ಯಾರೋ ಕಾಣದೇ ಕಾಡುವವಳು
ಹಾಡುವವಳು ಕೆಣಕುವವಳು ದಿನ
ಯಾರೋ ಪ್ರೀತಿಯ ಸಾಲುಗಳಲೆ
ಸನ್ನೆ ಮಾಡಿ ಸೋಲಿಸುವಳು ದಿನ
ರೆಪ್ಪೆ ಅಂಚಿನಲ್ಲೆ ಕುಳಿತಿರುವಳು
ಕಣ್ಣು ಮುಚ್ಚಿದರೆ ಒಳಗೆ ಇವಳು
ಒಳಗೆ ಇಳಿದರು ಒಂದೇ ಸಮ ಗೀಚುತ್ತಿರುತ್ತಾಳೆ ಕವಿತೆಗಳ
ಯಾರೋ ಕಾಣದೇ ಕಾಡುವವಳು
ಹಾಡುವವಳು ಕೆಣಕುವವಳು ದಿನ
ಓದಲು ಅವಳ ಅಕ್ಷರ ಎದೇಲಿ ಹಚ್ಚೆ ಒತ್ತಿದಂತಿದೆ
ಹಾಡಲು ಅವಳ ಸಾಲನು ಮತ್ತಲ್ಲೆ ತಲೆ ಸುತ್ತಿದಂತಿದೆ
ಒಳಗೆ ಇದ್ದರು ಹೊರಗೆ ಕಾಣದ ಹೃದಯವೇ ಕೇಳು
ಅವಳ ಊರನೊ ಅತ್ತ ಹೆಸರನೊ ಮರೆಯದೆ ಹೇಳು
ಕಾದಿರುವೇ ಕಾದಿರುವೇ
||ಯಾರೋ ಕಾಣದೇ ಕಾಡುವವಳು
ಹಾಡುವವಳು ಕೆಣಕುವವಳು ದಿನ||
ಚಂದ್ರನು ಒಮ್ಮೆ ಬಂದ ಭೂಮಿಗೆ
ಕೇಳಿದ ನನ್ನ ಹೊರಟೆ ಎಲ್ಲಿಗೆ
ನಾನೇಕೆ ನನ್ನ ಹುಡುಗಿ ಸಂಗತಿ
ಕಂಡೋರಿಗೆಲ್ಲ ಹೇಳುವ ಸ್ಥಿತಿ
ಯಾವ ಲೋಕವು ಎಲ್ಲೆ ಇದ್ದರು ಅವಳು ಸಿಗಬೇಕು
ಅವಳ ಎದುರಲೆ ಅವಳ ಎದೆಯಲೆ ಪತ್ರ ಬರಿಬೇಕು
ಅವಳಂದ್ರೇ ಅವಳಂದ್ರೇ
||ಯಾರೋ ಕಾಣದೇ ಕಾಡುವವಳು
ಹಾಡುವವಳು ಕೆಣಕುವವಳು ದಿನ
ಯಾರೋ ಪ್ರೀತಿಯ ಸಾಲುಗಳಲೆ
ಸನ್ನೆ ಮಾಡಿ ಸೋಲಿಸುವಳು ದಿನ
ರೆಪ್ಪೆ ಅಂಚಿನಲ್ಲೆ ಕುಳಿತಿರುವಳು
ಕಣ್ಣು ಮುಚ್ಚಿದರೆ ಒಳಗೆ ಇವಳು
ಒಳಗೆ ಇಳಿದರು ಒಂದೇ ಸಮ ಗೀಚುತ್ತಿರುತ್ತಾಳೆ ಕವಿತೆಗಳ||
||ಯಾರೋ ಕಾಣದೇ ಕಾಡುವವಳು
ಹಾಡುವವಳು ಕೆಣಕುವವಳು ದಿನ||
ಯಾರೋ ಕಾಣದೇ ಕಾಡುವವಳು
ಹಾಡುವವಳು ಕೆಣಕುವವಳು ದಿನ
ಯಾರೋ ಪ್ರೀತಿಯ ಸಾಲುಗಳಲೆ
ಸನ್ನೆ ಮಾಡಿ ಸೋಲಿಸುವಳು ದಿನ
ರೆಪ್ಪೆ ಅಂಚಿನಲ್ಲೆ ಕುಳಿತಿರುವಳು
