-
ದಿಲ್ ಧಡಕ್ ಧಡಕ್
ದಿಲ್ ಧಡಕ್ ಧಡಕ್ ಅಂತು ನಂಗ್ ಈಗೀಗ
ದಿಲ್ ಧಡಕ್ ಧಡಕ್
ದಿಲ್ ಧಡಕ್ ಧಡಕ್ ಅಂತು ಪ್ರೀತಿ ಬಂದಾಗ
ದಿಲ್ ಧಡಕ್ ಧಡಕ್
ದಿಲ್ ಧಡಕ್ ಧಡಕ್ಅಂತು ನಂಗ್ ಈಗೀಗ
ದಿಲ್ ಧಡಕ್ ಧಡಕ್
ದಿಲ್ ಧಡಕ್ ಧಡಕ್ ಅಂತು ಪ್ರೀತಿ ಬಂದಾಗ
ಬಣ್ಣಗಳ ತಿದ್ದಿ ತೀಡಿ ನಿನ್ನಂದ ಬಿಡಿಸಿದರೊ
ಸುಗುಣನ ಮಿಶ್ರ ಮಾಡಿ ನಿನ್ನನ್ನು ಕಳಿಸಿದರೊ
|| ದಿಲ್ ಧಡಕ್ ಧಡಕ್
ದಿಲ್ ಧಡಕ್ ಧಡಕ್ ಅಂತು ನಂಗ್ ಈಗೀಗ
ದಿಲ್ ಧಡಕ್ ಧಡಕ್
ದಿಲ್ ಧಡಕ್ ಧಡಕ್ ಅಂತು ಪ್ರೀತಿ ಬಂದಾಗ||
ಆಹ್ವಾನ ಕೊಡದೆ ಬಂದೆ ಹೃದಯದೊಳಗೆ
ನೀನಾಗೆ ಹೊಡೆದೆ ಒಂಟಿತನದ ಗಡಿಗೆ
ನಾ ಒಳಗೆ ಬರಲು ಕೊಡಲೆಬೇಕೆ ತೆರಿಗೆ
ಶಿಲೆಯ ಕೆತ್ತುವಾಗ ಅನುಮತಿ ಏಕೆ ಉಳಿಗೆ
ಕಣ್ ರೆಪ್ಪೆಯಲಿ ಮನೆ ಮಾಡಿರುವೆ ನೀನೆ
ಕಣ್ ನೋಟದಲಿ ಸೆರೆ ಮಾಡಿರುವೆ ನೀನೆ
ಬಾರೊ ಕುಮಾರ ಪ್ರೀತಿ ವಿಚಾರ ಮಾತಾಡು ಮನಸ್ಸಾರ
||ದಿಲ್ ಧಡಕ್ ಧಡಕ್
ದಿಲ್ ಧಡಕ್ ಧಡಕ್ ಅಂತು ನೀನು ಸಿಕ್ಕಾಗ
ದಿಲ್ ಧಡಕ್ ಧಡಕ್
ದಿಲ್ ಧಡಕ್ ಧಡಕ್ ಅಂತು ನೀನು ನಕ್ಕಾಗ||
ನೀ ಗೆದ್ದೆ ಚೆಲುವೆ ಕನ್ಯಾ ದರ್ಜೆಯಿಂದ
ಸಖಿಯ ಹುದ್ದೆ ಪಡೆದೆ ಒಲವ ಅರ್ಜಿಯಿಂದ
ಓ ನನ್ನ ನಲ್ಲ ಮಾತು ಸರಳ ವಿರಳ
ನಿಂಗೆ ಹೋಲಬಲ್ಲ ಪ್ರೇಮಿ ಜನಿಸೆಯಿಲ್ಲ
ನಿನ್ನೊಡಲ ಘಮ ಶ್ರೀಗಂಧದ ವೀಣೆ
ಈ ವೀಣೆಯನು ನೀ ಮೀಟಿದೆ ತಾನೆ
ಹೇ ರಾಜ್ ಕುಮಾರಿ ಪ್ರೀತಿ ತುತ್ತೂರಿ ಊದೋಣ ಬಾ ಬಾರೆ
ಧಡಕ್ ಧಡಕ್ ಧಡಕ್ ಧಡಕ್
||ದಿಲ್ ಧಡಕ್ ಧಡಕ್
ದಿಲ್ ಧಡಕ್ ಧಡಕ್ಅಂತು ನಂಗ್ ಈಗೀಗ
ದಿಲ್ ಧಡಕ್ ಧಡಕ್
ದಿಲ್ ಧಡಕ್ ಧಡಕ್ ಅಂತು ಪ್ರೀತಿ ಬಂದಾಗ
ಬಣ್ಣಗಳ ತಿದ್ದಿ ತೀಡಿ ನಿನ್ನಂದ ಬಿಡಿಸಿದರೊ
ಸುಗುಣನ ಮಿಶ್ರ ಮಾಡಿ ನಿನ್ನನ್ನು ಕಳಿಸಿದರೊ||
-
ದಿಲ್ ಧಡಕ್ ಧಡಕ್
ದಿಲ್ ಧಡಕ್ ಧಡಕ್ ಅಂತು ನಂಗ್ ಈಗೀಗ
ದಿಲ್ ಧಡಕ್ ಧಡಕ್
ದಿಲ್ ಧಡಕ್ ಧಡಕ್ ಅಂತು ಪ್ರೀತಿ ಬಂದಾಗ
ದಿಲ್ ಧಡಕ್ ಧಡಕ್
ದಿಲ್ ಧಡಕ್ ಧಡಕ್ಅಂತು ನಂಗ್ ಈಗೀಗ
