-
ಗಂಡು : ಓಡಿ ಹೋಗೋಣ ಬಾ ಅಂದರೇ
ಯಾಕಂತಳೇ ಎಲ್ಲಿಗಂತಾಳೆ
ಹೆಣ್ಣು : ತೋಂ ತನನನ ತೋಂ ತನ ತನ ತನ
ಗಂಡು : ಪ್ರೀತಿ ಮಾಡೋಣ ಬಾ ಅಂದರೆ
ರೈಟ್ ಅಂತಾಳೆ ರಾಂಗ್ ಮಾಡ್ತಾಳೇ
ಹೆಣ್ಣು : ತೋಂ ತನನನ ತೋಂ ತನ ತನ ತನ
ಗಂಡು : ಕನಫ್ಯೂಜು ಮಾಡೋರು ಇವರೇ ಹುಡುಗಿರೋ
ಅಯ್ಯಯ್ಯೋ ಹುಡುಗೀರ ಹಿಂದೆ ಹೋದ್ರೆ
ಆಕ್ಸಿಡೆಂಟ್ ಗ್ಯಾರಂಟಿ ಅಂತೇ
ಈ ಹುಡುಗರ ಪಾಡು ನೋಡಿ ಬ್ರೇಕು ಫೈಲು ಗಾಡಿಯಂತೆ
ಗಂಡು : ಓಡಿ ಹೋಗೋಣ ಬಾ ಅಂದರೇ
ತೋಂ ತನನನ ತೋಂ ತನ ತನ ತನ
ಯಾಕಂತಳೇ ಎಲ್ಲಿಗಂತಾಳೆ
ಗಂಡು : ಹುಡುಗೀರೇ ಹುಡುಗಿರೇ
ಜೊತೆಗೆ ಇದ್ದರೇ ನೀವೆಂದು ದೊರೆ
ಹೆಣ್ಣು : ಹುಡುಗರೇ ಹುಡುಗರೇ
ಜೊತೆಗೆ ಇದ್ದರೆ ಪ್ರೀತಿ ತೊಂದರೆ
ಗಂಡು : ಹೆಣ್ಣಿಲ್ದೇ ಗಂಡು ಇರಲಾರ
ಹೆಣ್ಣು : ನೀನಿಲ್ದೇ ನಾನು ಇರಲಾರೇ
ಗಂಡು : ಕನಫ್ಯೂಜು ಮಾಡೋದು ಇವರೇ ಚಂಚಲೆ ಯಾರೇ
ಅಯ್ಯಯ್ಯೋ ಹುಡುಗೀರ ಹಿಂದೆ ಹೋದ್ರೆ
ಆಕ್ಸಿಡೆಂಟ್ ಗ್ಯಾರಂಟಿ ಅಂತೇ
ಈ ಹುಡುಗರ ಪಾಡು ನೋಡಿ ಬ್ರೇಕು ಫೈಲು ಗಾಡಿಯಂತೆ
ಗಂಡು : ಓಡಿ ಹೋಗೋಣ ಬಾ ಅಂದರೇ
ಯಾಕಂತಳೇ ಎಲ್ಲಿಗಂತಾಳೆ
ಹೆಣ್ಣು : ತೋಂ ತನನನ ತೋಂ ತನ ತನ ತನ
ಗಂಡು : ಪ್ರೀತಿ ಮಾಡೋಣ ಬಾ ಅಂದರೆ
ರೈಟ್ ಅಂತಾಳೆ ರಾಂಗ್ ಮಾಡ್ತಾಳೇ
ಹೆಣ್ಣು : ತೋಂ ತನನನ ತೋಂ ತನ ತನ ತನ
ಗಂಡು : ರಾಮಾಯಣ ಓದಿದ್ದೀಯಾ
ಸೀತೆಯಂತೆ ನೀ ಹಿಂದೆ ಬರುವೆಯಾ
ಹೆಣ್ಣು : ಕಾಡಿಗೆ ಹೋದರೆ ರಾವಣೇಶ್ವರನ ಕಾಟ ಕಾಣೆಯಾ
ಗಂಡು : ನನ್ ಹಿಂದೆ ಬರಲು ನೆಪ ಯಾಕೆ