ಕಣ್ಣು ಮುಚ್ಚಿದರೆ ಒಳಗೆ ಇವಳು
ಒಳಗೆ ಇಳಿದರು ಒಂದೇ ಸಮ ಗೀಚುತ್ತಿರುತ್ತಾಳೆ ಕವಿತೆಗಳ
ಯಾರೋ ಕಾಣದೇ ಕಾಡುವವಳು
ಹಾಡುವವಳು ಕೆಣಕುವವಳು ದಿನ
ಓದಲು ಅವಳ ಅಕ್ಷರ ಎದೇಲಿ ಹಚ್ಚೆ ಒತ್ತಿದಂತಿದೆ
ಹಾಡಲು ಅವಳ ಸಾಲನು ಮತ್ತಲ್ಲೆ ತಲೆ ಸುತ್ತಿದಂತಿದೆ
ಒಳಗೆ ಇದ್ದರು ಹೊರಗೆ ಕಾಣದ ಹೃದಯವೇ ಕೇಳು
ಅವಳ ಊರನೊ ಅತ್ತ ಹೆಸರನೊ ಮರೆಯದೆ ಹೇಳು
ಕಾದಿರುವೇ ಕಾದಿರುವೇ
||ಯಾರೋ ಕಾಣದೇ ಕಾಡುವವಳು
ಹಾಡುವವಳು ಕೆಣಕುವವಳು ದಿನ||
ಚಂದ್ರನು ಒಮ್ಮೆ ಬಂದ ಭೂಮಿಗೆ
ಕೇಳಿದ ನನ್ನ ಹೊರಟೆ ಎಲ್ಲಿಗೆ
ನಾನೇಕೆ ನನ್ನ ಹುಡುಗಿ ಸಂಗತಿ
ಕಂಡೋರಿಗೆಲ್ಲ ಹೇಳುವ ಸ್ಥಿತಿ
ಯಾವ ಲೋಕವು ಎಲ್ಲೆ ಇದ್ದರು ಅವಳು ಸಿಗಬೇಕು
ಅವಳ ಎದುರಲೆ ಅವಳ ಎದೆಯಲೆ ಪತ್ರ ಬರಿಬೇಕು
ಅವಳಂದ್ರೇ ಅವಳಂದ್ರೇ
||ಯಾರೋ ಕಾಣದೇ ಕಾಡುವವಳು
ಹಾಡುವವಳು ಕೆಣಕುವವಳು ದಿನ
ಯಾರೋ ಪ್ರೀತಿಯ ಸಾಲುಗಳಲೆ
ಸನ್ನೆ ಮಾಡಿ ಸೋಲಿಸುವಳು ದಿನ
ರೆಪ್ಪೆ ಅಂಚಿನಲ್ಲೆ ಕುಳಿತಿರುವಳು
ಕಣ್ಣು ಮುಚ್ಚಿದರೆ ಒಳಗೆ ಇವಳು
ಒಳಗೆ ಇಳಿದರು ಒಂದೇ ಸಮ ಗೀಚುತ್ತಿರುತ್ತಾಳೆ ಕವಿತೆಗಳ||
||ಯಾರೋ ಕಾಣದೇ ಕಾಡುವವಳು
ಹಾಡುವವಳು ಕೆಣಕುವವಳು ದಿನ||
Yaaro Kaanade song lyrics from Kannada Movie PUC starring Chethan Chandra, Harshika Poonacha, Charishma, Lyrics penned by K Kalyan Sung by Srinivas Murthy, Anupama, Music Composed by T Raviraj, film is Directed by S R Brothers and film is released on 2008