Madaraasu Aisa Lyrics

ಮದರಾಸ್‌ ಐಸ Lyrics

in Paramesha Panwala

in ಪರಮೇಶ ಪಾನ್‌ವಾಲಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಐಸ ಐಸ ಪರಮೇಶ ಪರಮೇಶ
ಐಸ ಐಸ ಐಸ ಐಸ ಐಸ
ಐಸ ಐಸ ಐಸ ಐಸ ಐಸ
ಮದರಾಸ್‌ ಐಸ ಬನಾರಸ್‌ ಐಸ ಕೊಲ್ಕತ್ತ ಐಸ ನನ್ನ ಕೈಲಿ
ಪರಶಿವನು ಐಸ ಪಾನ್‌ ಬೀಡ ಐಸ
ತಿಂತಾನೆ ಐಸ ನನ್ನ ಕೈಲಿ
ಬೀಡದಲ್ಲಿ ಗಮ್ಮತ್ತು ತುಂಬುವುದು ನಂಗೊತ್ತು
ತಿಂದವರ ಕೇಳು ಅರೆ ಕೇಳು ಅದರ ಮಜಾ
ನನ್ನಲ್ಲಿದೆ ನಿಯತ್ತು ತೋಳಲ್ಲಿದೆ ತಾಕತ್ತು
ನೋಡಿದೊರ ಕೇಳು ಅರೆ ಕೇಳು ಅದರ ನಿಜ
ಪರಮೇಶ ಪಾನವಾಲ ಹೇಳೊದು ಸುಳ್ಳಲ್ಲ
ಪರಮೇಶ ಪಾನವಾಲ ಸುಳ್ಳೆಂದು ಹೇಳಿಲ್ಲ
||ಮದರಾಸ್‌ ಐಸ ಬನಾರಸ್‌ ಐಸ ಕೊಲ್ಕತ್ತ ಐಸ ನನ್ನ ಕೈಲಿ
ಪರಶಿವನು ಐಸ ಪಾನ್‌ ಬೀಡ ಐಸ
ತಿಂತಾನೆ ಐಸ ನನ್ನ ಕೈಲಿ||
 
ಸಾದಾ ಪಾನ್‌ ಸಾದಾ ಸೀದಾ ನಾಲಿಗೆಗೆ ಸಾಣೆಯು ನೋಡು
ಸ್ವೀಟು ಪಾನ್‌ ಸೋತುಹೋದ ಬಾಯಿಗೆಲ್ಲ ಸಂಭ್ರಮ ನೋಡು
ತಲೆಗಳು ತಿರುಗುವುದು ಐಡಿಯ ಹೊಳೆಯುವುದು
ನಿಂತ ನೆಲ ಜರಗುವುದು ಕುಂತ ನೆಲ ಕುಸಿಯುವುದು
ಬಾ ಬಾ ಕಣೊ ಕಸಿ ಕಸಿ ಕಸಿ ಕಸಿ
ಜರ್ದಾ ಕಣೊ ಹಸಿ ಹಸಿ ಬಿಸಿ ಬಿಸಿ
ಬಡವರ ಔಷಧಕ್ಕೂ ಧನಿಕರ ಔತಣಕ್ಕೂ
ಎಲೆಗಳು ಬೇಕು ಕಣೊ ಮಾತು ನಿಜಾನೊ
ಪರಮೇಶ ಪಾನವಾಲ ಹೇಳೊದು ಸುಳ್ಳಲ್ಲ
ಪರಮೇಶ ಪಾನವಾಲ ಸುಳ್ಳೆಂದು ಹೇಳಿಲ್ಲ
 
