-
ಡಣ ಡಣ ಗಂಟೆ ಎದೆಯಲ್ಲಿ ತಮಟೆ ಬಡಿಯುವುದೇಕೊ ಬಳಿ ಇರೆ ನೀನು
ನನ್ನ ಹಾರ್ಟೆ ಆಯ್ತು ಚಿಟ್ಟೆ ಕಿಲಕಿಲ ಹೀಗೆ ನಗುತಿರೆ ನೀನು
ಸುಮ್ಮನೆ ನೀನು ನಂಗೆ ನೆನ್ನೆ ಒಂದು ಟಚ್ ಕೊಟ್ಟೆ
ಚಳಿಜ್ವರ ಬಂತು ನಂಗೆ ಇಡಿದಿನ ಸಿಕ್ಕಾಪಟ್ಟೆ
ಬಹಳ ಗಟ್ಟಿ ಹುಡುಗ ನಾನು ಪಲ್ಟಿ ಹೊಡೆಸಿ ಬಿಟ್ಟೆ ನೀನು
ಮೂಲೆ ಮನೆ ಶ್ರೀದೇವಿನೆ ಬಹಳ ಚೆಂದ ಅಂತಿದ್ದೆ
ನಿನ್ನ ನೋಡಿ ನಿಲ್ಲಿಸ್ಬಿಟ್ಟೆ ಅವಳ ಬೀದಿಗೆ ಹೋಗೊದೆ
ಅಟ್ಟೆಮೊಟ್ಟೆ ಕೋಳಿ ಮೊಟ್ಟೆ ಎಲ್ಲರ ಜೊತೆ ಟೂ ಬಿಟ್ಟೆ
ಇನ್ನು ಮುಂದೆ ನಿನ್ನ ಹಿಂದೆ ಖಾಯಂ ಆಗಿ ಬಿದ್ಬಿಟ್ಟೆ

ನಿನ್ ಕೆನ್ನೆ ಥೇಟ್ 2000 ನೋಟು
ನೋಡಿ ಆ ಪಿಂಕ್ ನಾನಾದೆ ಸಿಂಕ್
ಮಸಾಲೆ ಫುಟ್ ತಿಂತೀವಿ ನೋಡು
ನೋಡಬ್ಯಾಡ ಹಂಗೆ ಬರ್ತೈತೆ ಮೂಡು
ಪಕ್ಕ ನೀನಿದ್ರೆ ಹಬ್ಬನೆ ಈಗ ಹೃದಯ ಒಳಗೇನೆ ಹಾಕ್ತೈತೆ ಲಾಗಾ
ಸಂಜೆ ಹೊತ್ತು ಸೈಕಲ್ ಹತ್ತಿ ಬಾರೊ ನನ್ನ ಬೀದಿಗೆ
ಕಿಟಿಕಿಲ್ ನಿಂತು ಕಾಯ್ತಿರ್ತೀನಿ ನಿನ್ನ ಸ್ಟೈಲು ನೋಡೊಕೆ
ಕಮಲಿ ಕಮಲಿ ಬಾರೆ ಇಲ್ಲಿ ಹೃದಯ ಕಿತ್ತು ಇಡುವೆ ಕೈಲಿ

||ಡಣ ಡಣ ಗಂಟೆ ಎದೆಯಲ್ಲಿ ತಮಟೆ ಬಡಿಯುವುದೇಕೊ ಬಳಿ ಇರೆ ನೀನು||
ಡೀಸೆಂಟಾಗಿದ್ದೆ ಮೆಂಟಲಾಗೋದೆ ನೀ ನಂಗೆ ಡಿಕ್ಕಿ ಕೊಟ್ಟೋದ ಮೇಲೆ
ಹಗಲಲ್ಲು ನಿದ್ದೆ ಚೆನ್ನಾಗ್ ಮಾಡ್ತಿದ್ದೆ ರಾತ್ರಿನು ಈಗ ಸ್ಟಾರ್ ಇಳಿಸೋದೆ
ನಾನು ಫಿಕ್ಸಾದೆ ನಿನ್ನ ಅಪ್ಪ ಅಮ್ಮ ಎಲ್ಲ ಜನ್ಮನು ನನಗತ್ತೆ ಮಾವ
ನಂದು ಜಿಯೊ ನಿಮದು ಜಿಯೊ ಡೇಟಾ ಹೆಂಗು ಫ್ರೀ ತಾನೆ
ಮೂರು ಹೊತ್ತು ಚಾಟಿಂಗೇನೆ ಖರ್ಚು ಇಲ್ಲ ಎಂಟಾಣೆ
ಕುಚುಕು ಕುಚುಕು ಫ್ರೆಂಟ್ಸನ್ನೆಲ್ಲ ಮರೆತು ಬಿಟ್ಟೆ ನೀನೆ ಎಲ್ಲ

Dhana Dhana Ghante song lyrics from Kannada Movie Paradesi starring Vijay Raghavendra, Rashi, Pooja Hunasuru, Lyrics penned by Kaviraj Sung by Shashank Sheshagiri, Gangamma, Music Composed by Veer Samarth, film is Directed by M Rajashekar and film is released on 2018