LYRIC

Song Details Page after Lyrice

-
ಅನಂತ  : ಒಂದೂ..
ಶಂಕರ : ಎರಡೂ ..
ಅಂಬ : ಮೂರೂ ...
ಅನಂತ : ಮೂವರ ಮನಸೇ ಒಂದೇ..
ಶಂಕರ : ಮೂವರ ನನಸು ಒಂದೇ
ಅಂಬ: ಮೂವರ ಗುರಿಯೂ ಒಂದೇ
ಎಲ್ಲರು : ನಮಗೇ ನಾವೇ ಸರಿಸಾಟಿ ನಮಗಿಲ್ಲ
                ಯಾರೂ ಪೈಪೋಟಿ
                ನಮಗಿಲ್ಲ ಯಾರೂ ಪೈಪೋಟಿ
                ನಮಗೇ ನಾವೇ ಸರಿಸಾಟಿ ನಮಗಿಲ್ಲ
                ಯಾರೂ ಪೈಪೋಟಿ
                ನಮಗಿಲ್ಲ ಯಾರೂ ಪೈಪೋಟಿ
 
ಎಲ್ಲರು : ಲಾಲಲ್ಲಲ್ಲಾ .. ಲಲಲ್ಲಲ್ಲಾಲಲ್ಲಾ ..  
ಲಾಲಲ್ಲಲ್ಲಾ .. ಲಾಲಲ್ಲಲ್ಲಾಲಲ್ಲಾ ..    
 
ಅನಂತ : ಅಬ್ಬರಿಸುವ ಹೆಬ್ಬುಲಿಯ
                 ಕೊಬ್ಬನು ಕರಗಿಸುವ ಶೂರ 
ಶಂಕರ : ಬಡಿಯುವ ಸಿಡಿಲಿನೇ ಕರದಲಿ
               ತಡೆದು ನಿಲ್ಲಿಸುವಾ ಧೀರಾ... 
ಅಂಬ: ಉಕ್ಕುವ ಕಡಲಿನ ಸೊಕ್ಕನೂ ಮುರಿದು
              ಅಡಗಿಸುವ ವೀರಾ.. 
ಎಲ್ಲರು : ನಮಗೇ ನಾವೇ ಸರಿಸಾಟಿ ನಮಗಿಲ್ಲ
               ಯಾರೂ ಪೈಪೋಟಿ
               ನಮಗಿಲ್ಲ ಯಾರೂ ಪೈಪೋಟಿ
 
ಎಲ್ಲರು : ಲಾಲಲ್ಲಲ್ಲಾ .. ಲಲಲ್ಲಲ್ಲಾಲಲ್ಲಾ ..  
ಲಾಲಲ್ಲಲ್ಲಾ .. ಲಾಲಲ್ಲಲ್ಲಾಲಲ್ಲಾ ..   
 
ಅನಂತ : ಅಮ್ಮನ ಮಾತನ ನಡೆಸದೇ ಹೋದರೇ
                ಮಗನೇ ನಾನಲ್ಲಾ... 
ಶಂಕರ : ಅಮ್ಮನ ಆಸೆಯ ಪೂರೈಸದಿರೇ ಬದುಕುವುದೇ ಇಲ್ಲಾ 
ಅಂಬ: ಮೂವರ ಎದುರಿಸಿ ಗೆಲ್ಲುವ ವೈರಿ ಇನ್ನೂ ಹುಟ್ಟಿಲ್ಲಾ... 
ಎಲ್ಲರು : ನಮಗೇ ನಾವೇ ಸರಿಸಾಟಿ ನಮಗಿಲ್ಲ ಯಾರೂ ಪೈಪೋಟಿ
               ನಮಗಿಲ್ಲ ಯಾರೂ ಪೈಪೋಟಿ
               ನಮಗೇ ನಾವೇ ಸರಿಸಾಟಿ ನಮಗಿಲ್ಲ ಯಾರೂ ಪೈಪೋಟಿ
               ನಮಗಿಲ್ಲ ಯಾರೂ ಪೈಪೋಟಿ

