Ondu Hennu Illi Lyrics

ಒಂದು ಹೆಣ್ಣೂ ಇಲ್ಲಿ Lyrics

in Ondu Hennu Aaru Kannu

in ಒಂದು ಹೆಣ್ಣು ಆರು ಕಣ್ಣು

LYRIC

Song Details Page after Lyrice

-
ಒಂದು ಹೆಣ್ಣೂ .. ಇಲ್ಲೀ ...
ಒಂದೇ ಹೆಣ್ಣೂ .. ಏನ್ಮಾಡಲೀ ..
ಈಗ ಏನ್ಮಾಡಲೀ
ಒಂದು ಹೆಣ್ಣೂ ಇಲ್ಲೀ
ಒಂದೇ ಹೆಣ್ಣೂ,  ಆರೂ ಕಣ್ಣೂ
ಕಾವಲೂ ಆರೂ ಕಣ್ಣೂ
ಒಂದು ಹೆಣ್ಣೂ ಇಲ್ಲೀ
ಒಂದೇ ಹೆಣ್ಣೂ,  ಆರೂ ಕಣ್ಣೂ
ಕಾವಲೂ ಆರೂ ಕಣ್ಣೂ

ತಾಳೆಯ ಹೂವಿಗೇ ಬಳಸಿದ
ಸಾವಿರ ಮುಳ್ಳೇ ಕಾವಲೂ
ತಾಳೆಯ ಹೂವಿಗೇ ಬಳಸಿದ
ಸಾವಿರ ಮುಳ್ಳೇ ಕಾವಲೂ
ತಾವರೇ ಹೂವಿಗೇ
ಸುತ್ತಲೂ ಇರುವ ನೀರೇ ಕಾವಲೂ
ತಾವರೇ ಹೂವಿಗೇ
ಸುತ್ತಲೂ ಇರುವ ನೀರೇ ಕಾವಲೂ

ತಾವರೇ ಮೊಗದ ಅಂದದ ಹೆಣ್ಣಿಗೇ
ಹೇಳೂ ಯಾರೂ ಕಾವಲೂ
ತಾವರೇ ಮೊಗದ ಅಂದದ ಹೆಣ್ಣಿಗೇ
ಹೇಳೂ ಯಾರೂ ಕಾವಲೂ
ಆರು ಕಣ್ಣೂ ಕಾವಲೂ....

ಒಂದು ಹೆಣ್ಣೂ ಇಲ್ಲೀ ಒಂದೇ ಹೆಣ್ಣೂ, 
ಆರೂ ಕಣ್ಣೂ ಕಾವಲೂ ಆರೂ ಕಣ್ಣೂ
ಒಂದು ಹೆಣ್ಣೂ ಇಲ್ಲೀ ಒಂದೇ ಹೆಣ್ಣೂ, 
ಆರೂ ಕಣ್ಣೂ ಕಾವಲೂ ಆರೂ ಕಣ್ಣೂ

ತೋಟಕೆ ಬೇಲಿಯೂ ತೋಟಕೆ
ಕಂದಕ ಎಂದೂ ಕಾವಲೂ
ತೋಟಕೆ ಬೇಲಿಯೂ ತೋಟಕೆ
ಕಂದಕ ಎಂದೂ ಕಾವಲೂ
ಬೇಟೆಯನಾಡುವ ದಂಡಿಗೆ
ಅವನ ಸಿಳ್ಳೇ ಕಾವಲೂ
ಬೇಟೆಯನಾಡುವ ದಂಡಿಗೆ
ಅವನ ಸಿಳ್ಳೇ ಕಾವಲೂ

ಲೋಕದ ಮನುಜನು ಗೆಲ್ಲುವ ಹೆಣ್ಣಿಗೇ
ಬಲ್ಲೆಯಾ ಯಾರು ಕಾವಲೂ
ಲೋಕದ ಮನುಜನು ಗೆಲ್ಲುವ ಹೆಣ್ಣಿಗೇ
ಬಲ್ಲೆಯಾ ಯಾರು ಕಾವಲೂ
ಆರು ಕಣ್ಣೂ ಕಾವಲೂ...
.
ಒಂದು ಹೆಣ್ಣೂ ಇಲ್ಲೀ ಒಂದೇ ಹೆಣ್ಣೂ, 
ಆರೂ ಕಣ್ಣೂ ಕಾವಲೂ ಆರೂ ಕಣ್ಣೂ
ಒಂದು ಹೆಣ್ಣೂ ಇಲ್ಲೀ ಒಂದೇ ಹೆಣ್ಣೂ,

