-
ಅರೆರೆ ಅರೆರೆ ಏನೊ ಜಾದೂ ವಯಸ್ಸು
ಪ್ರೀತಿ ಮಾಡು ಅಂತ ಹೇಳೊ ಮನಸ್ಸು
ಅರೆರೆ ಅರೆರೆ ಏನೊ ಜಾದೂ ವಯಸ್ಸು
ಪ್ರೀತಿ ಮಾಡು ಅಂತ ಹೇಳೊ ಮನಸ್ಸು
ಹೃದಯ ದೋಣಿಯೊಳಗೆ ನೀನು ಬಂದ ಘಳಿಗೆ
ನೀನು ಹೇಳೊ ಮಾತು ಮೌನ ಸೊಗಸಿದು ಸೊಗಸು
ಅರೆರೆ ಅರೆರೆ ಏನೊ ಜಾದೂ ವಯಸ್ಸು
ಪ್ರೀತಿ ಮಾಡು ಅಂತ ಹೇಳೊ ಮನಸ್ಸು
ಅರೆರೆ ಅರೆರೆ ಏನೊ ಜಾದೂ ವಯಸ್ಸು
ಪ್ರೀತಿ ಮಾಡು ಅಂತ ಹೇಳೊ ಮನಸ್ಸು
ಮೊಟ್ಟಮೊದಲಿಗೆ ಪ್ರೀತಿ ಅಂಗಳಕ್ಕೆ ಹೆಜ್ಜೆ ಇಡುತ್ತಿದೆ ಮನಸ್ಸು
ಪುಟ್ಟ ಕಂದನಂತೆ ನೀನು ಅಪ್ಪಿಕೊಂಡು ಮುತ್ತನಿಟ್ಟು ಅದ ರಮಿಸು
ನಿನಗಾಗೆ ಎದೆಯ ಆಲಾಪನ ಕಾಯುವುದು ಈ ಕಣ್ಣ ನೀಲಾಂಜನ
ಒಲವೆ ನಮಗೆ ಬಲವು ತಾನೆ ಬಾಳ ಚೇತನ
|| ಅರೆರೆ ಅರೆರೆ ಏನೊ ಜಾದೂ ವಯಸ್ಸು
ಪ್ರೀತಿ ಮಾಡು ಅಂತ ಹೇಳೊ ಮನಸ್ಸು||
|| ಅರೆರೆ ಅರೆರೆ ಏನೊ ಜಾದೂ ವಯಸ್ಸು
ಪ್ರೀತಿ ಮಾಡು ಅಂತ ಹೇಳೊ ಮನಸ್ಸು||
ತಬ್ಬಿಕೊಂಡ ತೋಳು ಹಬ್ಬಿಕೊಂಡ ಪ್ರೀತಿ
ಎಂದು ಅಗಲದೆ ಇರಲಿ
ಎಲ್ಲ ಕ್ಷಣದಲ್ಲು ನಿತ್ಯ ಕನಸ್ಸಲು
ನಿನ್ನ ಸನಿಹವೆ ಸಿಗಲಿ
ಇರುವೆದೆಯೆ ಅರಮನೆಯು ಅನುಗಾಲಕು
ನಮ್ಮ ನೋಡಿ ಅತಿಶಯವು ಅನುರಾಗಕು
ಜೊತೆಗೆ ಜೊತೆಗೆ ನಡೆವ ಸೂಕವೆ ಇರಲಿ ಜನುಮಕು
|| ಅರೆರೆ ಅರೆರೆ ಏನೊ ಜಾದೂ ವಯಸ್ಸು
ಪ್ರೀತಿ ಮಾಡು ಅಂತ ಹೇಳೊ ಮನಸ್ಸು||
|| ಅರೆರೆ ಅರೆರೆ ಏನೊ ಜಾದೂ ವಯಸ್ಸು
ಪ್ರೀತಿ ಮಾಡು ಅಂತ ಹೇಳೊ ಮನಸ್ಸು||
-
ಅರೆರೆ ಅರೆರೆ ಏನೊ ಜಾದೂ ವಯಸ್ಸು
ಪ್ರೀತಿ ಮಾಡು ಅಂತ ಹೇಳೊ ಮನಸ್ಸು
ಅರೆರೆ ಅರೆರೆ ಏನೊ ಜಾದೂ ವಯಸ್ಸು
ಪ್ರೀತಿ ಮಾಡು ಅಂತ ಹೇಳೊ ಮನಸ್ಸು
ಹೃದಯ ದೋಣಿಯೊಳಗೆ ನೀನು ಬಂದ ಘಳಿಗೆ
