ಮಿನಿ ಮಿನಿ ಮಿನುಗುವ
ಮೀನಿದು ನೋಡಿಲ್ಲಿ (ಚಂ ಚಂ ಚಂ)
ಜಿಲ ಜಿಲ ಎನ್ನುವ
ತಣ್ಣನೇ ನೀರಲ್ಲಿ (ಜುಂ ಜುಂ ಜುಂ)
ಆಟವಾಡೋ ವಯಸಂತೆ
ಕಣ್ಣ ತುಂಬ ಕನಸಂತೆ
ಆಟವಾಡೋ ವಯಸಂತೆ
ಕಣ್ಣ ತುಂಬ ಕನಸಂತೆ
ಉಲ್ಲಾಸ ಈ ಮೈಯಲ್ಲಿ
|| ಮಿನಿ ಮಿನಿ ಮಿನುಗುವ
ಮೀನಿದು ನೋಡಿಲ್ಲಿ (ಚಂ ಚಂ ಚಂ)
ಜಿಲ ಜಿಲ ಎನ್ನುವ
ತಣ್ಣನೇ ನೀರಲ್ಲಿ (ಜುಂ ಜುಂ ಜುಂ)…||
ಹಾರುವ ಹಕ್ಕಿ ಓಡುವ ಜಿಂಕೆ
ನಮಗೆ ತಾನೇ ಉಪಮಾನ
ಲಲ್ಲಾ ಲಲ್ಲಾ ಲಲ್ಲಲಲ್ಲಾ
ಓವ್.. ಹಾರುವ ಹಕ್ಕಿ ಓಡುವ ಜಿಂಕೆ
ನಮಗೆ ತಾನೇ ಉಪಮಾನ
ಮೂಡಿದ ಹರೆಯ ಹಾಡಿದೆ ಹೃದಯ
ಮೂಡಿದ ಹರೆಯ ಹಾಡಿದೆ ಹೃದಯ
ದೂಡುವ ಬನ್ನಿ ಬಿಗುಮಾನ
ಆಆಆ.. ಆಆಆ ...
|| ಮಿನಿ ಮಿನಿ ಮಿನುಗುವ
ಮೀನಿದು ನೋಡಿಲ್ಲಿ (ಚಂ ಚಂ ಚಂ)
ಜಿಲ ಜಿಲ ಎನ್ನುವ
ತಣ್ಣನೇ ನೀರಲ್ಲಿ (ಜುಂ ಜುಂ ಜುಂ)…||
ಗಂಡಿಗೆ ಹೆಣ್ಣು ಸರಿಸಮಾನ
ಎನ್ನುವ ಪಂಥ ನಮದಂತೆ
ಲಲ್ಲಾ ಲಲ್ಲಾ ಲಲ್ಲಲಲ್ಲಾ
ಆ…ಗಂಡಿಗೆ ಹೆಣ್ಣು ಸರಿಸಮಾನ
ಎನ್ನುವ ಪಂಥ ನಮದಂತೆ
ಗಂಡನ ಸೇವೆ ಆಗದು ನಮಗೆ
ಗಂಡನ ಸೇವೆ ಆಗದು ನಮಗೆ
ಆಳುವ ಹಕ್ಕು ನಮಗಂತೆ
ಆಆಆ.. ಆಆಆ ...
