ಬಂದೆ ನೀನು
ಒಡನಾಡಿ ಆದೆ ನೀನು
ನಿನ್ನಿಂದ
ನಿನ್ನಿಂದ
ಈ ಬಾಳು
ಇಷ್ಟೊಂದು ಒಂದ
||ಸಾವಿರ ಸಾವಿರ ಜನ್ಮ
ಸಾಲದು ಸಾಲದು ಬ್ರಹ್ಮ
ಇಂತ ಮುದ್ದು ತಂಗಿ ಜೊತೆ ಇರಲು||
ಜೋಲಾಲಿಯ ಜೋಕಾಲಿಯ ಕಂದ ಇನ್ನು ನೀನು
ನೀನು ನಗಲು ನಾ ನಗುವೆ ನನ್ನ ಖುಷಿ ನೀನೇನೆ
ಎಂದೆಂದಿಗೂ ನಾ ನಿನ್ನನೂ ಹಿಂಬಾಲಿಸೋ ಛಾಯೆಯು
ಕೋಟಿ ಹಗಲು ಸಾಲ ಸಿಗಲು ಸಾಲೋದಿಲ್ಲಾ ನೋಡೋಕೆ
ಕೊಂಚ ಕಿತ್ತಾಡುತ ಕೊಂಚ ಗುದ್ದಾಡುತ
ಮತ್ತೆ ಒಂದಾಗುತ ಬಾಳುವ…
ನನನನನ
||ಸಾವಿರ ಸಾವಿರ ಜನ್ಮ
ಸಾಲದು ಸಾಲದು ಬ್ರಹ್ಮ
ಇಂತ ಮುದ್ದು ತಂಗಿ ಜೊತೆ ಇರಲು||
ಶಕ ಲಕ ಲಕ ಲಕ ಬೇಬಿ ಶಕ ಲಕ ಶ ಶ ಲಕ ಲಕ ಬೇಬಿ ಶಕ ಲಕ ಬಾ ಬಾ ಲಕ ಲಕ ಬೇಬಿ ಶಕ ಲಕ ಓಹ್
ಶಕ ಲಕ ಲಕ ಲಕ ಬೇಬಿ ಶಕ ಲಕ ಶ ಶ ಲಕ ಲಕ ಬೇಬಿ ಶಕ ಲಕ ಬಾ ಬಾ ಲಕ ಲಕ ಬೇಬಿ ಶಕ ಲಕ ಓಹ್
ಎಂದೋ ಒಂದು ಜನುಮದಲ್ಲಿ ನೀನು ನನ್ನ ತಾಯಿಯು
ತುಂಬು ಮಮತೆ ಚಿಮ್ಮೊ ಒರತೆ ಎಂದು ನಂಗೆ ನೀನೇನೆ
ಈ ದೇವರೆ ನನ್ನಾಸರೆ ಎಂದೆಂದಿಗೂ ಬಾಳಿಗೆ
ನಿನ್ನ ಜೊತೆಗೆ ಇಂತ ಸಲುಗೆ ಬಂತು ಹೇಗೊ ನಾಕಾಣೆ
ನನ್ನಸಂತೋಷ ನೀ ನನ್ನ ಉಲ್ಲಾಸ ನೀ
ನಾನು ನಂಬುವ ದೇವರು ನೀ
||ಸಾವಿರ ಸಾವಿರ ಜನ್ಮ
ಸಾಲದು ಸಾಲದು ಬ್ರಹ್ಮ
ಇಂತ ಮುದ್ದು ತಂಗಿ ಜೊತೆ ಇರಲು||
ಜನ್ಮ ಜನ್ಮದ ಬಂಧ
ಹೀಗೆ ಇರಲಿ ಚೆಂದ
ಇಂತ ಪ್ರೀತಿಯಣ್ಣ ಪಡೆ ಇರಲು
ಒಡಹುಟ್ಟಿ ಬಂದೆ ನೀನು
ಒಡನಾಡಿ ಆದೆ ನೀನು
ನಿನ್ನಿಂದ ನಿನ್ನಿಂದ
ಈ ಬಾಳುಇಷ್ಟೊಂದು ಒಂದ
Saavira Saavira Janma song lyrics from Kannada Movie Paramesha Panwala starring Shivarajkumar, Surveen Chawla, Sonu, Lyrics penned by Kaviraj Sung by Kunal Ganjawala, Shravya, Music Composed by V Harikrishna, film is Directed by Mahesh Babu and film is released on 2008