ನೂರೆಂಟು ಲೆಕ್ಕ ಯಾಕೆ ಯಾಕೆ
ಕನಫ್ಯೂಜು ಮಾಡೋದು ಇವರೇ ಚಂಚಲೆ ಯಾರೇ
ಅಯ್ಯಯ್ಯೋ ಹುಡುಗೀರ ಹಿಂದೆ ಹೋದ್ರೆ
ಆಕ್ಸಿಡೆಂಟ್ ಗ್ಯಾರಂಟಿ ಅಂತೇ
ಈ ಹುಡುಗರ ಪಾಡು ನೋಡಿ ಬ್ರೇಕು ಫೈಲು ಗಾಡಿಯಂತೆ
ಗಂಡು : ಓಡಿ ಹೋಗೋಣ ಬಾ ಅಂದರೇ
ಹೆಣ್ಣು : ಯಾಕಂತಳೇ ಎಲ್ಲಿಗಂತಾಳೆ
ಹೆಣ್ಣು : ತೋಂ ತನನನ ತೋಂ ತನ ತನ ತನ
ಗಂಡು : ಪ್ರೀತಿ ಮಾಡೋಣ ಬಾ ಅಂದರೆ
ರೈಟ್ ಅಂತಾಳೆ ರಾಂಗ್ ಮಾಡ್ತಾಳೇ
ಹೆಣ್ಣು : ತೋಂ ತನನನ ತೋಂ ತನ ತನ ತನ
-
ಗಂಡು : ಓಡಿ ಹೋಗೋಣ ಬಾ ಅಂದರೇ
ಯಾಕಂತಳೇ ಎಲ್ಲಿಗಂತಾಳೆ
ಹೆಣ್ಣು : ತೋಂ ತನನನ ತೋಂ ತನ ತನ ತನ
ಗಂಡು : ಪ್ರೀತಿ ಮಾಡೋಣ ಬಾ ಅಂದರೆ
ರೈಟ್ ಅಂತಾಳೆ ರಾಂಗ್ ಮಾಡ್ತಾಳೇ
ಹೆಣ್ಣು : ತೋಂ ತನನನ ತೋಂ ತನ ತನ ತನ
ಗಂಡು : ಕನಫ್ಯೂಜು ಮಾಡೋರು ಇವರೇ ಹುಡುಗಿರೋ
ಅಯ್ಯಯ್ಯೋ ಹುಡುಗೀರ ಹಿಂದೆ ಹೋದ್ರೆ
ಆಕ್ಸಿಡೆಂಟ್ ಗ್ಯಾರಂಟಿ ಅಂತೇ
ಈ ಹುಡುಗರ ಪಾಡು ನೋಡಿ ಬ್ರೇಕು ಫೈಲು ಗಾಡಿಯಂತೆ
ಗಂಡು : ಓಡಿ ಹೋಗೋಣ ಬಾ ಅಂದರೇ
ತೋಂ ತನನನ ತೋಂ ತನ ತನ ತನ
ಯಾಕಂತಳೇ ಎಲ್ಲಿಗಂತಾಳೆ
ಗಂಡು : ಹುಡುಗೀರೇ ಹುಡುಗಿರೇ
ಜೊತೆಗೆ ಇದ್ದರೇ ನೀವೆಂದು ದೊರೆ
ಹೆಣ್ಣು : ಹುಡುಗರೇ ಹುಡುಗರೇ
ಜೊತೆಗೆ ಇದ್ದರೆ ಪ್ರೀತಿ ತೊಂದರೆ
ಗಂಡು : ಹೆಣ್ಣಿಲ್ದೇ ಗಂಡು ಇರಲಾರ
ಹೆಣ್ಣು : ನೀನಿಲ್ದೇ ನಾನು ಇರಲಾರೇ
ಗಂಡು : ಕನಫ್ಯೂಜು ಮಾಡೋದು ಇವರೇ ಚಂಚಲೆ ಯಾರೇ
ಅಯ್ಯಯ್ಯೋ ಹುಡುಗೀರ ಹಿಂದೆ ಹೋದ್ರೆ
