Raama Naama Paayasakke Lyrics

ರಾಮ ನಾಮ ಪಾಯಸಕ್ಕೆ Lyrics

in Pandu Ranga Vittala

in ಪಾಂಡು ರಂಗ ವಿಠಲ

Video:
ಸಂಗೀತ ವೀಡಿಯೊ:

LYRIC

ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ
ವಿಠಲ ನಾಮ ತುಪ್ಪದ ಬೆರೆಸಿ
ಬಾಯಿ ಚಪ್ಪರಿಸಿರೋ.. ಬಾಯಿ ಚಪ್ಪರಿಸಿರೋ...
 
ಧಿಮ್‌ ಧಿಮ್‌ ಧಿಮ್‌ ತಾನ
ಧಿಮ್‌ ಧಿಮ್‌ ಧಿಮ್‌ ತಾ
ಚೆಲ್ಲಿತೊ ಚೆಲ್ಲಿತೊ
ಚೆಲ್ಲಿತೊ ಚೆಲ್ಲಿತೊ ಪಾಯಸ ಚೆಲ್ಲಿತೊ
ಧಿಮ್‌ ಧಿಮ್‌ ಧಿಮ್‌ ತಾನ
ಧಿಮ್‌ ಧಿಮ್‌ ಧಿಮ್‌ ತಾ
ಗಿಲ್ಲಿತೊ ಗಿಲ್ಲಿತೊ
ಗಿಲ್ಲಿತೊ ಗಿಲ್ಲಿತೊ ಹೃದಯ ಗಿಲ್ಲಿತೊ
ಧಿಮ್‌ ಧಿಮ್‌ ಧಿಮ್‌ ತಾನ
ಧಿಮ್‌ ಧಿಮ್‌ ಧಿಮ್‌ ತಾ
ಕೋಪಕೆ ಬೀಗ ಹಾಕೆ ಸಖಿಯೇ
ಪ್ರೀತ್ಸೋಕೆ ಬೀಗ ಯಾಕೆ ಸಖಿಯೇ
ಧಿಮ್‌ ಧಿಮ್‌ ಧಿಮ್‌ ತಾನ
ಧಿಮ್‌ ಧಿಮ್‌ ಧಿಮ್‌ ತಾ
ಧಿಮ್‌ ಧಿಮ್‌ ಧಿಮ್‌ ತಾನ
ಧಿಮ್‌ ಧಿಮ್‌ ಧಿಮ್‌ ತಾ
 
ಚೆಲ್ಲಿತೊ ಚೆಲ್ಲಿತೊ
ಚೆಲ್ಲಿತೊ ಚೆಲ್ಲಿತೊ ಪ್ರೀತಿ ಚೆಲ್ಲಿತೊ
ಧಿಮ್‌ ಧಿಮ್‌ ಧಿಮ್‌ ತಾನ
ಧಿಮ್‌ ಧಿಮ್‌ ಧಿಮ್‌ ತಾ
ಗಿಲ್ಲಿತೊ ಗಿಲ್ಲಿತೊ
ಗಿಲ್ಲಿತೊ ಗಿಲ್ಲಿತೊ ಕಾಮ ಗಿಲ್ಲಿತೊ
ಧಿಮ್‌ ಧಿಮ್‌ ಧಿಮ್‌ ತಾನ
ಧಿಮ್‌ ಧಿಮ್‌ ಧಿಮ್‌ ತಾ

ಓಹೋ ಬಬ್ಬಲು ಗಮ್ಮು ನೀ ನನ್ನ ಚೂಯಿಂಗ್ ಗಮ್
ಧಿಮ್‌ ಧಿಮ್‌ ಧಿಮ್‌ ತಾ
ಓಹೋ ಧಮ್ಮಾರೆ ಧಮ್ಮು ಪ್ರೀತ್ಸೋಣ ಕಮ್ಮು. ..
ಧಿಮ್‌ ಧಿಮ್‌ ಧಿಮ್‌ ತಾ
ಸಂಥಿಂಗು ಸ್ಪೆಷಲ್ಲು ನನ್ನ ಜಾಣ
ಜಾಣರ ಜಾಣ ಕಣೋ
ನೀ ಪ್ರೀತ್ಸೊ ಸ್ಟೈಲು ನಿನ್ನ ಸ್ಟೈಲು
ಸಂಥಿಂಗು ಸ್ಪೆಷಲ್ ಕಣೋ
ನನ್ನ ಡಾರ್ಲಿಂಗ್ ನಿನ್ನ ಸ್ಮೈಲ್ಗೆ
ನಾನೀಗ ಫೇಲು ನನ್ ಹಾರ್ಟ್ ಫೇಲು
ಧಿಮ್‌ ಧಿಮ್‌ ಧಿಮ್‌ ತಾನ
ಧಿಮ್‌ ಧಿಮ್‌ ಧಿಮ್‌ ತಾ
ಧಿಮ್‌ ಧಿಮ್‌ ಧಿಮ್‌ ತಾನ
ಧಿಮ್‌ ಧಿಮ್‌ ಧಿಮ್‌ ತಾ
 
