Kanasellavu Lyrics

ಕನಸ್ಸೆಲ್ಲವು Lyrics

in Paradesi

in ಪರದೇಸಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕನಸ್ಸೆಲ್ಲವು ಚೂರಾಯಿತು ನಿನ್ನ ನೆರಳು ಕೂಡ ದೂರಾಯಿತು
ಕನಸ್ಸೆಲ್ಲವು ಚೂರಾಯಿತು ನಿನ್ನ ನೆರಳು ಕೂಡ ದೂರಾಯಿತು
ಬೆಳದಿಂಗಳು ಬರಿದಾಯಿತು ಈ ಹೃದಯವು ಒಡೆದೋಯ್ತು
ನಿನ್ನ ಕಂಡ ಕನಸ್ಸುಗಳೆಲ್ಲ ಕನಸ್ಸಾಗಿಯೆ ಉಳಿದೋಯ್ತು
ಕಳೆದೋದ ನೆನಪುಗಳೆಲ್ಲ ನೆನಪಾಗಿಯೆ ಮರೆಯಾಯ್ತು
ಕ್ಷಮೆ ಇರಲಿ ನನ್ನಿ ತಪ್ಪಿಗೆ
ದೂರಾಗದೆ ಬಂದು ಸೇರು ನೀ ನನ್ನ ಜೀವ
ಸಹಿಸೋದು ಹೇಗೆ ಹೇಳು ವಿರಹದ ಈ ನೋವ

Kanasellavu song lyrics from Kannada Movie Paradesi starring Vijay Raghavendra, Rashi, Pooja Hunasuru, Lyrics penned by M Rajashekar Sung by Hemanth Kumar, Music Composed by Veer Samarth, film is Directed by M Rajashekar and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