Naaviruvude Heege Lyrics

ನಾವಿರುವುದೆ ಹೀಗೆ Lyrics

in PUC

in ಪಿಯುಸಿ

LYRIC

Song Details Page after Lyrice

ನಾವಿರುವುದೆ ಹೀಗೆ ನಮ್‌ ಇಷ್ಟದ ಹಾಗೆ
ನಾವ್ಯಾರಿಗು ಕೇರ್‌ ಮಾಡೊಲ್ಲ
ಈ ವಯಸ್ಸಿರುವಾಗ ಈ ಸೊಗಸ್ಸಿರುವಾಗ
ಈ ಮನಸ್ಸಿದು ಕೈಗೆ ಸಿಕ್ಕೊಲ್ಲ
ಪೋರ ಪೋರ ಪೋರ ಓ ಪೋರ ಓ ಪೋರ ಪೋರ ಪೋರ ಪೋರ
ಪೋರಿ ಪೋರಿ ಪೋರಿ ಟಪೋರಿ ಟಪೋರಿ ಪೋರಿ ಪೋರಿ
ಚೋರ ಚೋರ ಚೋರ ಹೇ ಚೋರ ಹೇ ಚೋರ ಚೋರ ಚೋರ
ಚೋರಿ ಚೋರಿ ಚೋರಿ ಕಚೋರಿ ಕಚೋರಿ ಚೋರಿ ಚೋರಿ
ಹೋಗೆ ಹೋಗೆಲೇ
 
||ನಾವಿರುವುದೆ ಹೀಗೆ ನಮ್‌ ಇಷ್ಟದ ಹಾಗೆ
ನಾವ್ಯಾರಿಗು ಕೇರ್‌ ಮಾಡೊಲ್ಲ
ಈ ವಯಸ್ಸಿರುವಾಗ ಈ ಸೊಗಸ್ಸಿರುವಾಗ
ಈ ಮನಸ್ಸಿದು ಕೈಗೆ ಸಿಕ್ಕೊಲ್ಲ||
 
ಈ ನಮ್ಮ ಚೆಲ್ಲಾಟ ಇದ್ದಾಗಲೆ
ಕಾಲೇಜ್‌ ಲೈಫ್‌ ಲವ್ಲಿ ಕಣೆ
ಈ ನಮ್ಮ ಸೊಗಸು ಇದ್ದಾಗಲೆ
ಕಾಲೇಜ್‌ ಕ್ಯಾಂಪಸ್‌ ಚೆಂದ ಕಣೊ
ಟ್ರೇನ್‌ ಹಾಗೆ ನೀವೆಲ್ಲ ಟ್ರ್ಯಾಕ್‌ ನಿಮ್ಗೆ ನಾವೆಲ್ಲ
ನಾವಿಲ್ಲದೆ ನಿಮ್‌ ಗಾಡಿ ಓಡದು
ಸಿಮ್‌ ಕಾರ್ಡ್‌ ಮಿಸ್ಸಾದ ಸೆಲ್‌ ಫೋನೆ ನೀವೆಲ್ಲ
ನಾವಿಲ್ಲದೆ ನೆಟ್ವರ್ಕ್‌ ಸಿಕ್ಕದು
ಅಂಕು ಡೊಂಕು ತೋರಿಸಿ ತೋರಿಸಿ
ಮಂಕುಬೂದಿ ಹಾರಿಸಿ ಹಾರಿಸಿ
ನಮ್ಮಜೀವ ಯಾಕೆ ತಿಂತೀರ
ಯಾಕೊ ಯಾಕೊ ಬೊಗಳೆ ಬೊಗಳೆ
ಟಾರ್ಚರ್‌ ಟಾರ್ಚರ್‌ ರಗಳೆ ರಗಳೆ
ಈಗ ನೀವು ಬಾಯ್‌ ಮುಚ್ತೀರ
 
||ನಾವಿರುವುದೆ ಹೀಗೆ ನಮ್‌ ಇಷ್ಟದ ಹಾಗೆ
ನಾವ್ಯಾರಿಗು ಕೇರ್‌ ಮಾಡೊಲ್ಲ
ಈ ವಯಸ್ಸಿರುವಾಗ ಈ ಸೊಗಸ್ಸಿರುವಾಗ
ಈ ಮನಸ್ಸಿದು ಕೈಗೆ ಸಿಕ್ಕೊಲ್ಲ||
 