ಗಂಡು ಅಂದ್ರೆ ದಂಡಿಯಾಗಿ ಸೊಪ್ಪಿನಿಂತ ಅಡಿಗೆಯ ಹಾಗೆ
ಹೆಣ್ಣು ಅಂದ್ರೆ ಹಚ್ಚ ಹಚ್ಚ ಹಸಿರು ವೀಳ್ಯ ಎಲೆಯ ಹಾಗೆ
ಒಲವಿನ ಸುಣ್ಣವನು ಬೆರೆಸುವ ಮನಸಿರಲಿ
ಬದುಕನು ಬಣ್ಣಮಯ ಗೊಳಿಸುವ ಕನಸಿರಲಿ
ವಾತ್ಸಾಯನ ಬಿಟ್ಟು ಹೋದ ಕೊಟ್ಟು ಹೋದ
ತಾಂಬೂಲನ ತಿನ್ನು ಅಂದ ಸೈನ್ಸು ಅಂದ
ತವರಿನ ಕುಂಕುಮಕ್ಕೆ ಜೊತೆಯಿರೆ ಎಲೆ ಅಡಿಕೆ
ತವರನು ಹರಸುವಳು ಮಾತು ನಿಜಾನೊ
ಪರಮೇಶ ಪಾನವಾಲ ಓ ಪಾನ್‌ ವಾಲ
ಹೇಳೊದು ಸುಳ್ಳಲ್ಲ
ಪರಮೇಶ ಪಾನವಾಲ ಸುಳ್ಳೆಂದು ಹೇಳಿಲ್ಲ
 
||ಮದರಾಸ್‌ ಐಸ ಬನಾರಸ್ ಐಸ ಕೊಲ್ಕತ್ತ ಐಸ
ನನ್ನ ಕೈಲಿ
ಬೀಡದಲ್ಲಿ ಗಮ್ಮತ್ತು ತುಂಬುವುದು ನಂಗೊತ್ತು
ತಿಂದವರ ಕೇಳು ಅರೆ ಕೇಳು ಅದರ ಮಜಾ
ನನ್ನಲ್ಲಿದೆ ನಿಯತ್ತು ತೋಳಲ್ಲಿದೆ ತಾಕತ್ತು
ನೋಡಿದೊರ ಕೇಳು ಅರೆ ಕೇಳು ಅದರ ನಿಜ
ಪರಮೇಶ ಪಾನವಾಲ ಹೇಳೊದು ಸುಳ್ಳಲ್ಲ
ಪರಮೇಶ ಪಾನವಾಲ ಸುಳ್ಳೆಂದು ಹೇಳಿಲ್ಲ||

-
ಐಸ ಐಸ ಪರಮೇಶ ಪರಮೇಶ
ಐಸ ಐಸ ಐಸ ಐಸ ಐಸ
ಐಸ ಐಸ ಐಸ ಐಸ ಐಸ
ಮದರಾಸ್‌ ಐಸ ಬನಾರಸ್‌ ಐಸ ಕೊಲ್ಕತ್ತ ಐಸ ನನ್ನ ಕೈಲಿ
ಪರಶಿವನು ಐಸ ಪಾನ್‌ ಬೀಡ ಐಸ
ತಿಂತಾನೆ ಐಸ ನನ್ನ ಕೈಲಿ
ಬೀಡದಲ್ಲಿ ಗಮ್ಮತ್ತು ತುಂಬುವುದು ನಂಗೊತ್ತು
ತಿಂದವರ ಕೇಳು ಅರೆ ಕೇಳು ಅದರ ಮಜಾ
ನನ್ನಲ್ಲಿದೆ ನಿಯತ್ತು ತೋಳಲ್ಲಿದೆ ತಾಕತ್ತು
ನೋಡಿದೊರ ಕೇಳು ಅರೆ ಕೇಳು ಅದರ ನಿಜ
ಪರಮೇಶ ಪಾನವಾಲ ಹೇಳೊದು ಸುಳ್ಳಲ್ಲ
ಪರಮೇಶ ಪಾನವಾಲ ಸುಳ್ಳೆಂದು ಹೇಳಿಲ್ಲ
||ಮದರಾಸ್‌ ಐಸ ಬನಾರಸ್‌ ಐಸ ಕೊಲ್ಕತ್ತ ಐಸ ನನ್ನ ಕೈಲಿ
ಪರಶಿವನು ಐಸ ಪಾನ್‌ ಬೀಡ ಐಸ
ತಿಂತಾನೆ ಐಸ ನನ್ನ ಕೈಲಿ||
 
