-
ಸುಮ್ ಸುಮ್ಕೆ ಸುಮ್ಕೆ ಸುಮ್ ಸುಮ್ಕೆ ಸುಮ್ಕೆ
ಸುಮ್ಕೆ ಇರೊಲ್ಲ ಇವಳು ಸುಮ್ಕೆ ಇರೊಲ್ಲ
ಸುಮ್ ಸುಮ್ಕೆ ಸುಮ್ಕೆ ಸುಮ್ ಸುಮ್ಕೆ ಸುಮ್ಕೆ
ಸುಮ್ಕೆ ಇರೊಲ್ಲ ನಾನು ಸುಮ್ಕೆ ಇರೊಲ್ಲ
ಅರೆ ಹಾ ಕೊಲ್ಲುವಳಲ್ಲ ಹಾ ಗಿಲ್ಲುವಳಲ್ಲ
ಎಲ್ಲೂ ಬಿಡಲ್ಲ
ಆಹ ಊರಿಗೆ ಬಂದೆ ನೀರಿಗೆ ಬಂದೆ ನಿನ್ನ ಬಿಡಲ್ಲ
ಚುಮ್ಮ ಚುಮ್ಮ ಚುಮ್ಮ ಚುಮ್ಮ ತಕೊ ತಕೊ ತಕೊ ತಕೊ
ಯಮ್ಮ ಯಮ್ಮ ಯಮ್ಮ ಯಮ್ಮ ನಖೊ ನಖೊ ನಖೊ ನಖೊ
ಅರೆ ಸುಮ್ ಸುಮ್ಕೆ
||ಸುಮ್ ಸುಮ್ಕೆ ಸುಮ್ಕೆ ಸುಮ್ ಸುಮ್ಕೆ ಸುಮ್ಕೆ
ಸುಮ್ಕೆ ಇರೊಲ್ಲ ಇವಳು ಸುಮ್ಕೆ ಇರೊಲ್ಲ
ಸುಮ್ ಸುಮ್ಕೆ ಸುಮ್ಕೆ ಸುಮ್ ಸುಮ್ಕೆ ಸುಮ್ಕೆ
ಸುಮ್ಕೆ ಇರೊಲ್ಲ ನಾನು ಸುಮ್ಕೆ ಇರೊಲ್ಲ||
ಬುಗುರಿ ತರ ಗುನ್ನವನು ಕಣ್ಣಿನಲ್ಲೆ ಇಡುತ್ತೀನಿ
ಚಿರತೆ ತರ ಗಂಡು ಕಣೆ ಚಾಟಿಯನು ಹಿಡಿತ್ತೀನಿ
ಏನೆ ಹೇಳಿದರು ಏನೆ ಮಾಡಿದರು ಜಾರೊದಿಲ್ಲ
ನಾನು ಹಾಗೆ ಕಣೆ ಜಾರಿ ಬೀಳುವುದು ಗೊತ್ತೆಯಿಲ್ಲ
ಮೂಟೆ ಮೂಟೆ ಆಸೆ ಆಸೆ ತಕೊ ತಕೊ ತಕೊ ತಕೊ
ತೀಟೆ ತೀಟೆ ತರ್ಲೆ ಸುಬ್ಬಿ ನಖೊ ನಖೊ ನಖೊ ನಖೊ
||ಸುಮ್ ಸುಮ್ಕೆ ಸುಮ್ಕೆ ಸುಮ್ ಸುಮ್ಕೆ ಸುಮ್ಕೆ
ಸುಮ್ಕೆ ಇರೊಲ್ಲ ನಾನು ಸುಮ್ಕೆ ಇರೊಲ್ಲ
ಸುಮ್ ಸುಮ್ಕೆ ಸುಮ್ಕೆ ಸುಮ್ ಸುಮ್ಕೆ ಸುಮ್ಕೆ
ಸುಮ್ಕೆ ಇರೊಲ್ಲ ಇವಳು ಸುಮ್ಕೆ ಇರೊಲ್ಲ||
ಮುಟ್ಟಿದರೆ ಮೈ ಬಿಸಿ ಮುಟ್ಟಿಬಿಡು ಪರಮೇಶಿ
ಶಾಕ್ ಕಣೆ ಕರೆಂಟ್ ಕಣೆ ಮುಟ್ಟಿದರೆ ಶಿವಕಾಶಿ
ಹಲ್ವ ಚಿಟ್ಟೆ ಕಣೊ ಬಿಟ್ರೆ ಕೆಟ್ಟೆ ಕಣೊ ಯೋಚಿಸಿ ನೋಡು
ಹುಡುಗಿ ಹಿಂದಗಡೆ ಹೋಗನಲ್ಲ ಕಡೆ ಬಿಡು ಬಿಡು ಸೈಡ್ ಸೈಡ್
ಗಂಡಾಗುಂಡಿ ಮಾಡ್ಲೆಬ್ಯಾಡ ತಕೊ ತಕೊ ತಕೊ ತಕೊ
ಗಂಡ ಆಗು ಅಂತಾಳಲ್ಲೊ ನಖೊ ನಖೊ ನಖೊ ನಖೊ
||ಸುಮ್ ಸುಮ್ಕೆ ಸುಮ್ಕೆ ಸುಮ್ ಸುಮ್ಕೆ ಸುಮ್ಕೆ