 

-
ಒಂದು ಹೆಣ್ಣೂ .. ಇಲ್ಲೀ ...
ಒಂದೇ ಹೆಣ್ಣೂ .. ಏನ್ಮಾಡಲೀ ..
ಈಗ ಏನ್ಮಾಡಲೀ
ಒಂದು ಹೆಣ್ಣೂ ಇಲ್ಲೀ
ಒಂದೇ ಹೆಣ್ಣೂ,  ಆರೂ ಕಣ್ಣೂ
ಕಾವಲೂ ಆರೂ ಕಣ್ಣೂ
ಒಂದು ಹೆಣ್ಣೂ ಇಲ್ಲೀ
ಒಂದೇ ಹೆಣ್ಣೂ,  ಆರೂ ಕಣ್ಣೂ
ಕಾವಲೂ ಆರೂ ಕಣ್ಣೂ

ತಾಳೆಯ ಹೂವಿಗೇ ಬಳಸಿದ
ಸಾವಿರ ಮುಳ್ಳೇ ಕಾವಲೂ
ತಾಳೆಯ ಹೂವಿಗೇ ಬಳಸಿದ
ಸಾವಿರ ಮುಳ್ಳೇ ಕಾವಲೂ
ತಾವರೇ ಹೂವಿಗೇ
ಸುತ್ತಲೂ ಇರುವ ನೀರೇ ಕಾವಲೂ
ತಾವರೇ ಹೂವಿಗೇ
ಸುತ್ತಲೂ ಇರುವ ನೀರೇ ಕಾವಲೂ

ತಾವರೇ ಮೊಗದ ಅಂದದ ಹೆಣ್ಣಿಗೇ
ಹೇಳೂ ಯಾರೂ ಕಾವಲೂ
ತಾವರೇ ಮೊಗದ ಅಂದದ ಹೆಣ್ಣಿಗೇ
ಹೇಳೂ ಯಾರೂ ಕಾವಲೂ
ಆರು ಕಣ್ಣೂ ಕಾವಲೂ....

ಒಂದು ಹೆಣ್ಣೂ ಇಲ್ಲೀ ಒಂದೇ ಹೆಣ್ಣೂ, 
ಆರೂ ಕಣ್ಣೂ ಕಾವಲೂ ಆರೂ ಕಣ್ಣೂ
ಒಂದು ಹೆಣ್ಣೂ ಇಲ್ಲೀ ಒಂದೇ ಹೆಣ್ಣೂ, 
ಆರೂ ಕಣ್ಣೂ ಕಾವಲೂ ಆರೂ ಕಣ್ಣೂ

ತೋಟಕೆ ಬೇಲಿಯೂ ತೋಟಕೆ
ಕಂದಕ ಎಂದೂ ಕಾವಲೂ
ತೋಟಕೆ ಬೇಲಿಯೂ ತೋಟಕೆ
ಕಂದಕ ಎಂದೂ ಕಾವಲೂ
ಬೇಟೆಯನಾಡುವ ದಂಡಿಗೆ
ಅವನ ಸಿಳ್ಳೇ ಕಾವಲೂ
ಬೇಟೆಯನಾಡುವ ದಂಡಿಗೆ
ಅವನ ಸಿಳ್ಳೇ ಕಾವಲೂ

ಲೋಕದ ಮನುಜನು ಗೆಲ್ಲುವ ಹೆಣ್ಣಿಗೇ
ಬಲ್ಲೆಯಾ ಯಾರು ಕಾವಲೂ
ಲೋಕದ ಮನುಜನು ಗೆಲ್ಲುವ ಹೆಣ್ಣಿಗೇ
ಬಲ್ಲೆಯಾ ಯಾರು ಕಾವಲೂ
ಆರು ಕಣ್ಣೂ ಕಾವಲೂ...
.
ಒಂದು ಹೆಣ್ಣೂ ಇಲ್ಲೀ ಒಂದೇ ಹೆಣ್ಣೂ, 
ಆರೂ ಕಣ್ಣೂ ಕಾವಲೂ ಆರೂ ಕಣ್ಣೂ
ಒಂದು ಹೆಣ್ಣೂ ಇಲ್ಲೀ ಒಂದೇ ಹೆಣ್ಣೂ,

 

Ondu Hennu Illi song lyrics from Kannada Movie Ondu Hennu Aaru Kannu starring Ananthnag, Shankarnag, Ambarish, Lyrics penned by Chi Udayashankar Sung by P Susheela, Music Composed by S Rajeshwara Rao, film is Directed by V Madhusudan Rao and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