LYRIC

Song Details Page after Lyrice

-
ಹೆಣ್ಣು : ನೀನೇ ನೀನೇ ನೀನೇ ನನ್ನ ನಲ್ಲಾ..
               ನೀನೇ ನೀನೇ ನೀನೇ ನನ್ನ ನಲ್ಲಾ..
                ಮುದ್ದು ನಲ್ಲಾ... ..
               ನೀನೇ ನೀನೇ ನೀನೇ ನನ್ನ ನಲ್ಲಾ.. 
               ನೀನೇ ನನಗೆಲ್ಲಾ ಬೇರೆ ದಿಕ್ಕಿಲ್ಲಾ
              ನೀನೇ ನನಗೆಲ್ಲಾ ಬೇರೆ ದಿಕ್ಕಿಲ್ಲಾ
              ನೀ ಒಲ್ಲೇ ಎಂದರೇ ಜೀವಾ ನಿಲ್ಲೋದಿಲ್ಲಾ... ಆಆಆ...
              ನೀನೇ ನೀನೇ ನೀನೇ ನನ್ನ ನಲ್ಲಾ.. ಮುದ್ದು ನಲ್ಲಾ... ..... ..
 
ಗಂಡು : ಹೂವಿಗೂ ಇಂಥಾ ಅಂದ ಇಲ್ಲಾ
               ತಾರೆಗೂ ಇಂಥ ಸೊಗಸೂ ಇಲ್ಲಾ 
                ಹೂವಿಗೂ ಇಂಥಾ ಅಂದ ಇಲ್ಲಾ
               ತಾರೆಗೂ ಇಂಥ ಸೊಗಸೂ ಇಲ್ಲಾ 
               ಚಿಂತೆಗೂ ಇಂಥಾ ಕಣ್ಣುಗಳಿಲ್ಲಾ
              ನಕ್ಕರೇ ನೀನೂ ಸಕ್ಕರೇ ಬೆಲ್ಲಾ.. ಆಆ... ಓಓ ... 
 
ಹೆಣ್ಣು : ನೀನೇ ನೀನೇ ನೀನೇ ನನ್ನ ನಲ್ಲಾ..
               ಮುದ್ದು ನಲ್ಲಾ... ..... ..
 
ಗಂಡು : ಹರಿಯುವ ನೀರಿಗೇ ಸಾಗರದಾಸೇ
             ನನ್ನಲ್ಲಿ ನಿನ್ನ ಸೇರುವಾ ಆಸೇ .. 
             ಹರಿಯುವ ನೀರಿಗೇ ಸಾಗರದಾಸೇ ನನ್ನಲ್ಲಿ
            ನಿನ್ನ ಸೇರುವಾ ಆಸೇ .. 
 
ಹೆಣ್ಣು : ತಣ್ಣನೇ ಗಾಳಿಗೆ ಓಡುವ ಆಸೇ ..             
               ತಣ್ಣನೇ ಗಾಳಿಗೆ ಓಡುವ ಆಸೇ
               ನನ್ನಲ್ಲಿ ನಿನ್ನ ಪ್ರೀತಿಸುವ ಆಸೇ .. 
 
ಗಂಡು : ನಿನ್ನಾಸೆ ನನ್ನಾಸೆ ಒಂದೇ ಇಂದೂ
                ಬಾರೇ ನಲ್ಲೇ.. ಆಆ .. ಹೂಹೂ.. 
ಹೆಣ್ಣು : ನೀನೇ ನೀನೇ ನೀನೇ ನನ್ನ ನಲ್ಲಾ..
                ಮುದ್ದು ನಲ್ಲಾ... ..... ..
 
ಹೆಣ್ಣು : ಕಾಮನಬಿಲ್ಲಿಗೇ ಬಣ್ಣವೇ ಜೀವಾ
               ನನ್ನೀ ಬಾಳಿಗೆ ನೀನೇ ಜೀವಾ 
               ಕಾಮನಬಿಲ್ಲಿಗೇ ಬಣ್ಣವೇ ಜೀವಾ
               ನನ್ನೀ ಬಾಳಿಗೆ ನೀನೇ ಜೀವಾ 
 
ಗಂಡು : ಹಾಡುವ ದುಂಬಿಗೇ ಹೂವಲಿ ಪ್ರೇಮಾ 
              ಹಾಡುವ ದುಂಬಿಗೇ ಹೂವಲಿ ಪ್ರೇಮಾ
             ಹೆಣ್ಣೇ ನನಗೆ ನಿನ್ನಲ್ಲಿ ಪ್ರೇಮಾ 
 
ಹೆಣ್ಣು : ನಿನ್ನಿಂದ ಆನಂದ ಕಂಡೇ ಇಂದೂ
              ನನ್ನ ನಲ್ಲಾ.. ಆಅ .. ಆಅ .. 
            ನೀನೇ ನೀನೇ ನೀನೇ ನನ್ನ ನಲ್ಲಾ..
            ಮುದ್ದು ನಲ್ಲಾ... ..... ..  
            ನೀನೇ ನೀನೇ ನೀನೇ ನನ್ನ ನಲ್ಲಾ.. 

