Hadinaru Endare Lyrics

ಹದಿನಾರು ಎಂದರೆ Lyrics

in Ondu Hennu Aaru Kannu

in ಒಂದು ಹೆಣ್ಣು ಆರು ಕಣ್ಣು

LYRIC

Song Details Page after Lyrice

ಹದಿನಾರು ಎಂದರೆ.. ಮೈ ತುಂಬಿಕೊಂಡರೆ
ನುಂಗೋರೆ ಕಣ್ಣಿನಲ್ಲಿ ಎಲ್ಲಾ
ಕೂಗೋರೆ ಆಸೆಯಿಂದ ಎಲ್ಲಾ  
ಬೇಡೆಂದು ಹೇಳೋರಿಲ್ಲಾ

ಆಕಾಶದ ತಾರೆಗೇಕೋ ಆಸೆ ಪಡುವೆಯೋ
ತೇಲಾಡೋ ಮೋಡವನ್ನು ಹೇಗೆ ಹಿಡಿವೆಯೋ
ನಿನ್ನಂತೆ ಮನಸುಂಟು ಬೇರೊಂದು ಕನಸುಂಟು
ನಿನ್ನಂತೆ ಮನಸುಂಟು ಬೇರೊಂದು ಕನಸುಂಟು
ನೀನಲ್ಲ ನಿನದಲ್ಲ ನಿನಗಿಲ್ಲ ಕುಸುಮವು...(ಹ್ಹಾ)

 
|| ಹದಿನಾರು ಎಂದರೆ.. ಮೈ ತುಂಬಿಕೊಂಡರೆ
ನುಂಗೋರೆ ಕಣ್ಣಿನಲ್ಲಿ ಎಲ್ಲಾ
ಕೂಗೋರೆ ಆಸೆಯಿಂದ ಎಲ್ಲಾ  
ಬೇಡೆಂದು ಹೇಳೋರಿಲ್ಲಾ
ಹ್ಹ ಹ್ಹ ಹ್ಹ ಹ್ಹಾ……||

ತಂಗಾಳಿಯ ಹಾಗೆ ಮೈಯ ಸೋಕಿ ಓಡದೇ 
ಮಿಂಚಂತೆ ಕಣ್ಣು ತುಂಬಿ ಎಲ್ಲೋ ಹೋದರೆ
ನೋಡಯ್ಯ ಸೊಗಸು ನನ್ನಾಸೆ ಪೂರೈಸು
ನೋಡಯ್ಯ ಸೊಗಸು ನನ್ನಾಸೆ ಪೂರೈಸು
ನನದೆಲ್ಲಾ ನಿನದೇನೆ ನಮಗಾಗೆ
ಸಮಯವು .. (ಹ್ಯಾ ಹ್ಹಾ )
 
|| ಹದಿನಾರು ಎಂದರೆ.. ಮೈ ತುಂಬಿಕೊಂಡರೆ
ನುಂಗೋರೆ ಕಣ್ಣಿನಲ್ಲಿ ಎಲ್ಲಾ
ಕೂಗೋರೆ ಆಸೆಯಿಂದ ಎಲ್ಲಾ  
ಬೇಡೆಂದು ಹೇಳೋರಿಲ್ಲಾ
ಹ್ಹ ಹ್ಹ ಹ್ಹ ಹ್ಹಾ……||
 

ಹದಿನಾರು ಎಂದರೆ.. ಮೈ ತುಂಬಿಕೊಂಡರೆ
ನುಂಗೋರೆ ಕಣ್ಣಿನಲ್ಲಿ ಎಲ್ಲಾ
ಕೂಗೋರೆ ಆಸೆಯಿಂದ ಎಲ್ಲಾ  
ಬೇಡೆಂದು ಹೇಳೋರಿಲ್ಲಾ

ಆಕಾಶದ ತಾರೆಗೇಕೋ ಆಸೆ ಪಡುವೆಯೋ
ತೇಲಾಡೋ ಮೋಡವನ್ನು ಹೇಗೆ ಹಿಡಿವೆಯೋ
ನಿನ್ನಂತೆ ಮನಸುಂಟು ಬೇರೊಂದು ಕನಸುಂಟು
ನಿನ್ನಂತೆ ಮನಸುಂಟು ಬೇರೊಂದು ಕನಸುಂಟು
ನೀನಲ್ಲ ನಿನದಲ್ಲ ನಿನಗಿಲ್ಲ ಕುಸುಮವು...(ಹ್ಹಾ)

 
|| ಹದಿನಾರು ಎಂದರೆ.. ಮೈ ತುಂಬಿಕೊಂಡರೆ
ನುಂಗೋರೆ ಕಣ್ಣಿನಲ್ಲಿ ಎಲ್ಲಾ
ಕೂಗೋರೆ ಆಸೆಯಿಂದ ಎಲ್ಲಾ  
ಬೇಡೆಂದು ಹೇಳೋರಿಲ್ಲಾ
ಹ್ಹ ಹ್ಹ ಹ್ಹ ಹ್ಹಾ……||

ತಂಗಾಳಿಯ ಹಾಗೆ ಮೈಯ ಸೋಕಿ ಓಡದೇ 
ಮಿಂಚಂತೆ ಕಣ್ಣು ತುಂಬಿ ಎಲ್ಲೋ ಹೋದರೆ
ನೋಡಯ್ಯ ಸೊಗಸು ನನ್ನಾಸೆ ಪೂರೈಸು
ನೋಡಯ್ಯ ಸೊಗಸು ನನ್ನಾಸೆ ಪೂರೈಸು
ನನದೆಲ್ಲಾ ನಿನದೇನೆ ನಮಗಾಗೆ
ಸಮಯವು .. (ಹ್ಯಾ ಹ್ಹಾ )
 
|| ಹದಿನಾರು ಎಂದರೆ.. ಮೈ ತುಂಬಿಕೊಂಡರೆ
ನುಂಗೋರೆ ಕಣ್ಣಿನಲ್ಲಿ ಎಲ್ಲಾ
ಕೂಗೋರೆ ಆಸೆಯಿಂದ ಎಲ್ಲಾ  
ಬೇಡೆಂದು ಹೇಳೋರಿಲ್ಲಾ
ಹ್ಹ ಹ್ಹ ಹ್ಹ ಹ್ಹಾ……||
 

Hadinaru Endare song lyrics from Kannada Movie Ondu Hennu Aaru Kannu starring Ananthnag, Shankarnag, Ambarish, Lyrics penned by Chi Udayashankar Sung by Vani Jairam, Music Composed by S Rajeshwara Rao, film is Directed by V Madhusudan Rao and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