-
ಅನಂತ  : ಒಂದೂ..
ಶಂಕರ : ಎರಡೂ ..
ಅಂಬ : ಮೂರೂ ...
ಅನಂತ : ಮೂವರ ಮನಸೇ ಒಂದೇ..
ಶಂಕರ : ಮೂವರ ನನಸು ಒಂದೇ
ಅಂಬ: ಮೂವರ ಗುರಿಯೂ ಒಂದೇ
ಎಲ್ಲರು : ನಮಗೇ ನಾವೇ ಸರಿಸಾಟಿ ನಮಗಿಲ್ಲ
                ಯಾರೂ ಪೈಪೋಟಿ
                ನಮಗಿಲ್ಲ ಯಾರೂ ಪೈಪೋಟಿ
                ನಮಗೇ ನಾವೇ ಸರಿಸಾಟಿ ನಮಗಿಲ್ಲ
                ಯಾರೂ ಪೈಪೋಟಿ
                ನಮಗಿಲ್ಲ ಯಾರೂ ಪೈಪೋಟಿ
 
ಎಲ್ಲರು : ಲಾಲಲ್ಲಲ್ಲಾ .. ಲಲಲ್ಲಲ್ಲಾಲಲ್ಲಾ ..  
ಲಾಲಲ್ಲಲ್ಲಾ .. ಲಾಲಲ್ಲಲ್ಲಾಲಲ್ಲಾ ..    
 
ಅನಂತ : ಅಬ್ಬರಿಸುವ ಹೆಬ್ಬುಲಿಯ
                 ಕೊಬ್ಬನು ಕರಗಿಸುವ ಶೂರ 
ಶಂಕರ : ಬಡಿಯುವ ಸಿಡಿಲಿನೇ ಕರದಲಿ
               ತಡೆದು ನಿಲ್ಲಿಸುವಾ ಧೀರಾ... 
ಅಂಬ: ಉಕ್ಕುವ ಕಡಲಿನ ಸೊಕ್ಕನೂ ಮುರಿದು
              ಅಡಗಿಸುವ ವೀರಾ.. 
ಎಲ್ಲರು : ನಮಗೇ ನಾವೇ ಸರಿಸಾಟಿ ನಮಗಿಲ್ಲ
               ಯಾರೂ ಪೈಪೋಟಿ
               ನಮಗಿಲ್ಲ ಯಾರೂ ಪೈಪೋಟಿ
 
ಎಲ್ಲರು : ಲಾಲಲ್ಲಲ್ಲಾ .. ಲಲಲ್ಲಲ್ಲಾಲಲ್ಲಾ ..  
ಲಾಲಲ್ಲಲ್ಲಾ .. ಲಾಲಲ್ಲಲ್ಲಾಲಲ್ಲಾ ..   
 
ಅನಂತ : ಅಮ್ಮನ ಮಾತನ ನಡೆಸದೇ ಹೋದರೇ
                ಮಗನೇ ನಾನಲ್ಲಾ... 
ಶಂಕರ : ಅಮ್ಮನ ಆಸೆಯ ಪೂರೈಸದಿರೇ ಬದುಕುವುದೇ ಇಲ್ಲಾ 
ಅಂಬ: ಮೂವರ ಎದುರಿಸಿ ಗೆಲ್ಲುವ ವೈರಿ ಇನ್ನೂ ಹುಟ್ಟಿಲ್ಲಾ... 
ಎಲ್ಲರು : ನಮಗೇ ನಾವೇ ಸರಿಸಾಟಿ ನಮಗಿಲ್ಲ ಯಾರೂ ಪೈಪೋಟಿ
               ನಮಗಿಲ್ಲ ಯಾರೂ ಪೈಪೋಟಿ
               ನಮಗೇ ನಾವೇ ಸರಿಸಾಟಿ ನಮಗಿಲ್ಲ ಯಾರೂ ಪೈಪೋಟಿ
               ನಮಗಿಲ್ಲ ಯಾರೂ ಪೈಪೋಟಿ

Ondu Eradu Mooru song lyrics from Kannada Movie Ondu Hennu Aaru Kannu starring Ananthnag, Shankarnag, Ambarish, Lyrics penned by Chi Udayashankar Sung by S P Balasubrahmanyam, U Ramakrishna, Anand, Music Composed by S Rajeshwara Rao, film is Directed by V Madhusudan Rao and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