ಆಕ್ಸಿಡೆಂಟ್ ಗ್ಯಾರಂಟಿ ಅಂತೇ
ಈ ಹುಡುಗರ ಪಾಡು ನೋಡಿ ಬ್ರೇಕು ಫೈಲು ಗಾಡಿಯಂತೆ
ಗಂಡು : ಓಡಿ ಹೋಗೋಣ ಬಾ ಅಂದರೇ
ಯಾಕಂತಳೇ ಎಲ್ಲಿಗಂತಾಳೆ
ಹೆಣ್ಣು : ತೋಂ ತನನನ ತೋಂ ತನ ತನ ತನ
ಗಂಡು : ಪ್ರೀತಿ ಮಾಡೋಣ ಬಾ ಅಂದರೆ
ರೈಟ್ ಅಂತಾಳೆ ರಾಂಗ್ ಮಾಡ್ತಾಳೇ
ಹೆಣ್ಣು : ತೋಂ ತನನನ ತೋಂ ತನ ತನ ತನ
ಗಂಡು : ರಾಮಾಯಣ ಓದಿದ್ದೀಯಾ
ಸೀತೆಯಂತೆ ನೀ ಹಿಂದೆ ಬರುವೆಯಾ
ಹೆಣ್ಣು : ಕಾಡಿಗೆ ಹೋದರೆ ರಾವಣೇಶ್ವರನ ಕಾಟ ಕಾಣೆಯಾ
ಗಂಡು : ನನ್ ಹಿಂದೆ ಬರಲು ನೆಪ ಯಾಕೆ
ನೂರೆಂಟು ಲೆಕ್ಕ ಯಾಕೆ ಯಾಕೆ
ಕನಫ್ಯೂಜು ಮಾಡೋದು ಇವರೇ ಚಂಚಲೆ ಯಾರೇ
ಅಯ್ಯಯ್ಯೋ ಹುಡುಗೀರ ಹಿಂದೆ ಹೋದ್ರೆ
ಆಕ್ಸಿಡೆಂಟ್ ಗ್ಯಾರಂಟಿ ಅಂತೇ
ಈ ಹುಡುಗರ ಪಾಡು ನೋಡಿ ಬ್ರೇಕು ಫೈಲು ಗಾಡಿಯಂತೆ
ಗಂಡು : ಓಡಿ ಹೋಗೋಣ ಬಾ ಅಂದರೇ
ಹೆಣ್ಣು : ಯಾಕಂತಳೇ ಎಲ್ಲಿಗಂತಾಳೆ
ಹೆಣ್ಣು : ತೋಂ ತನನನ ತೋಂ ತನ ತನ ತನ
ಗಂಡು : ಪ್ರೀತಿ ಮಾಡೋಣ ಬಾ ಅಂದರೆ
ರೈಟ್ ಅಂತಾಳೆ ರಾಂಗ್ ಮಾಡ್ತಾಳೇ
ಹೆಣ್ಣು : ತೋಂ ತನನನ ತೋಂ ತನ ತನ ತನ
Odihogona Baa Anthale song lyrics from Kannada Movie Pandu Ranga Vittala starring Ravichandran, Rambha, Prema, Lyrics penned by V Ravichandran Sung by L N Shastry, Suma Shastry, Music Composed by V Ravichandran, film is Directed by Dinesh Babu and film is released on 2005