-
ಹಗಲಲ್ಲಿ ನೋಡಿದರ ಸುಮಾರಾಗಿ ಕಾಣಿಸ್ತಿ
ಸಂಜೆ ಹೊತ್ತ ನೋಡಿದರ ಬ್ಯಾರೆನೆ ಕಾಣಿಸ್ತಿ
ಏ ಆತುರದ ಹುಡುಗ ನೀನು ಹಿಂಗ್ಯಾಕ ಆಡ್ತಿ
ನಾ ಸಲಿಗೆ ಕೊಟ್ಟರೆ ಮನೆಯ ಹಿತ್ತಲಿಗ ಕರಿತಿ
ನಿನ್ನ ಜೋಡಿ ಜುಮುಕಿ ಗೆಜ್ಜಿ ಚೈನ ಕಾಡುತೈತಿ
ನಿನ್ನ ನೋಡಿದರ ಮನಸ್ಸು ಮಂಗ್ಯ ಆಗುತೈತಿ
ಉಡಾಳ ಹುಡುಗ ನಿನಗ ಅರ್ಜೆಂಟ್ ಐತಿ
ನನಗೂನು ತಂಡಿ ಜ್ವರ ಏರುತೈತಿ
ಹೌದೇನ ಹಂಗಾದ್ರೆ ಮತ್ತ
ಒಂದು ಸೂಜಿ ಮಾಡ್ತೀನಿ ಎರಡು ಗುಳಿಗಿ ಕೊಡ್ತೀನಿ
ಒಂದು ಸೂಜಿ ಮಾಡ್ತೀನಿ ಎರಡು ಗುಳಿಗಿ ಕೊಡ್ತೀನಿ
ಜಾತ್ರ್ಯಾಗ ಜಡಿ ಇಳಿತಿ ಕಂಡಲ್ಲೆ ಕಣ್ಣ ಹೊಡಿತಿ
ಗದ್ದಲದ ಮಗ್ಲ ಬಂದು ಕೈಯ್ಯ ಹಿಡಿತಿ
ಹುಡುಗ ನಮ್ಮಪಂಗ್ ಗೊತ್ತಾದ್ರೆ ಊರ ಬಿಡಿತಿ
ಸಿಟ್ಟಿಲಿ ಮೂಗ ಮುರಿತಿ ಕರೆದಾಗ ಹೊಳ್ಳಿ ನೋಡ್ತಿ
ಎರಡು ದಂಡಿ ಮ್ಯಾಗ ಕಾಲು ಇಡಿತಿ
ಹುಡುಗಿ ಮನಸ್ಸಿನ ಮಾತ ಎಮದು ಬಿಚ್ಚಿ ಹೇಳತಿ
ಹಬ್ಬದ ಎಡೆ ಹಿಡಿದು ದೇವರ ಗುಡಿಗೆ ಹೋದ್ರು
ಅಡ್ವಾನ್ಸಾಗ್ ಬಂದು ಯಾಕ ಗಂಟ ಹೊಡಿತಿ
ನಾಡಿಗೆ ದೊಡ್ಡದೈತಿ ನಾಗರಪಂಚಮಿ
ಯಾರ ಹೆಸರ ಮ್ಯಾಲೆ ಹುಡುಗಿ ಹಾಲು ಎರಿತಿ
ನನ್ನ ಜೋಡಿ ಜೋಕಾಲಿ ಎಂದ್ ಆಡತಿ
ಇನ್ನು ಜ್ವರ ಐತಿ ಹೌದ ಹಂಗಾದ್ರ
ಒಂದು ಸೂಜಿ ಮಾಡ್ತೀನಿ ಎರಡು ಗುಳಿಗಿ ಕೊಡ್ತೀನಿ
ಒಂದು ಸೂಜಿ ಮಾಡ್ತೀನಿ ಎರಡು ಗುಳಿಗಿ ಕೊಡ್ತೀನಿ
ಸೀಮ್ಯಾಗ ನಾನೆ ಒಬ್ಬ ಬೆಳೆಸೀನಿ ಭಾರಿ ಕಬ್ಬ
ಸಾವ್ಕಾರ ಅಂತ ಜನ ಕರಿತೈತಿ
ಹುಡುಗಿ ಸೌಕಾರ್ತಿ ಆಗೊ ಚ್ಯಾನ್ಸ ನಿನಗೈತಿ
ಹಾಕ್ಕೊಂಡು ಖಾಲಿ ಜುಬ್ಬ ಹಿಡಿಸಿದಿ ಊರಿಗೆ ಮಬ್ಬ
ನನ್ನ ಮುಂದ ದೌಲತ್ತ ಎಷ್ಟ ತೋರಿಸ್ತಿ ಹಿಂಗ
