Muttu Muttu Muttu Baa Lyrics

ಮುಟ್ಟು ಮುಟ್ಟು ಮುಟ್ಟು ಬಾ Lyrics

in Pandu Ranga Vittala

in ಪಾಂಡು ರಂಗ ವಿಠಲ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೆಣ್ಣು : ಮುಟ್ಟು ಮುಟ್ಟು ಮುಟ್ಟು ಬಾ
                ಮುತ್ತು  ಕೊಟ್ಟು ನೋಡು ಬಾ
             ಮನಸಿನಾ ಆಳವನ್ನು ಮುಟ್ಟು ಬಾ ಮುಟ್ಟು ಬಾ
ಗಂಡು : ಬಿದ್ದೆ ಬಿದ್ದೆ ಬಿದ್ದೆ ನಾ..
                ಎದ್ದು ಬಿದ್ದು ಬಂದೆ ನಾ
                 ಮನಸಿನ ಆಳದಿಂದ ಎದ್ದು ಬಿದ್ದು ಬಂದೆ ನಾ
ಹೆಣ್ಣು : ನೀನಿದ್ದರೇ ಬೇಡ ಚಂದಿರ
                ನಿನ್ ನೋಟವೇ ಚಂದ ಚಂದ ಚಂದ ಚಂದಿರ .. ಚಂದಿರ

ಹೆಣ್ಣು : ಮುಟ್ಟು ಮುಟ್ಟು ಮುಟ್ಟು ಬಾ
                ಮುತ್ತು  ಕೊಟ್ಟು ನೋಡು ಬಾ
             ಮನಸಿನಾ ಆಳವನ್ನು ಮುಟ್ಟು ಬಾ ಮುಟ್ಟು ಬಾ
 
ಗಂಡು : ಯಾರೋ ನನ್ನೊಳ್ಗೆ ಗಲಾಟೆ ಮಾಡ್ತವ್ನೆ
                ಮನಸು ಗಿಲ್ತಾವಳೇ ಗಿಲ್ತಾವಳೇ 
ಹೆಣ್ಣು : ಒಳಗೆ ಏನೇನೋ ಆಗತೈತೆ ಕುಣಿದೈತೆ
                 ಆಸೆ ಹರಿದೈತೆ ಹರಿದೈತೆ 
ಗಂಡು : ಹರೆಯದ್ ಹೆಣ್ ಸಿಕ್ರೆ ಗಂಡು ಸುಮ್ಮನಿರುವನೇ
                ಅರಳಿದ ಹೂವು ಕಂಡು ಜೇನು ಸುಮ್ಮನಿರುವುದೇ   
ಹೆಣ್ಣು : ನೀ ಸುಮ್ನಿದ್ರೆ ಹೂವು ಅರಳದು
ಗಂಡು : ನೀ ಸುಮವಾದ್ರೆ ಘುಯ್ಯಾ ಘುಯ್ಯಾ ಘುಯ್ಯಾ
               ಬರುವುದು ಜೇನು ಬರುವುದು

ಹೆಣ್ಣು : ಮುಟ್ಟು ಮುಟ್ಟು ಮುಟ್ಟು ಬಾ
             ಮುತ್ತು  ಕೊಟ್ಟು ನೋಡು ಬಾ
             ಮನಸಿನಾ ಆಳವನ್ನು ಮುಟ್ಟು ಬಾ ಮುಟ್ಟು ಬಾ
ಗಂಡು : ಬಿದ್ದೆ ಬಿದ್ದೆ ಬಿದ್ದೆ ನಾ.. ಎದ್ದು ಬಿದ್ದು ಬಂದೆ ನಾ
                ಮನಸಿನ ಆಳದಿಂದ ಎದ್ದು ಬಿದ್ದು ಬಂದೆ ನಾ
ಹೆಣ್ಣು : ನೀನಿದ್ದರೇ ಬೇಡ ಚಂದಿರ
                ನಿನ್ ನೋಟವೇ ಚಂದ ಚಂದ ಚಂದ ಚಂದಿರ .. ಚಂದಿರ