||ಚೆಲ್ಲಿತೊ ಚೆಲ್ಲಿತೊ
ಚೆಲ್ಲಿತೊ ಚೆಲ್ಲಿತೊ ಪಾಯಸ ಚೆಲ್ಲಿತೊ
ಧಿಮ್‌ ಧಿಮ್‌ ಧಿಮ್‌ ತಾನ
ಧಿಮ್‌ ಧಿಮ್‌ ಧಿಮ್‌ ತಾ
ಗಿಲ್ಲಿತೊ ಗಿಲ್ಲಿತೊ
ಗಿಲ್ಲಿತೊ ಗಿಲ್ಲಿತೊ ಕಾಮ ಗಿಲ್ಲಿತೊ
ಧಿಮ್‌ ಧಿಮ್‌ ಧಿಮ್‌ ತಾನ
ಧಿಮ್‌ ಧಿಮ್‌ ಧಿಮ್‌ ತಾ||
 
ಓಹೋ ನೀ ನನ್ನ ಮೈನ ನನ್ ಮೈನ ಸೋಕು
ಧಿಮ್‌ ಧಿಮ್‌ ಧಿಮ್‌ ತಾ
ಓಹೋ ನೀ ನನ್ನ ಚಳಿಗೆ ಕಂಬಳಿ ಬೇಗ ಕಮ್ ಬಳಿ
ಧಿಮ್‌ ಧಿಮ್‌ ಧಿಮ್‌ ತಾ
ಟೂ ಮಚ್ ಈಸ್ ಟೂ ಬ್ಯಾಡ್ ನನ್ನ ಜಾಣ
ಬಾಕಿ ನಾಳೆ ಕಣೋ
ಲವ್ ಯು ಟೂ ಮಚ್ ನನ್ನ ಪ್ರಾಣ
ಕೋಪ ಬೇಡ ಕಣೋ
ನನ್ನ ಡಾರ್ಲಿಂಗ್ ನಿನ್ನ ಸ್ಮೈಲ್ಗೆ
ನಾನೀಗ ಫೇಲು ನನ್ ಹಾರ್ಟ್ ಫೇಲು
ಧಿಮ್‌ ಧಿಮ್‌ ಧಿಮ್‌ ತಾನ
ಧಿಮ್‌ ಧಿಮ್‌ ಧಿಮ್‌ ತಾ
ಧಿಮ್‌ ಧಿಮ್‌ ಧಿಮ್‌ ತಾನ
ಧಿಮ್‌ ಧಿಮ್‌ ಧಿಮ್‌ ತಾ
 
||ಚೆಲ್ಲಿತೊ ಚೆಲ್ಲಿತೋ…
ಚೆಲ್ಲಿತೊ ಚೆಲ್ಲಿತೊ ಪಾಯಸ ಚೆಲ್ಲಿತೊ
ಧಿಮ್‌ ಧಿಮ್‌ ಧಿಮ್‌ ತಾನ
ಧಿಮ್‌ ಧಿಮ್‌ ಧಿಮ್‌ ತಾ
ಗಿಲ್ಲಿತೊ ಗಿಲ್ಲಿತೋ…
ಗಿಲ್ಲಿತೊ ಗಿಲ್ಲಿತೊ ಕಾಮ ಗಿಲ್ಲಿತೊ
ಧಿಮ್‌ ಧಿಮ್‌ ಧಿಮ್‌ ತಾನ
ಧಿಮ್‌ ಧಿಮ್‌ ಧಿಮ್‌ ತಾ||
ಗುಮ್ಮಿತೊ ಗುಮ್ಮಿತೊ

ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ
ವಿಠಲ ನಾಮ ತುಪ್ಪದ ಬೆರೆಸಿ
ಬಾಯಿ ಚಪ್ಪರಿಸಿರೋ.. ಬಾಯಿ ಚಪ್ಪರಿಸಿರೋ...
 