ದಿಲ್ ಧಡಕ್ ಧಡಕ್
ದಿಲ್ ಧಡಕ್ ಧಡಕ್ ಅಂತು ಪ್ರೀತಿ ಬಂದಾಗ
ಬಣ್ಣಗಳ ತಿದ್ದಿ ತೀಡಿ ನಿನ್ನಂದ ಬಿಡಿಸಿದರೊ
ಸುಗುಣನ ಮಿಶ್ರ ಮಾಡಿ ನಿನ್ನನ್ನು ಕಳಿಸಿದರೊ
|| ದಿಲ್ ಧಡಕ್ ಧಡಕ್
ದಿಲ್ ಧಡಕ್ ಧಡಕ್ ಅಂತು ನಂಗ್ ಈಗೀಗ
ದಿಲ್ ಧಡಕ್ ಧಡಕ್
ದಿಲ್ ಧಡಕ್ ಧಡಕ್ ಅಂತು ಪ್ರೀತಿ ಬಂದಾಗ||
ಆಹ್ವಾನ ಕೊಡದೆ ಬಂದೆ ಹೃದಯದೊಳಗೆ
ನೀನಾಗೆ ಹೊಡೆದೆ ಒಂಟಿತನದ ಗಡಿಗೆ
ನಾ ಒಳಗೆ ಬರಲು ಕೊಡಲೆಬೇಕೆ ತೆರಿಗೆ
ಶಿಲೆಯ ಕೆತ್ತುವಾಗ ಅನುಮತಿ ಏಕೆ ಉಳಿಗೆ
ಕಣ್ ರೆಪ್ಪೆಯಲಿ ಮನೆ ಮಾಡಿರುವೆ ನೀನೆ
ಕಣ್ ನೋಟದಲಿ ಸೆರೆ ಮಾಡಿರುವೆ ನೀನೆ
ಬಾರೊ ಕುಮಾರ ಪ್ರೀತಿ ವಿಚಾರ ಮಾತಾಡು ಮನಸ್ಸಾರ
||ದಿಲ್ ಧಡಕ್ ಧಡಕ್
ದಿಲ್ ಧಡಕ್ ಧಡಕ್ ಅಂತು ನೀನು ಸಿಕ್ಕಾಗ
ದಿಲ್ ಧಡಕ್ ಧಡಕ್
ದಿಲ್ ಧಡಕ್ ಧಡಕ್ ಅಂತು ನೀನು ನಕ್ಕಾಗ||
ನೀ ಗೆದ್ದೆ ಚೆಲುವೆ ಕನ್ಯಾ ದರ್ಜೆಯಿಂದ
ಸಖಿಯ ಹುದ್ದೆ ಪಡೆದೆ ಒಲವ ಅರ್ಜಿಯಿಂದ
ಓ ನನ್ನ ನಲ್ಲ ಮಾತು ಸರಳ ವಿರಳ
ನಿಂಗೆ ಹೋಲಬಲ್ಲ ಪ್ರೇಮಿ ಜನಿಸೆಯಿಲ್ಲ
ನಿನ್ನೊಡಲ ಘಮ ಶ್ರೀಗಂಧದ ವೀಣೆ
ಈ ವೀಣೆಯನು ನೀ ಮೀಟಿದೆ ತಾನೆ
ಹೇ ರಾಜ್ ಕುಮಾರಿ ಪ್ರೀತಿ ತುತ್ತೂರಿ ಊದೋಣ ಬಾ ಬಾರೆ
ಧಡಕ್ ಧಡಕ್ ಧಡಕ್ ಧಡಕ್
||ದಿಲ್ ಧಡಕ್ ಧಡಕ್
ದಿಲ್ ಧಡಕ್ ಧಡಕ್ಅಂತು ನಂಗ್ ಈಗೀಗ
ದಿಲ್ ಧಡಕ್ ಧಡಕ್
ದಿಲ್ ಧಡಕ್ ಧಡಕ್ ಅಂತು ಪ್ರೀತಿ ಬಂದಾಗ
ಬಣ್ಣಗಳ ತಿದ್ದಿ ತೀಡಿ ನಿನ್ನಂದ ಬಿಡಿಸಿದರೊ
ಸುಗುಣನ ಮಿಶ್ರ ಮಾಡಿ ನಿನ್ನನ್ನು ಕಳಿಸಿದರೊ||
Dil Dhadak Dhadak song lyrics from Kannada Movie Paramesha Panwala starring Shivarajkumar, Surveen Chawla, Sonu, Lyrics penned by V Nagendra Prasad Sung by Sonu Nigam, Anuradha Bhat, Music Composed by V Harikrishna, film is Directed by Mahesh Babu and film is released on 2008