-
ಪ್ರಿಯ ಗೆಳೆಯ
ಪ್ರಿಯ ಗೆಳೆಯ ಪ್ರಿಯ ಗೆಳೆಯ
ನಿನ್ನ ಹೃದಯದಿ ಓದೊ
ಒಲವಿನ ಓಲೆ ಇದು
ಪ್ರಿಯ ಗೆಳೆಯ ಪ್ರಿಯ ಗೆಳೆಯ
ನಿನ್ನ ಪ್ರೀತಿಯ ವರಿಸೊ
ಭಾವದ ಮಾಲೆ ಇದು
ನೀ ನನ್ನವನು ನಾ ನಿನ್ನವಳು
ಪ್ರೀತಿಗೆ ಪರಿಚಯವೇಕೆ
ಇದು ಜನುಮಗಳ ಮಿಲನ ಬಾ…
||ಪ್ರಿಯ ಗೆಳೆಯ ಪ್ರಿಯ ಗೆಳೆಯ
ನಿನ್ನ ಹೃದಯದಿ ಓದೊ
ಒಲವಿನ ಓಲೆ ಇದು||
ಓ ದನಿಯೇ ನೀನಾರು
ನಾ ಏಕೆ ಪ್ರಿಯ ಹೇಳು
ಆ ವಿವರ ನೂರಾರು
ನನ್ನೆದೆಯ ನೀ ಕೇಳು
ಹನಿ ಹನಿಯ ನುಡಿ ಹನಿಯ
ಢವ ಢವ ತಿಳಿಸೊ ಕಾತರವೆ
ಢವಗುಡುತ ಪ್ರೀತಿಸುತ
ಪ್ರೀತಿಗೆ ಕಾದಿರುವೆ ಬಾ….
ಪ್ರಿಯ ಗೆಳತಿ ಪ್ರಿಯ ಗೆಳತಿ
ನಿನ್ನ ಪ್ರೀತಿಯ ವರಿಸೊ
ಭಾವದ ಮಾಲೆ ಇದು
ನೀ ನನ್ನವಳು ನಾ ನಿನ್ನವನು
ಪ್ರೀತಿಗೆ ಪರಿಚಯವೇಕೆ
ಇದು ಜನುಮಗಳ ಮಿಲನ ಬಾ…
||ಪ್ರಿಯ ಗೆಳೆಯ ಪ್ರಿಯ ಗೆಳೆಯ
ನಿನ್ನ ಹೃದಯದಿ ಓದೊ
ಒಲವಿನ ಓಲೆ ಇದು||
ಹೇ ಓಡದಿರು ನಿಲ್ಲು
ನಾ ನದಿಯಂತ ಪ್ರೀತಿ
ನೀ ದೊರಕುವುದು ಹೇಗೆ
ತಾ ಹೃದಯವ ಹೀಗೆ
ತೆರೆಮರೆಯ ಮಾತೇಕೆ
ಹರಿಯುವ ನೀರಿಗೆ ಏನು ಭಯ
ತನ್ನರಸೊ ತನ್ನರಸ
ಹೆಣ್ಣಿಗೆ ಪ್ರಾಣ ಪ್ರಿಯ ಬಾ…
||ಪ್ರಿಯ ಗೆಳತಿ ಪ್ರಿಯ ಗೆಳತಿ
ನಿನ್ನ ಪ್ರೀತಿಯ ವರಿಸೊ
ಭಾವದ ಮಳೆ ಇದು||
ನೀ ಇಲ್ಲದ ಈ ಜೀವನ
ಕಲ್ಪನೆಯಲು ಬರದಿರಲಿ
ನಮ್ಮ ಮಿಲನದ ಕ್ಷಣ ಬರಲಿ ಬಾ…
-
ಪ್ರಿಯ ಗೆಳೆಯ
ಪ್ರಿಯ ಗೆಳೆಯ ಪ್ರಿಯ ಗೆಳೆಯ
ನಿನ್ನ ಹೃದಯದಿ ಓದೊ
ಒಲವಿನ ಓಲೆ ಇದು
ಪ್ರಿಯ ಗೆಳೆಯ ಪ್ರಿಯ ಗೆಳೆಯ
ನಿನ್ನ ಪ್ರೀತಿಯ ವರಿಸೊ
ಭಾವದ ಮಾಲೆ ಇದು