ಧಿಮ್‌ ಧಿಮ್‌ ಧಿಮ್‌ ತಾನ
ಧಿಮ್‌ ಧಿಮ್‌ ಧಿಮ್‌ ತಾ
ಚೆಲ್ಲಿತೊ ಚೆಲ್ಲಿತೊ
ಚೆಲ್ಲಿತೊ ಚೆಲ್ಲಿತೊ ಪಾಯಸ ಚೆಲ್ಲಿತೊ
ಧಿಮ್‌ ಧಿಮ್‌ ಧಿಮ್‌ ತಾನ
ಧಿಮ್‌ ಧಿಮ್‌ ಧಿಮ್‌ ತಾ
ಗಿಲ್ಲಿತೊ ಗಿಲ್ಲಿತೊ
ಗಿಲ್ಲಿತೊ ಗಿಲ್ಲಿತೊ ಹೃದಯ ಗಿಲ್ಲಿತೊ
ಧಿಮ್‌ ಧಿಮ್‌ ಧಿಮ್‌ ತಾನ
ಧಿಮ್‌ ಧಿಮ್‌ ಧಿಮ್‌ ತಾ
ಕೋಪಕೆ ಬೀಗ ಹಾಕೆ ಸಖಿಯೇ
ಪ್ರೀತ್ಸೋಕೆ ಬೀಗ ಯಾಕೆ ಸಖಿಯೇ
ಧಿಮ್‌ ಧಿಮ್‌ ಧಿಮ್‌ ತಾನ
ಧಿಮ್‌ ಧಿಮ್‌ ಧಿಮ್‌ ತಾ
ಧಿಮ್‌ ಧಿಮ್‌ ಧಿಮ್‌ ತಾನ
ಧಿಮ್‌ ಧಿಮ್‌ ಧಿಮ್‌ ತಾ
 
ಚೆಲ್ಲಿತೊ ಚೆಲ್ಲಿತೊ
ಚೆಲ್ಲಿತೊ ಚೆಲ್ಲಿತೊ ಪ್ರೀತಿ ಚೆಲ್ಲಿತೊ
ಧಿಮ್‌ ಧಿಮ್‌ ಧಿಮ್‌ ತಾನ
ಧಿಮ್‌ ಧಿಮ್‌ ಧಿಮ್‌ ತಾ
ಗಿಲ್ಲಿತೊ ಗಿಲ್ಲಿತೊ
ಗಿಲ್ಲಿತೊ ಗಿಲ್ಲಿತೊ ಕಾಮ ಗಿಲ್ಲಿತೊ
ಧಿಮ್‌ ಧಿಮ್‌ ಧಿಮ್‌ ತಾನ
ಧಿಮ್‌ ಧಿಮ್‌ ಧಿಮ್‌ ತಾ

ಓಹೋ ಬಬ್ಬಲು ಗಮ್ಮು ನೀ ನನ್ನ ಚೂಯಿಂಗ್ ಗಮ್
ಧಿಮ್‌ ಧಿಮ್‌ ಧಿಮ್‌ ತಾ
ಓಹೋ ಧಮ್ಮಾರೆ ಧಮ್ಮು ಪ್ರೀತ್ಸೋಣ ಕಮ್ಮು. ..
ಧಿಮ್‌ ಧಿಮ್‌ ಧಿಮ್‌ ತಾ
ಸಂಥಿಂಗು ಸ್ಪೆಷಲ್ಲು ನನ್ನ ಜಾಣ
ಜಾಣರ ಜಾಣ ಕಣೋ
ನೀ ಪ್ರೀತ್ಸೊ ಸ್ಟೈಲು ನಿನ್ನ ಸ್ಟೈಲು
ಸಂಥಿಂಗು ಸ್ಪೆಷಲ್ ಕಣೋ
ನನ್ನ ಡಾರ್ಲಿಂಗ್ ನಿನ್ನ ಸ್ಮೈಲ್ಗೆ
ನಾನೀಗ ಫೇಲು ನನ್ ಹಾರ್ಟ್ ಫೇಲು
ಧಿಮ್‌ ಧಿಮ್‌ ಧಿಮ್‌ ತಾನ
ಧಿಮ್‌ ಧಿಮ್‌ ಧಿಮ್‌ ತಾ
ಧಿಮ್‌ ಧಿಮ್‌ ಧಿಮ್‌ ತಾನ
ಧಿಮ್‌ ಧಿಮ್‌ ಧಿಮ್‌ ತಾ
 
