ಗಂಡು : ಆಹಾ ಸೆಕ್ಸಿ ಲೇಡಿ                
ಹೆಣ್ಣು : ಆಆಆ .. ಹಾ..
ಗಂಡು : ಆಹಾ ಸೆಕ್ಸಿ ಲೇಡಿ ಒಹೋ ಫ್ಲೇಕ್ಸಿ ಬಾಡಿ  
                ಹೇ ಲವ್ ಈಸ್ ಫಾರ್ ಎವ್ರಿ ಬಡಿ..  ಡೀ..  ಡೀ..
ಗಂಡು : ಆಹಾ ಸೆಕ್ಸಿ ಲೇಡಿ                
ಹೆಣ್ಣು : ಆಆಆ .. ಹಾ..
ಹೆಣ್ಣು : ಆಹಾ.. ಲವ್ ಲವ್ ಲವ್ ಲವ್ 
               ಆಹಾ ಕ್ರೇಜಿ ಲವ್ ಲವ್ ಹೇ ಲವ್ವೆ ನೀ ಎವರೆಡಿ.. ಡೀ..  ಡೀ..
ಗಂಡು : ಕೃಷ್ಣ ಇಂಥ ಪ್ರೀತಿ ನಿನ್ನ ಹರೇ ಕೃಷ್ಣ ಹರೇ ಹರೇ
ಇಬ್ಬರು : ಬೋಲೋ ಹರೇ ಕೃಷ್ಣ ಹರೇ ಕೃಷ್ಣ
ಹೆಣ್ಣು : ಪ್ರಿತಿಗ್ ಇವ್ನೆ ದೊರೆ
 
ಗಂಡು : ಒಂದೇ ನಾಣ್ಯದ ಎರಡು ಮುಖಗಳು 
                 ಪ್ರೇಮ ಕಾಮ ಅಂದರು ಕವಿಗಳು
ಹೆಣ್ಣು : ಆ..ಆ.. ಆಹಾ .. ಗಂಡ ಹೆಂಡಿರ ಪ್ರೇಮ ಜಗಳಕೆ 
               ನಾವು  ಹಾಡುವ ಮಂಗಳ ವಿರಸಕೆ
ಗಂಡು : ಈ ಪ್ರೀತಿನೇ ಸಬಲೆ 
                ಈ ಕಾಮನೇ ಅಬಲೆ ಬಲೆ ಬಲೆ ಪ್ರೀತಿ ಬಲೆ ಬೀಸು ಕಾಮಕೆ ಬಲೆ  
ಇಬ್ಬರು : ಬೋಲೋ ಹರೇ ಕೃಷ್ಣ ಹರೇ ಕೃಷ್ಣ
ಹೆಣ್ಣು : ಪ್ರಿತಿಗ್ ಇವ್ನೆ ದೊರೆ
ಗಂಡು : ಆಹಾ ಲಂಬೂ ಲೇಡಿ 
              ಆಹಾ ಲಂಬೂ ಲೇಡಿ
                ಆಹಾ ಲವ್ಲೀ ಬಾಡಿ 
               ಹೇ ಲವ್ ಇಸ್ ಫಾರ್ ಎವ್ರಿ ಬಾಡಿ.. ಡಿ.. ಡಿ..
ಹೆಣ್ಣು : ಆಹ್... ಆಹಾ.. ಆಆಆ..
ಗಂಡು : ಆಹಾ ಸೆಕ್ಸಿ ಲೇಡಿ                
ಹೆಣ್ಣು : ಆಆಆ .. ಹಾ..
                                                 
          
                                             
                                                                                                                                    
                                                                                                                                                                        
                                                            
ಗಂಡು : ಆಹಾ ಸೆಕ್ಸಿ ಲೇಡಿ                
ಹೆಣ್ಣು : ಆಆಆ .. ಹಾ..
ಗಂಡು : ಆಹಾ ಸೆಕ್ಸಿ ಲೇಡಿ ಒಹೋ ಫ್ಲೇಕ್ಸಿ ಬಾಡಿ  
                ಹೇ ಲವ್ ಈಸ್ ಫಾರ್ ಎವ್ರಿ ಬಡಿ..  ಡೀ..  ಡೀ..
ಗಂಡು : ಆಹಾ ಸೆಕ್ಸಿ ಲೇಡಿ                
ಹೆಣ್ಣು : ಆಆಆ .. ಹಾ..
ಹೆಣ್ಣು : ಆಹಾ.. ಲವ್ ಲವ್ ಲವ್ ಲವ್ 
               ಆಹಾ ಕ್ರೇಜಿ ಲವ್ ಲವ್ ಹೇ ಲವ್ವೆ ನೀ ಎವರೆಡಿ.. ಡೀ..  ಡೀ..
ಗಂಡು : ಕೃಷ್ಣ ಇಂಥ ಪ್ರೀತಿ ನಿನ್ನ ಹರೇ ಕೃಷ್ಣ ಹರೇ ಹರೇ
ಇಬ್ಬರು : ಬೋಲೋ ಹರೇ ಕೃಷ್ಣ ಹರೇ ಕೃಷ್ಣ
ಹೆಣ್ಣು : ಪ್ರಿತಿಗ್ ಇವ್ನೆ ದೊರೆ
 
ಗಂಡು : ಒಂದೇ ನಾಣ್ಯದ ಎರಡು ಮುಖಗಳು 
                 ಪ್ರೇಮ ಕಾಮ ಅಂದರು ಕವಿಗಳು
ಹೆಣ್ಣು : ಆ..ಆ.. ಆಹಾ .. ಗಂಡ ಹೆಂಡಿರ ಪ್ರೇಮ ಜಗಳಕೆ 
               ನಾವು  ಹಾಡುವ ಮಂಗಳ ವಿರಸಕೆ
ಗಂಡು : ಈ ಪ್ರೀತಿನೇ ಸಬಲೆ 
                ಈ ಕಾಮನೇ ಅಬಲೆ ಬಲೆ ಬಲೆ ಪ್ರೀತಿ ಬಲೆ ಬೀಸು ಕಾಮಕೆ ಬಲೆ  
ಇಬ್ಬರು : ಬೋಲೋ ಹರೇ ಕೃಷ್ಣ ಹರೇ ಕೃಷ್ಣ
ಹೆಣ್ಣು : ಪ್ರಿತಿಗ್ ಇವ್ನೆ ದೊರೆ
ಗಂಡು : ಆಹಾ ಲಂಬೂ ಲೇಡಿ 
              ಆಹಾ ಲಂಬೂ ಲೇಡಿ
                ಆಹಾ ಲವ್ಲೀ ಬಾಡಿ 
               ಹೇ ಲವ್ ಇಸ್ ಫಾರ್ ಎವ್ರಿ ಬಾಡಿ.. ಡಿ.. ಡಿ..
ಹೆಣ್ಣು : ಆಹ್... ಆಹಾ.. ಆಆಆ..
ಗಂಡು : ಆಹಾ ಸೆಕ್ಸಿ ಲೇಡಿ                
ಹೆಣ್ಣು : ಆಆಆ .. ಹಾ..
                                                         
                                                     
                                                                                                                                                            
                                                        Aha Sexy Ledi song lyrics from Kannada Movie Pandu Ranga Vittala starring Ravichandran, Rambha, Prema, Lyrics penned by V Ravichandran Sung by Karthik, Nanditha, Music Composed by V Ravichandran, film is Directed by Dinesh Babu and film is released on 2005