-
ಹೆಣ್ಣು : ನೀನೇ ನೀನೇ ನೀನೇ ನನ್ನ ನಲ್ಲಾ..
               ನೀನೇ ನೀನೇ ನೀನೇ ನನ್ನ ನಲ್ಲಾ..
                ಮುದ್ದು ನಲ್ಲಾ... ..
               ನೀನೇ ನೀನೇ ನೀನೇ ನನ್ನ ನಲ್ಲಾ.. 
               ನೀನೇ ನನಗೆಲ್ಲಾ ಬೇರೆ ದಿಕ್ಕಿಲ್ಲಾ
              ನೀನೇ ನನಗೆಲ್ಲಾ ಬೇರೆ ದಿಕ್ಕಿಲ್ಲಾ
              ನೀ ಒಲ್ಲೇ ಎಂದರೇ ಜೀವಾ ನಿಲ್ಲೋದಿಲ್ಲಾ... ಆಆಆ...
              ನೀನೇ ನೀನೇ ನೀನೇ ನನ್ನ ನಲ್ಲಾ.. ಮುದ್ದು ನಲ್ಲಾ... ..... ..
 
ಗಂಡು : ಹೂವಿಗೂ ಇಂಥಾ ಅಂದ ಇಲ್ಲಾ
               ತಾರೆಗೂ ಇಂಥ ಸೊಗಸೂ ಇಲ್ಲಾ 
                ಹೂವಿಗೂ ಇಂಥಾ ಅಂದ ಇಲ್ಲಾ
               ತಾರೆಗೂ ಇಂಥ ಸೊಗಸೂ ಇಲ್ಲಾ 
               ಚಿಂತೆಗೂ ಇಂಥಾ ಕಣ್ಣುಗಳಿಲ್ಲಾ
              ನಕ್ಕರೇ ನೀನೂ ಸಕ್ಕರೇ ಬೆಲ್ಲಾ.. ಆಆ... ಓಓ ... 
 
ಹೆಣ್ಣು : ನೀನೇ ನೀನೇ ನೀನೇ ನನ್ನ ನಲ್ಲಾ..
               ಮುದ್ದು ನಲ್ಲಾ... ..... ..
 
ಗಂಡು : ಹರಿಯುವ ನೀರಿಗೇ ಸಾಗರದಾಸೇ
             ನನ್ನಲ್ಲಿ ನಿನ್ನ ಸೇರುವಾ ಆಸೇ .. 
             ಹರಿಯುವ ನೀರಿಗೇ ಸಾಗರದಾಸೇ ನನ್ನಲ್ಲಿ
            ನಿನ್ನ ಸೇರುವಾ ಆಸೇ .. 
 
ಹೆಣ್ಣು : ತಣ್ಣನೇ ಗಾಳಿಗೆ ಓಡುವ ಆಸೇ ..             
               ತಣ್ಣನೇ ಗಾಳಿಗೆ ಓಡುವ ಆಸೇ
               ನನ್ನಲ್ಲಿ ನಿನ್ನ ಪ್ರೀತಿಸುವ ಆಸೇ .. 
 
ಗಂಡು : ನಿನ್ನಾಸೆ ನನ್ನಾಸೆ ಒಂದೇ ಇಂದೂ
                ಬಾರೇ ನಲ್ಲೇ.. ಆಆ .. ಹೂಹೂ.. 
ಹೆಣ್ಣು : ನೀನೇ ನೀನೇ ನೀನೇ ನನ್ನ ನಲ್ಲಾ..
                ಮುದ್ದು ನಲ್ಲಾ... ..... ..
 
ಹೆಣ್ಣು : ಕಾಮನಬಿಲ್ಲಿಗೇ ಬಣ್ಣವೇ ಜೀವಾ
               ನನ್ನೀ ಬಾಳಿಗೆ ನೀನೇ ಜೀವಾ 
               ಕಾಮನಬಿಲ್ಲಿಗೇ ಬಣ್ಣವೇ ಜೀವಾ
               ನನ್ನೀ ಬಾಳಿಗೆ ನೀನೇ ಜೀವಾ 
 
ಗಂಡು : ಹಾಡುವ ದುಂಬಿಗೇ ಹೂವಲಿ ಪ್ರೇಮಾ 
              ಹಾಡುವ ದುಂಬಿಗೇ ಹೂವಲಿ ಪ್ರೇಮಾ
             ಹೆಣ್ಣೇ ನನಗೆ ನಿನ್ನಲ್ಲಿ ಪ್ರೇಮಾ 
 
ಹೆಣ್ಣು : ನಿನ್ನಿಂದ ಆನಂದ ಕಂಡೇ ಇಂದೂ
              ನನ್ನ ನಲ್ಲಾ.. ಆಅ .. ಆಅ .. 
            ನೀನೇ ನೀನೇ ನೀನೇ ನನ್ನ ನಲ್ಲಾ..
            ಮುದ್ದು ನಲ್ಲಾ... ..... ..  
            ನೀನೇ ನೀನೇ ನೀನೇ ನನ್ನ ನಲ್ಲಾ.. 

Neene Neene Neene song lyrics from Kannada Movie Ondu Hennu Aaru Kannu starring Ananthnag, Shankarnag, Ambarish, Lyrics penned by Chi Udayashankar Sung by P Susheela, S P Balasubrahmanyam, Music Composed by S Rajeshwara Rao, film is Directed by V Madhusudan Rao and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