ಹೆಣ್ಣು : ಮುಟ್ಟು ಮುಟ್ಟು ಮುಟ್ಟು ಬಾ
                 ಎದ್ದು ಬಿದ್ದು ಬಂದೆ ನಾ

-
ಹೆಣ್ಣು : ಮುಟ್ಟು ಮುಟ್ಟು ಮುಟ್ಟು ಬಾ
                ಮುತ್ತು  ಕೊಟ್ಟು ನೋಡು ಬಾ
             ಮನಸಿನಾ ಆಳವನ್ನು ಮುಟ್ಟು ಬಾ ಮುಟ್ಟು ಬಾ
ಗಂಡು : ಬಿದ್ದೆ ಬಿದ್ದೆ ಬಿದ್ದೆ ನಾ..
                ಎದ್ದು ಬಿದ್ದು ಬಂದೆ ನಾ
                 ಮನಸಿನ ಆಳದಿಂದ ಎದ್ದು ಬಿದ್ದು ಬಂದೆ ನಾ
ಹೆಣ್ಣು : ನೀನಿದ್ದರೇ ಬೇಡ ಚಂದಿರ
                ನಿನ್ ನೋಟವೇ ಚಂದ ಚಂದ ಚಂದ ಚಂದಿರ .. ಚಂದಿರ

ಹೆಣ್ಣು : ಮುಟ್ಟು ಮುಟ್ಟು ಮುಟ್ಟು ಬಾ
                ಮುತ್ತು  ಕೊಟ್ಟು ನೋಡು ಬಾ
             ಮನಸಿನಾ ಆಳವನ್ನು ಮುಟ್ಟು ಬಾ ಮುಟ್ಟು ಬಾ
 
ಗಂಡು : ಯಾರೋ ನನ್ನೊಳ್ಗೆ ಗಲಾಟೆ ಮಾಡ್ತವ್ನೆ
                ಮನಸು ಗಿಲ್ತಾವಳೇ ಗಿಲ್ತಾವಳೇ 
ಹೆಣ್ಣು : ಒಳಗೆ ಏನೇನೋ ಆಗತೈತೆ ಕುಣಿದೈತೆ
                 ಆಸೆ ಹರಿದೈತೆ ಹರಿದೈತೆ 
ಗಂಡು : ಹರೆಯದ್ ಹೆಣ್ ಸಿಕ್ರೆ ಗಂಡು ಸುಮ್ಮನಿರುವನೇ
                ಅರಳಿದ ಹೂವು ಕಂಡು ಜೇನು ಸುಮ್ಮನಿರುವುದೇ   
ಹೆಣ್ಣು : ನೀ ಸುಮ್ನಿದ್ರೆ ಹೂವು ಅರಳದು
ಗಂಡು : ನೀ ಸುಮವಾದ್ರೆ ಘುಯ್ಯಾ ಘುಯ್ಯಾ ಘುಯ್ಯಾ
               ಬರುವುದು ಜೇನು ಬರುವುದು

ಹೆಣ್ಣು : ಮುಟ್ಟು ಮುಟ್ಟು ಮುಟ್ಟು ಬಾ
             ಮುತ್ತು  ಕೊಟ್ಟು ನೋಡು ಬಾ
             ಮನಸಿನಾ ಆಳವನ್ನು ಮುಟ್ಟು ಬಾ ಮುಟ್ಟು ಬಾ
ಗಂಡು : ಬಿದ್ದೆ ಬಿದ್ದೆ ಬಿದ್ದೆ ನಾ.. ಎದ್ದು ಬಿದ್ದು ಬಂದೆ ನಾ
                ಮನಸಿನ ಆಳದಿಂದ ಎದ್ದು ಬಿದ್ದು ಬಂದೆ ನಾ
ಹೆಣ್ಣು : ನೀನಿದ್ದರೇ ಬೇಡ ಚಂದಿರ
                ನಿನ್ ನೋಟವೇ ಚಂದ ಚಂದ ಚಂದ ಚಂದಿರ .. ಚಂದಿರ

ಹೆಣ್ಣು : ಮುಟ್ಟು ಮುಟ್ಟು ಮುಟ್ಟು ಬಾ
                 ಎದ್ದು ಬಿದ್ದು ಬಂದೆ ನಾ

Muttu Muttu Muttu Baa song lyrics from Kannada Movie Pandu Ranga Vittala starring Ravichandran, Rambha, Prema, Lyrics penned by V Ravichandran Sung by Hemanth, Chithra, Music Composed by V Ravichandran, film is Directed by Dinesh Babu and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