Kashtapattu Lyrics

ಕಷ್ಟಪಟ್ಟು Lyrics

in Paradesi

in ಪರದೇಸಿ

LYRIC

Song Details Page after Lyrice

-
ಕಷ್ಟ ಪಟ್ಟು ಹುಟ್ಸೋನಪ್ಪ ನನ್ನ ದೇವ್ರು
ಗೊತ್ತಾಗ್ಲಿಲ್ಲವೇನ್ರಿ ನಾವು ಸಿನೆಮಾದೋವ್ರು
ಕಷ್ಟ ಪಟ್ಟು ಹುಟ್ಸೋನಪ್ಪ ನನ್ನ ದೇವ್ರು
ಗೊತ್ತಾಗ್ಲಿಲ್ಲವೇನ್ರಿ ನಾವು ಸಿನೆಮಾದೋವ್ರು
ಕತ್ತಲೆ ಕೋಣೆ ಒಳಗೆ ಬರಿ ನೆರಳು ಬೆಳಕಿನ ಆಟ
ಚಪ್ಪಾಳೆ ಬಿದ್ದರೆ ಗೆಲುವು ಇಲ್ದಿದ್ರೆ ಬಗಣಿ ಗೂಟ
ಜಗ ನಗಿಸುವೆವು ತುಸು ಅಳಿಸುವೆವು ಬೇರೆ ಕೆಲಸ ನಮಗಿಲ್ಲ
ಇದು ಪರಮಸುಖ ಬರಿ ಜಿಂಗಿಚಕ ನಮಗಿನ್ನೇನು ಬರೊದಿಲ್ಲ
ಕಷ್ಟಪಟ್ಟು ಹುಟ್ಸೋನಪ್ಪ ನನ್ನ ದೇವ್ರು
ಗೊತ್ತಾಗ್ಲಿಲ್ಲವೇನ್ರಿ ನಾವು ಸಿನೆಮಾದೋವ್ರು
 
ಶುರುವಾಗದ ಸಿನೆಮಾಕ್ಕೆ ಕಥೆಯಿಂದ ಬರೆದಿಡುವೆವು ದಿನರಾತ್ರೆ
ಶುರುವಾತಲೆ ನಿಂತಿದೆ ಶೂಟಿಂಗ್ ಇದು ಕನಸ್ಸಿನ ಶವಯಾತ್ರೆ
ಪಿಕ್ಷರ್‌ ಕಥೆಗಿಂತ ಎಡವಟ್ಟು ನಮ್ಮ ಕಥೆ
ಇರುವುದಿಲ್ಲ ನೆರಳು ಕೆಲವೊಮ್ಮೆ ನಮ್ಮ ಜೊತೆ
ಈ ಬಣ್ಣಗಳ ಬರಿ ಸಂತೆಯಲಿ ನಮಗೆ ನಾವೆ ಸಿಗುತಿಲ್ಲ
 
||ಕಷ್ಟಪಟ್ಟು ಹುಟ್ಸೋನಪ್ಪ ನನ್ನ ದೇವ್ರು
ಗೊತ್ತಾಗ್ಲಿಲ್ಲವೇನ್ರಿ ನಾವು ಸಿನೆಮಾದೋವ್ರು||
 
ಮೇಕಪ್ಪಲಿ ಕಾಣುವ ನಮ್ಮ ಮುಖ ನಿಮ್ಮಾಣೆಗು ನಮ್ಮದಲ್ಲ
ನಾವ್ಯಾರಿರಬಹುದು ಸರಿಯಾಗಿ ನಮಗುನು ನೆನಪಿಲ್ಲ
ಪ್ರೇಕ್ಷಕರ ಶಿಳ್ಳೆ ಅಭಿಮಾನವೆ ನಮಗಾಸ್ತಿ
ಚೂರೆ ಚೂರು ಇರಲಿ ನಮ್‌ ಮೇಲೆ ನಿಮ್‌ ಪ್ರೀತಿ
ನಾವು ಸೇವಕರು ನೀವು ಮಾಲೀಕರು
ನೀವಿಲ್ಲದೆ ಸಿನೆಮಾ ಉಳಿಯೊಲ್ಲ
 
