Summane Summane Lyrics

ಸುಮ್ಮನೇ ಸುಮ್ಮನೇ Lyrics

in PUC

in ಪಿಯುಸಿ

LYRIC

Song Details Page after Lyrice

ಸುಮ್ಮನೇ ಸುಮ್ಮನೇ ಸುಮ್ಮನೇ ಸುಮ್ಮನೇ
ನನ್ನನೆ ಪ್ರೀತಿಸು ಸುಮ್ಮನೇ
ಬಳಿಗೆ ಮೆಲ್ಲನೆ ಬಾ ನೀ ಸುಮ್ಮನೆ
ತಿರುಗಿ ನೋಡು ಮಾತಾಡು ನಗುತ ನೀ ಸುಮ್ಮನೇ
ಕ್ಷಣಕೂಡ ಸರಿಬೇಡ ನನ್ನಿಂದ ದೂರ ನೀನೆಂದು
 
||ಸುಮ್ಮನೇ ಸುಮ್ಮನೇ ಸುಮ್ಮನೇ ಸುಮ್ಮನೇ
ನನ್ನನೆ ಪ್ರೀತಿಸು ಸುಮ್ಮನೇ
ಬಳಿಗೆ ಮೆಲ್ಲನೆ ಬಾ ನೀ ಸುಮ್ಮನೆ
ತಿರುಗಿ ನೋಡು ಮಾತಾಡು ನಗುತ ನೀ ಸುಮ್ಮನೇ
ಕ್ಷಣಕೂಡ ಸರಿಬೇಡ ನನ್ನಿಂದ ದೂರ ನೀನೆಂದು||
ಸುಮ್ಮನೇ ಸುಮ್ಮನೇ ಸುಮ್ಮನೇ
 
ಬೆಳ್ಳಿಮೋಡದಿಂದ ಜಾರಿ ಜಾರಿ ಬಂದ
ಒಲವ ಮೊದಲ ಸೋನೆ ನೀನೆ
ಚುಕ್ಕಿತಾರೆಯಿಂದ ಹೊಮ್ಮಿ ಚಿಮ್ಮಿ ಬಂದ
ಬೆಳಕ ಎರಕ ನೀನೆ ತಾನೆ
ನೀನೇ ನೀನೇ ಈ ಜೀವದ ಕನವರಿಕೆ
ನೀನೇ ನೀನೇ ಈ ಬಾಲೀನ ಲವಲವಿಕೆ
ಜನುಮದ ಜೋಡಿ ನೀನೇನೆ
 
||ಸುಮ್ಮನೇ ಸುಮ್ಮನೇ ಸುಮ್ಮನೇ ಸುಮ್ಮನೇ
ನನ್ನನೆ ಪ್ರೀತಿಸು ಸುಮ್ಮನೇ||
 
ಹೂವಿಗೆಲ್ಲ ಗಂಧ ಹಂಚಿಕೊಂಡು ಬಂದ
ಗೆಳತಿ ಸುಮತಿ ನೀನೆ ನೀನೆ
ಚಂದಮಾಮ ನಿಂತ ಕದ್ದು ತಂದ ಚೆಂದ
ಪಡೆದ ಹುಡುಗ ನೀನೆ ನೀನೆ
ನೀನೇ ನೀನೇ ನಾ ಬೇಡುವ ವರ ನೀನೇ
ನೀನೇ ನೀನೇ ನಾ ಹಾಡುವ ಸ್ವರ ನೀನೇ
ಜನುಮದ ಜೋಡಿ ನೀನೇನೆ
 
||ಸುಮ್ಮನೇ ಸುಮ್ಮನೇ ಸುಮ್ಮನೇ ಸುಮ್ಮನೇ
ನನ್ನನೆ ಪ್ರೀತಿಸು ಸುಮ್ಮನೇ
ಬಳಿಗೆ ಮೆಲ್ಲನೆ ಬಾ ನೀ ಸುಮ್ಮನೆ
ತಿರುಗಿ ನೋಡು ಮಾತಾಡು ನಗುತ ನೀ ಸುಮ್ಮನೇ
ಕ್ಷಣಕೂಡ ಸರಿಬೇಡ ನನ್ನಿಂದ ದೂರ ನೀನೆಂದು||
ಸುಮ್ಮನೇ ಸುಮ್ಮನೇ ಸುಮ್ಮನೇ