ಸುಮ್ಕೆ ಇರೊಲ್ಲ ನಾನು ಸುಮ್ಕೆ ಇರೊಲ್ಲ
ಸುಮ್ ಸುಮ್ಕೆ ಸುಮ್ಕೆ ಸುಮ್ ಸುಮ್ಕೆ ಸುಮ್ಕೆ
ಸುಮ್ಕೆ ಇರೊಲ್ಲ ಇವಳು ಸುಮ್ಕೆ ಇರೊಲ್ಲ
ಅರೆ ಹಾ ಕೊಲ್ಲುವಳಲ್ಲ ಹಾ ಗಿಲ್ಲುವಳಲ್ಲ
ಎಲ್ಲೂ ಬಿಡಲ್ಲ
ಆಹ ಊರಿಗೆ ಬಂದೆ ನೀರಿಗೆ ಬಂದೆ ನಿನ್ನ ಬಿಡಲ್ಲ
ಚುಮ್ಮ ಚುಮ್ಮ ಚುಮ್ಮ ಚುಮ್ಮ ತಕೊ ತಕೊ ತಕೊ ತಕೊ
ಯಮ್ಮ ಯಮ್ಮ ಯಮ್ಮ ಯಮ್ಮ ನಖೊ ನಖೊ ನಖೊ ನಖೊ||
||ಸುಮ್ ಸುಮ್ಕೆ ಸುಮ್ಕೆ ಸುಮ್ ಸುಮ್ಕೆ ಸುಮ್ಕೆ
ಸುಮ್ಕೆ ಇರೊಲ್ಲ ನಾನು ಸುಮ್ಕೆ ಇರೊಲ್ಲ
ಸುಮ್ ಸುಮ್ಕೆ ಸುಮ್ಕೆ ಸುಮ್ ಸುಮ್ಕೆ ಸುಮ್ಕೆ
ಸುಮ್ಕೆ ಇರೊಲ್ಲ ಇವಳು ಸುಮ್ಕೆ ಇರೊಲ್ಲ||
-
ಸುಮ್ ಸುಮ್ಕೆ ಸುಮ್ಕೆ ಸುಮ್ ಸುಮ್ಕೆ ಸುಮ್ಕೆ
ಸುಮ್ಕೆ ಇರೊಲ್ಲ ಇವಳು ಸುಮ್ಕೆ ಇರೊಲ್ಲ
ಸುಮ್ ಸುಮ್ಕೆ ಸುಮ್ಕೆ ಸುಮ್ ಸುಮ್ಕೆ ಸುಮ್ಕೆ
ಸುಮ್ಕೆ ಇರೊಲ್ಲ ನಾನು ಸುಮ್ಕೆ ಇರೊಲ್ಲ
ಅರೆ ಹಾ ಕೊಲ್ಲುವಳಲ್ಲ ಹಾ ಗಿಲ್ಲುವಳಲ್ಲ
ಎಲ್ಲೂ ಬಿಡಲ್ಲ
ಆಹ ಊರಿಗೆ ಬಂದೆ ನೀರಿಗೆ ಬಂದೆ ನಿನ್ನ ಬಿಡಲ್ಲ
ಚುಮ್ಮ ಚುಮ್ಮ ಚುಮ್ಮ ಚುಮ್ಮ ತಕೊ ತಕೊ ತಕೊ ತಕೊ
ಯಮ್ಮ ಯಮ್ಮ ಯಮ್ಮ ಯಮ್ಮ ನಖೊ ನಖೊ ನಖೊ ನಖೊ
ಅರೆ ಸುಮ್ ಸುಮ್ಕೆ
||ಸುಮ್ ಸುಮ್ಕೆ ಸುಮ್ಕೆ ಸುಮ್ ಸುಮ್ಕೆ ಸುಮ್ಕೆ
ಸುಮ್ಕೆ ಇರೊಲ್ಲ ಇವಳು ಸುಮ್ಕೆ ಇರೊಲ್ಲ
ಸುಮ್ ಸುಮ್ಕೆ ಸುಮ್ಕೆ ಸುಮ್ ಸುಮ್ಕೆ ಸುಮ್ಕೆ
ಸುಮ್ಕೆ ಇರೊಲ್ಲ ನಾನು ಸುಮ್ಕೆ ಇರೊಲ್ಲ||
ಬುಗುರಿ ತರ ಗುನ್ನವನು ಕಣ್ಣಿನಲ್ಲೆ ಇಡುತ್ತೀನಿ
ಚಿರತೆ ತರ ಗಂಡು ಕಣೆ ಚಾಟಿಯನು ಹಿಡಿತ್ತೀನಿ
ಏನೆ ಹೇಳಿದರು ಏನೆ ಮಾಡಿದರು ಜಾರೊದಿಲ್ಲ
ನಾನು ಹಾಗೆ ಕಣೆ ಜಾರಿ ಬೀಳುವುದು ಗೊತ್ತೆಯಿಲ್ಲ
ಮೂಟೆ ಮೂಟೆ ಆಸೆ ಆಸೆ ತಕೊ ತಕೊ ತಕೊ ತಕೊ
ತೀಟೆ ತೀಟೆ ತರ್ಲೆ ಸುಬ್ಬಿ ನಖೊ ನಖೊ ನಖೊ ನಖೊ