|| ಆವ್..ಮಿನಿ ಮಿನಿ ಮಿನುಗುವ
ಮೀನಿದು ನೋಡಿಲ್ಲಿ (ಚಂ ಚಂ ಚಂ)
ಜಿಲ ಜಿಲ ಎನ್ನುವ
ತಣ್ಣನೇ ನೀರಲ್ಲಿ (ಜುಂ ಜುಂ ಜುಂ)
ಆಟವಾಡೋ ವಯಸಂತೆ
ಕಣ್ಣ ತುಂಬ ಕನಸಂತೆ
ಆಟವಾಡೋ ವಯಸಂತೆ
ಕಣ್ಣ ತುಂಬ ಕನಸಂತೆ
ಉಲ್ಲಾಸ ಈ ಮೈಯಲ್ಲಿ
ಮಿನಿ ಮಿನಿ ಮಿನುಗುವ
ಮೀನಿದು ನೋಡಿಲ್ಲಿ (ಚಂ ಚಂ ಚಂ)
ಜಿಲ ಜಿಲ ಎನ್ನುವ
ತಣ್ಣನೇ ನೀರಲ್ಲಿ (ಜುಂ ಜುಂ ಜುಂ)..||
ಮಿನಿ ಮಿನಿ ಮಿನುಗುವ
ಮೀನಿದು ನೋಡಿಲ್ಲಿ (ಚಂ ಚಂ ಚಂ)
ಜಿಲ ಜಿಲ ಎನ್ನುವ
ತಣ್ಣನೇ ನೀರಲ್ಲಿ (ಜುಂ ಜುಂ ಜುಂ)
ಆಟವಾಡೋ ವಯಸಂತೆ
ಕಣ್ಣ ತುಂಬ ಕನಸಂತೆ
ಆಟವಾಡೋ ವಯಸಂತೆ
ಕಣ್ಣ ತುಂಬ ಕನಸಂತೆ
ಉಲ್ಲಾಸ ಈ ಮೈಯಲ್ಲಿ
|| ಮಿನಿ ಮಿನಿ ಮಿನುಗುವ
ಮೀನಿದು ನೋಡಿಲ್ಲಿ (ಚಂ ಚಂ ಚಂ)
ಜಿಲ ಜಿಲ ಎನ್ನುವ
ತಣ್ಣನೇ ನೀರಲ್ಲಿ (ಜುಂ ಜುಂ ಜುಂ)…||
ಹಾರುವ ಹಕ್ಕಿ ಓಡುವ ಜಿಂಕೆ
ನಮಗೆ ತಾನೇ ಉಪಮಾನ
ಲಲ್ಲಾ ಲಲ್ಲಾ ಲಲ್ಲಲಲ್ಲಾ
ಓವ್.. ಹಾರುವ ಹಕ್ಕಿ ಓಡುವ ಜಿಂಕೆ
ನಮಗೆ ತಾನೇ ಉಪಮಾನ
ಮೂಡಿದ ಹರೆಯ ಹಾಡಿದೆ ಹೃದಯ
ಮೂಡಿದ ಹರೆಯ ಹಾಡಿದೆ ಹೃದಯ
ದೂಡುವ ಬನ್ನಿ ಬಿಗುಮಾನ
ಆಆಆ.. ಆಆಆ ...
|| ಮಿನಿ ಮಿನಿ ಮಿನುಗುವ
ಮೀನಿದು ನೋಡಿಲ್ಲಿ (ಚಂ ಚಂ ಚಂ)
ಜಿಲ ಜಿಲ ಎನ್ನುವ
ತಣ್ಣನೇ ನೀರಲ್ಲಿ (ಜುಂ ಜುಂ ಜುಂ)…||
ಗಂಡಿಗೆ ಹೆಣ್ಣು ಸರಿಸಮಾನ
ಎನ್ನುವ ಪಂಥ ನಮದಂತೆ
ಲಲ್ಲಾ ಲಲ್ಲಾ ಲಲ್ಲಲಲ್ಲಾ
ಆ…ಗಂಡಿಗೆ ಹೆಣ್ಣು ಸರಿಸಮಾನ
ಎನ್ನುವ ಪಂಥ ನಮದಂತೆ
ಗಂಡನ ಸೇವೆ ಆಗದು ನಮಗೆ
ಗಂಡನ ಸೇವೆ ಆಗದು ನಮಗೆ
ಆಳುವ ಹಕ್ಕು ನಮಗಂತೆ
ಆಆಆ.. ಆಆಆ ...
|| ಆವ್..ಮಿನಿ ಮಿನಿ ಮಿನುಗುವ
ಮೀನಿದು ನೋಡಿಲ್ಲಿ (ಚಂ ಚಂ ಚಂ)
ಜಿಲ ಜಿಲ ಎನ್ನುವ
ತಣ್ಣನೇ ನೀರಲ್ಲಿ (ಜುಂ ಜುಂ ಜುಂ)
ಆಟವಾಡೋ ವಯಸಂತೆ
ಕಣ್ಣ ತುಂಬ ಕನಸಂತೆ
ಆಟವಾಡೋ ವಯಸಂತೆ
ಕಣ್ಣ ತುಂಬ ಕನಸಂತೆ
ಉಲ್ಲಾಸ ಈ ಮೈಯಲ್ಲಿ
ಮಿನಿ ಮಿನಿ ಮಿನುಗುವ
ಮೀನಿದು ನೋಡಿಲ್ಲಿ (ಚಂ ಚಂ ಚಂ)
ಜಿಲ ಜಿಲ ಎನ್ನುವ
ತಣ್ಣನೇ ನೀರಲ್ಲಿ (ಜುಂ ಜುಂ ಜುಂ)..||
Mini Mini Miniguva song lyrics from Kannada Movie Ondu Hennina Kathe starring M V Rajamma, Jayanthi, B V Radha, Lyrics penned by R N Jayagopal Sung by L R Eswari, Music Composed by T G Lingappa, film is Directed by B R Panthulu and film is released on 1972