||ಕಷ್ಟಪಟ್ಟು ಹುಟ್ಸೋನಪ್ಪ ನನ್ನ ದೇವ್ರು
ಗೊತ್ತಾಗ್ಲಿಲ್ಲವೇನ್ರಿ ನಾವು ಸಿನೆಮಾದೋವ್ರು||
 

-
ಕಷ್ಟ ಪಟ್ಟು ಹುಟ್ಸೋನಪ್ಪ ನನ್ನ ದೇವ್ರು
ಗೊತ್ತಾಗ್ಲಿಲ್ಲವೇನ್ರಿ ನಾವು ಸಿನೆಮಾದೋವ್ರು
ಕಷ್ಟ ಪಟ್ಟು ಹುಟ್ಸೋನಪ್ಪ ನನ್ನ ದೇವ್ರು
ಗೊತ್ತಾಗ್ಲಿಲ್ಲವೇನ್ರಿ ನಾವು ಸಿನೆಮಾದೋವ್ರು
ಕತ್ತಲೆ ಕೋಣೆ ಒಳಗೆ ಬರಿ ನೆರಳು ಬೆಳಕಿನ ಆಟ
ಚಪ್ಪಾಳೆ ಬಿದ್ದರೆ ಗೆಲುವು ಇಲ್ದಿದ್ರೆ ಬಗಣಿ ಗೂಟ
ಜಗ ನಗಿಸುವೆವು ತುಸು ಅಳಿಸುವೆವು ಬೇರೆ ಕೆಲಸ ನಮಗಿಲ್ಲ
ಇದು ಪರಮಸುಖ ಬರಿ ಜಿಂಗಿಚಕ ನಮಗಿನ್ನೇನು ಬರೊದಿಲ್ಲ
ಕಷ್ಟಪಟ್ಟು ಹುಟ್ಸೋನಪ್ಪ ನನ್ನ ದೇವ್ರು
ಗೊತ್ತಾಗ್ಲಿಲ್ಲವೇನ್ರಿ ನಾವು ಸಿನೆಮಾದೋವ್ರು
 
ಶುರುವಾಗದ ಸಿನೆಮಾಕ್ಕೆ ಕಥೆಯಿಂದ ಬರೆದಿಡುವೆವು ದಿನರಾತ್ರೆ
ಶುರುವಾತಲೆ ನಿಂತಿದೆ ಶೂಟಿಂಗ್ ಇದು ಕನಸ್ಸಿನ ಶವಯಾತ್ರೆ
ಪಿಕ್ಷರ್‌ ಕಥೆಗಿಂತ ಎಡವಟ್ಟು ನಮ್ಮ ಕಥೆ
ಇರುವುದಿಲ್ಲ ನೆರಳು ಕೆಲವೊಮ್ಮೆ ನಮ್ಮ ಜೊತೆ
ಈ ಬಣ್ಣಗಳ ಬರಿ ಸಂತೆಯಲಿ ನಮಗೆ ನಾವೆ ಸಿಗುತಿಲ್ಲ
 
||ಕಷ್ಟಪಟ್ಟು ಹುಟ್ಸೋನಪ್ಪ ನನ್ನ ದೇವ್ರು
ಗೊತ್ತಾಗ್ಲಿಲ್ಲವೇನ್ರಿ ನಾವು ಸಿನೆಮಾದೋವ್ರು||
 
ಮೇಕಪ್ಪಲಿ ಕಾಣುವ ನಮ್ಮ ಮುಖ ನಿಮ್ಮಾಣೆಗು ನಮ್ಮದಲ್ಲ
ನಾವ್ಯಾರಿರಬಹುದು ಸರಿಯಾಗಿ ನಮಗುನು ನೆನಪಿಲ್ಲ
ಪ್ರೇಕ್ಷಕರ ಶಿಳ್ಳೆ ಅಭಿಮಾನವೆ ನಮಗಾಸ್ತಿ
ಚೂರೆ ಚೂರು ಇರಲಿ ನಮ್‌ ಮೇಲೆ ನಿಮ್‌ ಪ್ರೀತಿ
ನಾವು ಸೇವಕರು ನೀವು ಮಾಲೀಕರು
ನೀವಿಲ್ಲದೆ ಸಿನೆಮಾ ಉಳಿಯೊಲ್ಲ
 
||ಕಷ್ಟಪಟ್ಟು ಹುಟ್ಸೋನಪ್ಪ ನನ್ನ ದೇವ್ರು
ಗೊತ್ತಾಗ್ಲಿಲ್ಲವೇನ್ರಿ ನಾವು ಸಿನೆಮಾದೋವ್ರು||
 

Kashtapattu song lyrics from Kannada Movie Paradesi starring Vijay Raghavendra, Rashi, Pooja Hunasuru, Lyrics penned by Yogaraj Bhat Sung by Vijay Prakash, Music Composed by Veer Samarth, film is Directed by M Rajashekar and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