ಸುಮ್ಮನೇ ಸುಮ್ಮನೇ ಸುಮ್ಮನೇ ಸುಮ್ಮನೇ
ನನ್ನನೆ ಪ್ರೀತಿಸು ಸುಮ್ಮನೇ
ಬಳಿಗೆ ಮೆಲ್ಲನೆ ಬಾ ನೀ ಸುಮ್ಮನೆ
ತಿರುಗಿ ನೋಡು ಮಾತಾಡು ನಗುತ ನೀ ಸುಮ್ಮನೇ
ಕ್ಷಣಕೂಡ ಸರಿಬೇಡ ನನ್ನಿಂದ ದೂರ ನೀನೆಂದು
 
||ಸುಮ್ಮನೇ ಸುಮ್ಮನೇ ಸುಮ್ಮನೇ ಸುಮ್ಮನೇ
ನನ್ನನೆ ಪ್ರೀತಿಸು ಸುಮ್ಮನೇ
ಬಳಿಗೆ ಮೆಲ್ಲನೆ ಬಾ ನೀ ಸುಮ್ಮನೆ
ತಿರುಗಿ ನೋಡು ಮಾತಾಡು ನಗುತ ನೀ ಸುಮ್ಮನೇ
ಕ್ಷಣಕೂಡ ಸರಿಬೇಡ ನನ್ನಿಂದ ದೂರ ನೀನೆಂದು||
ಸುಮ್ಮನೇ ಸುಮ್ಮನೇ ಸುಮ್ಮನೇ
 
ಬೆಳ್ಳಿಮೋಡದಿಂದ ಜಾರಿ ಜಾರಿ ಬಂದ
ಒಲವ ಮೊದಲ ಸೋನೆ ನೀನೆ
ಚುಕ್ಕಿತಾರೆಯಿಂದ ಹೊಮ್ಮಿ ಚಿಮ್ಮಿ ಬಂದ
ಬೆಳಕ ಎರಕ ನೀನೆ ತಾನೆ
ನೀನೇ ನೀನೇ ಈ ಜೀವದ ಕನವರಿಕೆ
ನೀನೇ ನೀನೇ ಈ ಬಾಲೀನ ಲವಲವಿಕೆ
ಜನುಮದ ಜೋಡಿ ನೀನೇನೆ
 
||ಸುಮ್ಮನೇ ಸುಮ್ಮನೇ ಸುಮ್ಮನೇ ಸುಮ್ಮನೇ
ನನ್ನನೆ ಪ್ರೀತಿಸು ಸುಮ್ಮನೇ||
 
ಹೂವಿಗೆಲ್ಲ ಗಂಧ ಹಂಚಿಕೊಂಡು ಬಂದ
ಗೆಳತಿ ಸುಮತಿ ನೀನೆ ನೀನೆ
ಚಂದಮಾಮ ನಿಂತ ಕದ್ದು ತಂದ ಚೆಂದ
ಪಡೆದ ಹುಡುಗ ನೀನೆ ನೀನೆ
ನೀನೇ ನೀನೇ ನಾ ಬೇಡುವ ವರ ನೀನೇ
ನೀನೇ ನೀನೇ ನಾ ಹಾಡುವ ಸ್ವರ ನೀನೇ
ಜನುಮದ ಜೋಡಿ ನೀನೇನೆ
 
||ಸುಮ್ಮನೇ ಸುಮ್ಮನೇ ಸುಮ್ಮನೇ ಸುಮ್ಮನೇ
ನನ್ನನೆ ಪ್ರೀತಿಸು ಸುಮ್ಮನೇ
ಬಳಿಗೆ ಮೆಲ್ಲನೆ ಬಾ ನೀ ಸುಮ್ಮನೆ
ತಿರುಗಿ ನೋಡು ಮಾತಾಡು ನಗುತ ನೀ ಸುಮ್ಮನೇ
ಕ್ಷಣಕೂಡ ಸರಿಬೇಡ ನನ್ನಿಂದ ದೂರ ನೀನೆಂದು||
ಸುಮ್ಮನೇ ಸುಮ್ಮನೇ ಸುಮ್ಮನೇ

Summane Summane song lyrics from Kannada Movie PUC starring Chethan Chandra, Harshika Poonacha, Charishma, Lyrics penned by Kaviraj Sung by Rajesh Krishnan, Nanditha, Music Composed by T Raviraj, film is Directed by S R Brothers and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