Nimbeya Hannantha Lyrics

ನಿಂಬೆಯ ಹಣ್ಣಂತ Lyrics

in Ondu Hennu Aaru Kannu

in ಒಂದು ಹೆಣ್ಣು ಆರು ಕಣ್ಣು

LYRIC

Song Details Page after Lyrice

-
ನಿಂಬೆಯ ಹಣ್ಣಂತ
ಹೆಣ್ಣೊಂದು ಕಂಡಾಗ
ನಿಂಬೆಯ ಹಣ್ಣಂತ
ಹೆಣ್ಣೊಂದು ಕಂಡಾಗ
ಕಣ್ಣೆತ್ತೀ ನೋಡೇ ಏಕೋ ಮಾವಯ್ಯಾ
ನನ್ನ ಮಾವಯ್ಯಾ
ಮಾವಯ್ಯಾ ಮಾವಯ್ಯಾ
ಮಾವಯ್ಯಾ ಮಾವಯ್ಯಾ
ಮಾವಯ್ಯಾ ಮಾವಯ್ಯಾ
ಮಾವಯ್ಯಾ ಹೋಯ್

ನಿಂಬೆಯ ಹಣ್ಣಂತ
ಹೆಣ್ಣೊಂದು ಕಂಡಾಗ
ಕಣ್ಣೆತ್ತೀ ನೋಡೇ ಏಕೋ ಮಾವಯ್ಯಾ
ನನ್ನ ಮಾವಯ್ಯಾ
ಮಾವಯ್ಯಾ ಮಾವಯ್ಯಾ
ಮಾವಯ್ಯಾ ಮಾವಯ್ಯಾ
ಮಾವಯ್ಯಾ ಮಾವಯ್ಯಾ
ಮಾವಯ್ಯಾ ಹೋಯ್ 
 
ಕೆಂಪೀನಾ ಓಲೆ ನನಸು ಕೆಂಪೀನಾ
ಮೂಗುತಿ ನಿನ್ನ ಕೆಂಪಿಗೇ
ಚೆನ್ನ ತಾನೇ ನೋಡಯ್ಯಾ
ಕೆಂಪೀನಾ ಓಲೆ ನನಸು ಕೆಂಪೀನಾ
ಮೂಗುತಿ ನಿನ್ನ ಕೆಂಪಿಗೇ
ಚೆನ್ನ ತಾನೇ ನೋಡಯ್ಯಾ
ಮಲ್ಲಿಗೆ ಸಾಲು ನನ್ನಾ ಹಲ್ಲೆಂದೂ ಹೇಳುತ್ತಾರೇ ..
ಮಲ್ಲಿಗೆ ಸಾಲು ನನ್ನಾ ಹಲ್ಲೆಂದೂ ಹೇಳುತ್ತಾರೇ 
ಮಲ್ಲ ನೀನೊಮ್ಮೆ ನೋಡಿ
ಹೇಳಯ್ಯಾ ಬೇಗ ಹೇಳಯ್ಯಾ

ಹೇಳಯ್ಯಾ   ಹೇಳಯ್ಯಾ   
ಹೇಳಯ್ಯಾ   ಹೇಳಯ್ಯಾ   
ಹೇಳಯ್ಯಾ   ಹೇಳಯ್ಯಾ   (ಹೇ..ಯ್ಯಾ)
ನಿಂಬೆಯ ಹಣ್ಣಂತ ಹೆಣ್ಣೊಂದು ಕಂಡಾಗ

ಕಣ್ಣೆತ್ತೀ ನೋಡೇ ಏಕೋ ಮಾವಯ್ಯಾ
ನನ್ನ ಮಾವಯ್ಯಾ
ಮಾವಯ್ಯಾ ಮಾವಯ್ಯಾ ಮಾವಯ್ಯಾ
ಮಾವಯ್ಯಾ ಮಾವಯ್ಯಾ
ಮಾವಯ್ಯಾ ಮಾವಯ್ಯಾ ಹೋಯ್ 
 