ನೀ ನನ್ನವನು ನಾ ನಿನ್ನವಳು
ಪ್ರೀತಿಗೆ ಪರಿಚಯವೇಕೆ
ಇದು ಜನುಮಗಳ ಮಿಲನ ಬಾ…
||ಪ್ರಿಯ ಗೆಳೆಯ ಪ್ರಿಯ ಗೆಳೆಯ
ನಿನ್ನ ಹೃದಯದಿ ಓದೊ
ಒಲವಿನ ಓಲೆ ಇದು||
ಓ ದನಿಯೇ ನೀನಾರು
ನಾ ಏಕೆ ಪ್ರಿಯ ಹೇಳು
ಆ ವಿವರ ನೂರಾರು
ನನ್ನೆದೆಯ ನೀ ಕೇಳು
ಹನಿ ಹನಿಯ ನುಡಿ ಹನಿಯ
ಢವ ಢವ ತಿಳಿಸೊ ಕಾತರವೆ
ಢವಗುಡುತ ಪ್ರೀತಿಸುತ
ಪ್ರೀತಿಗೆ ಕಾದಿರುವೆ ಬಾ….
ಪ್ರಿಯ ಗೆಳತಿ ಪ್ರಿಯ ಗೆಳತಿ
ನಿನ್ನ ಪ್ರೀತಿಯ ವರಿಸೊ
ಭಾವದ ಮಾಲೆ ಇದು
ನೀ ನನ್ನವಳು ನಾ ನಿನ್ನವನು
ಪ್ರೀತಿಗೆ ಪರಿಚಯವೇಕೆ
ಇದು ಜನುಮಗಳ ಮಿಲನ ಬಾ…
||ಪ್ರಿಯ ಗೆಳೆಯ ಪ್ರಿಯ ಗೆಳೆಯ
ನಿನ್ನ ಹೃದಯದಿ ಓದೊ
ಒಲವಿನ ಓಲೆ ಇದು||
ಹೇ ಓಡದಿರು ನಿಲ್ಲು
ನಾ ನದಿಯಂತ ಪ್ರೀತಿ
ನೀ ದೊರಕುವುದು ಹೇಗೆ
ತಾ ಹೃದಯವ ಹೀಗೆ
ತೆರೆಮರೆಯ ಮಾತೇಕೆ
ಹರಿಯುವ ನೀರಿಗೆ ಏನು ಭಯ
ತನ್ನರಸೊ ತನ್ನರಸ
ಹೆಣ್ಣಿಗೆ ಪ್ರಾಣ ಪ್ರಿಯ ಬಾ…
||ಪ್ರಿಯ ಗೆಳತಿ ಪ್ರಿಯ ಗೆಳತಿ
ನಿನ್ನ ಪ್ರೀತಿಯ ವರಿಸೊ
ಭಾವದ ಮಳೆ ಇದು||
ನೀ ಇಲ್ಲದ ಈ ಜೀವನ
ಕಲ್ಪನೆಯಲು ಬರದಿರಲಿ
ನಮ್ಮ ಮಿಲನದ ಕ್ಷಣ ಬರಲಿ ಬಾ…
Priya Geleya song lyrics from Kannada Movie PUC starring Chethan Chandra, Harshika Poonacha, Charishma, Lyrics penned by Hamsalekha Sung by Hemanth Kumar, Chithra, Music Composed by T Raviraj, film is Directed by S R Brothers and film is released on 2008