ಹಾರಾಡಿ ಹೋರಾಡಿ ಹೀರೊ ತರ
ಸ್ಮೈಲಿಗೆ ಬೀಳೋದು ಯಾಕೊ ತಮ್ಮಾ
ಏಳೋದು ಬೀಳೋದು ಹಣೆಬರಹ
ಸೋಲಲ್ಲಿ ಗೆಲ್ಲೋರು ನಾವೇನಮ್ಮ
ಗರ್ಲ್ಸ್‌ ಇದ್ದರೆ ಭೂಮಿಯು
ಗರ್ಲ್ಸ್‌ ಇದ್ದರೆ ಪ್ರೀತಿಯು
ಗರ್ಲ್ಸ್‌ ಇದ್ದರೆ ಎಲ್ಲವೂ ಹೋಯೆ
ಬಾಯ್ಸ್‌ ಇದ್ದರೆ ಈ ಜಗ
ಬಾಯ್ಸ್‌ ಇದ್ದರೆ ಈ ಯುಗ
ಬಾಯ್ಸ್‌ ಇದ್ದರೆ ಎಲ್ಲವೂ ಹೋಯೆ
ಹಿಂದೆ ಮುಂದೆ ಬಂದು ಬಂದು ಹಾದಿ ಬೀದಿ ಕಾದು ಕಾದು
ನೈಸು ಪೋಸು ಎಲ್ಲ ಯಾಕಯ್ಯ
ಆಟೊ ಹಿಂದೆ ಹೋದರೆ ಧೂಳು
ಹುಡುಗೀರ್‌ ಹಿಂದೆ ಬಿದ್ದರೆ ಗೋಳು
ನಾವು ನಿಮ್ಗೆ ಕುರಿಗಳೆ ಅಮ್ಮಯ್ಯ
 
||ಈ ವಯಸ್ಸಿರುವಾಗ ಈ ಸೊಗಸ್ಸಿರುವಾಗ
ಈ ಮನಸ್ಸಿದು ಕೈಗೆ ಸಿಕ್ಕೊಲ್ಲ
ನಾವಿರುವುದೆ ಹೀಗೆ ನಮ್‌ ಇಷ್ಟದ ಹಾಗೆ
ನಾವ್ಯಾರಿಗು ಕೇರ್‌ ಮಾಡೊಲ್ಲ
ಪೋರಿ ಪೋರಿ ಪೋರಿ ಟಪೋರಿ ಟಪೋರಿ ಪೋರಿ ಪೋರಿ
ಪೋರ ಪೋರ ಪೋರ ಓ ಪೋರ ಓ ಪೋರ ಪೋರ ಪೋರ ಪೋರ
ಚೋರಿ ಚೋರಿ ಚೋರಿ ಕಚೋರಿ ಕಚೋರಿ ಚೋರಿ ಚೋರಿ
ಚೋರ ಚೋರ ಚೋರ ಹೇ ಚೋರ ಹೇ ಚೋರ ಚೋರ ಚೋರ
ಹೋಗೆ ಹೋಗೆಲೇ||

ನಾವಿರುವುದೆ ಹೀಗೆ ನಮ್‌ ಇಷ್ಟದ ಹಾಗೆ
ನಾವ್ಯಾರಿಗು ಕೇರ್‌ ಮಾಡೊಲ್ಲ
ಈ ವಯಸ್ಸಿರುವಾಗ ಈ ಸೊಗಸ್ಸಿರುವಾಗ
ಈ ಮನಸ್ಸಿದು ಕೈಗೆ ಸಿಕ್ಕೊಲ್ಲ
ಪೋರ ಪೋರ ಪೋರ ಓ ಪೋರ ಓ ಪೋರ ಪೋರ ಪೋರ ಪೋರ
ಪೋರಿ ಪೋರಿ ಪೋರಿ ಟಪೋರಿ ಟಪೋರಿ ಪೋರಿ ಪೋರಿ
ಚೋರ ಚೋರ ಚೋರ ಹೇ ಚೋರ ಹೇ ಚೋರ ಚೋರ ಚೋರ
ಚೋರಿ ಚೋರಿ ಚೋರಿ ಕಚೋರಿ ಕಚೋರಿ ಚೋರಿ ಚೋರಿ
ಹೋಗೆ ಹೋಗೆಲೇ
 
||ನಾವಿರುವುದೆ ಹೀಗೆ ನಮ್‌ ಇಷ್ಟದ ಹಾಗೆ
ನಾವ್ಯಾರಿಗು ಕೇರ್‌ ಮಾಡೊಲ್ಲ
ಈ ವಯಸ್ಸಿರುವಾಗ ಈ ಸೊಗಸ್ಸಿರುವಾಗ
ಈ ಮನಸ್ಸಿದು ಕೈಗೆ ಸಿಕ್ಕೊಲ್ಲ||
 
