ತಾಳು ತಾಳು ತಾಳು ಮನಸ್ಸೆ ತಾಳ ಬಾಳು
ಏಳು ಬೀಳು ಅನ್ನೋದೇನೆ ಬಾಳು ಕೇಳು
ಜೀವ ಹೋಗುವ ಹಾಗೇ ನೋವು ಏಕೊ ಹೀಗೆ
ಯಾವ ಮುಳ್ಳಿಂದ ಹೂವಿನ ಗಂಧ
ಬೀದಿಯಲ್ಲಿ ಕಸದ ಹಾಗಾಯ್ತು
ಯಾವ ತಪ್ಪಿಂದ ಬಾಳಿನ ಅಂದ
ಯಾಕೊ ಕಾಣೆ ನರಕ ಆಗೋಯ್ತು
ತಾಳು ತಾಳು ತಾಳು ಮನಸ್ಸೆ ತಾಳ ಬಾಳು
ಏಳು ಬೀಳು ಅನ್ನೋದೇನೆ ಬಾಳು ಕೇಳು
ಓದುವ ಹುಡುಗ ಪ್ರೀತಿಗೆ ಸೋತೆ
ಪ್ರೀತಿ ಪ್ರೀತಿ ಪ್ರೀತಿ ಅಂತ ಪ್ರೀತಿಸಿ ಸೋತೆ
ನೀ ಬಾಳಲಿ ಸೋತೆ
ಕಳೆದಿದೆ ಪ್ರೀತಿ ಕರುವಿನ ರೀತಿ
ಎಲ್ಲ ನಿನ್ನ ಹಾಗೆ ಇಲ್ಲಿ ಹುಡುಕುವರೆಲ್ಲ
ಅದು ಸಿಗುವುದೆ ಇಲ್ಲ
ನಮ್ಮ ಅಳಿಸೋದೆ ಆ ಶಿವನೆ ಆಟನ
ಕಲಿಸೋಕೆ ಈ ಬಾಳ ಪಾಠನ
ನೋವು ನಲಿವು ಬಾಳಿನ ಉಸಿರಂತೆ
||ತಾಳು ತಾಳು ತಾಳು ಮನಸ್ಸೆ ತಾಳ ಬಾಳು
ಏಳು ಬೀಳು ಅನ್ನೋದೇನೆ ಬಾಳು ಕೇಳು||
ಪ್ರಶ್ನೆಗಳೆನುವ ಪಂಜರದೊಳಗೆ ಸಿಕ್ಕಿಹೋದ ಹಕ್ಕಿ ನೀನು
ಉತ್ತರವಿಲ್ಲ ಬರಿ ಒಗಟೆ ಎಲ್ಲ
ಕನಸ್ಸುಗಳಿರುವ ಸೇತುವೆ ಮುರಿದ
ಕಣ್ಣು ಹೋದ ಕಂದ ನೀನು ಕಾಯುವರಿಲ್ಲ ಕಥೆ ಕೇಳುವರಿಲ್ಲ
ತಂದೆ ಋಣ ಭಾರ ತೀರೋದು ಯಾವಾಗ
ಧರಣಿಗೆ ಭಾರಾನ ನೀನೀಗ
ಇರುಳು ಕಳೆದು ಬೆಳಕು ಬರುವುದು ಯಾವಾಗ
||ತಾಳು ತಾಳು ತಾಳು ಮನಸ್ಸೆ ತಾಳ ಬಾಳು
ಏಳು ಬೀಳು ಅನ್ನೋದೇನೆ ಬಾಳು ಕೇಳು||
ತಾಳು ತಾಳು ತಾಳು ಮನಸ್ಸೆ ತಾಳ ಬಾಳು
ಏಳು ಬೀಳು ಅನ್ನೋದೇನೆ ಬಾಳು ಕೇಳು
ಜೀವ ಹೋಗುವ ಹಾಗೇ ನೋವು ಏಕೊ ಹೀಗೆ
ಯಾವ ಮುಳ್ಳಿಂದ ಹೂವಿನ ಗಂಧ
ಬೀದಿಯಲ್ಲಿ ಕಸದ ಹಾಗಾಯ್ತು
ಯಾವ ತಪ್ಪಿಂದ ಬಾಳಿನ ಅಂದ
ಯಾಕೊ ಕಾಣೆ ನರಕ ಆಗೋಯ್ತು
ತಾಳು ತಾಳು ತಾಳು ಮನಸ್ಸೆ ತಾಳ ಬಾಳು
ಏಳು ಬೀಳು ಅನ್ನೋದೇನೆ ಬಾಳು ಕೇಳು
ಓದುವ ಹುಡುಗ ಪ್ರೀತಿಗೆ ಸೋತೆ
ಪ್ರೀತಿ ಪ್ರೀತಿ ಪ್ರೀತಿ ಅಂತ ಪ್ರೀತಿಸಿ ಸೋತೆ
ನೀ ಬಾಳಲಿ ಸೋತೆ
ಕಳೆದಿದೆ ಪ್ರೀತಿ ಕರುವಿನ ರೀತಿ
ಎಲ್ಲ ನಿನ್ನ ಹಾಗೆ ಇಲ್ಲಿ ಹುಡುಕುವರೆಲ್ಲ
ಅದು ಸಿಗುವುದೆ ಇಲ್ಲ
ನಮ್ಮ ಅಳಿಸೋದೆ ಆ ಶಿವನೆ ಆಟನ
ಕಲಿಸೋಕೆ ಈ ಬಾಳ ಪಾಠನ
ನೋವು ನಲಿವು ಬಾಳಿನ ಉಸಿರಂತೆ
||ತಾಳು ತಾಳು ತಾಳು ಮನಸ್ಸೆ ತಾಳ ಬಾಳು
ಏಳು ಬೀಳು ಅನ್ನೋದೇನೆ ಬಾಳು ಕೇಳು||
ಪ್ರಶ್ನೆಗಳೆನುವ ಪಂಜರದೊಳಗೆ ಸಿಕ್ಕಿಹೋದ ಹಕ್ಕಿ ನೀನು
ಉತ್ತರವಿಲ್ಲ ಬರಿ ಒಗಟೆ ಎಲ್ಲ
ಕನಸ್ಸುಗಳಿರುವ ಸೇತುವೆ ಮುರಿದ
ಕಣ್ಣು ಹೋದ ಕಂದ ನೀನು ಕಾಯುವರಿಲ್ಲ ಕಥೆ ಕೇಳುವರಿಲ್ಲ
ತಂದೆ ಋಣ ಭಾರ ತೀರೋದು ಯಾವಾಗ
ಧರಣಿಗೆ ಭಾರಾನ ನೀನೀಗ
ಇರುಳು ಕಳೆದು ಬೆಳಕು ಬರುವುದು ಯಾವಾಗ
||ತಾಳು ತಾಳು ತಾಳು ಮನಸ್ಸೆ ತಾಳ ಬಾಳು
ಏಳು ಬೀಳು ಅನ್ನೋದೇನೆ ಬಾಳು ಕೇಳು||
Thaalu Thaalu song lyrics from Kannada Movie PUC starring Chethan Chandra, Harshika Poonacha, Charishma, Lyrics penned by V Nagendra Prasad Sung by Madhu Balakrishnan, Music Composed by T Raviraj, film is Directed by S R Brothers and film is released on 2008