ಎಷ್ಟು ಹುಡುಗೀರ್ಗೆ ಕಾಗೆ ಹಾರಿಸ್ತಿ
ಹೊಲದಾಗ ಕೆಲಸ ಐತಿ ನಿನ್ನ ಮ್ಯಾಲ ಮನಸ್ಸ ಐತಿ
ಬಲಗಾಲ ಇಟ್ಟ ಮನಿಗೆ ಎಂದ ಬರತಿ
ನೆವ ಮಾಡಿ ಮನೆಗೆ ಬರ್ತಿ ನಮ್ಮವ್ವಂಗ ಅತ್ತೆ ಅಂತಿ
ನನ್ ಮುಂದೆ ನಮ್ಮವಗ ಎಷ್ಟ ಹೊಗಳ್ತಿ
ಒನ್ ಕಲ್ಲಿನ್ಯಾಗ ಡಬಲ್ ಹಕ್ಕಿ ಹೊಡಿತಿ
ಮತ್ತ ಹಂಗಾದ್ರ ಹಕ್ಕಿ ಬಿತ್ತ ಅನ್ನು
ಒಂದು ಸೂಜಿ ಮಾಡು ಬಾ ಎರಡು ಗುಳಿಗಿ ಕೊಡು ಬಾ
ಒಂದು ಸೂಜಿ ಮಾಡು ಬಾ ಎರಡು ಗುಳಿಗಿ ಕೊಡು ಬಾ
ಒಂದು ಸೂಜಿ ಮಾಡು ಬಾ ಎರಡು ಗುಳಿಗಿ ಕೊಡು ಬಾ
ಒಂದು ಸೂಜಿ ಮಾಡು ಬಾ ಎರಡು ಗುಳಿಗಿ ಕೊಡು ಬಾ
ಮಾವ…
-
ಹಗಲಲ್ಲಿ ನೋಡಿದರ ಸುಮಾರಾಗಿ ಕಾಣಿಸ್ತಿ
ಸಂಜೆ ಹೊತ್ತ ನೋಡಿದರ ಬ್ಯಾರೆನೆ ಕಾಣಿಸ್ತಿ
ಏ ಆತುರದ ಹುಡುಗ ನೀನು ಹಿಂಗ್ಯಾಕ ಆಡ್ತಿ
ನಾ ಸಲಿಗೆ ಕೊಟ್ಟರೆ ಮನೆಯ ಹಿತ್ತಲಿಗ ಕರಿತಿ
ನಿನ್ನ ಜೋಡಿ ಜುಮುಕಿ ಗೆಜ್ಜಿ ಚೈನ ಕಾಡುತೈತಿ
ನಿನ್ನ ನೋಡಿದರ ಮನಸ್ಸು ಮಂಗ್ಯ ಆಗುತೈತಿ
ಉಡಾಳ ಹುಡುಗ ನಿನಗ ಅರ್ಜೆಂಟ್ ಐತಿ
ನನಗೂನು ತಂಡಿ ಜ್ವರ ಏರುತೈತಿ
ಹೌದೇನ ಹಂಗಾದ್ರೆ ಮತ್ತ
ಒಂದು ಸೂಜಿ ಮಾಡ್ತೀನಿ ಎರಡು ಗುಳಿಗಿ ಕೊಡ್ತೀನಿ
ಒಂದು ಸೂಜಿ ಮಾಡ್ತೀನಿ ಎರಡು ಗುಳಿಗಿ ಕೊಡ್ತೀನಿ
ಜಾತ್ರ್ಯಾಗ ಜಡಿ ಇಳಿತಿ ಕಂಡಲ್ಲೆ ಕಣ್ಣ ಹೊಡಿತಿ
ಗದ್ದಲದ ಮಗ್ಲ ಬಂದು ಕೈಯ್ಯ ಹಿಡಿತಿ
ಹುಡುಗ ನಮ್ಮಪಂಗ್ ಗೊತ್ತಾದ್ರೆ ಊರ ಬಿಡಿತಿ
ಸಿಟ್ಟಿಲಿ ಮೂಗ ಮುರಿತಿ ಕರೆದಾಗ ಹೊಳ್ಳಿ ನೋಡ್ತಿ
ಎರಡು ದಂಡಿ ಮ್ಯಾಗ ಕಾಲು ಇಡಿತಿ
ಹುಡುಗಿ ಮನಸ್ಸಿನ ಮಾತ ಎಮದು ಬಿಚ್ಚಿ ಹೇಳತಿ
ಹಬ್ಬದ ಎಡೆ ಹಿಡಿದು ದೇವರ ಗುಡಿಗೆ ಹೋದ್ರು
ಅಡ್ವಾನ್ಸಾಗ್ ಬಂದು ಯಾಕ ಗಂಟ ಹೊಡಿತಿ