ಈ ನಮ್ಮ ಚೆಲ್ಲಾಟ ಇದ್ದಾಗಲೆ
ಕಾಲೇಜ್‌ ಲೈಫ್‌ ಲವ್ಲಿ ಕಣೆ
ಈ ನಮ್ಮ ಸೊಗಸು ಇದ್ದಾಗಲೆ
ಕಾಲೇಜ್‌ ಕ್ಯಾಂಪಸ್‌ ಚೆಂದ ಕಣೊ
ಟ್ರೇನ್‌ ಹಾಗೆ ನೀವೆಲ್ಲ ಟ್ರ್ಯಾಕ್‌ ನಿಮ್ಗೆ ನಾವೆಲ್ಲ
ನಾವಿಲ್ಲದೆ ನಿಮ್‌ ಗಾಡಿ ಓಡದು
ಸಿಮ್‌ ಕಾರ್ಡ್‌ ಮಿಸ್ಸಾದ ಸೆಲ್‌ ಫೋನೆ ನೀವೆಲ್ಲ
ನಾವಿಲ್ಲದೆ ನೆಟ್ವರ್ಕ್‌ ಸಿಕ್ಕದು
ಅಂಕು ಡೊಂಕು ತೋರಿಸಿ ತೋರಿಸಿ
ಮಂಕುಬೂದಿ ಹಾರಿಸಿ ಹಾರಿಸಿ
ನಮ್ಮಜೀವ ಯಾಕೆ ತಿಂತೀರ
ಯಾಕೊ ಯಾಕೊ ಬೊಗಳೆ ಬೊಗಳೆ
ಟಾರ್ಚರ್‌ ಟಾರ್ಚರ್‌ ರಗಳೆ ರಗಳೆ
ಈಗ ನೀವು ಬಾಯ್‌ ಮುಚ್ತೀರ
 
||ನಾವಿರುವುದೆ ಹೀಗೆ ನಮ್‌ ಇಷ್ಟದ ಹಾಗೆ
ನಾವ್ಯಾರಿಗು ಕೇರ್‌ ಮಾಡೊಲ್ಲ
ಈ ವಯಸ್ಸಿರುವಾಗ ಈ ಸೊಗಸ್ಸಿರುವಾಗ
ಈ ಮನಸ್ಸಿದು ಕೈಗೆ ಸಿಕ್ಕೊಲ್ಲ||
 
ಹಾರಾಡಿ ಹೋರಾಡಿ ಹೀರೊ ತರ
ಸ್ಮೈಲಿಗೆ ಬೀಳೋದು ಯಾಕೊ ತಮ್ಮಾ
ಏಳೋದು ಬೀಳೋದು ಹಣೆಬರಹ
ಸೋಲಲ್ಲಿ ಗೆಲ್ಲೋರು ನಾವೇನಮ್ಮ
ಗರ್ಲ್ಸ್‌ ಇದ್ದರೆ ಭೂಮಿಯು
ಗರ್ಲ್ಸ್‌ ಇದ್ದರೆ ಪ್ರೀತಿಯು
ಗರ್ಲ್ಸ್‌ ಇದ್ದರೆ ಎಲ್ಲವೂ ಹೋಯೆ
ಬಾಯ್ಸ್‌ ಇದ್ದರೆ ಈ ಜಗ
ಬಾಯ್ಸ್‌ ಇದ್ದರೆ ಈ ಯುಗ
ಬಾಯ್ಸ್‌ ಇದ್ದರೆ ಎಲ್ಲವೂ ಹೋಯೆ
ಹಿಂದೆ ಮುಂದೆ ಬಂದು ಬಂದು ಹಾದಿ ಬೀದಿ ಕಾದು ಕಾದು
ನೈಸು ಪೋಸು ಎಲ್ಲ ಯಾಕಯ್ಯ
ಆಟೊ ಹಿಂದೆ ಹೋದರೆ ಧೂಳು
ಹುಡುಗೀರ್‌ ಹಿಂದೆ ಬಿದ್ದರೆ ಗೋಳು
ನಾವು ನಿಮ್ಗೆ ಕುರಿಗಳೆ ಅಮ್ಮಯ್ಯ
 
||ಈ ವಯಸ್ಸಿರುವಾಗ ಈ ಸೊಗಸ್ಸಿರುವಾಗ
ಈ ಮನಸ್ಸಿದು ಕೈಗೆ ಸಿಕ್ಕೊಲ್ಲ
ನಾವಿರುವುದೆ ಹೀಗೆ ನಮ್‌ ಇಷ್ಟದ ಹಾಗೆ
ನಾವ್ಯಾರಿಗು ಕೇರ್‌ ಮಾಡೊಲ್ಲ
ಪೋರಿ ಪೋರಿ ಪೋರಿ ಟಪೋರಿ ಟಪೋರಿ ಪೋರಿ ಪೋರಿ
ಪೋರ ಪೋರ ಪೋರ ಓ ಪೋರ ಓ ಪೋರ ಪೋರ ಪೋರ ಪೋರ
ಚೋರಿ ಚೋರಿ ಚೋರಿ ಕಚೋರಿ ಕಚೋರಿ ಚೋರಿ ಚೋರಿ
ಚೋರ ಚೋರ ಚೋರ ಹೇ ಚೋರ ಹೇ ಚೋರ ಚೋರ ಚೋರ
ಹೋಗೆ ಹೋಗೆಲೇ||

Naaviruvudu Heege song lyrics from Kannada Movie PUC starring Chethan Chandra, Harshika Poonacha, Charishma, Lyrics penned by Kaviraj Sung by Karthik, Shwetha, Music Composed by T Raviraj, film is Directed by S R Brothers and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