ಗಂಡು : ಬಾಂಗಡಿಯೋ... ಬಾಂಗಾಡಿಯೋ ... ಓಓಓಓಓ ..
ಬಾಂಗಡಿಯೋ ನೀನು ಬಳುಕಿದಾಗ...
ಬಾಂಗಡಿ ನೀನು ಬಳುಕಿದಾಗ...
ಎದೆ ತಾಳ ಬಳುಕಿತಲ್ಲ
ಹೆಣ್ಣು : ಬಾಂಗಡಿ ಬಲೆಗೆ ಬಿದ್ದಾಗ ಹಾಂ..
ಬಾಂಗಡಿ ಬಲೆಗೆ ಬಿದ್ದಾಗ ಮನದಾಳ ತಿಳಿಯತಲ್ಲ
ಗಂಡು : ಪ್ರೀತ್ಸೋರು ಸಾಯೋದಿಲ್ಲ ಇದ್ದಾಗ ಪ್ರೀತ್ಸೋಲ್ಲ
ಹೆಣ್ಣು : ಏಳು ಜನ್ಮ ಪ್ರೀತಿಗಿಲ್ಲ ಮರುಜನುಮ ಬೇಕಿಲ್ಲ
ಈ ಜನ್ಮ ಈ ದಿನ ಈ ಕ್ಷಣ ಸಾಕು ಪ್ರೀತ್ಸೋಕೆ.. ಪ್ರೀತ್ಸೋಕೇ ..
ಗಂಡು : ಈ ಪ್ರೀತಿಗೆ
ಬಾಂಗಡಿ ನೀನು ಬಳುಕಿದಾಗ...
ಎದೆ ತಾಳ ಬಳುಕಿತಲ್ಲ
ಹೆಣ್ಣು : ಪೋರ ಪೋರ ನೀನು ಕವಿಯಾಗಿದ್ಯಾವಾಗ
ಗಂಡು : ಪೋರಿ ಪೋರಿ ನೀನು ಮನಸಲ್ಲಿ ಇಳಿದಾಗ
ಹೆಣ್ಣು : ಚೋರ ಚೋರ ಮನಸು ಕದ್ದಿದ್ದು ಯಾವಾಗ
ಗಂಡು : ಚೋರಿ ಚೋರಿ ಹೃದಯ ಒಂದು ಕ್ಷಣ ನಿಂತಾಗ
ವ್ಹಾಹರೇ ವಾ ಈ ಪ್ರೀತಿಗೆ ನೂರಾರು ಕಣ್ಣುಗಳು
ಆ ನವಿಲಾ ಗರಿಯಲ್ಲಿ ಮರೆದಾಡೋ ಕನಸುಗಳೂ
ಹೆಣ್ಣು : ಓ.. ಪ್ರೇಮಿಯೇ ನಿನ್ನ ಕಲ್ಪನೇ
ಈ ಜನ್ಮ ಈ ದಿನ ಓ ಕ್ಷಣ ಸಾಕು.. ಪ್ರೀತ್ಸೋಕೇ ...
ಗಂಡು : ಪ್ರೀತ್ಸೋಕೇ ..
ಹೆಣ್ಣು : ಈ ಪ್ರೀತಿಗೇ ..
ಗಂಡು : ಬಾಂಗಡಿ ನೀನು ಬಳುಕಿದಾಗ ಎದೆ ತಾಳ ತಪ್ಪಿತ್ತಲ್ಲ
ಹೆಣ್ಣು : ಬಾಂಗಡಿ ನೀನು ಬಳುಕಿದಾಗ ಎದೆ ತಾಳ ತಪ್ಪಿತ್ತಲ್ಲ
ಬಾಂಗಡಿ ಬಲೆಗೆ ಬಿದ್ದಾಗ ಮನದಾಳ ತಿಳಿಯತಲ್ಲ ..
ಗಂಡು : ಹಳ್ಳಿ ಹಳ್ಳಿ ಹುಡುಗಿ ಕನಸ್ ಕಂಡಿದ್ಯಾವಾಗ
ಹೆಣ್ಣು : ರೈತ ರೈತ ನೀನು ಬೆಳೆಯನ್ನು ಬಿತ್ತಾಗ
ಗಂಡು : ಮಲ್ಲೆ ಮಲ್ಲಿ ಹೂವು ಅರಳಿದ್ದು ಯಾವಾಗ
ಹೆಣ್ಣು : ಮಾಲಿ ಮಾಲಿ ಪನ್ನೀರು ಮೈಯನ್ನೂ ಸೋಕಿದಾಗ
ಮಲೆನಾಡಿನ ಮಲ್ಲ ನೀಡುವೇ ನಿಂಗೆ ಎಲ್ಲ
ಗಂಡು : ಈ ಮಲ್ಲನ ನಾಡಿ ನೀ ಮನದಾ ಗುಡಿಯಲ್ಲೂ ನೀ
ಹೆಣ್ಣು : ಓ.. ಪ್ರೇಮಿಯೇ ನಿನ್ನ ಕಲ್ಪನೇ
ಗಂಡು : ಈ ಜನ್ಮ ಈ ದಿನ ಈ ಕ್ಷಣ ಸಾಕು ಪ್ರೀತ್ಸೋಕೆ
ಹೆಣ್ಣು : ಪ್ರೀತ್ಸೋಕೆ
ಗಂಡು : ಈ ಪ್ರೀತಿಗೇ ..
ಗಂಡು : ಬಾಂಗಡಿ ನೀನು ಬಳುಕಿದಾಗ... ಎದೆ ತಾಳ ಬಳುಕಿತಲ್ಲ

Bangadi Meenu song lyrics from Kannada Movie Pandu Ranga Vittala starring Ravichandran, Rambha, Prema, Lyrics penned by V Ravichandran Sung by Manu, Chithra, Music Composed by V Ravichandran, film is Directed by Dinesh Babu and film is released on 2005