ನೀನು ಹೇಳೊ ಮಾತು ಮೌನ ಸೊಗಸಿದು ಸೊಗಸು
ಅರೆರೆ ಅರೆರೆ ಏನೊ ಜಾದೂ ವಯಸ್ಸು
ಪ್ರೀತಿ ಮಾಡು ಅಂತ ಹೇಳೊ ಮನಸ್ಸು
ಅರೆರೆ ಅರೆರೆ ಏನೊ ಜಾದೂ ವಯಸ್ಸು
ಪ್ರೀತಿ ಮಾಡು ಅಂತ ಹೇಳೊ ಮನಸ್ಸು
ಮೊಟ್ಟಮೊದಲಿಗೆ ಪ್ರೀತಿ ಅಂಗಳಕ್ಕೆ ಹೆಜ್ಜೆ ಇಡುತ್ತಿದೆ ಮನಸ್ಸು
ಪುಟ್ಟ ಕಂದನಂತೆ ನೀನು ಅಪ್ಪಿಕೊಂಡು ಮುತ್ತನಿಟ್ಟು ಅದ ರಮಿಸು
ನಿನಗಾಗೆ ಎದೆಯ ಆಲಾಪನ ಕಾಯುವುದು ಈ ಕಣ್ಣ ನೀಲಾಂಜನ
ಒಲವೆ ನಮಗೆ ಬಲವು ತಾನೆ ಬಾಳ ಚೇತನ
|| ಅರೆರೆ ಅರೆರೆ ಏನೊ ಜಾದೂ ವಯಸ್ಸು
ಪ್ರೀತಿ ಮಾಡು ಅಂತ ಹೇಳೊ ಮನಸ್ಸು||
|| ಅರೆರೆ ಅರೆರೆ ಏನೊ ಜಾದೂ ವಯಸ್ಸು
ಪ್ರೀತಿ ಮಾಡು ಅಂತ ಹೇಳೊ ಮನಸ್ಸು||
ತಬ್ಬಿಕೊಂಡ ತೋಳು ಹಬ್ಬಿಕೊಂಡ ಪ್ರೀತಿ
ಎಂದು ಅಗಲದೆ ಇರಲಿ
ಎಲ್ಲ ಕ್ಷಣದಲ್ಲು ನಿತ್ಯ ಕನಸ್ಸಲು
ನಿನ್ನ ಸನಿಹವೆ ಸಿಗಲಿ
ಇರುವೆದೆಯೆ ಅರಮನೆಯು ಅನುಗಾಲಕು
ನಮ್ಮ ನೋಡಿ ಅತಿಶಯವು ಅನುರಾಗಕು
ಜೊತೆಗೆ ಜೊತೆಗೆ ನಡೆವ ಸೂಕವೆ ಇರಲಿ ಜನುಮಕು
|| ಅರೆರೆ ಅರೆರೆ ಏನೊ ಜಾದೂ ವಯಸ್ಸು
ಪ್ರೀತಿ ಮಾಡು ಅಂತ ಹೇಳೊ ಮನಸ್ಸು||
|| ಅರೆರೆ ಅರೆರೆ ಏನೊ ಜಾದೂ ವಯಸ್ಸು
ಪ್ರೀತಿ ಮಾಡು ಅಂತ ಹೇಳೊ ಮನಸ್ಸು||
Arey Rey song lyrics from Kannada Movie Paradesi starring Vijay Raghavendra, Rashi, Pooja Hunasuru, Lyrics penned by V Nagendra Prasad Sung by Deepak Doddera, Anuradha Bhat, Music Composed by Veer Samarth, film is Directed by M Rajashekar and film is released on 2018