ಇಬ್ಬರೇ ಇರುವಾಗ ತಬ್ಬಿಕೊಂಡರೇ
ನಿನ್ನಾ ಅಬ್ಬಬ್ಬಾ ಬಿಡು ಇಂದೇ ಏಕಯ್ಯಾ
ಇಬ್ಬರೇ ಇರುವಾಗ ತಬ್ಬಿಕೊಂಡರೇ
ನಿನ್ನಾ ಅಬ್ಬಬ್ಬಾ ಬಿಡು ಇಂದೇ ಏಕಯ್ಯಾ
ಚಿಗುರೂ ಮೀಸೆನೇ ಚೆಲುವಾ
ನಗುವಾಗ ಆಸೆ ಬಂತೂ
ಚಿಗುರೂ ಮೀಸೆನೇ 
ಚೆಲುವಾ ನಗುವಾಗ ಆಸೆ ಬಂತೂ
ದೀಗಲೈತೇ ನಿಂಗೇ ಹೇಳೂ ಮಾವಯ್ಯಾ...
ಮುದ್ದೂ ಮಾವಯ್ಯಾ

ಮಾವಯ್ಯಾ  ಮಾವಯ್ಯಾ 
ಮಾವಯ್ಯಾ  ಮಾವಯ್ಯಾ 
ಮಾವಯ್ಯಾ  ಮಾವಯ್ಯಾ  ಹೋಯ್
 
||ನಿಂಬೆಯ ಹಣ್ಣಂತ ಹೆಣ್ಣೊಂದು ಕಂಡಾಗ
ಕಣ್ಣೆತ್ತೀ ನೋಡೇ ಏಕೋ ಮಾವಯ್ಯಾ
ನನ್ನ ಮಾವಯ್ಯಾ
ಮಾವಯ್ಯಾ ಮಾವಯ್ಯಾ ಮಾವಯ್ಯಾ
ಮಾವಯ್ಯಾ ಮಾವಯ್ಯಾ ಮಾವಯ್ಯಾ ||

-
ನಿಂಬೆಯ ಹಣ್ಣಂತ
ಹೆಣ್ಣೊಂದು ಕಂಡಾಗ
ನಿಂಬೆಯ ಹಣ್ಣಂತ
ಹೆಣ್ಣೊಂದು ಕಂಡಾಗ
ಕಣ್ಣೆತ್ತೀ ನೋಡೇ ಏಕೋ ಮಾವಯ್ಯಾ
ನನ್ನ ಮಾವಯ್ಯಾ
ಮಾವಯ್ಯಾ ಮಾವಯ್ಯಾ
ಮಾವಯ್ಯಾ ಮಾವಯ್ಯಾ
ಮಾವಯ್ಯಾ ಮಾವಯ್ಯಾ
ಮಾವಯ್ಯಾ ಹೋಯ್

ನಿಂಬೆಯ ಹಣ್ಣಂತ
ಹೆಣ್ಣೊಂದು ಕಂಡಾಗ
ಕಣ್ಣೆತ್ತೀ ನೋಡೇ ಏಕೋ ಮಾವಯ್ಯಾ
ನನ್ನ ಮಾವಯ್ಯಾ
ಮಾವಯ್ಯಾ ಮಾವಯ್ಯಾ
ಮಾವಯ್ಯಾ ಮಾವಯ್ಯಾ
ಮಾವಯ್ಯಾ ಮಾವಯ್ಯಾ
ಮಾವಯ್ಯಾ ಹೋಯ್ 
 