ಸಾದಾ ಪಾನ್‌ ಸಾದಾ ಸೀದಾ ನಾಲಿಗೆಗೆ ಸಾಣೆಯು ನೋಡು
ಸ್ವೀಟು ಪಾನ್‌ ಸೋತುಹೋದ ಬಾಯಿಗೆಲ್ಲ ಸಂಭ್ರಮ ನೋಡು
ತಲೆಗಳು ತಿರುಗುವುದು ಐಡಿಯ ಹೊಳೆಯುವುದು
ನಿಂತ ನೆಲ ಜರಗುವುದು ಕುಂತ ನೆಲ ಕುಸಿಯುವುದು
ಬಾ ಬಾ ಕಣೊ ಕಸಿ ಕಸಿ ಕಸಿ ಕಸಿ
ಜರ್ದಾ ಕಣೊ ಹಸಿ ಹಸಿ ಬಿಸಿ ಬಿಸಿ
ಬಡವರ ಔಷಧಕ್ಕೂ ಧನಿಕರ ಔತಣಕ್ಕೂ
ಎಲೆಗಳು ಬೇಕು ಕಣೊ ಮಾತು ನಿಜಾನೊ
ಪರಮೇಶ ಪಾನವಾಲ ಹೇಳೊದು ಸುಳ್ಳಲ್ಲ
ಪರಮೇಶ ಪಾನವಾಲ ಸುಳ್ಳೆಂದು ಹೇಳಿಲ್ಲ
 
ಗಂಡು ಅಂದ್ರೆ ದಂಡಿಯಾಗಿ ಸೊಪ್ಪಿನಿಂತ ಅಡಿಗೆಯ ಹಾಗೆ
ಹೆಣ್ಣು ಅಂದ್ರೆ ಹಚ್ಚ ಹಚ್ಚ ಹಸಿರು ವೀಳ್ಯ ಎಲೆಯ ಹಾಗೆ
ಒಲವಿನ ಸುಣ್ಣವನು ಬೆರೆಸುವ ಮನಸಿರಲಿ
ಬದುಕನು ಬಣ್ಣಮಯ ಗೊಳಿಸುವ ಕನಸಿರಲಿ
ವಾತ್ಸಾಯನ ಬಿಟ್ಟು ಹೋದ ಕೊಟ್ಟು ಹೋದ
ತಾಂಬೂಲನ ತಿನ್ನು ಅಂದ ಸೈನ್ಸು ಅಂದ
ತವರಿನ ಕುಂಕುಮಕ್ಕೆ ಜೊತೆಯಿರೆ ಎಲೆ ಅಡಿಕೆ
ತವರನು ಹರಸುವಳು ಮಾತು ನಿಜಾನೊ
ಪರಮೇಶ ಪಾನವಾಲ ಓ ಪಾನ್‌ ವಾಲ
ಹೇಳೊದು ಸುಳ್ಳಲ್ಲ
ಪರಮೇಶ ಪಾನವಾಲ ಸುಳ್ಳೆಂದು ಹೇಳಿಲ್ಲ
 
||ಮದರಾಸ್‌ ಐಸ ಬನಾರಸ್ ಐಸ ಕೊಲ್ಕತ್ತ ಐಸ
ನನ್ನ ಕೈಲಿ
ಬೀಡದಲ್ಲಿ ಗಮ್ಮತ್ತು ತುಂಬುವುದು ನಂಗೊತ್ತು
ತಿಂದವರ ಕೇಳು ಅರೆ ಕೇಳು ಅದರ ಮಜಾ
ನನ್ನಲ್ಲಿದೆ ನಿಯತ್ತು ತೋಳಲ್ಲಿದೆ ತಾಕತ್ತು
ನೋಡಿದೊರ ಕೇಳು ಅರೆ ಕೇಳು ಅದರ ನಿಜ
ಪರಮೇಶ ಪಾನವಾಲ ಹೇಳೊದು ಸುಳ್ಳಲ್ಲ
ಪರಮೇಶ ಪಾನವಾಲ ಸುಳ್ಳೆಂದು ಹೇಳಿಲ್ಲ||

Madaraasu Aisa song lyrics from Kannada Movie Paramesha Panwala starring Shivarajkumar, Surveen Chawla, Sonu, Lyrics penned by V Nagendra Prasad Sung by Shankar Mahadevan, Music Composed by V Harikrishna, film is Directed by Mahesh Babu and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