||ಸುಮ್ ಸುಮ್ಕೆ ಸುಮ್ಕೆ ಸುಮ್ ಸುಮ್ಕೆ ಸುಮ್ಕೆ
ಸುಮ್ಕೆ ಇರೊಲ್ಲ ನಾನು ಸುಮ್ಕೆ ಇರೊಲ್ಲ
ಸುಮ್ ಸುಮ್ಕೆ ಸುಮ್ಕೆ ಸುಮ್ ಸುಮ್ಕೆ ಸುಮ್ಕೆ
ಸುಮ್ಕೆ ಇರೊಲ್ಲ ಇವಳು ಸುಮ್ಕೆ ಇರೊಲ್ಲ||
ಮುಟ್ಟಿದರೆ ಮೈ ಬಿಸಿ ಮುಟ್ಟಿಬಿಡು ಪರಮೇಶಿ
ಶಾಕ್ ಕಣೆ ಕರೆಂಟ್ ಕಣೆ ಮುಟ್ಟಿದರೆ ಶಿವಕಾಶಿ
ಹಲ್ವ ಚಿಟ್ಟೆ ಕಣೊ ಬಿಟ್ರೆ ಕೆಟ್ಟೆ ಕಣೊ ಯೋಚಿಸಿ ನೋಡು
ಹುಡುಗಿ ಹಿಂದಗಡೆ ಹೋಗನಲ್ಲ ಕಡೆ ಬಿಡು ಬಿಡು ಸೈಡ್ ಸೈಡ್
ಗಂಡಾಗುಂಡಿ ಮಾಡ್ಲೆಬ್ಯಾಡ ತಕೊ ತಕೊ ತಕೊ ತಕೊ
ಗಂಡ ಆಗು ಅಂತಾಳಲ್ಲೊ ನಖೊ ನಖೊ ನಖೊ ನಖೊ
||ಸುಮ್ ಸುಮ್ಕೆ ಸುಮ್ಕೆ ಸುಮ್ ಸುಮ್ಕೆ ಸುಮ್ಕೆ
ಸುಮ್ಕೆ ಇರೊಲ್ಲ ನಾನು ಸುಮ್ಕೆ ಇರೊಲ್ಲ
ಸುಮ್ ಸುಮ್ಕೆ ಸುಮ್ಕೆ ಸುಮ್ ಸುಮ್ಕೆ ಸುಮ್ಕೆ
ಸುಮ್ಕೆ ಇರೊಲ್ಲ ಇವಳು ಸುಮ್ಕೆ ಇರೊಲ್ಲ
ಅರೆ ಹಾ ಕೊಲ್ಲುವಳಲ್ಲ ಹಾ ಗಿಲ್ಲುವಳಲ್ಲ
ಎಲ್ಲೂ ಬಿಡಲ್ಲ
ಆಹ ಊರಿಗೆ ಬಂದೆ ನೀರಿಗೆ ಬಂದೆ ನಿನ್ನ ಬಿಡಲ್ಲ
ಚುಮ್ಮ ಚುಮ್ಮ ಚುಮ್ಮ ಚುಮ್ಮ ತಕೊ ತಕೊ ತಕೊ ತಕೊ
ಯಮ್ಮ ಯಮ್ಮ ಯಮ್ಮ ಯಮ್ಮ ನಖೊ ನಖೊ ನಖೊ ನಖೊ||
||ಸುಮ್ ಸುಮ್ಕೆ ಸುಮ್ಕೆ ಸುಮ್ ಸುಮ್ಕೆ ಸುಮ್ಕೆ
ಸುಮ್ಕೆ ಇರೊಲ್ಲ ನಾನು ಸುಮ್ಕೆ ಇರೊಲ್ಲ
ಸುಮ್ ಸುಮ್ಕೆ ಸುಮ್ಕೆ ಸುಮ್ ಸುಮ್ಕೆ ಸುಮ್ಕೆ
ಸುಮ್ಕೆ ಇರೊಲ್ಲ ಇವಳು ಸುಮ್ಕೆ ಇರೊಲ್ಲ||
Sum Sumke song lyrics from Kannada Movie Paramesha Panwala starring Shivarajkumar, Surveen Chawla, Sonu, Lyrics penned by V Nagendra Prasad Sung by S P Balasubrahmanyam, Shamitha Malnad, Music Composed by V Harikrishna, film is Directed by Mahesh Babu and film is released on 2008