ಸಾಗರಕೆ ಚಂದಿರ ತಂದ ಪ್ರಥಮ ಚುಂಬನ
ಸಾಗರಕೆ ಚಂದಿರ ತಂದ ಪ್ರಥಮ ಚುಂಬನ
ಆ ಆ ಆ..
ಒಡಲಿನಲ್ಲಿ ಮಿಂಚಿನಂತೆ ಮಧುರ ಕಂಪನ
ಒಡಲಿನಲ್ಲಿ ಮಿಂಚಿನಂತೆ ಮಧುರ ಕಂಪನ
|| ಸಾಗರಕೆ ಚಂದಿರ
ತಂದ ಪ್ರಥಮ ಚುಂಬನ
ಆಆಆ.. ಪ್ರಥಮ ಚುಂಬನ…||
ಬೆಳ್ಳಿತಾರೆ ತೋರಣ, ನೀ ತಂದ ಸ್ತ್ರೀಧನ (ಆಆಆಆಅ)
ಬೆಳ್ಳಿತಾರೆ ತೋರಣ, ನೀ ತಂದ ಸ್ತ್ರೀಧನ
ಅರಳಿನಿಂತ ಹೂಬನ, ನೀನಗಲು ಈ ಮನ
ಅರಳಿನಿಂತ ಹೂಬನ, ನೀನಗಲು ಈ ಮನ
ಮೈಗಂಪಲಿ ಕಾಣುವೆ ನಾ, ನರುಗಂಪಿನ ಚಂದನ
(ಆಆಆಆಅ)
|| ಸಾಗರಕೆ ಚಂದಿರ
ತಂದ ಪ್ರಥಮ ಚುಂಬನ
ಆಆಆ.. ಪ್ರಥಮ ಚುಂಬನ…||
ಹೃದಯ ತಂತಿ ತಾಣ ,ಮಿಡಿದ ಭಾವ ನೂತನ
(ಆಆಆಆಅ)
ಹೃದಯ ತಂತಿ ತಾಣ ಮಿಡಿದ ಭಾವ ನೂತನ
ಬಳ್ಳಿಯಂತೆ ಬಳಸಿರಲು, ಬಾಹುಗಳ ಬಂಧನ
ಬಳ್ಳಿಯಂತೆ ಬಳಸಿರಲು, ಬಾಹುಗಳ ಬಂಧನ
ಮುಡಿದ ಮಲ್ಲೆ ಉದುರುತಿರೆ, ಒಲವಿನ ಸಂಧಾನ
(ಆಆಆಆಅ) ಆಆಆಆಅ
(ಆಆಆಆಅ) ಆಆಆಆ
|| ಸಾಗರಕೆ ಚಂದಿರ
ತಂದ ಪ್ರಥಮ ಚುಂಬನ
ಆಆಆ.. ಪ್ರಥಮ ಚುಂಬನ…||
ಸಾಗರಕೆ ಚಂದಿರ ತಂದ ಪ್ರಥಮ ಚುಂಬನ
ಸಾಗರಕೆ ಚಂದಿರ ತಂದ ಪ್ರಥಮ ಚುಂಬನ
ಆ ಆ ಆ..
ಒಡಲಿನಲ್ಲಿ ಮಿಂಚಿನಂತೆ ಮಧುರ ಕಂಪನ
ಒಡಲಿನಲ್ಲಿ ಮಿಂಚಿನಂತೆ ಮಧುರ ಕಂಪನ
|| ಸಾಗರಕೆ ಚಂದಿರ
ತಂದ ಪ್ರಥಮ ಚುಂಬನ
ಆಆಆ.. ಪ್ರಥಮ ಚುಂಬನ…||
ಬೆಳ್ಳಿತಾರೆ ತೋರಣ, ನೀ ತಂದ ಸ್ತ್ರೀಧನ (ಆಆಆಆಅ)
ಬೆಳ್ಳಿತಾರೆ ತೋರಣ, ನೀ ತಂದ ಸ್ತ್ರೀಧನ
ಅರಳಿನಿಂತ ಹೂಬನ, ನೀನಗಲು ಈ ಮನ
ಅರಳಿನಿಂತ ಹೂಬನ, ನೀನಗಲು ಈ ಮನ
ಮೈಗಂಪಲಿ ಕಾಣುವೆ ನಾ, ನರುಗಂಪಿನ ಚಂದನ
(ಆಆಆಆಅ)
|| ಸಾಗರಕೆ ಚಂದಿರ
ತಂದ ಪ್ರಥಮ ಚುಂಬನ
ಆಆಆ.. ಪ್ರಥಮ ಚುಂಬನ…||
ಹೃದಯ ತಂತಿ ತಾಣ ,ಮಿಡಿದ ಭಾವ ನೂತನ
(ಆಆಆಆಅ)
ಹೃದಯ ತಂತಿ ತಾಣ ಮಿಡಿದ ಭಾವ ನೂತನ
ಬಳ್ಳಿಯಂತೆ ಬಳಸಿರಲು, ಬಾಹುಗಳ ಬಂಧನ
ಬಳ್ಳಿಯಂತೆ ಬಳಸಿರಲು, ಬಾಹುಗಳ ಬಂಧನ
ಮುಡಿದ ಮಲ್ಲೆ ಉದುರುತಿರೆ, ಒಲವಿನ ಸಂಧಾನ
(ಆಆಆಆಅ) ಆಆಆಆಅ
(ಆಆಆಆಅ) ಆಆಆಆ
|| ಸಾಗರಕೆ ಚಂದಿರ
ತಂದ ಪ್ರಥಮ ಚುಂಬನ
ಆಆಆ.. ಪ್ರಥಮ ಚುಂಬನ…||
Saagarake Chandira Thanda song lyrics from Kannada Movie Ondu Hennina Kathe starring M V Rajamma, Jayanthi, B V Radha, Lyrics penned by R N Jayagopal Sung by S P Balasubrahmanyam, S Janaki, Music Composed by T G Lingappa, film is Directed by B R Panthulu and film is released on 1972