||ಚೆಲ್ಲಿತೊ ಚೆಲ್ಲಿತೊ
ಚೆಲ್ಲಿತೊ ಚೆಲ್ಲಿತೊ ಪಾಯಸ ಚೆಲ್ಲಿತೊ
ಧಿಮ್‌ ಧಿಮ್‌ ಧಿಮ್‌ ತಾನ
ಧಿಮ್‌ ಧಿಮ್‌ ಧಿಮ್‌ ತಾ
ಗಿಲ್ಲಿತೊ ಗಿಲ್ಲಿತೊ
ಗಿಲ್ಲಿತೊ ಗಿಲ್ಲಿತೊ ಕಾಮ ಗಿಲ್ಲಿತೊ
ಧಿಮ್‌ ಧಿಮ್‌ ಧಿಮ್‌ ತಾನ
ಧಿಮ್‌ ಧಿಮ್‌ ಧಿಮ್‌ ತಾ||
 
ಓಹೋ ನೀ ನನ್ನ ಮೈನ ನನ್ ಮೈನ ಸೋಕು
ಧಿಮ್‌ ಧಿಮ್‌ ಧಿಮ್‌ ತಾ
ಓಹೋ ನೀ ನನ್ನ ಚಳಿಗೆ ಕಂಬಳಿ ಬೇಗ ಕಮ್ ಬಳಿ
ಧಿಮ್‌ ಧಿಮ್‌ ಧಿಮ್‌ ತಾ
ಟೂ ಮಚ್ ಈಸ್ ಟೂ ಬ್ಯಾಡ್ ನನ್ನ ಜಾಣ
ಬಾಕಿ ನಾಳೆ ಕಣೋ
ಲವ್ ಯು ಟೂ ಮಚ್ ನನ್ನ ಪ್ರಾಣ
ಕೋಪ ಬೇಡ ಕಣೋ
ನನ್ನ ಡಾರ್ಲಿಂಗ್ ನಿನ್ನ ಸ್ಮೈಲ್ಗೆ
ನಾನೀಗ ಫೇಲು ನನ್ ಹಾರ್ಟ್ ಫೇಲು
ಧಿಮ್‌ ಧಿಮ್‌ ಧಿಮ್‌ ತಾನ
ಧಿಮ್‌ ಧಿಮ್‌ ಧಿಮ್‌ ತಾ
ಧಿಮ್‌ ಧಿಮ್‌ ಧಿಮ್‌ ತಾನ
ಧಿಮ್‌ ಧಿಮ್‌ ಧಿಮ್‌ ತಾ
 
||ಚೆಲ್ಲಿತೊ ಚೆಲ್ಲಿತೋ…
ಚೆಲ್ಲಿತೊ ಚೆಲ್ಲಿತೊ ಪಾಯಸ ಚೆಲ್ಲಿತೊ
ಧಿಮ್‌ ಧಿಮ್‌ ಧಿಮ್‌ ತಾನ
ಧಿಮ್‌ ಧಿಮ್‌ ಧಿಮ್‌ ತಾ
ಗಿಲ್ಲಿತೊ ಗಿಲ್ಲಿತೋ…
ಗಿಲ್ಲಿತೊ ಗಿಲ್ಲಿತೊ ಕಾಮ ಗಿಲ್ಲಿತೊ
ಧಿಮ್‌ ಧಿಮ್‌ ಧಿಮ್‌ ತಾನ
ಧಿಮ್‌ ಧಿಮ್‌ ಧಿಮ್‌ ತಾ||
ಗುಮ್ಮಿತೊ ಗುಮ್ಮಿತೊ

Raama Naama Paayasakke song lyrics from Kannada Movie Pandu Ranga Vittala starring Ravichandran, Rambha, Prema, Lyrics penned by V Ravichandran Sung by Srinivas, Anuradha Sriram, Music Composed by V Ravichandran, film is Directed by Dinesh Babu and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