ನಾಡಿಗೆ ದೊಡ್ಡದೈತಿ ನಾಗರಪಂಚಮಿ
ಯಾರ ಹೆಸರ ಮ್ಯಾಲೆ ಹುಡುಗಿ ಹಾಲು ಎರಿತಿ
ನನ್ನ ಜೋಡಿ ಜೋಕಾಲಿ ಎಂದ್ ಆಡತಿ
ಇನ್ನು ಜ್ವರ ಐತಿ ಹೌದ ಹಂಗಾದ್ರ
ಒಂದು ಸೂಜಿ ಮಾಡ್ತೀನಿ ಎರಡು ಗುಳಿಗಿ ಕೊಡ್ತೀನಿ
ಒಂದು ಸೂಜಿ ಮಾಡ್ತೀನಿ ಎರಡು ಗುಳಿಗಿ ಕೊಡ್ತೀನಿ
ಸೀಮ್ಯಾಗ ನಾನೆ ಒಬ್ಬ ಬೆಳೆಸೀನಿ ಭಾರಿ ಕಬ್ಬ
ಸಾವ್ಕಾರ ಅಂತ ಜನ ಕರಿತೈತಿ
ಹುಡುಗಿ ಸೌಕಾರ್ತಿ ಆಗೊ ಚ್ಯಾನ್ಸ ನಿನಗೈತಿ
ಹಾಕ್ಕೊಂಡು ಖಾಲಿ ಜುಬ್ಬ ಹಿಡಿಸಿದಿ ಊರಿಗೆ ಮಬ್ಬ
ನನ್ನ ಮುಂದ ದೌಲತ್ತ ಎಷ್ಟ ತೋರಿಸ್ತಿ ಹಿಂಗ
ಎಷ್ಟು ಹುಡುಗೀರ್ಗೆ ಕಾಗೆ ಹಾರಿಸ್ತಿ
ಹೊಲದಾಗ ಕೆಲಸ ಐತಿ ನಿನ್ನ ಮ್ಯಾಲ ಮನಸ್ಸ ಐತಿ
ಬಲಗಾಲ ಇಟ್ಟ ಮನಿಗೆ ಎಂದ ಬರತಿ
ನೆವ ಮಾಡಿ ಮನೆಗೆ ಬರ್ತಿ ನಮ್ಮವ್ವಂಗ ಅತ್ತೆ ಅಂತಿ
ನನ್ ಮುಂದೆ ನಮ್ಮವಗ ಎಷ್ಟ ಹೊಗಳ್ತಿ
ಒನ್ ಕಲ್ಲಿನ್ಯಾಗ ಡಬಲ್ ಹಕ್ಕಿ ಹೊಡಿತಿ
ಮತ್ತ ಹಂಗಾದ್ರ ಹಕ್ಕಿ ಬಿತ್ತ ಅನ್ನು
ಒಂದು ಸೂಜಿ ಮಾಡು ಬಾ ಎರಡು ಗುಳಿಗಿ ಕೊಡು ಬಾ
ಒಂದು ಸೂಜಿ ಮಾಡು ಬಾ ಎರಡು ಗುಳಿಗಿ ಕೊಡು ಬಾ
ಒಂದು ಸೂಜಿ ಮಾಡು ಬಾ ಎರಡು ಗುಳಿಗಿ ಕೊಡು ಬಾ
ಒಂದು ಸೂಜಿ ಮಾಡು ಬಾ ಎರಡು ಗುಳಿಗಿ ಕೊಡು ಬಾ
ಮಾವ…
Hagalalli Nodidara song lyrics from Kannada Movie Paradesi starring Vijay Raghavendra, Rashi, Pooja Hunasuru, Lyrics penned by Shivu Bhergi Sung by Ravindra Soragavi, Shamitha Malnad, Music Composed by Veer Samarth, film is Directed by M Rajashekar and film is released on 2018