ಕೆಂಪೀನಾ ಓಲೆ ನನಸು ಕೆಂಪೀನಾ
ಮೂಗುತಿ ನಿನ್ನ ಕೆಂಪಿಗೇ
ಚೆನ್ನ ತಾನೇ ನೋಡಯ್ಯಾ
ಕೆಂಪೀನಾ ಓಲೆ ನನಸು ಕೆಂಪೀನಾ
ಮೂಗುತಿ ನಿನ್ನ ಕೆಂಪಿಗೇ
ಚೆನ್ನ ತಾನೇ ನೋಡಯ್ಯಾ
ಮಲ್ಲಿಗೆ ಸಾಲು ನನ್ನಾ ಹಲ್ಲೆಂದೂ ಹೇಳುತ್ತಾರೇ ..
ಮಲ್ಲಿಗೆ ಸಾಲು ನನ್ನಾ ಹಲ್ಲೆಂದೂ ಹೇಳುತ್ತಾರೇ 
ಮಲ್ಲ ನೀನೊಮ್ಮೆ ನೋಡಿ
ಹೇಳಯ್ಯಾ ಬೇಗ ಹೇಳಯ್ಯಾ

ಹೇಳಯ್ಯಾ   ಹೇಳಯ್ಯಾ   
ಹೇಳಯ್ಯಾ   ಹೇಳಯ್ಯಾ   
ಹೇಳಯ್ಯಾ   ಹೇಳಯ್ಯಾ   (ಹೇ..ಯ್ಯಾ)
ನಿಂಬೆಯ ಹಣ್ಣಂತ ಹೆಣ್ಣೊಂದು ಕಂಡಾಗ

ಕಣ್ಣೆತ್ತೀ ನೋಡೇ ಏಕೋ ಮಾವಯ್ಯಾ
ನನ್ನ ಮಾವಯ್ಯಾ
ಮಾವಯ್ಯಾ ಮಾವಯ್ಯಾ ಮಾವಯ್ಯಾ
ಮಾವಯ್ಯಾ ಮಾವಯ್ಯಾ
ಮಾವಯ್ಯಾ ಮಾವಯ್ಯಾ ಹೋಯ್ 
 
ಇಬ್ಬರೇ ಇರುವಾಗ ತಬ್ಬಿಕೊಂಡರೇ
ನಿನ್ನಾ ಅಬ್ಬಬ್ಬಾ ಬಿಡು ಇಂದೇ ಏಕಯ್ಯಾ
ಇಬ್ಬರೇ ಇರುವಾಗ ತಬ್ಬಿಕೊಂಡರೇ
ನಿನ್ನಾ ಅಬ್ಬಬ್ಬಾ ಬಿಡು ಇಂದೇ ಏಕಯ್ಯಾ
ಚಿಗುರೂ ಮೀಸೆನೇ ಚೆಲುವಾ
ನಗುವಾಗ ಆಸೆ ಬಂತೂ
ಚಿಗುರೂ ಮೀಸೆನೇ 
ಚೆಲುವಾ ನಗುವಾಗ ಆಸೆ ಬಂತೂ
ದೀಗಲೈತೇ ನಿಂಗೇ ಹೇಳೂ ಮಾವಯ್ಯಾ...
ಮುದ್ದೂ ಮಾವಯ್ಯಾ

ಮಾವಯ್ಯಾ  ಮಾವಯ್ಯಾ 
ಮಾವಯ್ಯಾ  ಮಾವಯ್ಯಾ 
ಮಾವಯ್ಯಾ  ಮಾವಯ್ಯಾ  ಹೋಯ್
 
||ನಿಂಬೆಯ ಹಣ್ಣಂತ ಹೆಣ್ಣೊಂದು ಕಂಡಾಗ
ಕಣ್ಣೆತ್ತೀ ನೋಡೇ ಏಕೋ ಮಾವಯ್ಯಾ
ನನ್ನ ಮಾವಯ್ಯಾ
ಮಾವಯ್ಯಾ ಮಾವಯ್ಯಾ ಮಾವಯ್ಯಾ
ಮಾವಯ್ಯಾ ಮಾವಯ್ಯಾ ಮಾವಯ್ಯಾ ||

Nimbeya Hannantha song lyrics from Kannada Movie Ondu Hennu Aaru Kannu starring Ananthnag, Shankarnag, Ambarish, Lyrics penned by Chi Udayashankar Sung by P Susheela, Music Composed by S Rajeshwara Rao, film is Directed by V Madhusudan Rao and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